Asianet Suvarna News Asianet Suvarna News
1460 results for "

Russia

"
India Russia makes strides in defense technology exports ravIndia Russia makes strides in defense technology exports rav

ಭಾರತ - ರಷ್ಯಾ ಸಹಯೋಗ: ರಕ್ಷಣಾ ತಂತ್ರಜ್ಞಾನ ರಫ್ತಿನಲ್ಲಿ ದಾಪುಗಾಲು

ಭಾರತ ಮತ್ತು ರಷ್ಯಾಗಳ ಜಂಟಿ ಸಹಯೋಗಗಳು ಯಶಸ್ಸು ಕಂಡಿದ್ದು, ನಾವು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿಗಳನ್ನು ಫಿಲಿಪೈನ್ಸ್ ಸೇರಿದಂತೆ ವಿದೇಶಗಳಿಗೆ ರಫ್ತು ಮಾಡಲಾಗಿದೆ. ಈ ಕ್ಷಿಪಣಿಗಳಿಗೆ ಸೌದಿ ಅರೇಬಿಯಾ, ಈಜಿಪ್ಟ್, ಅರ್ಮೇನಿಯಾ ಮತ್ತು ಯುಎಇಯಂತಹ ಮಧ್ಯ ಪೂರ್ವದ ದೇಶಗಳಿಂದ ಅಪಾರ ಬೇಡಿಕೆ ವ್ಯಕ್ತವಾಗಿದೆ

India May 2, 2024, 1:56 PM IST

Delhi 100 schools get Hox bomb email threat using Russia domain single IP Adress akbDelhi 100 schools get Hox bomb email threat using Russia domain single IP Adress akb

ರಷ್ಯಾ ಡೊಮೇನ್ ಬಳಸಿ ಒಂದೇ ಐಪಿಯಿಂದ ರಾಜಧಾನಿಯ 100 ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ

ರಾಷ್ಟ್ರ ರಾಜಧಾನಿಯ 100ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ ಬಂದಿದ್ದು, ಇದರಿಂದ ಬೆದರಿದ ಶಾಲಾ ಆಡಳಿತ ಮಂಡಳಿ ಇಂದು ಬೆಳಗ್ಗೆಯೇ ಮಕ್ಕಳನ್ನು ವಾಪಸ್ ಮನೆಗೆ ಕಳುಹಿಸಿ ಶಾಲೆಗಳಲ್ಲಿ ಶೋಧ ನಡೆಸಿದೆ.

India May 1, 2024, 4:06 PM IST

Ukraine Russia war 98 year old Ukrainian woman walks ten kilometer in barefoot to reach Safest place akbUkraine Russia war 98 year old Ukrainian woman walks ten kilometer in barefoot to reach Safest place akb

ಜೀವ ಉಳಿಸಿಕೊಳ್ಳಲು ಯುದ್ಧಪೀಡಿತ ಪ್ರದೇಶದಲ್ಲಿ 10 ಕಿ.ಮೀ. ನಡೆದ 98 ವರ್ಷದ ಹಣ್ಣು ಹಣ್ಣು ಮುದುಕಿ

98 ವರ್ಷದ ಉಕ್ರೇನ್‌ನ ಹಣ್ಣು ಹಣ್ಣು ಮುದುಕಿಯೊಬ್ಬರು ಜೀವ ಉಳಿಸಿಕೊಳ್ಳುವ ಸಲುವಾಗಿ ದೊಣ್ಣೆಯೂರಿಕೊಂಡು 10 ಕಿಲೋ ಮೀಟರ್ ದೂರ ನಡೆದುಕೊಂಡು ಬಂದಿರುವ ವಿಚಾರ ಈಗ ಸಾಕಷ್ಟು ಸಂಚಲನ ಸೃಷ್ಟಿಸಿದೆ.

International Apr 30, 2024, 1:25 PM IST

Russian ILS 734 is modernizing Indian airports article written by girish linganna ravRussian ILS 734 is modernizing Indian airports article written by girish linganna rav

ಭಾರತೀಯ ವಿಮಾನ ನಿಲ್ದಾಣಗಳನ್ನು ಆಧುನೀಕರಣಗೊಳಿಸಲಿದೆ ರಷ್ಯನ್ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್?

ಭಾರತ ಮತ್ತು ರಷ್ಯಾಗಳ ನಡುವೆ ಸ್ನೇಹ ಸಂಬಂಧದ ಒಂದು ಸುದೀರ್ಘ ಇತಿಹಾಸವಿದೆ. ಇತ್ತೀಚೆಗೆ ರಷ್ಯಾ ಭಾರತದ ಪ್ರಮುಖ ವ್ಯಾಪಾರ ಸಹಯೋಗಿಯಾಗಿ ಹೊರಹೊಮ್ಮಿದ ಬಳಿಕ, ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯ ಇನ್ನಷ್ಟು ವೃದ್ಧಿಸಿದೆ.

