Weight Loss  

(Search results - 43)
 • Sandalwood9, Jul 2020, 1:51 PM

  ಬರೋಬ್ಬರಿ 10ಕೆಜಿ ತೂಕ ಇಳಿಸಿಕೊಂಡ 'ಭೂಪತಿ' ಚಿತ್ರದ ನಟಿ; ಹೇಗಿದ್ದಾರೆ ನೋಡಿ!

   ಒಂದು ವರ್ಷದಲ್ಲಿ 10 ಕೆಜಿ ತೂಕ ಇಳಿಸಿಕೊಂಡ ನಟಿ ಶೆರಿನ್ ಶೃಂಗಾರ್‌, ಅಭಿಮಾನಿಗಳಿಗೂ ಫಿಟ್ ಆ್ಯಂಡ್ ಫೈನ್ ಈಗರಿಲು ಸಲಹೆ ನೀಡಿದ್ದಾರೆ...

 • <p>International yoga day  weight loss </p>

  Health21, Jun 2020, 11:46 AM

  ಸ್ಥೂಲಕಾಯ ಇರುವವರು ಮಾಡಲೇಬೇಕಾದ 10 ಆಸನಗಳು!

  ಬೊಜ್ಜು ಆಧುನಿಕ ಸಮಸ್ಯೆ. ಮಿತ ಆಹಾರ, ವ್ಯಾಯಾಮಗಳ ನಂತರವೂ ಬೊಜ್ಜು ಕರಗದೇ ಇದ್ದಾಗ ಕಂಗಾಲಾಗುವವರೇ ಹೆಚ್ಚು. ವೈದ್ಯರಂತೂ ಕುಳಿತಲ್ಲೇ ಕುಳಿತಿರಬೇಡಿ ಅಂತೆಲ್ಲ ಹೇಳುತ್ತಿರುತ್ತಾರೆ. ಯೋಗ ಮಾಡಿ ಅನ್ನುತ್ತಾರೆ. ಮೊದಲೇ ಸ್ಥೂಲಕಾಲ. ಮೈ ಬಗ್ಗಿಸಿ ಯೋಗ ಮಾಡುವುದು ಹೇಗೆ? ಇಲ್ಲಿವೆ ಬೊಜ್ಜಿನವರೂ ಮಾಡಬಹುದಾದ ಸರಳವಾದ 10 ಆಸನಗಳು.

 • <p>Sara ali khan </p>

  Woman31, May 2020, 2:13 PM

  96 ಕೆಜಿಯಿಂದ 46 ಕೆಜಿಗೆ : ಡುಮ್ಮಿ ಸಾರಾ ಸ್ಲಿಮ್ಮಿ ಆದ ವೀಡಿಯೋ ವೈರಲ್‌

  ಸಾರಾ ಅಲಿಖಾನ್ ಗೆ 24ರ ಹರೆಯದ ಚೆಂದುಳ್ಳಿ ಚೆಲುವೆ. ಬಹು ಬೇಡಿಕೆಯ ಬಾಲಿವುಡ್ ನಟಿ. ಈಕೆಯದು ಪರ್ಫೆಕ್ಟ್ ಫಿಟ್‌ನೆಸ್‌. ಈಗ ಈ ಹುಡುಗಿ ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವೀಡಿಯೋವೊಂದು ವೈರಲ್ ಆಗ್ತಿದೆ.ಈ ವೀಡಿಯೋದಲ್ಲಿ ಸಾರಾ ಅಲಿಖಾನ್ ಅವರ ಹಿಂದಿದ್ದ ವೀಡಿಯೋ ಇದೆ. 96 ಕೆಜಿ ತೂಕದ ಈಕೆ ಫನ್ನಿಯಾಗಿ ನಗ್ತಿರುವ, ಕಿಚಾಯಿಸ್ತಿರುವ ವೀಡಿಯೋವದು.

