Asianet Suvarna News Asianet Suvarna News
204 results for "

ಸೈಬರ್‌

"
Miscreants extorted 4.77 lakh from an old man by promising to give him a credit card at bengaluru ravMiscreants extorted 4.77 lakh from an old man by promising to give him a credit card at bengaluru rav

ಕ್ರೆಡಿಟ್‌ ಕಾರ್ಡ್‌ ಕೊಡಿಸುತ್ತೇವೆಂದು ನಂಬಿಸಿ ವೃದ್ಧನಿಂದ ₹4.77 ಲಕ್ಷ ಸುಲಿದ ಖದೀಮರು!

ದುಷ್ಕರ್ಮಿಗಳು ಕೆನರಾ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಕೊಡಿಸುವುದಾಗಿ ವೃದ್ಧರೊಬ್ಬರನ್ನು ನಂಬಿಸಿ 4.77 ಲಕ್ಷ ರು. ಹಣ ಹಾಕಿಸಿಕೊಂಡು ಬಳಿಕ ವಂಚಿಸಿದ ಆರೋಪ ಸಂಬಂಧ ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

CRIME Dec 11, 2023, 4:49 AM IST

Aadhaar misuse pretext Mumbai Police extorts 2 crore from a businessman at bengaluru ravAadhaar misuse pretext Mumbai Police extorts 2 crore from a businessman at bengaluru rav

ಆಧಾರ್‌ ದುರ್ಬಳಕೆ ನೆಪ: ಮುಂಬೈ ಪೊಲೀಸ್‌ ಸೋಗಲ್ಲಿ ಉದ್ಯಮಿಯಿಂದ ₹2 ಕೋಟಿ ಸುಲಿಗೆ!

ಮುಂಬೈ ಸೈಬರ್‌ ಕ್ರೈಂ ಪೊಲೀಸರ ಸೋಗಿನಲ್ಲಿ ಉದ್ಯಮಿಗೆ ಕರೆ ಮಾಡಿ ನಿಮ್ಮ ಹೆಸರಿನ ದಾಖಲೆ ಬಳಸಿಕೊಂಡು ವಿದೇಶಕ್ಕೆ ಮಾದಕವಸ್ತು ಕೋರಿಯರ್‌ ಮಾಡುತ್ತಿರುವ ಬಗ್ಗೆ ದೂರು ಬಂದಿದೆ ಎಂದು ಬೆದರಿಸಿ ಬರೋಬ್ಬರಿ 1.98 ಕೋಟಿ ರು. ಹಣ ವಂಚಿಸಿದ ಸಂಬಂಧ ನಗರದ ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

CRIME Dec 11, 2023, 4:40 AM IST

Bengaluru cyber crime fraud to female techie under the guise mumbai cyber police at bengaluru ravBengaluru cyber crime fraud to female techie under the guise mumbai cyber police at bengaluru rav

ಮುಂಬೈ ಸೈಬರ್‌ ಪೊಲೀಸ್‌ ಸೋಗಲ್ಲಿ ಮಹಿಳಾ ಟೆಕ್ಕಿಗೆ ₹3.46 ಲಕ್ಷ ವಂಚನೆ!

ಮುಂಬೈ ಸೈಬರ್‌ ಪೊಲೀಸರ ಸೋಗಿನಲ್ಲಿ ಮಹಿಳಾ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ದುಷ್ಕರ್ಮಿಗಳು ಕರೆ ಮಾಡಿ ಹೆದರಿಸಿ ₹3.46 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ ಆರೋಪದಡಿ ವೈಟ್‌ಫಿಲ್ಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 3.46 lakh fraud to a female techie under the guise of Mumbai Cyber ​​Police

CRIME Dec 4, 2023, 5:20 AM IST

Drugs issue, gang arrested for extortion of crores of rupees at bengaluru ravDrugs issue, gang arrested for extortion of crores of rupees at bengaluru rav

ನಿಮ್ಮ ಹೆಸರಿಗೆ ಡ್ರಗ್ಸ್‌ ಬಂದಿದೆ ಎಂದು ಹೆದರಿಸಿ ₹1.8 ಕೋಟಿ ಸುಲಿಗೆ, 8 ಜನರ ಬಂಧನ

ಪ್ರತಿಷ್ಠಿತ ಕೊರಿಯರ್‌ ಕಂಪನಿಗೆ ಮಾದಕವಸ್ತು ಪಾರ್ಸೆಲ್‌ ಬಂದಿದೆ ಎಂದು ಮುಂಬೈ ಪೊಲೀಸರ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಕೋಟ್ಯಂತರ ಹಣ ಸುಲಿಗೆ ಮಾಡುತ್ತಿದ್ದ ಸೈಬರ್‌ ವಂಚಕರ ಜಾಲವೊಂದನ್ನು ದೇಶದಲ್ಲಿ ಮೊದಲ ಬಾರಿಗೆ ಉತ್ತರ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬೇಧಿಸಿದ್ದು, ಈ ಸಂಬಂಧ 8 ಮಂದಿಯ ಬಂಧಿಸಿದ್ದಾರೆ.

