Asianet Suvarna News Asianet Suvarna News
156 results for "

Saif Ali Khan

"
Netizens call Taimur Ali Khan terrorist Nanha Jihaadi for pointing his toy gun at paparazziNetizens call Taimur Ali Khan terrorist Nanha Jihaadi for pointing his toy gun at paparazzi

Taimur Ali Khan Points Toy Gun: ಗನ್ ತೋರಿಸಿದ ತೈಮೂರ್, ತಾಲೀಬಾನ್ ಎಂದ ನೆಟ್ಟಿಗರು

ಕರೀನಾ ಕಪೂರ್ (Kareena Kapoor) ಮತ್ತು ಸೈಫ್ ಅಲಿ ಖಾನ್ (Saif Ali Khan) ಅವರ ಮೊದಲ ಮಗ ತೈಮೂರ್‌ ಆಲಿ ಖಾನ್‌ (Taimur Ali Khan) ಬಾಲಿವುಡ್‌ನ ಫೇಮಸ್‌  ಸ್ಟಾರ್ ಕಿಡ್. ತೈಮೂರ್‌ನ ಮುದ್ದಾದ ಫೋಟೋ ಮತ್ತು ವಿಡಿಯೋಗಳು ಯಾವಾಗಲೂ ವೈರಲ್‌ ಆಗುತ್ತಿರುತ್ತವೆ. ಕರೀನಾ ಮತ್ತು ಸೈಫ್‌ ಪುತ್ರ  ಆಗಾಗ ಸುದ್ದಿಯಲ್ಲಿರುವುದು ಕಾಮನ್. ಆದರೆ, ಈ ಬಾರಿ ಮಗು ತಪ್ಪು ಕಾರಣಕ್ಕೆ ಸುದ್ದಿಯಲ್ಲಿದೆ. ತೈಮೂರ್ ಅಲಿ ಖಾನ್ ನನ್ನು 'ಭಯೋತ್ಪಾದಕ' ಮತ್ತು 'ತಾಲಿಬಾನ್' ಎಂದು ನೆಟಿಜನ್ಸ್‌ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?

Cine World Jan 18, 2022, 6:31 PM IST

These actors have also faced near death experience in serious accidentsThese actors have also faced near death experience in serious accidents

Salman Khan ಮಾತ್ರವಲ್ಲ, ಈ ನಟರೂ ಗಂಭೀರ ಅಪಘಾತಗಳಿಂದ ಬದುಕುಳಿದ್ದಾರೆ!

ಸಲ್ಮಾನ್ ಖಾನ್ (Salman Khan) ಅವರ ಹುಟ್ಟುಹಬ್ಬದ ಹಿಂದಿನ ದಿನ ಹಾವು ಕಚ್ಚಿತ್ತು. ಸಲ್ಮಾನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಪನ್ವೆಲ್‌ನಲ್ಲಿರುವ ಫಾರ್ಮ್‌ಹೌಸ್‌ಗೆ ಬಂದಿದ್ದರು. ಇಲ್ಲಿಯೇ ಹಾವು ಅವರ ಕೈಗೆ ಮೂರು ಬಾರಿ ಕಚ್ಚಿದೆ. ಹಾವು ಕಚ್ಚಿದ ನಂತರ ಸಲ್ಮಾನ್ ಅವರನ್ನು ಮಧ್ಯಾಹ್ನ 3 ಗಂಟೆಗೆ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. 6 ಗಂಟೆಗಳ ಚಿಕಿತ್ಸೆಯ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಈಗ ಸಲ್ಮಾನ್ ಆರೋಗ್ಯ ಮೊದಲಿಗಿಂತ ಹೆಚ್ಚು ಸುಧಾರಿಸಿದೆ. ಅಂದಹಾಗೆ, ಸಾವಿಗೆ ಇಷ್ಟು ಹತ್ತಿರವಾದ ನಟ ಸಲ್ಮಾನ್ ಒಬ್ಬರೇ ಅಲ್ಲ. ಇದಕ್ಕೂ ಮೊದಲು, ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಹೇಮಾ ಮಾಲಿನಿ ಮತ್ತು ಪ್ರೀತಿ ಜಿಂಟಾ ಸೇರಿ ಅನೇಕ ಖ್ಯಾತನಾಮರು ಗಂಭೀರ ಅಪಘಾತಗಳಿಂದ ಕೂದಲೆಳೆಯ ಅಂತರದಿಂದ  ಬದುಕುಳಿದರು. 