 • 2018లో రిలీజ్‌ అయిన మహానటి సినిమా కీర్తి ఇమేజ్‌ను తారా స్థాయికి తీసుకెళ్లింది. తెలుగు తమిళ భాషల్లో తెరకెక్కిన ఈ సినిమాకు నాగ అశ్విన్ దర్శకుడు.
  Video Icon

  Cine World13, May 2020, 6:14 PM

  ಬಿಕಿನಿ ಹಾಕಲು ವರ್ಕೌಟ್ ಮಾಡ್ತಾ ಇದ್ದಾರಾ ಕೀರ್ತಿ ಸುರೇಶ್?

  ಮಹಾನಟಿ ಕೀರ್ತಿ ಸುರೇಶ್ ಮುಂದಿನ ಸಿನಿಮಾಗೆ ಬಿಕಿನಿ ಹಾಕಿಸಲು ನಿರ್ದೇಶಕರು ಸ್ಲಿಮ್ ಆಗಲು ಸೂಚಿಸಿದ್ದಾರಂತೆ. ಆದರೆ ಅಭಿಮಾನಿಗಳು ಮಾತ್ರ ಬಿಕಿನಿ ಹಾಕಬೇಡಿ ಮೇಡಂ ಎಂದು ಕೇಳಿಕೊಂಡಿದ್ದಾರಂತೆ. ಇದಕ್ಕೆ ಕೀರ್ತಿ ಸ್ಪಂದಿಸಿದ್ದು, ನನ್ನನ್ನು ಯಾವ ನಿರ್ದೇಶಕರೂ ಅಪ್ರೋಚ್ ಮಾಡಿಲ್ಲ. ಬಿಕಿನಿ ಹಾಕೋದೆಲ್ಲಾ ಸುಳ್ಳು. ಇವೆಲ್ಲಾ ರೂಮರ್ ಅಷ್ಟೇ' ಎಂದು ಅಭಿಮಾನಿಗಳನ್ನು ಕೂಲ್ ಮಾಡಿದ್ದಾರೆ. 

 • Health9, May 2020, 3:25 PM

  ತೆಳ್ಳಗಿರುವ ಹುಡುಗಿಯ ಕಷ್ಟಸುಖಗಳು; ಬಿ ಹ್ಯಾಪಿ ವಿತ್‌ ವಾಟ್‌ ಯು ಹ್ಯಾವ್‌

  - ನನ್ನನ್ನು ನೋಡಿದವರು ಕ್ಷೇಮ ಸಮಾಚಾರ ಕೇಳುವುದಕ್ಕೂ ಮೊದಲು ಕೇಳುವ ಪ್ರಶ್ನೆಯಿದು. ನಾನು ಅಷ್ಟೂಹಲ್ಲುಗಳನ್ನು ತೋರುವ ಹಾಸ ಬೀರಿ ‘ಇನ್ನೇನು ಹೋಗ್ಬಿಡ್ತೀನಿ’ ಎಂದೋ, ‘ನಿಮ್ಮ ಹಾಗೆ ದಪ್ಪ ಆಗುದಂದ್ರೆಂತ’ ಅಂತಲೋ ವಿಷಮಕ್ಕೆ ತಿರುಗಬಹುದಾದ ಸ್ಥಿತಿಯನ್ನು ತಿಳಿಗೊಳಿಸಿಬಿಡುತ್ತೇನೆ. ಯಾರೇ ಯಾರನ್ನೇ ಭೇಟಿಯಾಗಲಿ ಚಿತ್ತ ಮೊದಲು ಗಮನ ಕೊಡುವುದು ಸೈಜಿನ ಕಡೆಗೆ. 

 • Health6, May 2020, 6:27 PM

  ಗೋಡಂಬಿ ಇಷ್ಟ ಅನ್ನೋರಿಗೆ ಗೇರುಹಣ್ಣಿನ ಬಗ್ಗೆ ಏನ್ ಗೊತ್ತು?

