Asianet Suvarna News Asianet Suvarna News
107 results for "

ಪ್ರಜ್ವಲ್ ದೇವರಾಜ್

"
Ragini Prajwal Devaraj seen holding mother in law hand at Tatsama Tadbhava premier show vcs Ragini Prajwal Devaraj seen holding mother in law hand at Tatsama Tadbhava premier show vcs

ಅತ್ತೆ ಕೈ ಹಿಡಿದು ಪತಿ ಸಿನಿಮಾ ನೋಡಲು ಬಂದ ರಾಗಿಣಿ ಪ್ರಜ್ವಲ್; ಫೋಟೋ ವೈರಲ್!

ತತ್ಸಮ ತದ್ಭವ ಪ್ರೀಮಿಯರ್ ಶೋಗೆ ಆಗಮಿಸಿದ ಸ್ಯಾಂಡಲ್ವುಡ್ ಡೈನಾಮಿಕ್ ನಟ ದೇವರಾಜ್ ಪತ್ನಿ ಹಾಗೂ ಚಿತ್ರದ ನಟ ಪ್ರಜ್ವಲ್ ತಾಯಿ ಚಂದ್ರಲೇಖಾ ಮತ್ತು ಸೋಸೆ ರಾಗಿಣಿ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್. ಈ ಚಿತ್ರದಲ್ಲಿ ಪ್ರಜ್ವಲ್ ಮೇಘನಾ ರಾಜ್ ಜೊತೆ ನಟಿಸಿದ್ದಾರೆ.
 

Sandalwood Sep 15, 2023, 12:32 PM IST

Kannada actor Prajwal Devaraj exclusive interview of Tatsama Tadbhava film vcsKannada actor Prajwal Devaraj exclusive interview of Tatsama Tadbhava film vcs

ದಯವಿಟ್ಟು ನೀನೇ ನನ್ನ ಜೊತೆ ನಟಿಸಬೇಕು ಎಂದು ಮೇಘನಾ ಅಂದಳು, ಒಪ್ಪಿಕೊಂಡೆ: ಪ್ರಜ್ವಲ್ ದೇವರಾಜ್

ಮೇಘನಾ ರಾಜ್, ಪ್ರಜ್ವಲ್ ದೇವರಾಜ್ ನಟನೆಯ ತತ್ಸಮ ತದ್ಭವ ಸಿನಿಮಾ ಇಂದು ತೆರೆ ಕಾಣುತ್ತಿದೆ. ವಿಶಾಲ್ ಆತ್ರೇಯಾ ನಿರ್ದೇಶನದ ಈ ಚಿತ್ರಕ್ಕೆ ಪನ್ನಗಾಭರಣ ಬಂಡವಾಳ ಹೂಡಿದ್ದಾರೆ. ಸಿನಿಮಾ ಬಗ್ಗೆ ಪ್ರಜ್ವಲ್ ದೇವರಾಜ್ ಮಾತು ಇಲ್ಲಿದೆ...

Interviews Sep 15, 2023, 9:56 AM IST

Three juice oil pulling Actor Prajwal Devaraj wife Ragini reveals her fitness secret vcsThree juice oil pulling Actor Prajwal Devaraj wife Ragini reveals her fitness secret vcs

ರಾತ್ರಿ ಮೊಸರನ್ನ ತಿನ್ನಲ್ಲ ; 10 ವರ್ಷದಿಂದ 50 ಕೆಜಿ ಇರುವ ಪ್ರಜ್ವಲ್ ದೇವರಾಜ್‌ ಪತ್ನಿ ರಾಗಿಣಿ ಸೀಕ್ರೆಟ್ ರಿವೀಲ್!

ದಿನ ತಪ್ಪದೆ ಮೂರು ಗ್ಲಾಸ್ ಜ್ಯೂಸ್ ಕುಡಿಯುವೆ. 10 ವರ್ಷದಿಂದ ತೂಕ ಮೇಂಟೈನ್ ಮಾಡಲು ಕಾರಣ ಏನೆಂದು ರಿವೀಲ್ ಮಾಡಿದ ರಾಗಿಣಿ.... 