state Dec 2, 2023, 4:26 AM IST

8 Arrested For Fraud Case to in the name of Marijuana in Bengaluru grg8 Arrested For Fraud Case to in the name of Marijuana in Bengaluru grg

ಬೆಂಗಳೂರು: ನಿಮ್ಮ ಹೆಸರಿಗೆ ಡ್ರಗ್ಸ್‌ ಬಂದಿದೆ ಎಂದು 1.8 ಕೋಟಿ ಸುಲಿಗೆ: 8 ಖದೀಮರು ಅರೆಸ್ಟ್‌..!

ದಾವಣಗೆರೆ ನಗರದ ಎನ್.ವಸೀಂ, ಎಂ.ಹಬೀಬುಲ್ಲಾ, ನಿಜಾಮುದ್ದೀನ್‌, ಮುಷಾರಫ್‌, ಫ್ರೇಜರ್ ಟೌನ್‌ನ ನೂರುಲ್ಲಾ ಖಾನ್‌, ಮೊಹಮ್ಮದ್‌ ಉಮರ್‌, ಸೈಯದ್ ಅಹಮದ್‌, ಸೈಯದ್ ಹುಸೇನ್‌ ಬಂಧಿತರು. ಆರೋಪಿಗಳಿಂದ ₹13.17 ಲಕ್ಷ ನಗದು, ಕೃತ್ಯಕ್ಕೆ ಬಳಸುತ್ತಿದ್ದ 11 ಮೊಬೈಲ್‌ ಫೋನ್‌ಗಳು, ಚೆಕ್‌ ಬುಕ್‌, ಪಾಸ್‌ಬುಕ್‌ ಹಾಗೂ ಎಟಿಎಂಗಳ ಜಪ್ತಿ. 

CRIME Dec 2, 2023, 4:19 AM IST

Retired officer cheated 42 lakh by threatening in the name of CBI at bengaluru ravRetired officer cheated 42 lakh by threatening in the name of CBI at bengaluru rav

ನಿವೃತ್ತ ಅಧಿಕಾರಿಗೆ ಸಿಬಿಐ ಹೆಸರಲ್ಲಿ ಬೆದರಿಸಿ ₹42 ಲಕ್ಷ ವಂಚನೆ!

ಹಣಕಾಸು ಅವ್ಯವಹಾರ ಪ್ರಕರಣ ಸಂಬಂಧ ಜೈಲು ಸೇರಿರುವ ಖ್ಯಾತ ಉದ್ಯಮಿ ನರೇಜ್‌ ಗೋಯೆಲ್‌ ಜತೆ ಅಕ್ರಮ ಹಣಕಾಸು ವ್ಯವಹಾರ ನಡೆಸಿರುವುದಾಗಿ ಸಿಐಬಿ ಅಧಿಕಾರಿ ಹೆಸರಿನಲ್ಲಿ ಬೆದರಿಸಿ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರಿಂದ ₹42 ಲಕ್ಷವನ್ನು ಸೈಬರ್‌ ವಂಚಕರು ದೋಚಿದ್ದಾರೆ.

CRIME Dec 1, 2023, 4:57 AM IST

elon musk responds as man builds fully functional tesla cybertruck using wood ashelon musk responds as man builds fully functional tesla cybertruck using wood ash

100 ದಿನದಲ್ಲೇ ರೆಡಿಯಾಯ್ತು ಟೆಸ್ಲಾ ಸೈಬರ್‌ ಟ್ರಕ್‌ ಮರದ ವಾಹನ: ಎಲಾನ್‌ ಮಸ್ಕ್‌ ಪ್ರತಿಕ್ರಿಯೆ ಹೀಗಿದೆ..

ವಿಯೆಟ್ನಾಂ ನುರಿತ ಕುಶಲಕರ್ಮಿ ಎಲೆಕ್ಟ್ರಿಕ್ ವಾಹನವನ್ನು ಪ್ರತಿಬಿಂಬಿಸುವ ಮರದ ಪ್ರತಿಕೃತಿಯನ್ನು ತಯಾರಿಸಿದ್ದಾರೆ. ಈ ಬಗ್ಗೆ ಟೆಸ್ಲಾ ಸಂಸ್ಥಾಪಕ ಎಲಾನ್‌ ಮಸ್ಕ್‌ ಸಹ ಪ್ರತಿಕ್ರಿಯೆ ನೀಡಿದ್ದಾರೆ. 