  ಗೇರುಹಣ್ಣಿನ ವಾಸನೆ ಹಾಗೂ ರುಚಿ ಕೆಲವರಿಗೆ ಹಿಡಿಸದಿರಬಹುದು, ಆದ್ರೆ ಆರೋಗ್ಯ ದೃಷ್ಟಿಯಿಂದ ನೋಡಿದ್ರೆ ಇದಕ್ಕೆ ಗೋಡಂಬಿಗಿಂತ ಹೆಚ್ಚಿನ ಅಂಕ ಸಿಗೋದು ಗ್ಯಾರಂಟಿ.

 • Health23, Apr 2020, 5:57 PM

  ತೂಕ ಇಳಿಸಲು ಸಹಕಾರಿ ಈ ಟೀ ವೆರೈಟಿ

  ಹೊಟ್ಟೆಯ ಫ್ಯಾಟ್ ಕರಗಿಸುವುದರಿಂದ ಹಿಡಿದು ರಾತ್ರಿಯ ನಿದ್ರೆ ನಿಯಮಿತವಾಗುವಂತೆ ಮಾಡುವವರೆಗೆ ಚಹಾದ ಪ್ರಯೋಜನಗಳು ಬಹಳಷ್ಟು. 

 • fat to fit Anat ambani's weight loss journey

  Health11, Apr 2020, 8:23 PM

  ಮುಖೇಶ್ ಪುತ್ರ ಅನಂತ್‌ ಅಂಬಾನಿಯ ಫ್ಯಾಟ್‌ ಟು ಫಿಟ್‌ ವೇಯ್ಟ್ ಲಾಸ್‌ ಜರ್ನಿ

  ಮುಖೇಶ್‌ ಅಂಬಾನಿ ಮತ್ತು ನೀತಾ ಅಂಬಾನಿಯ ಮಗ ಅನಂತ್‌ ಅಂಬಾನಿಗೆ 25 ವರ್ಷದ ಬರ್ತ್‌ಡೇ ಸಂಭ್ರಮ. 10 ಏಪ್ರಿಲ್‌ 1995ರಂದು ಮುಂಬೈಯಲ್ಲಿ ಹುಟ್ಟಿದ ಅನಂತ್ ತಮ್ಮ ದೇಹದ ಗಾತ್ರ ಮತ್ತು ತೂಕಕ್ಕೆ ಅತಿ ಹೆಚ್ಚು ಟ್ರೋಲ್‌ ಕೂಡ ಆದವರಲ್ಲಿ ಒಬ್ಬರು. ಆರು ವರ್ಷಗಳ ಹಿಂದೆ ಭರ್ತಿ 175 ಕೆಜಿ ತೂಗುತ್ತಿದ್ದರು ಅಂಬಾನಿ ಪುತ್ರ. ಆದರೆ ಈಗ 18 ತಿಂಗಳ ಪರಿಶ್ರಮದ ನಂತರ ಫ್ಯಾಟ್‌ ನಿಂದ ಫಿಟ್‌ ಆಗಿ ಬದಲಾಗಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ ಅನಂತ್‌ ಅಂಬಾನಿ.

 • Vidyu Raman

  Cine World4, Apr 2020, 3:17 PM

  ಬಾಡಿ ಶೇಮಿಂಗ್‌ ಮಾಡುವವರ ಬಾಯಿ ಮುಚ್ಚಿಸಿದ ಹಾಸ್ಯ ನಟಿ ಲುಕ್‌ ನೋಡಿ

  ಚಿತ್ರದ ನಾಯಕ-ನಾಯಕಿಯರ ಮೇಲೆ ಕಣ್ಣಿಡುವ ನೆಟ್ಟಿಗರು, ಸಹ ಕಲಾವಿದರು ಹಾಗೂ ಹಾಸ್ಯ ನಟರನ್ನೂ ಬಿಡುವುದಿಲ್ಲ. ನೋಡಲು ದಪ್ಪಗಿದ್ದರೂ ಅಪಾರ ಪ್ರತಿಭೆ ಹೊಂದಿರುವ ತಮಿಳು ಚಿತ್ರರಂಗದ ಹಾಸ್ಯ ನಟಿ ವಿದ್ಯುಲ್ಲೇಖಾ ಟ್ರೋಲಿಗರನ್ನು ತರಾಟೆಗೆ ತೆಗದುಕೊಂಡಿದ್ದಾರೆ.....
   

