Asianet Suvarna News Asianet Suvarna News

New Year 2022: ವೈರಸ್, ಪ್ರವಾಹ, ಚಂಡ ಮಾರುತ, ಹೇಗಿರಲಿದೆ ಹೊಸ ವರ್ಷ ?

  • ಬ್ರಹ್ಮಾಂಡ ವರ್ಷ ವಿಶೇಷ ಏನಿದೆ ?
  • 2022 ಹೇಗಿರಲಿದೆ ? ಕಳೆದ ವರ್ಷದಂತೆ ಸಮಸ್ಯೆಗಳಿರುತ್ತವಾ ?
  • ನೆಮ್ಮದಿಯಿಂದ ಬದುಕುಬಹುದಾ ಜನರು ? ಗಂಡಾಂತರಗಳಿವೆಯಾ ?
First Published Jan 1, 2022, 1:35 AM IST | Last Updated Jan 1, 2022, 1:40 AM IST

ಈ ವರ್ಷ ಆರಂಭದಲ್ಲಿಯೇ ಕಷ್ಟಗಳಿವೆ. ಈಗಾಗಲೇ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ. ಹಾಗಾಗಿ ಈ ಹೊಸ ವರ್ಷದಲ್ಲಿಯೂ ಬಹಳಷ್ಟು ಕಷ್ಟಗಳು ಇರಲಿದೆ. ಈ ಬಾರಿ ಶನಿಯದ್ದೇ ಕಾರ್ಯಭಾರ. ಶನಿಗೆ ಇಷ್ಟವಿಲ್ಲದನ್ನು ಮಾಡಬಾರದು. ಶನಿಗೆ ಇಷ್ಟವಾಗುವುದನ್ನು ಮಾಡಬೇಕು. ಶನಿ ಬೃಹದಾಕಾರದಲ್ಲಿದ್ದಾನೆ. 2020ರಲ್ಲಿ ಗುರು ಮೂರು ರಾಶಿಗೆ ಹೋಗಿದ್ದು ಪ್ರಭಾವ ಹೆಚ್ಚಾಗಿತ್ತು. ಈ ವರ್ಷ ಬಹಳಷ್ಟು ಕಡಿಮೆ ಅವಧಿಯಲ್ಲಿ ಎರಡು ಗ್ರಹಣ ಬರಲಿದ್ದು ಇದು ಅಪಾಯದ ಸೂಚನೆ ಎಂದಿದ್ದಾರೆ ಗುರೂಜಿ.

ಸಂಖ್ಯಾಶಾಸ್ತ್ರದ ಆಧಾರದಲ್ಲಿ ವರ್ಷಭವಿಷ್ಯ.. ರಾಶಿ ಫಲ

ಯಾವ ಯಾವ ರಾಶಿಗೆ ಕಷ್ಟಗಳಿರಲಿವೆ ? ಆ ಕಷ್ಟಗಳಿಂದ ಪಾರಾಗೋದು ಹೇಗೆ ? ಕಾಡುವ ವರ್ಷವಾಗಲಿದೆಯಾ 2022 ? ಬ್ರಹ್ಮಾಂಡ ಗುರೂಜಿ ಏನು ಹೇಳುತ್ತಾರೆ ?

 

 

Video Top Stories