Small Screen Aug 4, 2023, 1:07 PM IST

Prajwal Devaraj to meet fans on his july 4th birthday offers food says no to cake vcsPrajwal Devaraj to meet fans on his july 4th birthday offers food says no to cake vcs

ಗುಡ್ ನ್ಯೂಸ್ ಕೊಟ್ಟ ಪ್ರಜ್ವಲ್ ದೇವರಾಜ್; ಹಾರ ಮತ್ತು ಕೇಕ್ ತರಬೇಡಿ ಎಂದು ಮನವಿ!

ಕೊನೆಗೂ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಟ್ಟ ಪ್ರಜ್ವಲ್ ದೇವರಾಜ್. ಮನೆಗೆ ಬಂದು ಊಟ ಮಾಡಿ ಎಂದ ನಟ....  

Sandalwood Jun 24, 2023, 1:15 PM IST

Actor Prajwal Devaraj different getup in Jatara nbnActor Prajwal Devaraj different getup in Jatara nbn
Video Icon

ಪ್ರಜ್ವಲ್‌ ನಟನೆಯ ಪ್ಯಾನ್ ಇಂಡಿಯಾ ಚಿತ್ರದ ಟೈಟಲ್ ಲಾಂಚ್ : ವಿಭಿನ್ನ ಗೆಟಪ್‌ನಲ್ಲಿ ನಟ !

ಐದು ಭಾಷೆಯಲ್ಲಿ ಸಿದ್ಧವಾಗ್ತಿದೆ ಚಿತ್ರ'ಜಾತರೆ
ಉದಯ ನಂದನವನಂ ನಿರ್ದೇಶನದ ಸಿನಿಮಾ
ಜಾತರೆ ಚಿತ್ರದಲ್ಲಿ ನಟ ಪ್ರಜ್ವಲ್‌ ದೇವರಾಜ್‌

Sandalwood Jun 23, 2023, 3:47 PM IST

kannada Actor Prajwal devaraj about Actress Shruti and Veeram film sgkkannada Actor Prajwal devaraj about Actress Shruti and Veeram film sgk

ಶ್ರುತಿ ಅವರ ಜೊತೆ ನಟನೆ ಮಾಡ್ತಾ ನನ್ನ ನಟನಾ ಶಕ್ತಿ ಹೆಚ್ಚಿದೆ; 'ವೀರಂ' ಬಗ್ಗೆ ಪ್ರಜ್ವಲ್ ದೇವರಾಜ್ ಮಾತು

ಶ್ರುತಿ ಅವರ ಜೊತೆ ನಟನೆ ಮಾಡ್ತಾ ನನ್ನ ನಟನಾ ಶಕ್ತಿ ಹೆಚ್ಚಾಗಿದೆ ಎಂದು ನಟ ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.

Interviews Apr 7, 2023, 3:52 PM IST

Prajwal Devaraj Rachita Ram Veeram  film release on April 7th vcs Prajwal Devaraj Rachita Ram Veeram  film release on April 7th vcs

ವೀರಂ ಸಿನಿಮಾ ನೋಡಿ ಅಮ್ಮ ಕಣ್ಣೀರಿಟ್ಟರು: ಪ್ರಜ್ವಲ್‌ ದೇವರಾಜ್‌ ಭಾವುಕ

ಏಪ್ರಿಲ್‌ 7ರಂದು ವೀರಂ ಬಿಡುಗಡೆ. ಪ್ರಜ್ವಲ್ ದೇವರಾಜ್‌ಗೆ ಜೋಡಿಯಾಗಿ ಕಾಣಿಸಿಕೊಂಡಿರುವ ರಚಿತಾ ರಾಮ್...

Hassan Apr 6, 2023, 10:07 AM IST

Prajwal Devaraj is too romantic at home mass in films says wife Ragini vcs Prajwal Devaraj is too romantic at home mass in films says wife Ragini vcs

ಪ್ರಜ್ವಲ್ ದೇವರಾಜ್‌ ಆ ದೃಶ್ಯ ಬೇಕೆಂದು ನೋಡಲ್ಲ, ನಾನು ಮತ್ತು ಅಮ್ಮ ಅಷ್ಟು ಅತ್ತಿದ್ದೀವಿ: ಪತ್ನಿ ರಾಗಿಣಿ

ವೀರಂ ಟ್ರೈಲರ್ ಲಾಂಚ್‌ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್‌ನ ಹೊಗಳಿದ ರಾಗಿಣಿ. ಕ್ಯೂಟ್ ಜೋಡಿ ಎಂದ ನೆಟ್ಟಿಗರು....