India Apr 25, 2024, 12:01 PM IST

6.8 percent increase in global defense expenditure India ranks 4th akb6.8 percent increase in global defense expenditure India ranks 4th akb

ಜಾಗತಿಕ ರಕ್ಷಣಾ ವೆಚ್ಚದಲ್ಲಿ ಶೇ.6.8ರಷ್ಟು ಏರಿಕೆ: ಭಾರತಕ್ಕೆ 4ನೇ ಸ್ಥಾನ

 global defense expenditure : 2023ನೇ ಸಾಲಿನಲ್ಲಿ ಭಾರತದ ರಕ್ಷಣಾ ಪಡೆಗಳು ಬರೋಬ್ಬರಿ 7,10,600 ಕೋಟಿ ರು. ಖರ್ಚು ಮಾಡುವ ಮೂಲಕ ಜಾಗತಿಕ ರಕ್ಷಣಾ ವೆಚ್ಚದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಸ್ಟಾಕ್‌ಹೋಮ್‌ ಶಾಂತಿ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

International Apr 24, 2024, 8:41 AM IST

Billionaire Karl Erivan Haub Who disappeared during hike found living with mistress 6 years later sanBillionaire Karl Erivan Haub Who disappeared during hike found living with mistress 6 years later san

Karl Erivan Haub: ಸಾವು ಕಂಡಿದ್ದಾರೆ ಎಂದು ಘೋಷಿಸಲಾಗಿದ್ದ 30 ಸಾವಿರ ಕೋಟಿ ಒಡೆಯ ರಷ್ಯಾದಲ್ಲಿ ಪತ್ತೆ!

ಜರ್ಮನ್-ಅಮೆರಿಕನ್ ಬಿಲಿಯನೇರ್ ಆಗಿದ್ದ ಕಾರ್ಲ್-ಎರಿವಾನ್ ಹಾಬ್, 2018 ರಲ್ಲಿ ಆಲ್ಪ್ಸ್‌ನಲ್ಲಿನ ಹೈಕ್‌ ಸಮಯದಲ್ಲಿ ನಾಪತ್ತೆಯಾಗಿದ್ದರು. 6 ವರ್ಷಗಳ ಬಳಿಕ ಅವರು ರಷ್ಯಾದಲ್ಲಿ ತಮ್ಮ ಪ್ರೇಯಸಿ ಜೊತೆ ವಾಸವಾಗಿರುವುದು ಪತ್ತೆಯಾಗಿದೆ.

relationship Apr 19, 2024, 2:11 PM IST

Cruel raw food influencer let newborn son starve to death on strict sunshine diet skrCruel raw food influencer let newborn son starve to death on strict sunshine diet skr

ತನ್ನ ಮಗು ಕೇವಲ ಸೂರ್ಯನ ಬೆಳಕನ್ನೇ ಸೇವಿಸಬೇಕೆಂದು ಹಟ ಮಾಡಿದ ರಷ್ಯನ್ ಫುಡ್ ಬ್ಲಾಗರ್; ಶಿಶು ಸಾವು!

44 ವರ್ಷದ ರಷ್ಯನ್ ಇನ್ಫ್ಲುಯೆನ್ಸರ್ ಮ್ಯಾಕ್ಸಿಮ್ ಲೂಯಿ ಎಂಬಾತ ಮಗುವನ್ನು ಸ್ಟ್ರಾಂಗ್ ಮಾಡುತ್ತೇನೆಂದು 'ಸನ್‌ಶೈನ್ ಡಯಟ್' ಮಾಡಿಸಿ ಮಗುವಿನ ಸಾವಿಗೆ ಕಾರಣನಾಗಿದ್ದಾನೆ. ಇದೆಂಥಾ ಹುಚ್ಚು?
 

Food Apr 17, 2024, 2:19 PM IST

133 Killed in Terrorist Attack Like Mumbai Attack in Russia grg 133 Killed in Terrorist Attack Like Mumbai Attack in Russia grg

ರಷ್ಯಾದಲ್ಲಿ ಮುಂಬೈ ರೀತಿ ಉಗ್ರ ದಾಳಿಗೆ 143 ಬಲಿ..!