Cine World Dec 27, 2021, 5:50 PM IST

Class 6 GK question paper asks name of Saif Kareenas son Taimur full name mnjClass 6 GK question paper asks name of Saif Kareenas son Taimur full name mnj

Taimur in GK Exam: ಸಾಮಾನ್ಯಜ್ಞಾನ ಪರೀಕ್ಷೇಲಿ ಕರೀನಾ-ಸೈಫ್‌ ಮಗನ ಹೆಸರೇನು ಎಂಬ ಪ್ರಶ್ನೆ!

ಖಾಸಗಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿಗಳಿಗೆ ಸಾಮಾನ್ಯಜ್ಞಾನದ ಪರೀಕ್ಷೆಯಲ್ಲಿ ಬಾಲಿವುಡ್‌ ಸ್ಟಾರ್‌ ದಂಪತಿ ಕರೀನಾ ಕಪೂರ್‌  ಹಾಗೂ ಸೈಫ್‌ ಅಲಿ ಖಾನ್‌ರ  ಮಗನ ಹೆಸರನ್ನು ಕೇಳಲಾಗಿದೆ. 

India Dec 25, 2021, 10:27 AM IST

Taimur turns 5 Kareena Kapoor shares cute video on his birthdayTaimur turns 5 Kareena Kapoor shares cute video on his birthday

Kareena Kapoor Son Taimur : ಮಗನ ಥ್ರೋಬ್ಯಾಕ್‌ ವಿಡಿಯೋ ಶೇರ್‌ ಮಾಡಿದ ಕರೀನಾ!

ಕರೀನಾ ಕಪೂರ್ (Kareena Kapoor) ಮತ್ತು ಸೈಫ್ ಅಲಿ ಖಾನ್ (Saif Ali Khan) ಅವರ ಮಗ ತೈಮೂರ್ ಅಲಿ ಖಾನ್ (Taimur Ali Khan) 5 ವರ್ಷಕ್ಕೆ ಕಾಲಿಟ್ಟಿದ್ದಾನೆ. ಡಿಸೆಂಬರ್ 20, 2016 ರಂದು ಮುಂಬೈನಲ್ಲಿ ಜನಿಸಿದ ತೈಮೂರ್  ಯಾವಾಗಲೂ  ಲೈಮ್‌ಲೈಟ್‌ನಲ್ಲಿದ್ದಾನೆ. ಇಷ್ಟೇ ಅಲ್ಲ, ಅವನು  ಅತ್ಯಂತ ನೆಚ್ಚಿನ ಸ್ಟಾರ್ ಕಿಡ್‌ಗಳಲ್ಲಿ ಒಬ್ಬ, ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೆ ತೈಮೂರ್  ಅಚ್ಚು ಮೆಚ್ಚು. ಮಗನ ಜನ್ಮದಿನ(Birthday) ಕರೀನಾ ಕ್ಯೂಟ್‌ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ.
 

Cine World Dec 20, 2021, 9:23 PM IST

Round Up 2021 Saif Ali khan to Raj Kundra top controversies of Bollywood celebsRound Up 2021 Saif Ali khan to Raj Kundra top controversies of Bollywood celebs

Round Up 2021: ಸೈಫ್‌- ರಾಜ್‌ ಕುಂದ್ರಾ ವಿವಾದಕ್ಕೆ ಸಿಲುಕಿದ ಸೆಲೆಬ್ರೆಟಿಗಳು!

2022 ರ ಆಗಮನಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಅಂದಹಾಗೆ, 2021 ರಲ್ಲಿ ಸೆಲೆಬ್ರೆಟಿಗಳು ಸಾಕಷ್ಟು ವಿವಾದಗಳಿಗೆ ಗುರಿಯಾದರು. ಈ ವರ್ಷ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ವಿವಾದಕ್ಕೆ ಸಿಲುಕಿದ್ದಾರೆ.  2021 ರ ಆರಂಭದಿಂದ ಕೊನೆಯವರೆಗೂ, ಅನೇಕ ಸೆಲೆಬ್ರಿಟಿಗಳು ವಿವಾದಗಳಿಂದ ನ್ಯೂಸ್‌ನಲ್ಲಿದ್ದರು. ಸೈಫ್ ಅಲಿ ಖಾನ್‌ನಿಂದ ಹಿಡಿದು ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾವರೆಗೆ ಅನೇಕ ಸೆಲೆಬ್ರಿಟಿಗಳು ಈ ವರ್ಷ ವಿವಾದಕ್ಕೊಳಗಾಗಿದ್ದರು. ಈ ವರ್ಷ ಯಾವ ಸೆಲೆಬ್ರಿಟಿಗಳು ವಿವಾದಕ್ಕೆ ಸಿಲುಕಿದ್ದರು ಎಂಬ ವಿವರ ಇಲ್ಲಿದೆ.

Cine World Dec 19, 2021, 7:13 PM IST

Sara Ali Khan likely to put one condition regarding marriageSara Ali Khan likely to put one condition regarding marriage

Sara Ali Khan Dream of Wedding: ಮದುವೆಯಾಗುವ ಹುಡುಗನಿಗೆ ಸಾರಾ ಹಾಕೋ ಕಂಡೀಷನ್‌ ಇದು!

ಸಾರಾ ಅಲಿ ಖಾನ್ (Sara Ali Khan) ಇತ್ತೀಚಿನ ದಿನಗಳಲ್ಲಿ ತಮ್ಮ ಮುಂಬರುವ ಸಿನಿಮಾ ಅತ್ರಾಂಗಿ ರೇಗಾಗಿ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ಅವರು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದ ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ವೇಳೆ ಸಂದರ್ಶನದಲ್ಲಿ ಸಾರಾ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಈ ಸಮಯದಲ್ಲಿ, ಅವರು ಯಾವ ರೀತಿಯ ಹುಡುಗನನ್ನು ಮದುವೆಯಾಗಲು ಬಯಸುತ್ತಾರೆ ಮತ್ತು ತಮ್ಮ ಮದುವೆಗೆ ಒಂದು ಷರತ್ತು ಕೂಡ ಹಾಕಿದ್ದಾರೆ
 

Cine World Dec 4, 2021, 8:45 PM IST

Sara Ali Khan Dhanush film Atrangi Re first song out actress share videoSara Ali Khan Dhanush film Atrangi Re first song out actress share video

Atrangi Re song out: ಸಖತ್‌ ಆಗಿ ಸ್ಟೆಪ್ಸ್ ಹಾಕಿದ್ದಾರೆ ಸಾರಾ!

ಅಕ್ಷಯ್ ಕುಮಾರ್ (Akshay Kumar), ಸಾರಾ ಅಲಿ ಖಾನ್ (Sara Ali Khan) ಮತ್ತು ಧನುಷ್ (Dhanush) ಅಭಿನಯದ ಅತ್ರಾಂಗಿ ರೇ (Atrangi Re)  ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದೀಗ ಆನಂದ್ ಎಲ್ ರೈ (Anand L Rai) ನಿರ್ದೇಶನದ ಈ ಚಿತ್ರದ ಮೊದಲ ಹಾಡು ಚಕ ಚಕ್... ಬಿಡುಗಡೆಯಾಗಿದೆ. ಸಾರಾ ತಮ್ಮ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಅದ್ಭುತವಾಗಿ ಡ್ಯಾನ್ಸ್‌ ಮಾಡಿದ್ದಾರೆ. 

Cine World Nov 30, 2021, 5:18 PM IST

Kareena Kapoor sons Taimur Ali Khan jeh ali khan step out without mom dadKareena Kapoor sons Taimur Ali Khan jeh ali khan step out without mom dad

Saifeena Family: ಪೋಷಕರಿಲ್ಲದೇ ನ್ಯಾನಿ ಜೊತೆ ಸುತ್ತಾಡ್ತಿದ್ದಾರೆ ಮಕ್ಕಳು!

ಕರೀನಾ ಕಪೂರ್ (Kareena Kapoor) ಅವರ ಪುತ್ರರಾದ ತೈಮೂರ್ ಅಲಿ ಖಾನ್ (Taimur Ali Khan) ಮತ್ತು ಜೆಹ್ ಅಲಿ ಖಾನ್ (Jeh Ali Khan) ಇಬ್ಬರೂ ತಂದೆ-ತಾಯಿ ಇಲ್ಲದೆ ತಿರುಗಾಡುತ್ತಿರುವುದು ಕಂಡು ಬಂದಿದೆ. ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ತೈಮೂರ್ ನ್ಯಾನಿ ಅವರ ಕೈಯನ್ನು ಹಿಡಿದಿದ್ದಾರೆ ಮತ್ತು ಜೆಹ್ ನ್ಯಾನಿ ಮಡಿಲಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಮುಂಬೈನ ವಿವಿಧ ಸ್ಥಳಗಳಲ್ಲಿ ಇತರ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ. ಫೋಟೋಗಳು ಇಲ್ಲಿವೆ ನೋಡಿ.

