ರಿಕ್ಕಿ ರೈ

ರಿಕ್ಕಿ ರೈ

ಕರ್ನಾಟಕದ ಭೂಗತ ಲೋಕದ ಡಾನ್, ಜಯ ಕರ್ನಾಟಕ ಸಂಘಟನೆ ಸ್ಥಾಪಕರೂ ಆಗಿದ್ದ ಮುತ್ತಪ್ಪ ರೈ ಮಗ ರಿಕ್ಕಿ ರೈ. ರಿಯಲ್ ಎಸ್ಟೇಟ್ ಉದ್ಯಮಿಯೂ ಹೌದು. ಬಿಡದಿ ಬಳಿ ತೆರಳುತ್ತಿರುವಾಗ ಇವರ ಮೇಲೆ ಏಪ್ರಿಲ್ 19, 2025ರಂದು ಗುಂಡಿನ ದಾಳಿ ನಡೆದಿದೆ. ಇವರ ಮಲತಾಯಿ ಅನುರಾಧ ಹಾಗೂ ಅನುಚರರು ದಾಳಿ ನಡೆಸಿದ್ದಾರೆಂದು ಹೇಳಲಾಗುತ್ತಿದ್ದು ಎಫ್‌ಐಆರ್ ದಾಖಲಾಗಿದೆ. ಈ ಸಂಬಂಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆ ಸಂಚಿಗೆ ಕಾರಣವನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Latest Updates on Rikki Rai

  • All
  • NEWS
  • PHOTOS
  • VIDEO
  • WEBSTORY
No Result Found