ಒಂದು ವರ್ಷ ಮಗು ರಂಬುಟಾನ್ ಹಣ್ಣು ತಿಂದು ಮೃತಪಟ್ಟ ಘಟನೆ ನಡೆದಿದೆ. ಹಣ್ಣು ಗಂಟಲಿನಲ್ಲಿ ಸಿಲುಕಿದ ಮಗವನ್ನು ತಕ್ಷಣ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.
Karnatata Latest News Live: ರಂಬುಟಾನ್ ಹಣ್ಣು ತಿಂದು ಒಂದು ವರ್ಷದ ಮಗು ಸಾವು, ಪೋಷಕರ ಆಕ್ರಂದನ

ಬೆಂಗಳೂರು (ಜು.24): ರಾಜ್ಯ ಸರ್ಕಾರ ಜಿಎಸ್ಟಿ ನೋಟಿಸ್ ಪಡೆದ ಸಣ್ಣ ವರ್ತಕರಿಗೆ ರಿಲೀಫ್ ನೀಡಲು ತೀರ್ಮಾನ ಮಾಡಿದೆ. ತೆರಿಗೆ ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಹಿಂದಿನ ನೋಟಿಸ್ ಬಗ್ಗೆ ಯಾವುದೇ ಕ್ರಮವಿಲ್ಲ ಎಂದು ವರ್ತಕರು, ಅಧಿಕಾರಿಗಳ ಸಭೆಯಲ್ಲಿ ಸಿಎಂ ನಿರ್ಧಾರ ಮಾಡಿದ್ದಾರೆ. ವರ್ತಕರಲ್ಲಿ ತೆರಿಗೆ ಬಗ್ಗೆ ಜಾಗೃತಿ ಮೂಡಿಸುವುದು ಕಡ್ಡಾಯವಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಜಿಎಸ್ಟಿ ನೋಂದಣಿ ಮಾಡಿಸುವುದು ಕಡ್ಡಾಯ ಎಂದು ಸಿಎಂ ತಿಳಿಸಿದ್ದಾರೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 24th July:ರಂಬುಟಾನ್ ಹಣ್ಣು ತಿಂದು ಒಂದು ವರ್ಷದ ಮಗು ಸಾವು, ಪೋಷಕರ ಆಕ್ರಂದನ
Karnataka News Live 24th July:ಕಲಬುರಗಿ - 2.15 ಕೋಟಿ ಚಿನ್ನ ದರೋಡೆ - ಪಾವ್‌ಭಜಿ ಆರ್ಡರ್ ಮಾಡಿ ಸಿಕ್ಕಿಬಿದ್ದ ಖದೀಮರು!
Karnataka News Live 24th July:ಕಾರವಾರ - ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ವೈದ್ಯಾಧಿಕಾರಿ ಪುತ್ರಿ ನೇಣಿಗೆ ಶರಣು, ಫೈನಾನ್ಸ್ ಕಿರುಕುಳ, ಕೋಲಾರ ಹಮಾಲಿ ಸಂಘದ ಅಧ್ಯಕ್ಷ ನೇಣು
ಕಾರವಾರದಲ್ಲಿ ವಿದ್ಯಾರ್ಥಿನಿ ಪರೀಕ್ಷಾ ಒತ್ತಡದಿಂದ ಮಾಡಿಕೊಂಡರೆ, ಕೋಲಾರದಲ್ಲಿ ಫೈನಾನ್ಸ್ ಕಿರುಕುಳದಿಂದ ಹಮಾಲಿ ಸಂಘದ ಅಧ್ಯಕ್ಷರು ನೇಣಿಗೆ ಶರಣಾಗಿದ್ದಾರೆ.
Karnataka News Live 24th July:SSLC ಪರೀಕ್ಷೆಯಲ್ಲಿ ಇನ್ಮುಂದೆ 35 ಅಲ್ಲ 30 ಅಂಕ ಪಡೆದರೆ ಪಾಸ್, ಸರ್ಕಾರದ ನಿರ್ಧಾರ
ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಇದುವಗೆ ಪಾಸ್ ಆಗಲು ಪ್ರತಿ ವಿಷಯದಲ್ಲಿ ಕನಿಷ್ಠ 35 ಅಂಕ ಪಡೆಯಬೇಕಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಕೇವಲ 30 ಅಂಕ ಪಡೆದರೆ ಪಾಸ್ ಎಂದಿದೆ. ಸರ್ಕಾರ ಉತ್ತೀರ್ಣ ಅಂಕ ಕಡಿತಗೊಳಿಸಿದೆ.
