ನಟ ರಣಬೀರ್ ಕಪೂರ್ ಹುಡುಗಿ ರೀತಿ ರೆಡಿಯಾಗಲು 3 ಗಂಟೆ ತೆಗೆದುಕೊಂಡಿದ್ದಾರಂತೆ!
ಬಾಲಿವುಡ್ (Bollywood) ಹ್ಯಾಂಡ್ಸಮ್ ನಟ ರಣಬೀರ್ ಕಪೂರ್ (Ranbir Kapoor) ಖಾಸಗಿ ಖಾಹೀರಾತಿನಲ್ಲಿ (Advertisment) ಹುಡುಗಿ ರೀತಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಖ್ಯಾತ ಮೇಕಪ್ ಆರ್ಟಿಸ್ಟ್ (Makeup artist) ಜೊತೆ ಸೇರಿಕೊಂಡು ಬರೋಬ್ಬರಿ 3 ಗಂಟೆಗಳ ಕಾಲ ಮೇಕಪ್ ಮಾಡಿಕೊಂಡಿದ್ದಾರಂತೆ. ಸೋಷಿಯಲ್ ಮೀಡಿಯಾದಲ್ಲಿ (Social media) ಈ ವಿಡಿಯೋ ವೈರಲ್ ಆಗುತ್ತಿದೆ. ಮೊದಲ ಬಾರಿಗೆ ರಣಬೀರ್ ವಿಭಿನ್ನ ಪ್ರಯತ್ನ ಮಾಡಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment