Asianet Suvarna News Asianet Suvarna News
40 results for "

Volleyball

"
Prime Volleyball League Chennai Blitz win five set thriller against Kochi Blue Spikers kvnPrime Volleyball League Chennai Blitz win five set thriller against Kochi Blue Spikers kvn

Prime Volleyball League ಕೊಚ್ಚಿ ಬ್ಲೂ ಸ್ಪೈಕರ್ಸ್‌ ವಿರುದ್ಧ ಚೆನ್ನೈ ಬ್ಲಿಟ್ಜ್‌ಗೆ ರೋಚಕ ಜಯ

ಪ್ರೈಮ್‌ ವಾಲಿಬಾಲ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಬ್ಲಿಟ್ಜ್‌ಗೆ ರೋಚಕ ಜಯ
ಕೊಚ್ಚಿ ಬ್ಲೂ ಸ್ಪೈಕರ್ಸ್‌ ಎದುರು ರೋಚಕ ಜಯ ಸಾಧಿಸಿದ ಚೆನ್ನೈ
ಉತ್ತಮ ಪ್ರದರ್ಶನ ನೀಡಿದ ನವೀನ್‌ ರಾಜಾ ಜಾಕೋಬ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ
 

Sports Feb 8, 2023, 9:32 AM IST

RuPay Prime Volleyball League: four players from Karnataka at Bangalore Torpedoes akbRuPay Prime Volleyball League: four players from Karnataka at Bangalore Torpedoes akb

ರುಪೇ ಪ್ರೈಮ್ ವಾಲಿಬಾಲ್ ಲೀಗ್: ಬೆಂಗಳೂರು ಟಾರ್ಪಿಡೋಸ್‌ನಲ್ಲಿ ಕರ್ನಾಟಕದ ನಾಲ್ವರು

ರುಪೇ ಪ್ರೈಮ್ ವಾಲಿಬಾಲ್ ಲೀಗ್ ಪವರ್ಡ್ ಬೈ ಎ23 ನಲ್ಲಿ ಪ್ರಮುಖ ತಂಡವಾಗಿ ಸೆಣಸುತ್ತಿರುವ 'ಬೆಂಗಳೂರು ಟಾರ್ಪಿಡೋಸ್'ನಲ್ಲಿ ಕರ್ನಾಟಕದ ನಾಲ್ವರು ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕರ್ನಾಟಕ ವಾಲಿಬಾಲ್ ಪುನಶ್ಚೇತನಕ್ಕೆ ಟೂರ್ನಿ ತಳಹದಿಯಾಗಿದೆ ಎಂದು ಆಟಗಾರರು ಪ್ರತಿಪಾದಿಸಿದ್ದಾರೆ.  

Sports Feb 8, 2023, 12:22 AM IST

Prime Volleyball League Young Hyderabad Black Hawks stun Ahmedabad Defenders kvnPrime Volleyball League Young Hyderabad Black Hawks stun Ahmedabad Defenders kvn

Prime Volleyball League ಬಲಿಷ್ಠ ಅಹಮದಾಬಾದ್‌ಗೆ ಸೋಲುಣಿಸಿದ ಹೈದರಾಬಾದ್‌ ಬ್ಲ್ಯಾಕ್ ಹಾಕ್ಸ್..!

ಪ್ರೈಮ್‌ ವಾಲಿಬಾಲ್ ಲೀಗ್ ಟೂರ್ನಿಯಲ್ಲಿ ಹೈದರಾಬಾದ್‌ ಬ್ಲ್ಯಾಕ್‌ ಹಾಕ್ಸ್‌ ಶುಭಾರಂಭ
ಅಹಮದಾಬಾದ್‌ ಡಿಫೆಂಡರ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಹೈದರಾಬಾದ್
ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಗುರು ಪ್ರಶಾಂತ್

Sports Feb 7, 2023, 10:29 AM IST

Defending Champions Kolkata Thunderbolts begin Prime Volleyball League Season 2 with a thrilling win kvnDefending Champions Kolkata Thunderbolts begin Prime Volleyball League Season 2 with a thrilling win kvn

ಪ್ರೈಮ್ ವಾಲಿಬಾಲ್ ಲೀಗ್: ಹಾಲಿ ಚಾಂಪಿಯನ್ ಕೋಲ್ಕತಾ ಶುಭಾರಂಭ

ಎರಡನೇ ಆವೃತ್ತಿಯ ಪ್ರೈಮ್‌ ವಾಲಿಬಾಲ್ ಲೀಗ್ ಟೂರ್ನಿಗೆ ಭರ್ಜರಿ ಚಾಲನೆ
ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ದೂರಿ ಆರಂಭ
ಬೆಂಗಳೂರು ಮಣಿಸಿ ಶುಭಾರಂಭ ಮಾಡಿದ ಹಾಲಿ ಚಾಂಪಿಯನ್ ಕೋಲ್ಕತಾ

