ನೈಋತ್ಯ ರೈಲ್ವೆ

ನೈಋತ್ಯ ರೈಲ್ವೆ

ನೈಋತ್ಯ ರೈಲ್ವೆ ಭಾರತೀಯ ರೈಲ್ವೆಯ ಪ್ರಮುಖ ವಲಯಗಳಲ್ಲಿ ಒಂದಾಗಿದ್ದು ಇದರ ಪ್ರಧಾನ ಕಛೇರಿಯು ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿದೆ. ೨೦೦೩ರ ಏಪ್ರಿಲ್ ೧ರಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದ ಈ ರೈಲ್ವೆ ವಲಯವು, ರಾಜ್ಯದ ಶೇಕಡಾ ೮೦ಕ್ಕೂ ಹೆಚ್ಚು ರೈಲು ಜಾಲವನ್ನು ತನ್ನ ವ್ಯಾಪ್ತಿಯಲ್ಲಿ ಒಳಗೊಂಡಿದೆ

Latest Updates on South Western Railway

  • All
  • NEWS
  • PHOTO
  • VIDEOS
  • WEBSTORY
No Result Found