Cars Nov 18, 2023, 2:26 PM IST

Home Minister Dr  P Parameshwar instructs to stop rowdyism  cyber crime in Chitradurga ravHome Minister Dr  P Parameshwar instructs to stop rowdyism  cyber crime in Chitradurga rav

ಚಿತ್ರದುರ್ಗ: ರೌಡಿಗಳ ಹಾವಳಿ, ಸೈಬರ್ ಅಪರಾಧ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಗೃಹಸಚಿವ ಸೂಚನೆ

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೌಡಿಗಳ ಹಾವಳಿಗೆ ಕಡಿವಾಣ ಹಾಕಬೇಕು, ಸೈಬರ್ ಕ್ರೈಂ ಬಗ್ಗೆ ಜನಜಾಗೃತಿ ಮೂಡಿಸಿ ಅಪರಾಧ ತಡೆಗಟ್ಟಬೇಕು ಹಾಗೂ ಡ್ರಗ್ಸ್ ಪ್ರಕರಣಗಳಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

state Nov 17, 2023, 7:21 PM IST

ai voice fraud woman loses 1 4 lakh after nephew in canada calls for urgent cash ashai voice fraud woman loses 1 4 lakh after nephew in canada calls for urgent cash ash

ಕೆನಡಾ, ಇಸ್ರೇಲ್‌ನಿಂದ ನಿಮಗೂ ಕಾಲ್‌ ಬರ್ತಿದ್ಯಾ? ಲಕ್ಷಾಂತರ ರೂ. ಹಣ ಕಳ್ಕೋಬೋದು ಹುಷಾರ್!

ಸೈಬರ್‌ ಕ್ರಿಮಿನಲ್ಸ್‌ಗಳು ನಾನಾ ಮಾರ್ಗಗಳ ಮೂಲಕ ಜನರನ್ನು ವಂಚಿಸುತ್ತಲೇ ಇದ್ದಾರೆ. ಈಗ ಕೃತಕ ಬುದ್ಧಿಮತ್ತೆ (AI) ಮೂಲಕವೂ ವಂಚಿಸುತ್ತಿದ್ದಾರೆ.

CRIME Nov 17, 2023, 1:18 PM IST

7 messages on whatsapp and sms that you should never ever click on ash7 messages on whatsapp and sms that you should never ever click on ash

ವಾಟ್ಸಾಪ್‌, ಎಸ್‌ಎಂಎಸ್‌ನಲ್ಲಿ ಬರುವ ಈ 7 ಸಂದೇಶಗಳ ಲಿಂಕನ್ನು ಯಾವ ಕಾರಣಕ್ಕೂ ಕ್ಲಿಕ್ ಮಾಡ್ಬೇಡಿ!

ಅಪರಾಧಿಗಳು ನಾಗರಿಕರ ಸಾಧನಗಳನ್ನು ಹ್ಯಾಕ್ ಮಾಡಲು ಅಥವಾ ಹಣ ಕದಿಯಲು ಎಸ್‌ಎಂಎಸ್‌ ಅಥವಾ ವಾಟ್ಸಾಪ್‌ನಲ್ಲಿ ಕಳುಹಿಸುವ 7 ಅಪಾಯಕಾರಿ ಸಂದೇಶ ಸಾಲುಗಳನ್ನು ಪಟ್ಟಿಮಾಡಿದೆ

Whats New Nov 13, 2023, 1:36 PM IST

A fake account was opened in the name of ADGP Harishekaran and demanded money ravA fake account was opened in the name of ADGP Harishekaran and demanded money rav

ಎಡಿಜಿಪಿ ಹರಿಶೇಖರನ್‌ ಹೆಸರಿನಲ್ಲಿನಕಲಿ ಖಾತೆ ತೆರೆದು ಹಣಕ್ಕೆ ಬೇಡಿಕೆ!

ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಫೋಟೋ ಮತ್ತು ಹೆಸರು ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಅವರ ಸ್ನೇಹಿತರಿಗೆ ಸಂದೇಶ ಕಳುಹಿಸಿ ಹಣ ಪಡೆಯಲು ಯತ್ನಿಸಿದ ಆರೋಪದಡಿ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

CRIME Nov 13, 2023, 5:25 AM IST

Cyber job scam Pune Man Scammed of Rs 24 Lakh in Fake Job Offer gowCyber job scam Pune Man Scammed of Rs 24 Lakh in Fake Job Offer gow

ಅಂತಾರಾಷ್ಟ್ರೀಯ ಕಂಪೆನಿ ಜಾಬ್‌ ಆಫರ್‌ ನೀಡಿ 50 ವರ್ಷದ ಟೆಕ್ಕಿಗೆ 24 ಲಕ್ಷ ಮಂಗಮಾಯ ಮಾಡಿದ ಖದೀಮರು!