Sports Feb 5, 2023, 9:52 AM IST

haryana Kurukshetra University won All India Inter-University Volleyball tournament held at Udupi gowharyana Kurukshetra University won All India Inter-University Volleyball tournament held at Udupi gow

ಉಡುಪಿಯಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿ: ಹರ್ಯಾಣದ ಕುರುಕ್ಷೇತ್ರ ವಿವಿ ಜಯ

ಕಳೆದ ನಾಲ್ಕು ದಿನಗಳಿಂದ ಮಂಗಳೂರು ವಿಶ್ವವಿದ್ಯಾನಿಲಯ ಸಹಭಾಗಿತ್ವದಲ್ಲಿ  ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ಮೈದಾನದಲ್ಲಿ ನಡೆದ ಅಖಿಲ ಭಾರತೀಯ ಅಂತರ್ ವಿಶ್ವವಿದ್ಯಾನಿಲಯದ ಪುರುಷರ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ  ಹರ್ಯಾಣದ ಕುರುಕ್ಷೇತ್ರ ವಿವಿ ಗೆಲುವು ಕಂಡಿದೆ.

OTHER SPORTS Jan 9, 2023, 6:15 PM IST

Governor Thawar Chand Gehlot inaugurated the All India inter university volleyball championship gowGovernor Thawar Chand Gehlot inaugurated the All India inter university volleyball championship gow

Udupi: ವಿಶ್ವವಿದ್ಯಾಲಯಗಳ ರಾಷ್ಟ್ರೀಯ ವಾಲಿಬಾಲ್ ಕ್ರೀಡಾಕೂಟ ಉದ್ಘಾಟಿಸಿದ ರಾಜ್ಯಪಾಲ ಗೆಹ್ಲೋಟ್

ಕರ್ನಾಟಕವನ್ನು ದೇಶದ  ಸ್ಪೋರ್ಟ್ಸ್ ಹಬ್‌ ಆಗಿ ರೂಪಿಸಲು ರಾಜ್ಯ ಸರ್ಕಾರ ಅಮೃತ್‌ ಕ್ರೀಡಾ ದತ್ತು ಯೋಜನೆ ಆರಂಭಿಸಿದೆ. ಇದರಡಿ ಮುಂದಿನ ಪ್ಯಾರಿಸ್‌ ಓಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಬಹುದಾದ 75 ಮಂದಿ ರಾಜ್ಯದ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಾಗುತ್ತಿದೆ ಎಂದು ರಾಜ್ಯಪಾಲ ಹೇಳಿದರು.

OTHER SPORTS Jan 5, 2023, 9:43 PM IST

Udupi Poornaprajna College hosted the University National Volleyball Meet gowUdupi Poornaprajna College hosted the University National Volleyball Meet gow

ವಿಶ್ವವಿದ್ಯಾಲಯಗಳ ರಾಷ್ಟ್ರೀಯ ವಾಲಿಬಾಲ್ ಕೂಟಕ್ಕೆ ಉಡುಪಿ ಪೂರ್ಣಪ್ರಜ್ಞಾ ಕಾಲೇಜು ಆತಿಥ್ಯ

ಮಂಗಳೂರು ವಿಶ್ವವಿದ್ಯಾಲಯ ಮತ್ತು ಪೂರ್ಣಪ್ರಜ್ಞ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಉಡುಪಿ ಇದರ ಜಂಟಿ ಆಶ್ರಯದಲ್ಲಿ 2022-23ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಕೂಟವು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಜನವರಿ 4ರಿಂದ 8ರವರೆಗೆ ನಡೆಯಲಿದೆ.

Education Jan 1, 2023, 5:55 PM IST

Army jawans play volleyball in knee-deep snow watch video akbArmy jawans play volleyball in knee-deep snow watch video akb

ಮೊಣಕಾಲೆತ್ತರದ ಹಿಮದ ಮೇಲೆ ಯೋಧರ ವಾಲಿಬಾಲ್‌ ಆಟ

 

  • ಮೈ ಕೊರೆಯುವ ಚಳಿಯಲ್ಲೂ ಸೈನಿಕರ ಕ್ರೀಡಾಸ್ಪೂರ್ತಿ
  • ಮೊಣಕಾಲೆತ್ತರದ ಹಿಮದ ಮೇಲೆ ಯೋಧರ ವಾಲಿಬಾಲ್‌ ಆಟ
  • ಯೋಧರ ಸಾಮರ್ಥ್ಯಕ್ಕೆ ಇಂಟರ್‌ನೆಟ್ ಸೆಲ್ಯೂಟ್‌

India Jan 14, 2022, 11:18 PM IST

7 teams Prime Volleyball League to be held in Kochi san7 teams Prime Volleyball League to be held in Kochi san

Prime Volleyball League : ಮೊದಲ ಆವೃತ್ತಿಗೆ ಕೊಚ್ಚಿ ಆತಿಥ್ಯ, ಬೆಂಗ್ಳೂರು ಟೀಮ್ ಹೆಸರೇನು?

