ಇಂಧನ ಖಾಲಿಯಾದರೆ ಒಂದು ಕರೆ ಸಾಕು; ನಿಂತಲ್ಲಿಗೆ ಡೀಸೆಲ್ ಡೆಲಿವರಿ ಆರಂಭ!

ಯಾವುದೇ ಸ್ಥಳದಲ್ಲಿ ವಾಹನಗಳ ಡೀಸೆಲ್ ಖಾಲಿಯಾದ್ರೆ ಈ ಡೀಸೆಲ್ ಪಂಪ್‌ಗೆ ಕರೆ ಮಾಡಿದ್ರೆ ಸಾಕು. ಸ್ಥಳಕ್ಕೆ ಬಂದು ಡೀಸೆಲ್ ಹಾಕುವ ವಿಶೇಷ ಯೋಜನೆಗೆ ಚಾಲನೆ ನೀಡಲಾಗಿದೆ. ಮೊದಲ ಬಾರಿಗೆ ದಾಂಡೇಲಿಯಲ್ಲಿಯಲ್ಲಿ ಡೋರ್ ಸ್ಟೆಪ್ ಡೀಸೆಲ್ ಡೆಲಿವರಿ ಆರಂಭಗೊಂಡಿದೆ. ಇನ್ನು ಈ ರೀತಿ ದಾರಿ ಮಧ್ಯ, ಎಲ್ಲೇ ಇದ್ದರೂ ಡೀಸೆಲ್ ವಿತರಣೆಗೆ ಹೆಚ್ಚಿನ ಶುಲ್ಕವಿಲ್ಲ. 
 

First Published Sep 2, 2021, 7:21 PM IST | Last Updated Sep 2, 2021, 7:21 PM IST

ಕಾರವಾರ(ಸೆ.02): ಯಾವುದೇ ಸ್ಥಳದಲ್ಲಿ ವಾಹನಗಳ ಡೀಸೆಲ್ ಖಾಲಿಯಾದ್ರೆ ಈ ಡೀಸೆಲ್ ಪಂಪ್‌ಗೆ ಕರೆ ಮಾಡಿದ್ರೆ ಸಾಕು. ಸ್ಥಳಕ್ಕೆ ಬಂದು ಡೀಸೆಲ್ ಹಾಕುವ ವಿಶೇಷ ಯೋಜನೆಗೆ ಚಾಲನೆ ನೀಡಲಾಗಿದೆ. ಮೊದಲ ಬಾರಿಗೆ ದಾಂಡೇಲಿಯಲ್ಲಿಯಲ್ಲಿ ಡೋರ್ ಸ್ಟೆಪ್ ಡೀಸೆಲ್ ಡೆಲಿವರಿ ಆರಂಭಗೊಂಡಿದೆ. ಇನ್ನು ಈ ರೀತಿ ದಾರಿ ಮಧ್ಯ, ಎಲ್ಲೇ ಇದ್ದರೂ ಡೀಸೆಲ್ ವಿತರಣೆಗೆ ಹೆಚ್ಚಿನ ಶುಲ್ಕವಿಲ್ಲ.