Asianet Suvarna News Asianet Suvarna News
348 results for "

Romance

"
Leo gemini pisces taurus think about sexuality and active on bad oLeo gemini pisces taurus think about sexuality and active on bad o

ಈ ನಾಲ್ಕು ರಾಶಿಯವರಿಗೆ ಸದಾ ಸೆಕ್ಸ್‌‌ನದ್ದೆ ಚಿಂತೆ, ಈ ಕ್ರಿಯೆಯಲ್ಲೂ ಚುರುಕು!

ಈ ಐದು ಜನ್ಮರಾಶಿಗಳ ಜನ ಸೆಕ್ಸ್ ವಿಚಾರದಲ್ಲಿ ಭಯಂಕರ ಮುಂದು. ಅದರ ಬಗ್ಗೆ ಯೋಚಿಸುವುದರಲ್ಲೂ, ಆ ಕ್ರಿಯೆಯಲ್ಲೂ ಬಹಳ ಚುರುಕು. ಹಾಗಿದ್ದರೆ ಯಾರವರು, ಏನು ಮಾಡ್ತಾರೆ?

relationship Apr 27, 2024, 6:00 PM IST

RCB skipper Faf du Plessis wife Imari Visser share intimate moments of the couple raoRCB skipper Faf du Plessis wife Imari Visser share intimate moments of the couple rao

ಪತ್ನಿ ಜೊತೆ RCB ನಾಯಕ ಫಾಫ್ ಡು ಪ್ಲೆಸಿಸ್‌ ರೊಮ್ಯಾನ್ಸ್, ಮ್ಯಾಚ್ ಮಾತ್ರ ಗೆಲ್ಸಕ್ಕಾಗೋಲ್ಲವೆಂದ ಫ್ಯಾನ್ಸ್!

RCB ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರ ರೊಮ್ಯಾಂಟಿಕ್‌  ಫೋಟೋಗಳು ಇಂಟರ್ನೆಟ್‌ನಲ್ಲಿ ಸಖತ್‌ ಸದ್ದು ಮಾಡುತ್ತಿವೆ. ಫಾಫ್ ಡು ಪ್ಲೆಸಿಸ್ ಅವರ ಪತ್ನಿ ಇಮರಿ ವಿಸ್ಸರ್ ಸೋಶಿಯಲ್‌ ವೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Cricket Apr 26, 2024, 5:02 PM IST

Kannada actress Kriti Kharbanda spots hidden camera in hotel room vcsKannada actress Kriti Kharbanda spots hidden camera in hotel room vcs

ಬೆಡ್‌ರೂಮ್‌ ಟಿವಿ ಸೆಟ್​ಟಾಪ್ ಬಾಕ್ಸ್ ಹಿಂದೆ ಕ್ಯಾಮೆರಾ; ಕಳ್ಳನನ್ನು ಹಿಡಿದ 'ಗೂಗ್ಲಿ' ನಟಿ

ಅಬ್ಬಬ್ಬಾ! ನಟಿ ಮಣಿಯರು ಬರ್ತಾರೆ ಅಂತ ಸಿಸಿ ಕ್ಯಾಮೆರಾ ಹಾಕೋದಾ? ನಟಿ ಕೃತಿ ಕರಬಂಧ ಎಷ್ಟು ಶಾರ್ಪ್‌ ನೋಡಿ..... 

Sandalwood Apr 18, 2024, 12:13 PM IST

these zodiac signs work best in bed find out if your sign is on the list or not suhthese zodiac signs work best in bed find out if your sign is on the list or not suh

ಈ ರಾಶಿಯ ಪುರುಷರು ಪ್ರಣಯ ಪ್ರೇಮಿಗಳು, ಇವರ ಹೆಂಡತಿಯರು ತುಂಬಾ ಅದೃಷ್ಟವಂತರು

ಕೆಲವು ರಾಶಿಚಕ್ರದ ಚಿಹ್ನೆಗಳು ಹೆಚ್ಚು ಪ್ರಣಯ ಆಸೆಗಳನ್ನು ಹೊಂದಿರುತ್ತವೆ. ಮ್ಮ ಸಂಗಾತಿಯನ್ನು ಪ್ರಣಯದ ಸಾಗರದಲ್ಲಿ ಮುಳುಗಿಸುತ್ತಾರೆ.

