ಶೇಖ್ ಹಸೀನಾ
ಶೇಖ್ ಹಸೀನಾ ವಾಜೆದ್, ಬಾಂಗ್ಲಾದೇಶದ ಪ್ರಸಕ್ತ ಪ್ರಧಾನ ಮಂತ್ರಿ. ಅವರು ಬಾಂಗ್ಲಾದೇಶದ ಸ್ವಾತಂತ್ರ್ಯದ ಪಿತಾಮಹ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಹಿರಿಯ ಪುತ್ರಿ. 1975 ರಲ್ಲಿ ಅವರ ಕುಟುಂಬದ ಹತ್ಯಾಕಾಂಡದಿಂದ ಬದುಕುಳಿದ ಇಬ್ಬರಲ್ಲಿ ಹಸೀನಾ ಒಬ್ಬರು. ರಾಜಕೀಯ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡ ಹಸೀನಾ, ಬಾಂಗ್ಲಾದೇಶದ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ಅವರು 1981 ರಿಂದ ಅವಾಮಿ ಲೀಗ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಹಸೀನಾ ಅವರ ನಾಯಕತ್ವದಲ್ಲಿ ಬಾಂಗ್ಲಾದೇಶವು ಗಮನಾರ್ಹ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಿದೆ ಮತ್ತು ಅನೇಕ ಸಾಮಾಜಿ...
Latest Updates on Sheikh Hasina
- All
- NEWS
- PHOTOS
- VIDEO
- WEBSTORY
No Result Found