Asianet Suvarna News Asianet Suvarna News

New Year 2022: ಸಂಖ್ಯಾಶಾಸ್ತ್ರದ ಆಧಾರದಲ್ಲಿ ವರ್ಷಭವಿಷ್ಯ.. ರಾಶಿ ಫಲ

* ಹೊಸ ವರ್ಷಕ್ಕೆ ಕಾಲಿಟ್ಟ ಜಗತ್ತು
* ಈ ಬಾರಿ ರಾಶಿ ಭವಿಷ್ಯ ಹೇಗೆ ಇರಲಿದೆ
* ಈ  ಇಸವಿಯ ಮಹತ್ವವೇನು?

ವರ್ಷ ಭವಿಷ್ಯ 2022,  ಹೊಸ ವರ್ಷದಲ್ಲಿ ನಾವಿದ್ದೇವೆ. ಹಾಗಾದರೆ ಈ ವರ್ಷದಲ್ಲಿ ರಾಶಿ ಭವಿಷ್ಯ  (Astrology) ಹೇಗೆ ಇರಲಿದೆ. ತೊಂದರೆಗಳಿದ್ದರೆ ಪರಿಹಾರ ಹೇಗೆ ಎಂಬುದನ್ನು ಡಾ. ಗೋಪಾಲಕೃಷ್ಣ ಶರ್ಮಾ  ಅವರು ತಿಳಿಸಿಕೊಟ್ಟಿದ್ದಾರೆ

Career Prediction 2022: ಹೊಸ ವರ್ಷದಲ್ಲಿ ಯಾವ ರಾಶಿಗೆ ಉದ್ಯೋಗದಲ್ಲಿ ಏಳ್ಗೆ?

ಹಾಗಾದರೆ ಈ ವರ್ಷದಲ್ಲಿ( New Year 2022) ಏನಾಗಲಿದೆ? ಯಾವ ಹೆಜ್ಜೆ ಇಡಬೇಕು? ಮೊದಲನೆ ದಿನದಿಂದ ನಿಮ್ಮ ಗುರಿ ಯಾವ ಕಡೆ ಇರಬೇಕು ಎಂಬುದನ್ನು ಗುರುಗಳು ತಿಳಿಸಿ ಕೊಟ್ಟಿದ್ದಾರೆ.  ಸಂಖ್ಯಾಶಾಸ್ತ್ರದ ಆಧಾರಗಳು ಈ ವರ್ಷಕ್ಕೆ ಏನು ಹೇಳುತ್ತವೆ?  ಎಲ್ಲವನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. 

 

Video Top Stories