ಸೈಬರ್ ಸುರಕ್ಷತೆ

ಸೈಬರ್ ಸುರಕ್ಷತೆ

ಸೈಬರ್ ಸುರಕ್ಷತೆ ಎಂದರೆ ನಮ್ಮ ಕಂಪ್ಯೂಟರ್‌ಗಳು, ಮೊಬೈಲ್‌ಗಳು, ಸರ್ವರ್‌ಗಳು, ಮತ್ತು ನೆಟ್‌ವರ್ಕ್‌ಗಳನ್ನು ದುರುದ್ದೇಶಪೂರಿತ ಸೈಬರ್ ದಾಳಿಯಿಂದ ರಕ್ಷಿಸುವ ಒಂದು ಪ್ರಕ್ರಿಯೆ. ನಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕಿಂಗ್ ವಿವರಗಳು, ವೃತ್ತಿಪರ ಡೇಟಾ ಎಲ್ಲವೂ ಆನ್‌ಲೈನ್‌ನಲ್ಲಿ ಸಂಗ್ರಹವಾಗಿವೆ.

Latest Updates on Cyber Security

  • All
  • NEWS
  • PHOTOS
  • VIDEO
  • WEBSTORY
No Result Found