ಸರ್ ಎಂ. ವಿಶ್ವೇಶ್ವರಯ್ಯ
ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಸೆಪ್ಟೆಂಬರ್ 15, 1861 - ಏಪ್ರಿಲ್ 12, 1962), 'ಸರ್ ಎಂವಿ' ಎಂದೇ ಜನಪ್ರಿಯರಾದ ಇವರು, ಭಾರತದ ಶ್ರೇಷ್ಠ ಸಿವಿಲ್ ಇಂಜಿನಿಯರ್, ದಕ್ಷ ಆಡಳಿತಗಾರ & ಮೈಸೂರಿನ 19ನೇ ದಿವಾನರಾಗಿದ್ದರು. ಇವರ ಜನ್ಮದಿನ ಭಾರತದಲ್ಲಿ ಇಂಜಿನಿಯರ್‌ಗಳ ದಿನ ಎಂದು ಆಚರಿಸಲಾಗುತ್ತದೆ
Latest Updates on Sir M Visvesvaraya
- All
- NEWS
- PHOTO
- VIDEO
- WEBSTORY
No Result Found