ರಷ್ಯಾ - ಉಕ್ರೇನ್ ಮೂರು ವರ್ಷಗಳಿಂದ ಸಮರದಲ್ಲಿ ನಿರತವಾಗಿರುವಾಗಲೇ, ಈ ಭಯೋತ್ಪಾದಕರ ದಾಳಿ ನಡೆದಿದೆ. ಈ ದಾಳಿಯ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ರಷ್ಯಾದ ಕೆಲವು ಜನನಾಯಕರು ಆಪಾದಿಸಿದ್ದಾರೆ. ಇದನ್ನು ತಿರಸ್ಕರಿಸಿರುವ ಉಕ್ರೇನ್ ಅಧ್ಯಕ್ಷ ಝಲೆನ್‌ಸ್ಕಿ, ಭಯೋತ್ಪಾದಕ ವಿಧಾನವನ್ನು ಉಕ್ರೇನ್ ಎಂದಿಗೂ ಬಳಸುವುದಿಲ್ಲ. ಯುದ್ಧ ಭೂಮಿಯಲ್ಲೇ ಎಲ್ಲವೂ ನಿರ್ಧಾರವಾಗಲಿದೆ ಎಂದು ಗುಡುಗಿದ್ದಾರೆ.

International Mar 24, 2024, 7:02 AM IST

Gunman terror attack at Moscow Concert Hall in Russia  gowGunman terror attack at Moscow Concert Hall in Russia  gow

ರಷ್ಯಾ ಮ್ಯೂಸಿಕ್ ಕನ್ಸರ್ಟ್ ಹಾಲ್ ಮೇಲೆ ಭಾರೀ ಉಗ್ರರ ದಾಳಿ, 60 ಜನರ ಬಲಿ!

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಕನ್ಸರ್ಟ್ ಹಾಲ್ ಮೇಲೆ ಹಲವು ಬಂದೂಕುಧಾರಿಗಳು ನುಗ್ಗಿ ದಾಳಿ ನಡೆಸಿದ್ದು ಘಟನೆಯಲ್ಲಿ 60 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ, 100 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

International Mar 23, 2024, 8:42 AM IST

Prime Minister Narendra Modi telephone conversation President Putin and congratulates his re election sanPrime Minister Narendra Modi telephone conversation President Putin and congratulates his re election san

ಪುಟಿನ್‌ಗೆ ದೂರವಾಣಿ ಕರೆ ಮಾಡಿದ ಪ್ರಧಾನಿ ಮೋದಿ, ಚುನಾವಣೆ ಗೆಲುವಿಗೆ ಅಭಿನಂದನೆ


ಭಾರತ-ರಷ್ಯಾ ರಾಜತಾಂತ್ರಿಕ ಸಂಬಂಧಗಳು ಆರಂಭದಿಂದಲೂ ಉತ್ತವಾಗಿದೆ. ಸ್ವಾತಂತ್ರ್ಯದ ನಂತರ ರಷ್ಯಾ ಭಾರತದ ಅತ್ಯಂತ ನಿಕಟ ಮಿತ್ರ ರಾಷ್ಟ್ರವಾಗಿದೆ. ಈ ಸೌಹಾರ್ದ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಒಲವು ತೋರಿದ್ದಾರೆ.
 

India Mar 20, 2024, 4:08 PM IST

Russian girl drowning in Arabian sea then Karnataka Lifeguard saved her life satRussian girl drowning in Arabian sea then Karnataka Lifeguard saved her life sat

ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ ರಷ್ಯಾ ದೇಶದ ಯುವತಿಯ ಪ್ರಾಣ ರಕ್ಷಿಸಿದ ಕರ್ನಾಟಕ ಲೈಫ್‌ಗಾರ್ಡ್ಸ್!

ಭಾರತದ ಪಶ್ಚಿಮ ಕರಾವಳಿ ಅರಬ್ಬೀ ಸಮುದ್ರದ ತೀರ ಪ್ರದೇಶ ಗೋಕರ್ಣದ ಬಳಿಯ ಕೂಡ್ಲೆ ಬೀಚ್‌ನಲ್ಲಿ ಮುಳುಗುತ್ತಿದ್ದ ರಷ್ಯಾ ದೇಶದ ಯುವತಿಯನ್ನು ಕರ್ನಾಟಕ ಲೈಫ್‌ಗಾರ್ಡ್ಸ್‌ಗಳು ಪ್ರಾಣ ರಕ್ಷಣೆ ಮಾಡಿದ್ದಾರೆ.

India Mar 19, 2024, 4:06 PM IST

In Viral Video Man Urinates on President Vladimir Putin Parents Grave in St Petersburg sanIn Viral Video Man Urinates on President Vladimir Putin Parents Grave in St Petersburg san

Viral Video: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪಾಲಕರ ಸಮಾಧಿಯ ಮೇಲೆ ಮೂತ್ರ ಹೊಯ್ದ ಅನಾಮಿಕ ವ್ಯಕ್ತಿ!

