Asianet Suvarna News Asianet Suvarna News

World Environment Day ನಮ್ಮ ಬೆಂಗಳೂರು ಫೌಂಡೇಶನ್‌ ವತಿಯಿಂದ‌ ಕ್ಲೀನಥಾನ್‌ ಕಾರ್ಯಕ್ರಮ!

  • NBFನಿಂದ ಬೆಂಗಳೂರಿನಲ್ಲಿ ಕ್ಲೀನಥಾನ್ ಕಾರ್ಯಕ್ರಮ
  • ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಶುಚಿತ್ವ ಮಹತ್ವ ಸಾರಿದ NBF
  • ವಿಮಾನದ ಮೂಲಕ ನಮ್ಮ ಬೆಂಗಳೂರು ಸ್ವಚ್ಚ ಬೆಂಗಳೂರು ಬ್ಯಾನರ್

ಬೆಂಗಳೂರು(ಜೂ.05): ವಿಶ್ವ ಪರಿಸರ ದಿನದ ಅಂಗವಾಗಿ ನಮ್ಮ ಬೆಂಗಳೂರು ಫೌಂಡೇಷನ್(NBF) ಬೆಂಗಳೂರಿನಲ್ಲಿ ಕ್ಲೀನಥಾನ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಡಿ ಲಾಲ್‌ಬಾಗ್‌ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲಾಗಿದೆ. NBF ಕಾರ್ಯಕ್ರಮಕ್ಕೆ ಹೆಚ್‌ಪಿ ಕಂಪನಿ ಸಾಥ್ ನೀಡಿತ್ತು. ಇನ್ನು ವಿಮಾನದ ಮೂಲಕ ನಮ್ಮ ಬೆಂಗಳೂರು ಸ್ವಚ್ಚ ಬೆಂಗಳೂರು ಬ್ಯಾನರ್ ಆಕಾಶದಲ್ಲಿ ಹಾರಿಸಲಾಯಿತು. ಈ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಾಯಿತು. ಇದೇ ವೇಳೆ ಸ್ವಚ್ಚತೆ ಕುರಿತು ಅರಿವು ಮೂಡಿಸಲಾಯಿತು.
 

Video Top Stories