ಬಂಗಾಳ ಕೊಲ್ಲಿ

ಬಂಗಾಳ ಕೊಲ್ಲಿ

ಬಂಗಾಳ ಕೊಲ್ಲಿಯು ಹಿಂದೂ ಮಹಾಸಾಗರದ ಈಶಾನ್ಯ ಭಾಗದಲ್ಲಿದೆ. ಇದು ಭೌಗೋಳಿಕವಾಗಿ ವಿಶ್ವದ ದೊಡ್ಡ ಕೊಲ್ಲಿಯಾಗಿದೆ. ತ್ರಿಕೋನಾಕಾರದಲ್ಲಿ ಹರಡಿಕೊಂಡಿರುವ ಈ ಬೃಹತ್ ಜಲರಾಶಿಯು ಪಶ್ಚಿಮಕ್ಕೆ ಭಾರತ, ಶ್ರೀಲಂಕಾ, ಉತ್ತರಕ್ಕೆ ಬಾಂಗ್ಲಾದೇಶ, ಪೂರ್ವಕ್ಕೆ ಮ್ಯಾನ್ಮಾರ್, ಅಂಡಮಾನ್ & ನಿಕೋಬಾರ್ ದ್ವೀಪಗಳಿಂದ ಆವೃತವಾಗಿದೆ

Latest Updates on Bay of Bengal

  • All
  • NEWS
  • PHOTO
  • VIDEO
  • WEBSTORY
No Result Found