ಅಚ್ಚರಿಯ ಘಟನೆಯಲ್ಲಿ ಅನಾಮಿಕ ವ್ಯಕ್ತಿಯೊಬ್ಬ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಪಾಲಕರ ಸಮಾಧಿಯ ಮೇಲೆ ಮೂತ್ರ ಹೊಯ್ದಿದ್ದಾರೆ. ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಈ ಘಟನೆ ನಡೆದಿದೆ.

International Mar 16, 2024, 11:52 AM IST

cables likely to be removed for underwater internet sea cables in indiacables likely to be removed for underwater internet sea cables in india

ಅಂತರ್ಜಾಲದ ಬಳಕೆಗೆ ಅಂತ್ಯ ಹಾಡಲಿದೆಯೇ ಕೇಬಲ್‌ ಹಾನಿ? ರಷ್ಯಾ ನಿಯಂತ್ರಣ ಸಾಧ್ಯತೆ

ಅಕಸ್ಮಾತ್ ರಷ್ಯಾ ಏನಾದರೂ ಸಮುದ್ರದಾಳದ ಕೇಬಲ್‌ ಮೇಲೆ ನಿಯಂತ್ರಣ ಸಾಧಿಸಿದರೆ, ಅಂತರ್ಜಾಲವೇ ಕಣ್ಮರೆಯಾಗಬಹುದೇ? ಆದರೆ ಸಮುದ್ರದಾಳದಲ್ಲಿರುವ ಕೇಬಲ್ ವ್ಯವಸ್ಥೆಗಳು ಡಿಜಿಟಲ್ ಜಗತ್ತನ್ನು ಹೇಗೆ ಮರು ರೂಪಿಸಬಲ್ಲದು?

BUSINESS Mar 16, 2024, 11:51 AM IST

Chandrayaan 4 is a bridge between Earth and Moon A write up of Girish Linganna space and defense analyst akbChandrayaan 4 is a bridge between Earth and Moon A write up of Girish Linganna space and defense analyst akb

ಭೂಮಿ ಚಂದ್ರರ ನಡುವೆ ಚಂದ್ರಯಾನ 4ರ ಸೇತುವೆ

ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಚಂದ್ರನ ಮೇಲಿಂದ ಮಾದರಿಗಳನ್ನು ಸಂಗ್ರಹಿಸಿ, ಭೂಮಿಗೆ ತರುವ ಮಹತ್ವಾಕಾಂಕ್ಷಿ ಚಂದ್ರಯಾನ-4 ಯೋಜನೆಯೆಡೆಗೆ ತನ್ನ ದೃಷ್ಟಿ ನೆಟ್ಟಿದೆ.

SCIENCE Mar 14, 2024, 4:32 PM IST

Please rescue us Nepalis request govt of India who lured to work Russia Army against Ukraine war ckm Please rescue us Nepalis request govt of India who lured to work Russia Army against Ukraine war ckm

ನಮ್ಮನ್ನೂ ಕಾಪಾಡಿ, ರಷ್ಯಾ ಸೇನೆಯಲ್ಲಿ ಸಿಲುಕಿರುವ ನೇಪಾಳಿಗರಿಂದ ಭಾರತ ಸರ್ಕಾರಕ್ಕೆ ಮನವಿ!

ರಷ್ಯಾ ಸೇನೆಯಲ್ಲಿ ಸಿಲುಕಿದ ಭಾರತೀಯ ಯುವಕರನ್ನು ಕೇಂದ್ರ ಸರ್ಕಾರ ರಕ್ಷಿಸಿದೆ. ಇದೀಗ ಭಾರತಕ್ಕೆ ವಿಶೇಷ ಮನವಿಯ ವಿಡಿಯೋ ಒಂದು ಬಂದಿದ. ಭಾರತದಂತೆ ನೇಪಾಳದ ಹಲವು ನಾಗರೀಕರು ರಷ್ಯಾ ಸೇನೆಯಲ್ಲಿ ಸಿಲುಕಿದ್ದಾರೆ. ಭಾರತ ಶಕ್ತಿಯುತ ರಾಷ್ಟ್ರ. ನೇಪಾಳದ ಜೊತೆ ಉತ್ತಮ ಸಂಬಂಧ ಹೊಂದಿರುವ ಭಾರತ ನಮ್ಮನ್ನು ಕಾಪಾಡಿ ಎಂದು ವಿಡಿಯೋ ಮೂಲಕ ಭಾರತಕ್ಕೆ ಸಂದೇಶ ರವಾನಿಸಿದ್ದಾರೆ.
 

International Mar 11, 2024, 4:21 PM IST