Cine World Nov 26, 2021, 4:49 PM IST

Saif Ali Khan reveals he once lost 70 per cent of his earnings in a property scam in Mumbai dplSaif Ali Khan reveals he once lost 70 per cent of his earnings in a property scam in Mumbai dpl

Saif Ali Khan: ಮೋಸಕ್ಕೆ ಬಲಿಯಾಗಿ ತಮ್ಮ ಸಂಪತ್ತಿನ ಶೇ.70ರಷ್ಟು ಕಳೆದುಕೊಂಡ ಕರೀನಾ ಪತಿ

ಬಾಲಿವುಡ್ ನಟ ಸೈಫ್ ಅಲಿ ಖಾನ್(Saif ali khan) ಅವರು ಬಾಲಿವುಡ್‌ನಲ್ಲಿ(Bollywood)ಬ್ಯುಸಿ ನಟ. ಅಷ್ಟೇ ಸಂಭಾವನೆಯನ್ನೂ ಪಡೆಯುತ್ತಾರೆ. ಆದರೆ ಇತ್ತೀಚೆಗೆ ಮೋಸಕ್ಕೊಳಗಾಗಿ ಎಲ್ಲವನ್ನೂ ಕಳ್ಕೊಂಡಿದ್ದಾರೆ.

Cine World Nov 20, 2021, 6:59 PM IST

It was the worst kiss in the history of cinema says Saif Ali Khan on his kiss with Rani Mukerji in Hum Tum dplIt was the worst kiss in the history of cinema says Saif Ali Khan on his kiss with Rani Mukerji in Hum Tum dpl

Saif ali Khan: ರಾಣಿ ಮುಖರ್ಜಿ ಜೊತೆ ಕಿಸ್ಸಿಂಗ್ ಅತ್ಯಂತ ಕೆಟ್ಟದಾಗಿತ್ತು ಎಂದ ಕರೀನಾ ಪತಿ

ಸೈಫ್ ಅಲಿ ಖಾನ್ ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರನ್ನು ಕಿಸ್ ಮಾಡಿದ ಬಗ್ಗೆ ಮಾತನಾಡಿದ್ದಾರೆ. ಆ ಕಿಸ್ ಅತ್ಯಂತ ಕೆಟ್ಟದಾಗಿತ್ತು ಎಂದಿದ್ದಾರೆ ಬೇಬೋ ಪತಿ

Cine World Nov 18, 2021, 12:26 PM IST

Taimur wants to be bad guy after watching Tanhaji says Saif Ali Khan dplTaimur wants to be bad guy after watching Tanhaji says Saif Ali Khan dpl

Taimur Ali Khan: ದೊಡ್ಡೋನಾದ್ಮೇಲೆ ಬ್ಯಾಂಕ್ ಕೊಳ್ಳೆ ಹೊಡೀಬೇಕು ಅಂತಿದ್ದಾನೆ ಕರೀನಾ ಮಗ

 • Taimur Ali Khan: ದೊಡ್ಡೋನಾದ್ಮೇಲೆ ಬ್ಯಾಂಕ್ ಕೊಳ್ಳೆ ಹೊಡಿತಾನಂತೆ ಕರೀನಾ ಮಗ
 • ಬ್ಯಾಡ್ ಬಾಯ್ ಆಗೋದೇ ಗುರಿ ಅಂತಿದ್ದಾನೆ ಸೈಫ್ ಅಲಿ ಖಾನ್ ಮಗ

Cine World Nov 16, 2021, 11:59 AM IST

The Kapil Sharma Show Saif Ali Khan jokes about his fear of becoming a father again dplThe Kapil Sharma Show Saif Ali Khan jokes about his fear of becoming a father again dpl

Saif Ali khan ಸಾಲು ಸಾಲು ಸಿನಿಮಾ: ಮನೆಯಲ್ಲಿ ಕೂತ್ರೆ ಮತ್ತೆ ಮಕ್ಕಳಾಗೋ ಭಯ

 • Saif Ali khan: ಸಾಲು ಸಾಲು ಸಿನಿಮಾಗಳನ್ನು ಮಾಡ್ತಿದ್ದಾರೆ ಕರೀನಾ ಪತಿ
 • ಮನೆಯಲ್ಲಿ ಕೂತರೆ ಮತ್ತೆ ಮಕ್ಕಳಾಗೋ ಭಯವಂತೆ ಬೇಬೋ ಗಂಡನಿಗೆ

