ಎಸ್. ಎಲ್. ಭೈರಪ್ಪ

ಎಸ್. ಎಲ್. ಭೈರಪ್ಪ

ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ, ಕನ್ನಡ ಸಾಹಿತ್ಯ ಲೋಕದಲ್ಲಿ 'ಎಸ್. ಎಲ್. ಭೈರಪ್ಪ' ಎಂದೇ ಚಿರಪರಿಚಿತರು. ಇವರು ಭಾರತದ ಸಮಕಾಲೀನ ಸಾಹಿತ್ಯದ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದು, ತಮ್ಮ ವಿಶಿಷ್ಟ ಬರವಣಿಗೆಯ ಶೈಲಿಯಿಂದ ಅಸಂಖ್ಯಾತ ಓದುಗರನ್ನು ಸಂಪಾದಿಸಿದ್ದಾರೆ.

Latest Updates on S L Bhyrappa

  • All
  • NEWS
  • PHOTOS
  • VIDEO
  • WEBSTORY
No Result Found