ಜೈನ ಧರ್ಮ
ಜೈನ ಧರ್ಮವು ಭಾರತದ ಪ್ರಾಚೀನ ಧರ್ಮಗಳಲ್ಲಿ ಒಂದಾಗಿದ್ದು, ತನ್ನದೇ ಆದ ವಿಶಿಷ್ಟ ತತ್ವಶಾಸ್ತ್ರ ಮತ್ತು ಆಚರಣೆಗಳಿಂದ ಜಗತ್ತಿನ ಗಮನ ಸೆಳೆದಿದೆ. ಈ ಧರ್ಮದ ಮೂಲ ತತ್ವ 'ಅಹಿಂಸಾ ಪರಮೋ ಧರ್ಮಃ', ಅಂದರೆ ಅಹಿಂಸೆಯೇ ಶ್ರೇಷ್ಠ ಧರ್ಮ. ಜೈನರು ಪ್ರತಿಯೊಂದು ಜೀವಿಯಲ್ಲೂ ಆತ್ಮವಿದೆ ಎಂದು ನಂಬುತ್ತಾರೆ.
Latest Updates on Jain
- All
- NEWS
- PHOTO
- VIDEO
- WEBSTORY
No Result Found