Festivals Apr 14, 2024, 8:05 AM IST

Gemini to Leo are four zodiac signs that value strong bonds that go beyond romance suhGemini to Leo are four zodiac signs that value strong bonds that go beyond romance suh

ಈ ರಾಶಿಗೆ ರೊಮ್ಯಾನ್ಸ್ ಮುಖ್ಯವಲ್ಲ, ಇದೊಂದಿದ್ದರೆ ಸಾಕು

ಕೆಲವು ರಾಶಿಚಕ್ರ ಚಿಹ್ನೆಗಳು ಜೀವಮಾನದ ಸ್ನೇಹವನ್ನು ಬಯಸುತ್ತವೆ. ಕೇವಲ ಸಾಂದರ್ಭಿಕ ಸಂಬಂಧಗಳನ್ನು ಇವರು ಇಷ್ಟ ಪಡುವುದಿಲ್ಲ.
 

Festivals Apr 6, 2024, 10:04 AM IST

Weird University Course In China Male Teacher Teaches Girls To Please Men Bizarre rooWeird University Course In China Male Teacher Teaches Girls To Please Men Bizarre roo

ಪತಿಯೊಂದಿಗೆ ರೊಮ್ಯಾನ್ಸ್ ಮಾಡೋದು ಹೇಗೆ? ಪುರುಷ ಉಪನ್ಯಾಸಕನಿಂದ ವಿವಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಠ!

ಪ್ರೀತಿ ಅಂದ್ರೇನು? ದಾಂಪತ್ಯದಲ್ಲಿ ಏನೆಲ್ಲ ಮುಖ್ಯ? ಈ ಪ್ರಶ್ನೆಗಳಿಗೆ ಶಾಲೆಯಲ್ಲಿ ಉತ್ತರ ಸಿಗೋದಿಲ್ಲ. ಯಾವುದೇ ಸ್ಕೂಲ್ ಸಂಬಂಧದ ಬಗ್ಗೆ ತರಬೇತಿ ನೀಡೋದಿಲ್ಲ ಅಂದ್ಕೊಂಡ್ರೆ ನಿಮ್ಮ ನಂಬಿಕೆ ಸುಳ್ಳು. ಇಲ್ಲೊಂದು ವಿಶ್ವವಿದ್ಯಾನಿಲಯ ಉಚಿತವಾಗಿ ಈ ಬಗ್ಗೆ ತರಬೇತಿ ನೀಡ್ತಿದೆ. 
 

relationship Apr 2, 2024, 11:59 AM IST

Do not hesitate to act with my wife hema malini says actor dharmendra to Vishnuvardhan srbDo not hesitate to act with my wife hema malini says actor dharmendra to Vishnuvardhan srb

ಡ್ರೀಮ್ ಗರ್ಲ್ ಜತೆ ರೊಮಾನ್ಸ್ ಮಾಡಲು ಹಿಂದೇಟು ಹಾಕಿದ ಕನ್ನಡದ ಸ್ಟಾರ್ ನಟನಿಗೆ ಧಮೇಂದ್ರ ಮಾಡಿದ್ದೇನು?

ಬಾಲಿವುಡ್ ಡ್ರೀಮ್ ಗರ್ಲ್‌ ನಟಿ ಹೇಮಾ ಮಾಲಿನಿ ಬಗ್ಗೆ ಯಾರಿಗೆ ಗೊತ್ತಿಲ್ಲ? ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಅಕ್ಷರಶಃ ಆಳಿದ್ದ ನಟಿ ಹೇಮಾ ಮಾಲಿನಿ, ಅಂದಿನ ಕಾಲದ ಎಲ್ಲ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡವರು. 

