Asianet Suvarna News Asianet Suvarna News
33 results for "

ತಾಳಿಕೋಟೆ

"
Bigg Boss 7 Actress Deepika Das Unhappy with Raju Talikote behaviorBigg Boss 7 Actress Deepika Das Unhappy with Raju Talikote behavior

ರಾಜು ತಾಳಿಕೋಟೆ ‘ಕೈ-ಚೇಷ್ಟೆಗೆ’ ಬುಸುಗುಟ್ಟಿದ ‘ನಾಗಿಣಿ’

ಬಿಗ್ ಬಾಸ್ ಮನೆ ಅಂದ ಮೇಲೆ ಅಲ್ಲಿ ಚಿಕ್ಕ-ಪುಟ್ಟ ವಿಚಾರಗಳು ದೊಡ್ಡ ದೊಡ್ಡ ಸುದ್ದಿಯಾಗುತ್ತವೆ. ಮೈ-ಕೈ ಮುಟ್ಟಿ ಮಾತನಾಡಿಸ್ತಾರೆ ಎಂದು ನಾಟಕಕಾರ ರಾಜು ತಾಳಿಕೋಟೆ ಮೇಲೆ ನಾಗಿಣಿ ದೀಪಿಕಾ ಗರಂ ಆಗಿದ್ದಾರೆ.

Small Screen Oct 16, 2019, 5:05 PM IST

NEKRTC Bus Over turn near Talikoti in Vijayapura DistrictNEKRTC Bus Over turn near Talikoti in Vijayapura District

ತಾಳಿಕೋಟೆ ಬಳಿ ಸಾರಿಗೆ ಬಸ್ ಪಲ್ಟಿ: ಓರ್ವ ಸಾವು

ಸಾರಿಗೆ ಬಸ್ ವೊಂದು ಪಲ್ಟಿಯಾದ ಪರಿಣಾಮ ಓರ್ವ ಬಾಲಕ ಸಾವನ್ನಪ್ಪಿ, 36 ಜನರಿಗೆ ಗಾಯಗಳಾದ ಘಟನೆ ತಾಳಿಕೋಟೆ ತಾಲೂಕಿನ ಳಗಾನೂರ ಗ್ರಾಮದ ಬಳಿ ನಡೆದಿದೆ. ಮೃತ ಬಾಲಕನನ್ನು ಢವಳಗಿ ಗ್ರಾಮದ ಬೀರಣ್ಣ  ಪರದಾನಿ ಬೀರಗುಂಡ(15) ಎಂದು ಗುರುತಿಸಲಾಗಿದೆ. 

Vijayapura Oct 16, 2019, 2:37 PM IST

Comedian Raju Talikote introduces Family in colors Kannada Bigg Boss 7Comedian Raju Talikote introduces Family in colors Kannada Bigg Boss 7

ಇಬ್ಬರ ಹೆಂಡಿರ ಮುಂದಿನ ಗಂಡ;ಮಕ್ಕಳನ್ನು ಎಣಿಸಿದ ಸುದೀಪ್‌ ಸುಸ್ತೋಸುಸ್ತು!

ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿ ಕಲಾವಿದ, ಚಲನಚಿತ್ರ ನಟ ರಾಜು ತಾಳಿಕೋಟೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಹೋಗಿದ್ದಾರೆ.  ರಾಜು ತಾಳಿಕೋಟೆ ಕನ್ನಡ ಚಿತ್ರರಂಗದ ಪ್ರಮುಖ ನಟ, ರಂಗಭೂಮಿ ಕಲಾವಿದ. ಮೂವರು ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆಯವರು. 

Small Screen Oct 14, 2019, 1:28 PM IST