Karnataka News Live 24th July:ಹೃದಯಾಘಾತಕ್ಕೆ WWE ದಿಗ್ಗಜ ರಸ್ಲರ್ ಹಲ್ಕ್ ಹೋಗಾನ್ ನಿಧನ, ಗಣ್ಯರ ಸಂತಾಪ
WWE ಫಾಲೋ ಮಾಡುವ ಎಲ್ಲರಿಗೂ ಹಲ್ಕ್ ಹೋಗಾನ್ ಗೊತ್ತೇ ಇದೆ. ಅತ್ಯಂತ ಜನಪ್ರಿಯ ರಸ್ಲರ್ ಹಲ್ಕ್ ಹೋಗಾನ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
Karnataka News Live 24th July:ಅಮೆಜಾನ್ ಉದ್ಯೋಗಿಗಳ ಸ್ಯಾಲರಿ ಬಹಿರಂಗ,ಎಂಜಿನೀಯರ್ಸ್ ವೇತನ 2.3 ಕೋಟಿ ರೂ
ಅಮೆಜಾನ್ H1B ಉದ್ಯೋಗಿಗಳ ಸ್ಯಾಲರಿ ಬಹಿರಂಗವಾಗಿದೆ. ಇ ಕಾಮರ್ಸ್ ಕಂಪನಿಯಲ್ಲಿ ನೌಕರಿ ಗಿಟ್ಟಿಸಿಕೊಂಡ ಪ್ರತಿಯೊಬ್ಬ ಉದ್ಯೋಗಿೂ ಕೈ ತುಂಬ ಸಂಬಳ. ಸಾಫ್ಟ್‌ವೇರ್ ಎಂಜಿನೀಯರ್ಸ್‌ಗೆ 2.3 ಕೋಟಿ ರೂಪಾಯಿ ವೇತನ ನೀಡಲಾಗುತ್ತಿದೆ. ಅಮೆಜಾನ್ ಉದ್ಯೋಗಿಗಳ ಸ್ಯಾಲರಿ ಪಟ್ಟಿ ಇಲ್ಲಿದೆ.
Karnataka News Live 24th July:ಬೆಂಗಳೂರು - ಹಾಡಹಗಲೇ ಮಹಿಳೆಯನ್ನ ಹಿಂಬಾಲಿಸಿ ಬಲವಂತವಾಗಿ ತುಟಿ ಕಚ್ಚಿದ ಕಾಮುಕ ಅರೆಸ್ಟ್
Karnataka News Live 24th July:ರಾಜ್ಯದ ಹಲವೆಡೆ ಭಾರಿ ಮಳೆ ಅಲರ್ಟ್, ನಾಳೆ 2 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ನಾಳೆ ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದರ ಪರಿಣಾಮ ಎರಡು ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಿಸಲಾಗಿದೆ.
Karnataka News Live 24th July:UPI Scam in Nelamangala - ಫೋನ್‌ಪೇ ಗೂಗಲ್ ಪೇ ಬಳಸುವ ಅಂಗಡಿ ಮಾಲಿಕರೇ ಎಚ್ಚರ! ಗ್ರಾಹಕರಂತೆ ಬಂದು ಹೇಗೆ ವಂಚಿಸ್ತಾರೆ ನೋಡಿ!
Karnataka News Live 24th July:ಮೈಸೂರು ದಸರಾ, ಆನೆ ಶಿಬಿರಗಳಿಂದ ಗಜ ಪಯಣಕ್ಕೆ ದಿನಾಂಕ ಘೋಷಿಸಿದ ಜಲ್ಲಾಡಳಿತ
ಮೈಸೂರಿನತ್ತ ದಸರಾ ಆನೆಗಳ ಪಯಣಕ್ಕೆ ಜಿಲ್ಲಾಡಳಿತ ದಿನಾಂಕ ಘೋಷಿಸಿದೆ. ಮೊದಲ ತಂಡದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸುತ್ತಿದೆ.
