ಮಾಜಿ ಮಿಸ್ ಯೂನಿವರ್ಸ್ ಹಾಗೂ ನಟಿ ಸುಶ್ಮಿತಾ ಸೇನ್ ಅವರ ಲವ್ ಲೈಫ್ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಇತ್ತೀಚಿನ ಸಂಭಾಷಣೆಯಲ್ಲಿ ನಟಿ ತಮ್ಮ ಮದುವೆ ಯಜನೆಗಳ ಬಗ್ಗೆ ಮಾತನಾಡಿದ್ದಾರೆ 'ಖಂಡಿತವಾಗಿಯೂ ನಾನು ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.
Cine World Apr 7, 2024, 11:45 AM IST
ಈಗ ಒಟಿಟಿ ಜಮಾನಾ. ಥಿಯೇಟರ್ಗಳಿಗಿಂತ ಜನರು ಒಟಿಟಿಯಲ್ಲಿ ವೆಬ್ ಸರಣಿ, ಮೂವಿಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. OTT ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿ ಯಾರು ಗೊತ್ತಾ?
Cine World Feb 15, 2024, 1:53 PM IST
ಇತ್ತೀಚಿನ ,ಸಂದರ್ಶನವೊಂದರಲ್ಲಿ ಸುಶ್ಮಿತಾ ಸೇನ್ ಒಂಟಿಯಾಗಿಯೇ ಉಳಿಯುವ, ಮಕ್ಕಳನ್ನು ದತ್ತು ತೆಗೆದುಕೊಳ್ಳುವ ತನ್ನ ನಿರ್ಧಾರದ ಬಗ್ಗೆ ಮಾತಾಡಿದ್ದಾರೆ. ದತ್ತು ಸ್ವೀಕಾರಕ್ಕೆ ಅರ್ಜಿ ಸಲ್ಲಿಸಿದಾಗ ಎದುರಾದ ಅನಿರೀಕ್ಷಿತ ಅಡೆತಡೆಗಳ ಬಗ್ಗೆ ಕೂಡಾ ಅಚ್ಚರಿಯ ವಿಷಯ ಹೇಳಿದ್ದಾರೆ.
Cine World Jan 27, 2024, 4:02 PM IST
ಕೆಲವರು ಈಗ ಹೇಳಬಹುದು, ನೋಡಿ ಆಕೆಗೆ ಜಿಮ್ನಿಂದ ಏನೂ ಸಹಾಯವಾಗಿಲ್ಲ. ಜಿಮ್ನಲ್ಲಿ ಸಾಕಷ್ಟು ಬೆವರು ಹರಿಸಿದರೂ ಹಾರ್ಟ್ ಅಟ್ಯಾಕ್ ಆಯಿತು ಅಂತ. ಆದರೆ, ಹೃದಯಾಘಾತ ಆಗುವುದಕ್ಕೆ ಬಹಳಷ್ಟು ಕಾರಣಗಳಿರುತ್ತವೆ.
Cine World Jan 24, 2024, 4:33 PM IST
ತಮ್ಮ ಹಳೆಯ ರೊಮ್ಯಾನ್ಸ್ಗಳ ಬಗ್ಗೆ ಮುಚ್ಚುಮರೆಯಿಲ್ಲದೆ ಮಾತನಾಡಿರುವ ನಿರ್ಮಾಪಕ ವಿಕ್ರಮ್ ಭಟ್, ಸುಶ್ಮಿತಾ ಸೇನ್ ಮತ್ತು ಅಮೀಶಾ ಪಟೇಲ್ ಇಬ್ಬರಿಗೂ ಫೋನ್ ಕರೆಗಳ ಮೂಲಕ ಕ್ಷಮೆ ಕೇಳಿದ್ದೇನೆ ಎಂದಿದ್ದಾರೆ.
Cine World Jan 16, 2024, 3:56 PM IST
ಕೈಯಲ್ಲಿ ದುಡ್ಡಿರದೇ ರಸ್ತೆ ಬದಿಯ ಬಟ್ಟೆ ತೊಟ್ಟು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಷ್ಮಿತಾ ಸೇನ್ ಅಲ್ಲಿ ಗೆಲುವು ಸಾಧಿಸಿದ್ದಾರೆ. ಆ ರೋಚಕ ಸ್ಟೋರಿ ಇಲ್ಲಿದೆ
Cine World Dec 25, 2023, 4:54 PM IST
ಸುಶ್ಮಿತಾ ಸೇನ್ ಬಾಲಿವುಡ್ನ ತುಂಬಾ ಚೆಂದದ ನಟಿಯರಲ್ಲಿ ಒಬ್ಬರು. 1994ರಲ್ಲಿ ವಿಶ್ವ ಸುಂದರಿ ಕಿರೀಟ ಅಲಂಕರಿಸುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದವರು. ಇದರ ಜೊತೆಗೆ ತಮ್ಮ 21ರ ಹರೆಯದಲ್ಲಿ ಮಗುವೊಂದನ್ನು ದತ್ತು ಪಡೆಯಲು ಮುಂದಾಗಿ ಇಡೀ ಸಿನಿಮಾ ರಂಗವನ್ನೇ ಅಚ್ಚರಿಗೆ ದೂಡಿದವರು
relationship Dec 22, 2023, 1:11 PM IST
ಉದ್ಯಮಿ ಲಲಿತ್ ಮೋದಿ ಜೊತೆ ಸುಷ್ಮಿತಾ ಸೇನ್ ಸಂಬಂಧದಲ್ಲಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?
