Asianet Suvarna News Asianet Suvarna News

ಅಬ್ಬಬ್ಬಾ! 13 ಕೆಜಿ ತೂಕ ಇಳಿಸಿಕೊಂಡ ಕಿರುತೆರೆ ನಟಿ ಈಗ ಹೇಗಾಗಿದ್ದಾರೆ ನೋಡಿ!

ಬಾಲಿಕಾ ವಧು ಧಾರಾವಾಹಿ ನಟಿ ಅವಿಕಾ ಗೋರ್ ಬರೋಬ್ಬರಿ 13 ಕೆಜಿ ತೂಕ ಇಳಿಸಿಕೊಂಡು, ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಈಗ ಹೇಗಿದ್ದಾರೆ ನೋಡಿ...
 

Hindi balika vadhu fame avika gor losing 13kgs shares transformation journey vcs
Author
Bangalore, First Published Oct 30, 2020, 1:48 PM IST

ಕಿರುತೆರೆಯ ಜನಪ್ರಿಯ 'ಬಾಲಿಕಾ ವಧು' ಧಾರಾವಾಹಿಯಲ್ಲಿ ಆನಂದಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಅವಿಕಾ ಗೋರ್‌ ಕೆಲವು ದಿನಗಳಿಂದ ಲೈಮ್‌ಲೈಟ್‌‌ನಿಂದ ದೂರ ಉಳಿದಿದ್ದರು. ಯಾಕೆ ಮೇಡಂ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ, ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾ ಮೂಲಕ ನಟಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ ಈಗ ಫೋಟೋ ರಿವೀಲ್ ಮಾಡುವ ಮೂಲಕ ಎಲ್ಲರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಬರೋಬ್ಬರಿ 10ಕೆಜಿ ತೂಕ ಇಳಿಸಿಕೊಂಡ 'ಭೂಪತಿ' ಚಿತ್ರದ ನಟಿ; ಹೇಗಿದ್ದಾರೆ ನೋಡಿ!

ತೂಕ ಇಳಿಸಿಕೊಂಡ ಅವಿಕಾ:
ಇದ್ದಕ್ಕಿದ್ದಂತೆ ಅವಿಕಾ ತೂಕ ಹೆಚ್ಚಾದ ಕಾರಣ ಬಣ್ಣದ ಲೋಕದ ಜನರು ಸಂಪರ್ಕಿಸುವುದನ್ನೇ ನಿಲ್ಲಿಸಿದ್ದರಂತೆ. ಅವಕಾಶಗಳು ಮಿಸ್ ಮಾಡಿಕೊಂಡರಂತೆ. ಇದೀಗ ಬರೋಬ್ಬರಿ 13 ಕೆಜಿ ತೂಕ ಇಳಿಸಿಕೊಂಡು, ತಮ್ಮ ಫಿಟ್ನೆಸ್ ಜರ್ನಿ ಬಗ್ಗೆ ಫೋಸ್ಟ್ ಹಾಕಿದ್ದಾರೆ.

 

 
 
 
 
 
 
 
 
 
 
 
 
 

I still remember one night last year, when I looked at myself in the mirror & I broke down. I didn't like what I saw. Big arms, legs, a well earned belly. I had let go too much. If it were due to an illness(Thyroid,PCOD, etc), it would be okay because that would be out of my control. But, it happened because I ate anything & everything, and I didn't workout at all. Our bodies deserve to be treated well, but I didn't respect it. As a result, I disliked the way I looked so much that I couldn't even completely enjoy dancing (which I love) without thinking "how I must look right now". I got so busy judging myself & feeling bad that I didn't leave any scope for outsiders to make me feel bad. Such insecurities run in the head all the time & they make us feel tired & irritated. Hence, I would often snap at my loved ones. Well, one fine day I decided that it was enough, and that I must evolve. Nothing changed overnight. I just started to focus on the right things... things that I should be proud of(like dancing). I kept trying to eat better & working out, and I had various setbacks. But, it was important that I didn't stop. And my people were constantly there to guide me. Long story short, I looked at myself in the mirror this morning & I didn't feel the need to look away. I smiled at myself, and told myself that I'm beautiful. And you, the person reading this, you are beautiful as well. We all have a lot to offer & we must actively work on that, rather than feeling sad about what we can't do. But, we MUST do what's in our control. Today, I am comfortable in my own skin. Today, I'm peaceful. And I hope you are too? Share your stories of self-love in the comments. Let's make self-love cool! - Love & Light Avika☀️

