ಶಾಲಾ ರಜೆ
ಶಾಲಾ ರಜೆ ಎಂದರೆ ವಿದ್ಯಾರ್ಥಿಗಳ ಪಾಲಿಗೆ ಸಂಭ್ರಮ & ವಿಶ್ರಾಂತಿಯ ಸಮಯ.ಶೈಕ್ಷಣಿಕ ವರ್ಷದಲ್ಲಿ ನಿರ್ದಿಷ್ಟ ದಿನಗಳ ಕಾಲ ಶಾಲೆಗಳಿಗೆ ನೀಡಲಾಗುವ ವಿರಾಮವೇ ಶಾಲಾ ರಜೆ.ಈ ರಜೆಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಒತ್ತಡದಿಂದ ತಾತ್ಕಾಲಿಕ ಬಿಡುವು ನೀಡಿ, ದೈಹಿಕವಾಗಿ ಚೈತನ್ಯವನ್ನು ಮರಳಿ ಪಡೆಯಲು ಸಹಾಯ ಮಾಡುತ್ತವೆ.
Latest Updates on School Holiday
- All
- NEWS
- PHOTO
- VIDEO
- WEBSTORY
No Result Found