Cine World Nov 19, 2023, 4:24 PM IST
ಮಾಜಿ ಮಿಸ್ ಯೂನಿವರ್ಸ್, ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmita Sen)ತನ್ನ ರಿಲೆಷನ್ಶಿಪ್ಗಳ ಕಾರಣದಿಂದ ಸುದ್ದಿಯಾಗುವುದು ಹೊಸದೇನಲ್ಲ. ಈಗ ಮತ್ತೆ ಸುಶ್ಮಿತಾ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದ್ದಾರೆ. ಅವರ ಮತ್ತು ಅವರ ಮಾಜಿ ಪ್ರೇಮಿ ರೋಹ್ಮನ್ ಶಾಲ್ (Rohman Shawl) ಅವರ ವೀಡಿಯೋ ಒಂದು ವೈರಲ್ ಆಗಿದ್ದು ಮತ್ತೆ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗುತ್ತಿದೆ.
Cine World Nov 3, 2023, 4:45 PM IST
ಈ ಪ್ರೀತಿ ಅನ್ನೋದು ಯಾವಾಗ ಯಾರ ಮೇಲೆ ಬೇಕಾದ್ರೂ ಆಗುತ್ತೆ ಅಲ್ವಾ? ಅದಕ್ಕೆ ಜಾತಿ, ಮತ, ಧರ್ಮ, ದೇಶ, ಗಡಿ ಯಾವುದರ ಅಂತರವೂ ಇರೋದಿಲ್ಲ. ಇಲ್ಲಿದೆ ನೋಡಿ ಪಾಕಿಸ್ತಾನದ ನಟ ಕ್ರಿಕೆಟಿಗರ ಪ್ರೀತಿಯಲ್ಲಿ ಬಿದ್ದ ಬಾಲಿವುಡ್ ನಟರ ಮಾಹಿತಿ.
Entertainment Sep 6, 2023, 3:23 PM IST
ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ, ಪ್ರತಿಯೊಂದು ಕ್ಷೇತ್ರದಲ್ಲೂ ಸದ್ಯ ಮಹಿಳೆಯರು ಮುಂದಿದ್ದಾರೆ, ಅದು ಕ್ರಿಕೆಟ್ ಆಗಿರಲಿ, ಬಾಕ್ಸಿಂಗ್ ಆಗಿರಲಿ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಶಿಕ್ಷಣ, ರಾಜಕೀಯ ಹೀಗೆ ಎಲ್ಲದರಲ್ಲೂ ಅವರು ಮುಂದು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಾರತದ ಪ್ರಥಮ ಮಹಿಳೆಯರ ಬಗ್ಗೆ ತಿಳಿಯೋಣ.
Woman Sep 5, 2023, 1:17 PM IST
ಐಪಿಎಲ್ ಸಂಸ್ಥಾಪಕ, ಉದ್ಯಮಿ ಲಲಿತ್ ಮೋದಿ ತನ್ನ 59 ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಭಾರತದ ಸೂಪರ್ ಮಾಡೆಲ್ ಒಬ್ಬಳ ಜೊತೆ ಡೇಟಿಂಗ್ನಲ್ಲಿದ್ದಾರೆಂಬ ಬಗ್ಗೆ ಸುದ್ದಿ ಹಬ್ಬಿದೆ. ಅದಕ್ಕೆ ಸರಿಯಾಗಿ ಫೋಟೋ ವೈರಲ್ ಆಗಿದೆ.
Cine World Sep 5, 2023, 12:25 PM IST
ಸುಷ್ಮಿತಾ ಸೇನ್ ಅವರ ಕೆಮೆಸ್ಟ್ರಿ ಸಲ್ಮಾನ್ ಖಾನ್ಗೆ ಹೊಂದತ್ತೋ ಅಥವಾ ಶಾರುಖ್ಗೋ ಎಂದಾಗ ನಟಿ ಜೋರಾಗಿ ನಕ್ಕು ಹೇಳಿದ್ದೇನು ನೋಡಿ.
Cine World Aug 28, 2023, 8:03 PM IST
ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ ಮಕ್ಕಳು ಕೊಟ್ಟ ರಿಯಾಕ್ಷನ್ ಹೇಗಿತ್ತು ಎಂದು ರಿವೀಲ್ ಮಾಡಿದ ನಟಿ ಸುಶ್ಮಿತಾ ಸೇನ್.
Cine World Aug 21, 2023, 9:50 AM IST
ನಟ ರಣದೀಪ್ ಹೂಡಾ (Randeep Hood) ಇಂದು ತಮ್ಮ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 20 ಆಗಸ್ಟ್ 1976 ರಂದು ಹರಿಯಾಣದ ಸಣ್ಣ ಹಳ್ಳಿಯಲ್ಲಿ ಜನಿಸಿದ ರಣದೀಪ್ ಅವರ ತಂದೆ ವೈದ್ಯರಾಗಿದ್ದರೆ, ಅವರ ತಾಯಿ ಸಾಮಾಜಿಕ ಕಾರ್ಯಕರ್ತೆ. ಮಧ್ಯಮ ವರ್ಗದ ಕುಟುಂಬದಿಂದ ಬಾಲಿವುಡ್ಗೆ ಪಯಣ ರಣದೀಪ್ಗೆ ಸುಲಭವಾಗಿರಲಿಲ್ಲ.
Cine World Aug 20, 2023, 5:23 PM IST