ವೃತ್ತಿಪರ ವಾಲಿಬಾಲ್ ಲೀಗ್ ಗೆ ಸಜ್ಜಾದ ವೇದಿಕೆ
ಕೊಚ್ಚಿಯಲ್ಲಿ ನಡೆದ ಆಟಗಾರರ ಹರಾಜು
ಕೊಚ್ಚಿಯಲ್ಲಿಯೇ ನಡೆಯಲಿದೆ ಮೊದಲ ಆವೃತ್ತಿಯ ಲೀಗ್

OTHER SPORTS Dec 14, 2021, 3:24 PM IST

Protesters Block Namaz Again In Harayans Gurgaon said Will Build Volleyball CourtProtesters Block Namaz Again In Harayans Gurgaon said Will Build Volleyball Court

Gurgaon: Namaz ಸಲ್ಲಿಕೆಗೆ ವಿರೋಧ : ವಾಲಿಬಾಲ್ ಕೋರ್ಟ್ ನಿರ್ಮಿಸುತ್ತೇವೆ ಎಂದ ಪ್ರತಿಭಟನಾಕಾರರು!

*ಸಾರ್ವಜನಿಕ ಜಾಗದಲ್ಲಿ ನಮಾಜ ಆರೋಪ
*ಪ್ರತಿ ವಾರ ಹಿಂದೂ ಮುಸ್ಲಿಂ ಘರ್ಷಣೆ!
*ಇದೇ ಜಾಗದಲ್ಲಿ ಪೂಜೆ ನೇರೆವೆರಿಸಿದ್ದ ಹಿಂದೂ ಸಂಘಟನೆಗಳು
*ತೆರೆದ ಸ್ಥಳದಲ್ಲಿ ನಮಾಜ್‌ಗೆ ಆಡಳಿತದ ಒಪ್ಪಿಗೆ ಅಗತ್ಯ
*ಹರಿಯಾಣಾ ಜಿಲ್ಲಾಡಳಿತದ ಸ್ಪಷ್ಟ ಸೂಚನೆ!

India Nov 12, 2021, 11:02 PM IST

Taliban terrorist allegedly beheaded Afghan national volleyball juinor player says coach ckmTaliban terrorist allegedly beheaded Afghan national volleyball juinor player says coach ckm

ಆಫ್ಘಾನ್ ಮಹಿಳಾ ವಾಲಿಬಾಲ್ ಆಟಗಾರ್ತಿಯ ಶಿರಚ್ಛೇದ; ತಾಲಿಬಾನ್ ಕ್ರೌರ್ಯ ಬಹಿರಂಗ ಪಡಿಸಿದ ಕೋಚ್!

  • ಆಫ್ಘಾನ್ ಮಹಿಳಾ ವಾಲಿಬಾಲ್ ತಂಡ ಜ್ಯೂನಿಯರ್ ಆಟಗಾರ್ತಿಯ ಹತ್ಯೆ
  • ಶಿರಚ್ಛೇದ ಮಾಡಿ ಕ್ರೌರ್ಯ ಮೆರೆದೆ ತಾಲಿಬಾನ್ ಉಗ್ರರು
  • ತಾಲಿಬಾನ್ ಅಸಲಿ ಮುಖ ಬಹಿರಂಗ ಪಡಿಸಿದ ಫುಟ್ಬಾಲ್ ಕೋಚ್

OTHER SPORTS Oct 20, 2021, 8:27 PM IST

Asian Volleyball Championship Indian Team end with ninth spot kvnAsian Volleyball Championship Indian Team end with ninth spot kvn

ಏಷ್ಯನ್‌ ವಾಲಿಬಾಲ್ ಚಾಂಪಿಯನ್‌ಶಿಪ್‌‌: ಭಾರತಕ್ಕೆ 9ನೇ ಸ್ಥಾನ

16 ದೇಶಗಳು ಸ್ಪರ್ಧಿಸಿದ್ದ ಟೂರ್ನಿಯಲ್ಲಿ ಇರಾನ್‌ ಚಾಂಪಿಯನ್‌ ಆದರೆ, ಜಪಾನ್‌ 2ನೇ ಸ್ಥಾನ ಪಡೆಯಿತು. ಮೊದಲೆರಡು ಸ್ಥಾನ ಪಡೆದ ತಂಡಗಳು 2022ರ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದವು. ಭಾರತ ತಂಡವನ್ನು ಕರ್ನಾಟಕದ ಕಾರ್ತಿಕ್‌ ಅಶೋಕ್‌ ಮುನ್ನಡೆಸಿದ್ದರು.