A post shared by Avika Gor (@avikagor) on Oct 27, 2020 at 8:17pm PDT

'ಈಗಲೂ ನನಗೆ ಜ್ಞಾಪಕವಿದೆ. ಒಂದು ದಿನ ರಾತ್ರಿ ನಾನು ನನ್ನನ್ನು ಕನ್ನಡಿಯಲ್ಲಿ ನೋಡಿಕೊಂಡು ಅಳಲು ಪ್ರಾರಂಭಿಸಿದೆ. ನಾನು ಅಂದುಕೊಳ್ಳದ ಬದಲಾವಣೆ ನನ್ನಲ್ಲಿ ಆಗಿತ್ತು. ದೊಡ್ಡ ತೋಳುಗಳು, ದಪ್ಪ ಕಾಲುಗಳು ಹಾಗೂ ಹೊಟ್ಟೆ... ಇವೆಲ್ಲಾ ಥೈರಾಡ್, ಪಿಸಿಓಡಿಯಿಂದ ಆಗಿದ್ದರೆ ಓಕೆ. ಆದರೆ ನನಗೆ ಕಂಟ್ರೋಲ್ ತಪ್ಪಿ, ಹೀಗೆ ಆಗಲು ಕಾರಣವಾಯ್ತು ಅಂದರೆ ಸಹಿಸಿಕೊಳ್ಳಲು ಆಗುವುದಿಲ್ಲ. ಇದಕ್ಕೆ ಕಾರಣವೇ ನಾನು ಏನು ಬೇಕಾದರೂ ಹೊತ್ತಿಲ್ಲದ ಹೊತ್ತಲ್ಲಿ ತಿನ್ನುತ್ತಿದ್ದೆ. ಕರಗಿಸಲು ವರ್ಕೌಟ್ ಮಾಡುತ್ತಲೇ ಇರಲಿಲ್ಲ. ನಮ್ಮ ದೇಹವನ್ನು ನಾವು ಚನ್ನಾಗಿ ನೋಡಿಕೊಂಡು ಕಾಪಾಡಿ ಕೊಳ್ಳಬೇಕು. ಆದರೆ  ನಾನುಅದನ್ನು ಮಾಡಲಿಲ್ಲ,' ಎಂದು ಬರೆದುಕೊಂಡಿದ್ದಾರೆ.

ತಲೈವಿಗಾಗಿ ತೂಕ ಹೆಚ್ಚಿಸ್ಕೊಂಡ ನಟಿಗೆ ಈಗ ತೂಕ ಇಳಿಸೋ ಕಷ್ಟ 

ಬದಲಾವಣೆಗಳನ್ನು ಕಂಡು ಅವಿಕಾ ತಮ್ಮನ್ನು ತಾವೇ ಜಡ್ಜ್‌ ಮಾಡಲು ಪ್ರಾರಂಭಿಸಿದ್ದರಂತೆ. 'ತುಂಬಾ ದಪ್ಪವಾದ ಕಾರಣ ನಾನು ನನ್ನ ನೋಡಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ. ನಾನು ಖುಷಿಯಿಂದ ಮಾಡುತ್ತಿದ್ದ ಡ್ಯಾನ್ಸ್ ಕೂಡ ಮಾಡೋಕೆ ಮನಸ್ಸು ಬರಲಿಲ್ಲ. ಛೇ ಈಗ ನಾನು ಹೀಗೆ ಕಾಣಬೇಕು, ಹಾಗೆ ಇರಬೇಕು ಎಂದೆಲ್ಲಾ ಸ್ವತಃ ನನ್ನನ್ನು ನಾನೇ ಮತ್ತೊಬ್ಬರಿಗೆ ಹೋಲಿಸಿಕೊಳ್ಳಿತ್ತಿದ್ದೆ. ತುಂಬಾನೇ ಬೇಜಾರು ಆಗುತ್ತಿತು. ಕೆಲವೊಮ್ಮೆಇದರಿಂದ ನನಗೆ ಬೇಸತ್ತು ಜೀವನವೇ ಸಾಕು ಎನಿಸುತ್ತಿತ್ತು,' ಎಂದಿದ್ದಾರೆ.