Cine World Nov 12, 2021, 12:23 PM IST

Sara Ali Khan reveals why she once thought Saif Ali Khan used foul language Amrita Singh ran a porn site dplSara Ali Khan reveals why she once thought Saif Ali Khan used foul language Amrita Singh ran a porn site dpl

Saif Ali Khan ಮೊದಲ ಪತ್ನಿ ಪೋರ್ನ್ ಸೈಟ್ ನಡೆಸ್ತಾರಾ ? ಅಮ್ಮನ ಬಗ್ಗೆ ಸಾರಾ ಮಾತಿದು

 • ಬಾಲಿವುಡ್ ಟಾಪ್ ನಟ ಮಾತಾಡೋದೆಲ್ಲಾ ಬರೀ ಅಶ್ಲೀಲವಾ ?
 • ನಟಿ ಅಮೃತಾ ಸಿಂಗ್(Amritha Singh)  ಪೋರ್ನ್ ಸೈಟ್(Porn Site) ನಡೆಸ್ತಾರಾ ?
 • ಯಂಗ್ ನಟಿ ಸಾರಾ ಅಲಿ ಖಾನ್(Sara Ali Khan) ಹೇಳಿದ ವಿಚಾರಗಳಿವು

Cine World Nov 3, 2021, 1:07 PM IST

Saif Ali Khans Rs 5000 Cr property but Sara Ali Khan Ibrahim Taimur Jeh might not inherit anything dplSaif Ali Khans Rs 5000 Cr property but Sara Ali Khan Ibrahim Taimur Jeh might not inherit anything dpl

ಸೈಫ್‌ನ 5000 ಕೋಟಿ ಆಸ್ತಿ ಮಕ್ಕಳಿಗ್ಯಾರಿಗೂ ಸಿಗಲ್ಲ, ಯಾಕೆ?

 • ಬಾಲಿವುಡ್(Bollywood) ಟಾಪ್‌ ನಟನ 5000 ಕೋಟಿ ಆಸ್ತಿ
 • ಮಕ್ಕಳಿಗೆ ಸಿಗಲ್ಲ: ಯಾಕೆ ?
 • ತಂದೆ ಕೋಟ್ಯಾಧಿಪತಿಯಾದ್ರೂ ತಾವೇ ದುಡಿಯಬೇಕಾ ಸೈಫ್ ಮಕ್ಕಳು

Cine World Oct 27, 2021, 6:51 PM IST

Saif Ali Khan differences with mother Sharmila Tagore over assets sharingSaif Ali Khan differences with mother Sharmila Tagore over assets sharing

ತಾಯಿ ಜೊತೆ ಆಸ್ತಿಗಾಗಿ ಮನಸ್ತಾಪ ಮಾಡಿಕೊಂಡ್ರಾ ಸೈಫ್‌ ಅಲಿ ಖಾನ್?

ಬಾಲಿವುಡ್‌ (Bollywood) ನಟ ಸೈಫ್ ಅಲಿ ಖಾನ್ (Saif Ali Khan) ತಮ್ಮ ವಿವಿಧ ಪಾತ್ರಗಳಿಗೆ ಫೇಮಸ್‌ ಆಗಿರುವ ಸ್ಟಾರ್‌ಗಳಲ್ಲಿ ಒಬ್ಬರು.  ಇತ್ತೀಚೆಗೆ ಅವರ ಚಲನಚಿತ್ರ ಭೂತ್‌ ಪೊಲೀಸ್ (Bhoot Police) ಬಿಡುಗಡೆಯಾಯಿತು. ಆದಾಗ್ಯೂ, OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಹೆಚ್ಚು ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ಸೈಫ್ ಅವರ ಮನೆಯ ಆರ್ಥಿಕ ಸ್ಥಿತಿಯ ಬಗ್ಗೆ  ಸಂದರ್ಶನವೊಂದರಲ್ಲಿ ಮಾತನಾಡಿದರು. ಸಂದರ್ಶನದಲ್ಲಿ ಅವರ ತಾಯಿ ಶರ್ಮಿಲಾ ಟಾಗೋರ್ (Sharmila Tagore) ಬಗ್ಗೆ ಶಾಕಿಂಗ್‌ ಫ್ಯಾಕ್ಟ್‌  ಬಹಿರಂಗಪಡಿಸಿದ್ದಾರೆ. ಏನದು? ಕೆಳಗೆ ಓದಿ.

Cine World Oct 8, 2021, 5:12 PM IST