 • protein

  Food4, Mar 2020, 6:57 PM

  ಅಯ್ಯೋ ತೂಕ ಇಳಿಸಿಕೊಳ್ಳಲು ಹೋಗಿ ವೀಕ್ ಆಗ್ತಾ ಇದೀರಾ? ಹೀಗ್ ತಿನ್ನಿ

  ದೇಹದ ತೂಕ ಇಳಿಸುವಿಕೆ ಮತ್ತು ಸ್ನಾಯುಗಳು ಬಲಿಷ್ಟವಾಗುವ ಕ್ರಿಯೆಗೆ ಪ್ರೋಟಿನ್ ಪೂರಕ ಹಾಗೂ ಅತಿ ಅವಶ್ಯಕ. ಫಿಟ್‌ನೆಸ್ ಗೀಳು ಹೊಂದಿರುವರು ಅವರು ಮಾಡುವ ವ್ಯಾಯಾಮದ ತೀವ್ರತೆಯ ಅನುಗುಣವಾಗಿ ದಿನನಿತ್ಯ ಹೆಚ್ಚು ಪ್ರೋಟಿನ್‌ಭರಿತ ಆಹಾರ ಸೇವಿಸ ಬೇಕಾಗುತ್ತದೆ. ನೀವು ಮಾಂಸಹಾರಿಗಳಾಗಿದ್ದಲ್ಲಿ ಯೋಚನೆಯಿಲ್ಲ. ಪ್ರಾಣಿಜನ್ಯ ಆಹಾರಗಳು ಪ್ರೋಟಿನ್ ಆಗರ. ಆದರೆ ನಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟಿನ್ ಪೂರೈಕೆಯಾಗುವುದಿಲ್ಲ ಎಂಬುದು ಸಸ್ಯಾಹಾರಿಗಳ ಸಾಮಾನ್ಯ ಅಳಲು. ಈ ಕೆಲವು ಸಸ್ಯಜನ್ಯ ಪ್ರೋಟಿನ್‌ಭರಿತ ಆಹಾರಗಳನ್ನು ಊಟದಲ್ಲಿ ಅಳವಡಿಸಿಕೊಂಡರೆ ಸಾಕು. ಸಸ್ಯಾಹಾರಿಗಳ ಪ್ರೋಟಿನ್ ಕೊರತೆಯ ಚಿಂತೆ ಗಯಾಬ್‌ ಆಗುವುದು. 

 • Donald Trump

  International2, Mar 2020, 5:03 PM

  ಅಯ್ಯಯ್ಯೋ... ಟ್ರಂಪ್‌ ತೂಕ ಇಳಿಸಲು ಆಗದೇ ವೈದ್ಯ ರಾಜೀನಾಮೆ

  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತೂಕ ಇಳಿಸಲಾಗದೇ ವೈದ್ಯರೊಬ್ಬರು ರಾಜಿನಾಮೆ ನೀಡಿರುವ ಇಂಟರೆಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ! 

 • Why Daal Chawal is the best food to have

  Food18, Feb 2020, 3:49 PM

  ಅನ್ನ-ದಾಲ್ ಎಂಬ ಅನನ್ಯ ಡಯಟ್ ಫುಡ್!