Cine World Mar 31, 2024, 12:46 PM IST

Amrutdhare  Bhoomika Chaya Singhs romantic video with husband Krishna gone viral sucAmrutdhare  Bhoomika Chaya Singhs romantic video with husband Krishna gone viral suc

ಗುಲಾಬಿ ನೀಡಲು ಅಲ್ಲಿ ಗೌತಮ್​ ಪ್ರಾಕ್ಟೀಸ್​ ಮಾಡ್ತಿದ್ರೆ ಇಲ್ಲಿ ಇವರೊಟ್ಟಿಗೆ ರೊಮ್ಯಾನ್ಸ್​ ಮಾಡೋದಾ? ನಟಿಯ ಕಾಲೆಳೆದ ಫ್ಯಾನ್ಸ್​

ಅಮೃತಧಾರೆಯ ನಟಿ ಭೂಮಿಕಾ ಅರ್ಥಾತ್​ ಛಾಯಾ ಸಿಂಗ್​ ಹಾಗೂ ಅವರ  ಪತಿ ಕೃಷ್ಣ ಜೊತೆಗಿನ ಕ್ಯೂಟ್​ ವಿಡಿಯೋ ವೈರಲ್​ ಆಗಿದ್ದು, ಫ್ಯಾನ್ಸ್​ ನಟಿಯ ಕಾಲೆಳೆಯುತ್ತಿದ್ದಾರೆ.
 

Small Screen Mar 30, 2024, 5:41 PM IST

these zodiac signs love hearing mythical tales of romance and follows legendary tales suhthese zodiac signs love hearing mythical tales of romance and follows legendary tales suh

ಶ್ರೀರಾಮನಂತೆ ಈ ರಾಶಿಯವರು ಪ್ರೀತಿ ಮತ್ತು ನಿಷ್ಠೆಯಲ್ಲಿ ಎತ್ತಿದ ಕೈ

ಪುರಾಣಗಳು ಮತ್ತು ದಂತಕಥೆಗಳು ನಮಗೆ ಜೀವನದ ಪಾಠಗಳನ್ನು ಕಲಿಸುತ್ತವೆ. ಸಂಗಾತಿಗೆ ನೀಡಬೇಕಾದ ಪ್ರಾಮುಖ್ಯತೆಯನ್ನು ಇದು ಚೆನ್ನಾಗಿ ವಿವರಿಸುತ್ತದೆ.
 

Festivals Mar 20, 2024, 10:52 AM IST

bengaluru woman complaint against neighbour couple over romance gowbengaluru woman complaint against neighbour couple over romance gow

ಪಕ್ಕದ ಮನೆ ದಂಪತಿ ಸರಸ ಸಲ್ಲಾಪದ ಕಿರಿಕಿರಿ ಬೆಂಗಳೂರು ಪೊಲೀಸರ ಮೊರೆ ಹೋದ ಮಹಿಳೆ!

ಬೆಂಗಳೂರು ನಗರದಲ್ಲಿ ವಿಚಿತ್ರ ದೂರೊಂದು ದಾಖಲಾಗಿದೆ. ಪಕ್ಕದ ಮನೆ ದಂಪತಿ ಸರಸ ಸಲ್ಲಾಪ ವಿಚಾರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

CRIME Mar 20, 2024, 10:42 AM IST

Kannada actress Rachita Ram meets special fans on her work off days vcsKannada actress Rachita Ram meets special fans on her work off days vcs

ಅಬ್ಬಬ್ಬಾ! ವೀಕೆಂಡ್ ಬಂದ್ರೆ ರಚಿತಾ ರಾಮ್ ಭೇಟಿ ಮಾಡುವ ಅಭಿಮಾನಿಗಳು ದಂಡು ನೋಡಿ!

ಮನೆಯಲ್ಲಿ ಇದ್ದಾಗಲೆಲ್ಲಾ ಅಭಿಮಾನಿಗಳನ್ನು ಭೇಟಿ ಮಾಡಿದ ಡಿಂಪಲ್ ಕ್ವೀನ್. ಫ್ಯಾನ್‌ ಪೇಜ್‌ ಲೆಕ್ಕವಿಲ್ಲ....

Sandalwood Mar 16, 2024, 2:13 PM IST

these zodiac signs men are most romantic persons suhthese zodiac signs men are most romantic persons suh

ಈ ಪುರುಷರು ತುಂಬಾ ರೋಮ್ಯಾಂಟಿಕ್ ಅಂತೆ, ನಿಮ್ಮ ಗಂಡ ಈ ಪಟ್ಟಿಯಲ್ಲಿದ್ದಾರಾ?