OTHER SPORTS Sep 20, 2021, 9:32 AM IST

Tokyo Olympics Czech Republic Volleyball Player Test Positive for COVID 19 in Olympic village kvnTokyo Olympics Czech Republic Volleyball Player Test Positive for COVID 19 in Olympic village kvn

ಟೋಕಿಯೋ ಒಲಿಂಪಿಕ್ಸ್‌: ಚೆಕ್‌ ಗಣರಾಜ್ಯದ ವಾಲಿಬಾಲ್‌ ಆಟಗಾರಗೆ ಸೋಂಕು

ಕ್ರೀಡಾ ಗ್ರಾಮದಲ್ಲಿದ್ದ ದಕ್ಷಿಣ ಆಫ್ರಿಕಾದ ಇಬ್ಬರು ಫುಟ್ಬಾಲ್‌ ಆಟಗಾರರಿಗೆ ಸೋಂಕು ತಗುಲಿತ್ತು. ಇದೇ ವೇಳೆ ಅಮೆರಿಕದ ಜಿಮ್ನಾಸ್ಟಿಕ್ಸ್‌ ತಂಡದಲ್ಲಿರುವ ಮೀಸಲು ಅಥ್ಲೀಟ್‌ ಸಹ ಸೋಂಕಿಗೆ ತುತ್ತಾಗಿದ್ದಾರೆ. ಈ ಅಥ್ಲೀಟ್‌ ಟೋಕಿಯೋದ ಹೋಟೆಲ್‌ವೊಂದರಲ್ಲಿ ಐಸೋಲೇಷನ್‌ಗೆ ಒಳಗಾಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

Olympics Jul 20, 2021, 11:23 AM IST

Indian Legendary Athlete Milkha Singh wife Nirmal Milkha Singh dies of Covid 19 kvnIndian Legendary Athlete Milkha Singh wife Nirmal Milkha Singh dies of Covid 19 kvn

ದಿಗ್ಗಜ ಅಥ್ಲೀಟ್‌ ಮಿಲ್ಖಾ ಪತ್ನಿ ನಿರ್ಮಲ್ ಕೌರ್ ಕೋವಿಡ್‌ಗೆ ಬಲಿ

ಕೋವಿಡ್ ವಿರುದ್ದದ ನಿರಂತರ ಹೋರಾಟದಲ್ಲಿ ಇಂದು(ಜೂ.13) ಸಂಜೆ 4 ಗಂಟೆಗೆ ನಿರ್ಮಲಾ ಮಿಲ್ಖಾ ಸಿಂಗ್ ಕೊನೆಯುಸಿರೆಳೆದರು ಎಂದು ತಿಳಿಸಲು ದುಃಖವಾಗುತ್ತಿದೆ ಎಂದು ಮಿಲ್ಖಾ ಕುಟುಂಬದ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಿರ್ಮಲ್‌ ಕೌರ್, ಪತಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

OTHER SPORTS Jun 14, 2021, 9:27 AM IST

Malleshwaram local corporator assured volleyball indoor stadium renovate by 4 monthsMalleshwaram local corporator assured volleyball indoor stadium renovate by 4 months
Video Icon

ಕೋಟಿ ಕೋಟಿ ಖರ್ಚು ಮಾಡಿದ ಕ್ರೀಡಾಂಗಣಕ್ಕೆ ಬೀಗ; ಬಿಸಿ ಮುಟ್ಟಿಸಿದ BIG 3

ಕೋಟಿ ಕೋಟಿ ಖರ್ಚು ಮಾಡಿದ ವಾಲಿಬಾಲ್ ಒಳಾಂಗಣ ಕ್ರೀಡಾಂಗಣ ಇದೀಗ ಪಾಳು ಬಿದ್ದಿದೆ. ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಮಿಂಚಬೇಕಾದ ಕರ್ನಾಟಕ ಪ್ರತಿಭೆಗಳು ಕ್ರೀಡಾಂಗಣ ಇಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸುವರ್ಣನ್ಯೂಸ್ ಬಿಗ್ ತ್ರಿ ತಂಡ, ಕಾರ್ಪೋರೇಟ್ ಸೇರಿದಂತೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ.

sports Feb 5, 2020, 7:07 PM IST