  ಆರೋಗ್ಯದ ವಿಷಯದಲ್ಲಿ ಹಾಗೆ ಕುರುಡಾಗಿ ಪಾಶ್ಚಾತ್ಯರನ್ನು ಫಾಲೋ ಮಾಡುವ ಬದಲು ನಮ್ಮ ಆಹಾರ ಶ್ರೀಮಂತಿಕೆ ಹಾಗೂ ಸದ್ಗುಣಗಳ ಅರಿಯಬೇಕಿದೆ. ನಮ್ಮ ಬಹುತೇಕ ಸಾಂಪ್ರದಾಯಿಕ ಆಹಾರ ಅಡುಗೆಗಳೆಲ್ಲವೂ ಪೋಷಕಸತ್ವಗಳು, ಡಯಟ್ ಹಾಗೂ ಆರೋಗ್ಯದ ದೃಷ್ಟಿಯಿಂದ ಒಂದು ಕೈ ಮೇಲೆೇ ಇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. 

 • Do you know these bizzare trends of weight redusing

  Health7, Jan 2020, 2:26 PM

  ಇದೇನಪ್ಪಾ! ಕನ್ನಡಿ ಮುಂದೆ ಊಟ ಮಾಡಿದ್ರೆ ಸಣ್ಣ ಆಗ್ತಾರಾ?

  ಮೈಯ ತೂಕ ಇಳಿಸಲು ಮನುಷ್ಯ ನಾನಾ ವಿಧಾನಗಳ ಮೊರೆ ಹೋಗುತ್ತಾನೆ. 2019ರಲ್ಲಿ ಅಂಥ ಹಲವು ವಿಚಿತ್ರ ಟ್ರೆಂಡ್‌ಗಳು ಪ್ರಚಲಿತಕ್ಕೆ ಬಂದವು. ಅವುಗಳ ಬಗ್ಗೆ ಒಂದು ನೋಟ ಇಲ್ಲಿದೆ.
   

 • Child kids weight loss

  Health29, Dec 2019, 10:19 AM

  ನಿಮ್ಮ ಮಗುವಿನಲ್ಲಿ ಬೊಜ್ಜು ಹೆಚ್ಚುತ್ತಿದೆಯಾ? ಕಡಿಮೆಗೊಳಿಸಲು ಈ ಟ್ರಿಕ್‌ ಬಳಸಿ!

  ಮಕ್ಕಳು ಮೈಕೈ ತುಂಬಿಕೊಂಡಿರಬೇಕು ಎಂಬುದು ಎಲ್ಲ ಹೆತ್ತವರ ಕನಸು. ಆದರೆ ಮಕ್ಕಳ ಮೈಯಲ್ಲಿ ಬೊಜ್ಜು ತುಂಬಿಕೊಳ್ಳುವುದು ಅಪಾಯಕಾರಿ. ಇದನ್ನು ಅವಾಯ್ಡ್‌ ಮಾಡುವುದು ಹೇಗೆ?
   

 • Belly Fat

  Health26, Oct 2019, 4:12 PM

  ಹೊಟ್ಟೆ ಬೊಜ್ಜು ಕರಗಿಸೋದು ಕಷ್ಟವಲ್ಲ; ಇಲ್ಲಿದೆ ಸಿಂಪಲ್ ಟಿಪ್ಸ್!

  ನಮ್ಮ ದೇಹದಲ್ಲಿ ಅತಿ ಕೆಟ್ಟ ಬೊಜ್ಜೆಂದರೆ ಅದು ಹೊಟ್ಟೆಯ ಬೊಜ್ಜು. ಇದೇ ಡಯಾಬಿಟೀಸ್ ಹಾಗೂ ಹೃದಯದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಈ ಹೊಟ್ಟೆಯ ಸುತ್ತಳತೆ ಗಂಡಸರಲ್ಲಿ 40 ಇಂಚು ಹಾಗೂ ಹೆಂಗಸರಲ್ಲಿ 35 ಇಂಚು ದಾಟಬಾರದು. ಹಾಗೆ ಹೆಚ್ಚಾದರೆ ಅದನ್ನು ಅಬ್ಡೋಮಿನಲ್ ಒಬೆಸಿಟಿ ಎನ್ನಲಾಗುತ್ತದೆ.