ಪುಣೆಯ ಪ್ರಸಿದ್ಧ ಇಂಜಿನಿಯರಿಂಗ್ ಕಂಪನಿಯೊಂದರಲ್ಲಿ ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರಿಗೆ ಸೈಬರ್‌ ಕ್ರೈಂ ಮಾಡಿ ಖದೀಮರು 24 ಲಕ್ಷ ಪಂಗನಾಮ ಹಾಕಿದ್ದಾರೆ.

CRIME Nov 8, 2023, 8:32 PM IST

unique customer id for mobile phone subscribers soon ashunique customer id for mobile phone subscribers soon ash

ಕೇಂದ್ರದಿಂದ ಗುಡ್‌ನ್ಯೂಸ್‌: ಸೈಬರ್‌ ವಂಚನೆ ತಡೆಯಲು ಮೊಬೈಲ್ ಚಂದಾದಾರರಿಗೆ ಶೀಘ್ರದಲ್ಲೇ ವಿಶಿಷ್ಟ ಐಡಿ

ಒಂದೇ ಐಡಿಯಲ್ಲಿ ಸಿಮ್ ಕಾರ್ಡ್‌ಗಳನ್ನು ಟ್ರ್ಯಾಕ್ ಮಾಡಲು, ಬಳಕೆದಾರರು ಸಿಮ್ ಕಾರ್ಡ್‌ಗಳನ್ನು ಖರೀದಿಸಿದ ಸ್ಥಳಗಳು, ಹಾಗೆಯೇ ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಬಳಕೆದಾರರನ್ನು ಗುರುತಿಸಲು ಮೊಬೈಲ್ ಕಸ್ಟೋಮರ್‌ ಐಡಿ ಬಳಸಬಹುದು.

Whats New Nov 7, 2023, 11:08 AM IST

Kailash Katkar, school dropout who once earned Rs 400, now leads Rs 1,40,000 crore company VinKailash Katkar, school dropout who once earned Rs 400, now leads Rs 1,40,000 crore company Vin

ಹತ್ತನೇ ತರಗತಿ ಪಾಸಾಗದ ವ್ಯಕ್ತಿ ಈಗ ಬೃಹತ್ ಉದ್ಯಮಿ, ಒಟ್ಟು ಆಸ್ತಿ ಮೌಲ್ಯವೆಷ್ಟು ಗೊತ್ತಾ?

ಇಂದು ಬಿಲಿಯನೇರ್ ಆಗಿರುವ ಅದೆಷ್ಟೋ ಮಂದಿ ಈ ಮಟ್ಟಿನ ಯಶಸ್ಸನ್ನು ತಲುಪಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಕಡುಬಡತನದಲ್ಲಿ ಬೆಳೆದು ವಿದ್ಯಾಭ್ಯಾಸಕ್ಕೂ ಹಣವಿಲ್ಲದೆ ಒದ್ದಾಡಿದವರಿದ್ದಾರೆ. ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯಿಂದ ದೈತ್ಯ ಸಾಮ್ರಾಜ್ಯಗಳನ್ನು ನಿರ್ಮಿಸಿದ ಅನೇಕ ಉದ್ಯಮಿಗಳಿದ್ದಾರೆ. ಅಂತಹ ಉದ್ಯಮಿಗಳಲ್ಲೊಬ್ಬರು ಕೈಲಾಶ್ ಕಾಟ್ಕರ್. 

BUSINESS Nov 2, 2023, 11:47 AM IST

10 signs that your phone has been hacked or is being spied upon check details here ash10 signs that your phone has been hacked or is being spied upon check details here ash

ನಿಮ್ಮ ಫೋನ್ ಹ್ಯಾಕ್ ಆಗಿರುವ ಅನುಮಾನ ಇದ್ಯಾ? ಈ 10 ಚಿಹ್ನೆಗಳ ಬಗ್ಗೆ ಇರಲಿ ಎಚ್ಚರ..!

ಹ್ಯಾಕಿಂಗ್ ಬಗ್ಗೆ ದೇಶದಲ್ಲಿ ಚರ್ಚೆನಡೆಯುತ್ತಿದೆ. ಈ ಹಿನ್ನೆಲೆ ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಎಂದು ತಿಳಿಯಲು ನೀವು ಪರಿಶೀಲಿಸಬಹುದಾದ ಕೆಲವು ಚಿಹ್ನೆಗಳು ಇಲ್ಲಿವೆ ನೋಡಿ..

Mobiles Nov 1, 2023, 5:48 PM IST