ಭರತನಾಟ್ಯ
ಭರತನಾಟ್ಯವು ದಕ್ಷಿಣ ಭಾರತದ ಪ್ರಸಿದ್ಧ ಶಾಸ್ತ್ರೀಯ ನೃತ್ಯಪ್ರಕಾರ. ಇದು ತಮಿಳುನಾಡಿನಿಂದ ಹುಟ್ಟಿಕೊಂಡಿದೆ. ಭರತ ಮುನಿಯ ನಾಟ್ಯಶಾಸ್ತ್ರದ ಆಧಾರದ ಮೇಲೆ ಈ ನೃತ್ಯ ನಿರ್ಮಾಣವಾಗಿದೆ. ಭಾವ, ರಾಗ, ತಾಳಗಳ ಸಮನ್ವಯದಿಂದ ಕೂಡಿದ ಈ ನೃತ್ಯವು ಅಭಿನಯ, ನೃತ್ತ, ಮತ್ತು ನಾಟ್ಯ ಎಂಬ ಮೂರು ಅಂಶಗಳನ್ನು ಒಳಗೊಂಡಿದೆ.
Latest Updates on Bharatanatyam
- All
- NEWS
- PHOTOS
- VIDEO
- WEBSTORY
No Result Found