ಪ್ರತಿ ಹುಡುಗಿಯೂ ತನ್ನ ಸಂಗಾತಿ ವಿಶ್ವಾಸಾರ್ಹ ಮತ್ತು ರೋಮ್ಯಾಂಟಿಕ್ ಆಗಿರಬೇಕೆಂದು ಬಯಸುತ್ತಾಳೆ. ಯಾವ ರಾಶಿಯವರು ತಮ್ಮ ಪಾರ್ಟನರ್‌ ನೊಂದಿಗೆ ರೊಮ್ಯಾಂಟಿಕ್ ಮತ್ತು ನಿಷ್ಠರಾಗಿರುತ್ತಾರೆ.
 

Festivals Mar 15, 2024, 4:11 PM IST

Kannada actress Lakshmi daughter Aishwarya Bhaskaran talks about life independence and money vcsKannada actress Lakshmi daughter Aishwarya Bhaskaran talks about life independence and money vcs

ಸಾವು ಅನ್ನೋದು ಎಲ್ಲರಿಗೂ ಬರುತ್ತದೆ, ನನ್ನ ಅಂತ್ಯಕ್ರಿಯೆಗೆ ದುಡ್ಡಿಟ್ಟು ಹೋಗ್ತೀನಿ; ನಟಿ ಲಕ್ಷ್ಮಿ ಪುತ್ರಿ ಹೇಳಿಕೆ ವೈರಲ್

ಸ್ಟಾರ್ ನಟಿಯ ಮಗಳು ಎಂದು ಹೋರುವ ಪಟ್ಟ ದೊಡ್ಡದ್ದು. ಅದನ್ನು ಪಕ್ಕಕ್ಕೆ ಇಟ್ಟು ಬದುಕಿ ತೋರಿಸುತ್ತೀನಿ ಅನ್ನೋದು ಐಶ್ವರ್ಯ ಚಾಲೆಂಜ್. ಜನರು ಟೀಕೆಗೆ ಉತ್ತರ ಕೊಟ್ಟ ನಟಿ...

Cine World Mar 15, 2024, 3:46 PM IST

Pisces Leo Gemini Aquarius Cancer special zodiac signs people often cheat their love suhPisces Leo Gemini Aquarius Cancer special zodiac signs people often cheat their love suh

ಈ ಹುಡುಗರನ್ನು ಅಪ್ಪಿತಪ್ಪಿಯೂ ಪ್ರೀತಿ ಮಾಡಬೇಡಿ, ನೀವು ಖಂಡಿತ ಮೋಸ ಹೋಗ್ತೀರಾ

ಯಶಸ್ವಿ ಸಂಬಂಧದಲ್ಲಿ ನಮ್ಮ ರಾಶಿಚಕ್ರ ಚಿಹ್ನೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಿಮಗೆ ತಿಳಿದಿದೆಯೇ?

Festivals Mar 15, 2024, 1:59 PM IST

Bhimaa Actress priya bhavani shankar on Liplock Open Talk sanBhimaa Actress priya bhavani shankar on Liplock Open Talk san

ಲಿಪ್‌ಲಾಕ್‌, ರೋಮಾನ್ಸ್‌ ಮಾಡೋದಿದ್ರೆ ಈ ನಟನ ಜೊತೆ ಮಾತ್ರ ಎಂದ ಸ್ಟಾರ್‌ ನಟಿ

ತಮಿಳುನ ಪ್ರಖ್ಯಾತ ನಟಿ ಪ್ರಿಯಾ ಭವಾನಿ ಶಂಕರ್‌ ಹಾಟ್‌ ಸ್ಟೇಟ್‌ಮೆಂಟ್‌ ನೀಡಿದ್ದಾರೆ. ತೆರೆಯ ಮೇಲೂ ಸಭ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈಕೆಗೆ ಇತ್ತೀಚೆಗೆ, ಹಾಗೇನಾದರೂ ತೆರೆಯ ಮೇಲೆ ಲಿಪ್‌ಲಾಕ್ ಮಾಡುವ ದೃಶ್ಯವಿದ್ದರೆ, ಯಾರ ಜೊತೆ ಮಾಡಲು ಇಷ್ಟಪಡುತ್ತೀರಿ? ಎನ್ನುವ ಪ್ರಶ್ನೆ ಕೇಳಲಾಗಿತ್ತು.
 

Entertainment Mar 9, 2024, 8:06 PM IST