Sandalwood Mar 25, 2023, 10:30 AM IST

Kannada Actor Prajwal Devaraj to play gangster in Lohith horror thriller film vcs Kannada Actor Prajwal Devaraj to play gangster in Lohith horror thriller film vcs

ಹಾರರ್‌ ಥ್ರಿಲರ್‌ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಆದ ಪ್ರಜ್ವಲ್ ದೇವರಾಜ್; 'ಮಾಫಿಯಾ' ಮೊದಲೇ ಮತ್ತೊಂದು ಪ್ರಾಜೆಕ್ಟ್‌

ಸ್ಯಾಂಡಲ್‌ವುಡ್‌ ಚಾಕೊಲೇಟ್ ಬಾಯ್ ಕೈಯಲ್ಲಿ ಸಾಲು ಸಾಳು ಸಿನಿಮಾಗಳು. ಖಡಕ್ ಅಧಿಕಾರ ಆದ್ಮೇಲೆ ಗ್ಯಾಂಗ್‌ಸ್ಟರ್...

Sandalwood Dec 5, 2022, 2:04 PM IST

prajwal devaraj starrer abbara film trailer has been released suhprajwal devaraj starrer abbara film trailer has been released suh
Video Icon

ಪ್ರಜ್ವಲ್ ದೇವರಾಜ್ 'ಅಬ್ಬರ' ಶುರು: ಸಿನಿಮಾದ ಟ್ರೈಲರ್ ರಿಲೀಸ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ 'ಅಬ್ಬರ' ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ನವೆಂಬರ್ 18ರಂದು ಸಿನಿಮಾ ಬಿಡುಗಡೆಯಾಗಿದೆ.
 

Sandalwood Nov 9, 2022, 12:26 PM IST

Shivarajkumar visits Prajwal Devaraj mafia film shooting set vcs Shivarajkumar visits Prajwal Devaraj mafia film shooting set vcs
Video Icon

'ಮಾಫಿಯಾ'ಗೆ ಎಂಟ್ರಿ ಕೊಟ್ಟ ಶಿವಣ್ಣ; ಓಡೋಡಿ ಬಂದು ತಬ್ಬಿಕೊಂಡ ಪ್ರಜ್ವಲ್ ದೇವರಾಜ್!

ಪ್ರಜ್ವಲ್ ದೇವರಾಜ್‌ ನಟನೆಯ ಮಾಫಿಯಾ ಸಿನಿಮಾ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಲೋಹಿತ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಶಿವಣ್ಣ ಬಿಗ್ ಸಪೋರ್ಟ್‌ ಆಗಿ ನಿಂತಿದ್ದಾರೆ. ಶೂಟಿಂಗ್‌ ಸೆಟ್‌ಗೆ ಭೇಟಿ ಕೊಟ್ಟು ಇಡೀ ತಂಡವನ್ನು ಮಾತನಾಡಿದ್ದಾರೆ. ಶಿವಣ್ಣನನ್ನು ನೋಡಿ ಪ್ರಜ್ವಲ್ ಓಡೋಡಿ ಬಂದು ತಬ್ಬಿಕೊಂಡಿದ್ದಾರೆ.  ಈ ಮೂಲಕ ಮಾಫಿಯಾ ಗಾಂಧಿ ನಗರದಲ್ಲಿ ನಿರೀಕ್ಷೆ ಹೆಚ್ಚಿಸುತ್ತಿದೆ.... 

Sandalwood Jul 19, 2022, 4:11 PM IST

Prajwal Devaraj begins abbara film dubbing vcs Prajwal Devaraj begins abbara film dubbing vcs
Video Icon

ಚಮಕ್‌ ಬುಲ್ ಬುಲ್ ಸ್ವಾಮಿಜಿ; ಪ್ರಜ್ವಲ್ ದೇವರಾಜ್‌ ಅಬ್ಬರ ಡಬ್ಬಿಂಗ್ ವಿಡಿಯೋ ವೈರಲ್!