 

 
 
 
 
 
 
 
 
 
 
 
 
 

We make the choices & then the choices make us who we are. Like right now, you chose to read this caption, & this choice makes you AWESOME! Although, I must tell you that I didn't make the best possible choices for a long time & it impacted my life significantly. Where do I start? Vadapav? Oh I love Vadapav! Give me 2 mins, I'll be back. OK wait. No. "No, Avika! Bad choice!" I mean good choice for taste, but bad for health. 🙁 Why couldn't Vadapav be healthy for us? Anyway, between a smile & a frown, I used to subconsciously choose the frown all the time. My face only came to normal when things were great, & I rarely smiled! Between a healthy(which can also be tasty) meal & junk food, you can guess what I always chose. I didn't eat for food, I ate for my mood, and that choice ain't gooood. (Did you try to rhyme it?)😉 I thought, I anyways don't look great, what do I have to lose with a few extra french fries. Well, I know what I gained! (Kgs)😑 Between half glass full and half glass empty, I chose to see the emptiness almost everytime. I would marinate in negative emotions for days at times, & not once count my blessings. But it had to change because these choices were making me hollow!!! And it was really hard. ( Not letting go of Vadapavs, letting go of the negative emotions. ) It took constant reminders, forced reflection & a strong support system for me to gradually move out of the wrong choices. I still make the wrong choices, but it's less frequent & when I do, I quickly try to improve it. After all, it's a short life, the least we can do is try to get better. 😊 What choices did you make today? What would you like to change about them?

A post shared by Avika Gor (@avikagor) on Oct 28, 2020 at 8:12pm PDT

ಸ್ಪೂರ್ತಿ ಯಾರು?
'ಒಂದು ದಿನ ನಾನು ತೀರ್ಮಾನಿಸಿದೆ. ನಾನು ಬದಲಾಗಲೇ ಬೇಕು. ಫಿಟ್ ಆಗಲೇಬೇಕು ಎಂದು. ರಾತ್ರೋರಾತ್ರಿ ಯಾವ ಬದಲಾವಣೆ ಆಗುವುದಿಲ್ಲ. ನಾನು ಡ್ಯಾನ್ಸ್ ಮಾಡಲು ಪ್ರಾರಂಭಿಸಿದೆ. ಸರಿಯಾದ ಸಮಯದಲ್ಲಿ ತಿನ್ನುತ್ತಿದ್ದೆ.  ಸರಿಯಾದ ಕ್ರಮದಲ್ಲಿ ವರ್ಕೌಟ್ ಪ್ರಾರಂಭಿಸಿದೆ. ಎಷ್ಟೇ ಕಷ್ಟ ಆದರೂ ನಾನು ನಿಲ್ಲಿಸಲಿಲ್ಲ. ದಿನಾ ಕನ್ನಡಿ ಮುಂದೆ ನಿಂತು ನಾನು ಬ್ಯೂಟಿಫುಲ್ ಎಂದು ಹೇಳಿಕೊಳ್ಳಲು ಆರಂಭಿಸಿದೆ. ಇದನ್ನು ಯಾರು ಓದುತ್ತಿದ್ದೀರಾ ನೀವೂ ಬ್ಯೂಟಿಫುಲ್. ಎಲ್ಲರಿಗೂ ಅವಕಾಶವಿರುತ್ತದೆ. ಅದನ್ನು ನಾವು ಉಪಯೋಗಿಸಿಕೊಳ್ಳಬೇಕು. ನಮ್ಮನ್ನು ನಾವು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಬೇಕು. ಇಂದು ನಾನು ನನ್ನ ತ್ವಚೆಯ ಬಣ್ಣದಲ್ಲಿ ತುಂಬಾ ಕಂಫರ್ಟಬಲ್ ಆಗಿದ್ದೀನಿ. ನೀವು ಪಾಸಿಟಿವ್ ಹಾಗೂ ಕಂಫರ್ಟಬಲ್ ಆಗಿದ್ದೀರಾ ಅಲ್ವಾ?' ಎಂದು ತಮ್ಮ ಟ್ರಾನ್ಸಫಾರ್ಮೇಷನ್ ಜರ್ನಿ ಬಗ್ಗೆ ಬರೆದು ಕೊಂಡಿದ್ದಾರೆ.

Follow Us:
Download App:
  • android
  • ios