ನೇಹಾ ಹಿರೇಮಠ

ನೇಹಾ ಹಿರೇಮಠ

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಪ್ರೀತಿ ಬಲೆಯಲ್ಲಿ ಬೀಳಿಸಲು ಆರೋಪಿ ಫಯಾಜ್ ರಣತಂತ್ರ ಹೂಡಿದ್ದ. ಆದರೆ ಯಾವುದು ಫಲಿಸದಾಗ, ಎಪ್ರಿಲ್ 18, 2024ರಂದು ನೇರವಾಗಿ ನೇಹಾ ಮೇಲೆ ದಾಳಿ ನಡೆಸಿದ್ದ. ಕ್ಯಾಂಪಸ್‌ಗೆ ನುಗ್ಗಿದ ಫಯಾಜ್ ಚಾಕುವಿನಿಂದ ನೇಹಾ ಮೇಲೆ ದಾಳಿ ಮಾಡಿದ್ದ. ಗಾಯಗೊಂಡ ನೇಹಾ ಮೃತಪಟ್ಟಿದ್ದಳು

Latest Updates on Neha Hiremath

  • All
  • NEWS
  • PHOTO
  • VIDEO
  • WEBSTORY
No Result Found