ಪ್ರಜ್ವಲ್‌ ದೇವರಾಜ್‌ ನಟನೆಯ ‘ಅಬ್ಬರ’ ಸಿನಿಮಾ ಆಗಸ್ಟ್‌ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಚಿತ್ರದ ಟೀಸರ್ ಅದ್ಭುತವಾಗಿದ್ದು ಪ್ರಜ್ವಲ್ ಡಿಫರೆಂಟ್ ಆಗಿ ಕಾಣಿಸಿಕೊಲ್ಳುತ್ತಿದ್ದಾರೆ. ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು ಡಬ್ಬಿಂಗ್ ಕೆಲಸಗಳು ಶುರುವಾಗಿದೆ. ಸ್ವಾಮಿಜಿಗಳ ಲುಕ್‌ನಲ್ಲಿ ಬರುವ ಸನ್ನಿವೇಶವನ್ನು ಡಬ್ಬಿಂಗ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Sandalwood Jul 18, 2022, 4:25 PM IST

Bigg Boss Winner Shine Shetty Plays Important Role In Prajwal Devaraj Aditi Prabhudevas Mafia Movie gvdBigg Boss Winner Shine Shetty Plays Important Role In Prajwal Devaraj Aditi Prabhudevas Mafia Movie gvd

Prajwal Devaraj Mafia: ಡೈನಾಮಿಕ್ ಪ್ರಿನ್ಸ್ ಸ್ನೇಹಿತನ ಪಾತ್ರದಲ್ಲಿ ಶೈನ್‌ ಶೆಟ್ಟಿ

ಬಿಗ್‌ಬಾಸ್‌ ಸ್ಪರ್ಥಿ ಶೈನ್‌ ಶೆಟ್ಟಿ ಅವರು ಪ್ರಜ್ವಲ್‌ ದೇವರಾಜ್‌ ಅವರ ಸ್ನೇಹಿತನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲೋಹಿತ್‌ ಹೆಚ್‌ ನಿರ್ದೇಶನದ ‘ಮಾಫಿಯಾ’ ಚಿತ್ರದಲ್ಲಿ ಶೈನ್‌ ಶೆಟ್ಟಿನಟಿಸುತ್ತಿದ್ದು, ಈಗಾಗಲೇ ಅವರ ಪಾತ್ರಕ್ಕೆ ಶೇ.45 ಭಾಗ ಚಿತ್ರೀಕರಣ ಆಗಿದೆ.

Sandalwood Jun 13, 2022, 4:00 AM IST

Kannada Prajwal Devaraj and wife Ragini with family visits Maldives vcs  Kannada Prajwal Devaraj and wife Ragini with family visits Maldives vcs
Video Icon

ಮಾಲ್ಡೀವ್ಸ್‌ನಲ್ಲಿ ನಟ ಪ್ರಜ್ವಲ್ ದೇವರಾಜ್‌ ಆಂಡ್ ಫ್ಯಾಮಿಲಿ!

ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್‌ ದೇವರಾಜ್‌, ಪುತ್ರ ಪ್ರಜ್ವಲ್ ಮತ್ತು ಪ್ರಣಾಮ್ ಮತ್ತು ಇಡೀ ಕುಟುಂಬ ಮಾಲ್ಡೀವ್ಸ್‌ ಟ್ರಿಪ್‌ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರು ರಾಗಿಣಿ ಸಣ್ಣ ಪುಟ್ಟ ವಿಡಿಯೋಗಳನ್ನು ಹಂಚಿಕೊಂಡು ತಮ್ಮ ಟ್ರಿಪ್ ಹೇಗಿದೆ ಎಂದು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. 
 

Sandalwood Jun 2, 2022, 4:08 PM IST

Upendra kannada film home minister release on april 1st vcsUpendra kannada film home minister release on april 1st vcs
Video Icon

ಉಪೇಂದ್ರ 'ಹೋಮ್‌ ಮಿನಿಸ್ಟರ್' ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ತಾರೆಯರ ರಂಗು!

ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ಮತ್ತು ವೇದಿಕಾ ನಟಿಸಿರುವ ಹೋಮ್ ಮಿನಿಸ್ಟರ್ ಸಿನಿಮಾ ಏಪ್ರಿಲ್ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಸಚಿವ ಮುನಿರತ್ನ, ಗಣೇಶ್, ಪ್ರಜ್ವಲ್ ದೇವರಾಜ್‌, ನಿರಂಜನ್ ಸುಧೀಂದ್ರ, ಪ್ರಿಯಾಂಕಾ ಉಪೇಂದ್ರ ಹಾಗೂ ಸಾಯಿ ಗೋಲ್ಡ್‌ ಪ್ಯಾಲೆನ್‌ ಶರವಣ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದರು. 

Sandalwood Mar 24, 2022, 4:22 PM IST