ಟೀಂ ಇಂಡಿಯಾದ ನತದೃಷ್ಟ ಆಟಗಾರನೀತ..! ವಿಶ್ವಕಪ್’ಗೆ ಸಿಗುತ್ತಾ ಛಾನ್ಸ್..?
5, Feb 2019, 5:39 PM IST
ಟೀಂ ಇಂಡಿಯಾದಲ್ಲೊಬ್ಬ ನತದೃಷ್ಟ ಕ್ರಿಕೆಟಿಗನಿದ್ದಾನೆ. ಆತ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರೂ ವಿಕೆಟ್ ಬೀಳುತ್ತಿಲ್ಲ. ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರೂ ಬೇರೆಯವರ ಆರ್ಭಟದಲ್ಲಿ ಈತನ ಬ್ಯಾಟಿಂಗ್ ಮಂಕಾಗಿ ಹೋಗಿದೆ.
ನ್ಯೂಜಿಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದ್ದನ್ನು ಎರಡೂ ಕೈನಲ್ಲಿ ಬಾಚಿಕೊಂಡಿರುವ ಈತ ಇದೀಗ ವಿಶ್ವಕಪ್ ಆಡುವ ತಂಡದಲ್ಲಿ ಕಾಣಿಸಿಕೊಳ್ಳುವ ಕನಸು ಕಾಣುತ್ತಿದ್ದಾನೆ.