Asianet Suvarna News Asianet Suvarna News

ಪತ್ನಿಗೆ ಡ್ರಗ್ಸ್ ಕೊಟ್ಟು ವಿಕೃತಿ ಮೆರೆದ ಕಿರಾತಕ ಪತಿ!

ತಾನು ಡ್ರಗ್ಸ್ ಚಟಕ್ಕೆ ಬಿದ್ದಿದ್ದಲ್ಲದೇ, ಪತ್ನಿಯನ್ನೂ ಎಳೆದು ತರುವ ಪ್ರಯತ್ನ ಮಮಾಡಿದ ಕಿರಾತಕ ಪತಿ ವಿಕೃತಿ ಬಯಲಾಗಿದೆ. ಡ್ರಗ್ಸ್ ಸೇವಿಸುವುದನ್ನು ಪತ್ನಿಯಿಂದ ವಿಡಿಯೋ ಮಾಡಿಸುತ್ತಿದ್ದ. ಈ ಕಿರಾತಕ ಪತಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಂಗಳೂರು(ಅ.23); ತಾನು ಡ್ರಗ್ಸ್ ಚಟಕ್ಕೆ ಬಿದ್ದಿದ್ದಲ್ಲದೇ, ಪತ್ನಿಯನ್ನೂ ಎಳೆದು ತರುವ ಪ್ರಯತ್ನ ಮಮಾಡಿದ ಕಿರಾತಕ ಪತಿ ವಿಕೃತಿ ಬಯಲಾಗಿದೆ. ಡ್ರಗ್ಸ್ ಸೇವಿಸುವುದನ್ನು ಪತ್ನಿಯಿಂದ ವಿಡಿಯೋ ಮಾಡಿಸುತ್ತಿದ್ದ. ಈ ಕಿರಾತಕ ಪತಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.