Karnataka News Live 24th July:ಬೆಂಗಳೂರಲ್ಲಿ ಜುಲೈ 26-27ರಂದು ಕುಂದಾಪ್ರ ಕನ್ನಡ ಹಬ್ಬ, ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ
Karnataka News Live 24th July:ಭೀಮನ ಅಮವಾಸ್ಯೆ - ಪತ್ನಿಯೊಂದಿಗೆ ದೇಗುಲಕ್ಕೆ ಆಗಮನಿಸಿ ಮಂಡ್ಯ ಎಸ್‌ಪಿ ವಿಶೇಷ ಪೂಜೆ
Karnataka News Live 24th July:ಸಾವಿರ ವರ್ಷದ ಶಿವನ ದೇಗುಲಕ್ಕಾಗಿ ಕಾಂಬೋಡಿಯಾ ಥಾಯ್ಲೆಂಡ್ ಯುದ್ಧ, 11 ಸಾವು
1,100 ವರ್ಷ ಹಳೇ ಹಿಂದೂ ಶಿವನ ದೇಗುಲಕ್ಕಾಗಿ ಇದೀಗ ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ದೇಶಗಳು ಯುದ್ಧ ಆರಂಭಿಸಿದೆ. ಏಕಾಏಕಿ ಉಭಯ ದೇಶಗಳು ರಾಕೆಟ್, ಮಿಸೈಲ್ ಲಾಂಚ್ ಮಾಡಿದೆ. ಈ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ.
Karnataka News Live 24th July:ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಜಿರಳೆಯೇ ಸಿಕ್ಕಿಲ್ಲ; ಊಟದಲ್ಲಿ ಹುಳ ಹಾಕಿ ₹25 ಲಕ್ಷ ಹಣಕ್ಕಾಗಿಬ್ಲ್ಯಾಕ್‌ಮೇಲ್!
Karnataka News Live 24th July:ಚಿನ್ನಸ್ವಾಮಿ ದುರಂತ - ಶವಪರೀಕ್ಷೆ ನಂತರ ಚಿನ್ನದ ಕಿವಿಯೋಲೆ ಕಳ್ಳತನ, ಮೃತ ದಿವ್ಯಾಂಶಿ ತಾಯಿ ದೂರು
Karnataka News Live 24th July:ವಿಮಾನ ನಿಲ್ದಾಣದಲ್ಲಿ ಸುಗಂಧದ ಸ್ಪರ್ಶ - ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಅನುಭವ
Karnataka News Live 24th July:ಸಿರಿಧಾನ್ಯ, ಮಾವು,ಮೀನು ಸೇರಿ ಉತ್ಪನ್ನಗಳ ರಫ್ತು, ಭಾರತ-ಯುಕೆ ಫ್ರೀ ಟ್ರೇಡ್ ಪ್ರಯೋಜನವೇನು?
ಭಾರತ ಯುಕೆ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದ ಮಾವು, ಮೀನು, ಸಿರಿಧಾನ್ಯ ಸೇರಿ ಕೃಷಿ ಉತ್ಪನ್ನ ಯಾವುದೇ ಅಡೆ ತಡೆ ಇಲ್ಲದೆ ರೈತರು ಯುಕೆಗೆ ರಫ್ತು ಮಾಡಬಹುದು. ಇನ್ನು ಯುಕೆ ವಿಸ್ಕಿ ಸೇರಿ ಹಲವು ಉತ್ಪನ್ನ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.
Karnataka News Live 24th July:Bheemana Amavasye - ನೆನಪಿರಲಿ ಪ್ರೇಮ್ಗೆ ಪತ್ನಿಯಿಂದ ಪಾದಪೂಜೆ - ಕ್ಯೂಟ್ ವಿಡಿಯೋ ವೈರಲ್
ಇಂದು ಭೀಮನ ಅವಮಾಸ್ಯೆ. ಈ ಹಿನ್ನೆಲೆಯಲ್ಲಿ ನೆನಪಿರಲಿ ಪ್ರೇಮ್ ಅವರ ಪತ್ನಿ ಜ್ಯೋತಿ ಅವರು ಪತಿಗೆ ಪಾದಪೂಜೆ ಮಾಡಿದ್ದಾರೆ. ಅದರ ವಿಡಿಯೋ ಇದೀಗ ವೈರಲ್ ಆಗಿದೆ.
Karnataka News Live 24th July:ಮಾರುತಿ ಸುಜುಕಿಯಿಂದ ಈಗ 6 ಏರ್‌ಬ್ಯಾಗ್‌ನ XL6 ಕಾರು; ಸುರಕ್ಷತೆಗೆ ಹೆಚ್ಚಿನ ಆದ್ಯತೆ!
ಮಾರುತಿ ಸುಜುಕಿ XL6 ಪ್ರೀಮಿಯಂ 7-ಸೀಟರ್ MPV ಈಗ ಎಲ್ಲಾ ವೇರಿಯಂಟ್‌ಗಳಲ್ಲಿಯೂ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ.