Asianet Suvarna News Asianet Suvarna News
7 results for "

Chandigarh University

"
in Madurai Girlfriend used to make porn videos of girls and send them to boyfriend arrested sanin Madurai Girlfriend used to make porn videos of girls and send them to boyfriend arrested san

ಹಾಸ್ಟೆಲ್‌ ಹುಡುಗೀರ ಅಶ್ಲೀಲ ವಿಡಿಯೋ ಮಾಡಿ ಲವರ್‌ಗೆ ಕಳಿಸುತ್ತಿದ್ದವಳ ಬಂಧನ!

ಸಾಕಷ್ಟು ತನಿಖೆಯ ಬಳಿಕ ತಿಳಿದ ವಿಚಾರವೇನೆಂದರೆ, ವೈದ್ಯನಾಗಿದ್ದ ಬಾಯ್‌ಫ್ರೆಂಡ್‌ಗೆ ಮಹಿಳೆಯು ಮೊದಲು ತನ್ನ ಬೆತ್ತಲು ವಿಡಿಯೋ ಹಾಗೂ ಫೋಟೋಗಳನ್ನು ಕಳಿಸುತ್ತಿದ್ದಳು. ಬಳಿಕ ಬಾಯ್‌ಫ್ರೆಂಡ್‌ನ ಸೂಚನೆಯ ಮೇರೆಗೆ ಹಾಸ್ಟೆಲ್‌ನಲ್ಲಿದ್ದ ಉಳಿದ ಹುಡುಗಿಯರ ವಿಡಿಯೋ ಹಾಗೂ ಫೋಟೋಗಳನ್ನು ಆತನಿಗೆ ಕಳಿಹಿಸುತ್ತಿದ್ದಳು.
 

CRIME Sep 27, 2022, 5:08 PM IST

chandigarh university girls hostel video leak case accused female student was blackmailedchandigarh university girls hostel video leak case accused female student was blackmailed

ಹಾಸ್ಟೆಲ್‌ ವಿದ್ಯಾರ್ಥಿನಿಯರ ನಗ್ನ ವಿಡಿಯೋ ಲೀಕ್‌ ಪ್ರಕರಣ: ಬೆಳಕಿಗೆ ಬಂತು ಶಾಕಿಂಗ್‌ ಸತ್ಯ

Chandigarh University Viral Video: ಚಂಡೀಗಢ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ನಗ್ನ ವಿಡಿಯೋ ಲೀಕ್‌ ಪ್ರಕರಣ ಸಂಬಂಧ ಮಹತ್ವದ ಮಾಹಿತಿ ಪೊಲೀಸರ ತನಿಖೆಯಲ್ಲಿ ಲಭ್ಯವಾಗಿದೆ. ಈಗಾಗಲೇ ಮೂವರನ್ನು ಬಂಧಿಸಿರುವ ಪೊಲೀಸರ ಮುಂದೆ ಆರೋಪಿಗಳು ಸತ್ಯ ಬಿಚ್ಚಿಟ್ಟಿದ್ದಾರೆ. 

CRIME Sep 20, 2022, 11:20 AM IST

Chandigarh video scandal case Khalistan terror Link came to light after girl students receive threat calls from Canada ckm Chandigarh video scandal case Khalistan terror Link came to light after girl students receive threat calls from Canada ckm

ವಿದ್ಯಾರ್ಥಿನಿಯರ ವಿಡಿಯೋ ಲೀಕ್ ಕೇಸ್ ಹಿಂದೆ ಖಲಿಸ್ತಾನ್? ಪ್ರತಿಭಟನೆ ನಿಲ್ಲಿಸಲು ಕೆನಡಾದಿಂದ ಬೆದರಿಕೆ ಕರೆ!

ಚಂಡಿಘಡ ವಿದ್ಯಾರ್ಥಿನಿಯರು ಸ್ನಾನದ ವಿಡಿಯೋ ಲೀಕ್ ಕೇಸ್ ಇದೀಗ ಮತ್ತೊಂದು ತಿರುವು ಪಡೆದುಕೊಳ್ಳುವ ಸೂಚನೆ ಸಿಕ್ಕಿದೆ. ಇದು ಕೇವಲ ವಿದ್ಯಾರ್ಥಿನಿಯರ, ಬಾಯ್‌ಫ್ರೆಂಡ್ ನಡುವಿನ ಗುದ್ದಾಟವಾಗಿ ಮಾತ್ರ ಉಳಿದಿಕೊಂಡಿಲ್ಲ. ಇದೀಗ ಇದರ ಹಿಂದೆ ಖಲಿಸ್ತಾನ್ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗಿದೆ.

India Sep 19, 2022, 8:47 PM IST

Sonu Sood urges people not to share leaked videos from Chandigarh University sgkSonu Sood urges people not to share leaked videos from Chandigarh University sgk

ಚಂಡೀಗಢ ವಿವಿ ವೀಡಿಯೋ ಲೀಕ್ ಪ್ರಕರಣ: ವಿಡಿಯೋ ಶೇರ್ ಮಾಡ್ಬೇಡಿ, ಜವಾಬ್ದಾರರಾಗಿರಿ: ಜನತೆಗೆ ಸೋನು ಸೂದ್ ಮನವಿ

ಚಂಡೀಗಢ್ ವಿವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೀಕ್ ಆಗಿರುವ ಹುಡುಗಿಯರ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಅಭಿಯಾನ ನಡೆಯುತ್ತಿದೆ. ಈ ಪ್ರಕರಣದ ಬಗ್ಗೆ ನಟ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ದಯವಿಟ್ಟು ಲೀಕ್ ಆಗಿರುವ ವಿಡಿಯೋಗಳನ್ನು ಶೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

Cine World Sep 19, 2022, 5:10 PM IST

Punjab Chandigarh University MMS clip leak case shimla Boyfriend arrested and girl held at mohali ckmPunjab Chandigarh University MMS clip leak case shimla Boyfriend arrested and girl held at mohali ckm

ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ಪ್ರಕರಣ, ಶಿಮ್ಲಾ ಬಾಯ್‌ಫ್ರೆಂಡ್ ಅರೆಸ್ಟ್!

ಚಂಡಿಘಡ ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ಬಹಿರಂಗ ಪ್ರಕರಣ ಪಂಜಾಬ್‌ನಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಗಿದೆ. ಈ ವಿಡಿಯೋ ಲೀಕ್‌ನಿಂದ ಕೆಲ ವಿದ್ಯಾರ್ಥಿನಿಯರು ಬದುಕು ಅಂತ್ಯಗೊಳಿಸುವ ಯತ್ನಕ್ಕೂ ಕೈಹಾಕಿದ ಘಟನೆ ನಡೆದಿದೆ. ಇದೀಗ ಈ ವಿಡಿಯೋವನ್ನು ಬಾಯ್‌ಫ್ರೆಂಡ್ ಕಳುಹಿಸಿದ ವಿದ್ಯಾರ್ಥಿನಿ ವಶಕ್ಕೆ ಪಡೆದಿದ್ದರೆ, ಬಾಯ್‌ಫ್ರೆಂಡ್ ಅರೆಸ್ಟ್ ಆಗಿದ್ದಾರೆ.

India Sep 18, 2022, 9:42 PM IST

Chandigarh University students protest in punjabs mohali, after girls hostel bathroom video leaked in social media akbChandigarh University students protest in punjabs mohali, after girls hostel bathroom video leaked in social media akb

ಲೇಡಿಸ್ ಹಾಸ್ಟೆಲ್‌ನ ಬಾತ್‌ರೂಮ್ ವಿಡಿಯೋ ಲೀಕ್: ಬೀದಿಗಳಿದ ವಿದ್ಯಾರ್ಥಿನಿಯರು

ಚಂಡೀಗಡ: ಕಾಲೇಜಿನ ಮಹಿಳಾ ಹಾಸ್ಟೆಲ್‌ನ ಬಾತ್‌ರೂಮ್‌ನ ವಿಡಿಯೋವನ್ನು ಸೆರೆ ಹಿಡಿದು ಯಾರೋ ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದ ಆಘಾತಕಾರಿ ಘಟನೆ ಪಂಜಾಬ್‌ನಲ್ಲಿ ನಡೆದಿದ್ದು, ಘಟನೆ ಖಂಡಿಸಿ ರಾತ್ರೋರಾತ್ರಿ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪಂಜಾಬ್‌ನ ಮೊಹಾಲಿಯಲ್ಲಿರುವ ಚಂಡೀಗಡ ವಿಶ್ವವಿದ್ಯಾನಿಲಯಕ್ಕೆ ಸೇರಿದ ಕಾಲೇಜು ಹಾಸ್ಟೆಲ್‌ನಲ್ಲಿ ಈ ಮಾನಗೇಡಿ ಕೃತ್ಯ ನಡೆದಿದೆ. 

CRIME Sep 18, 2022, 10:09 AM IST

BHU is providing loan for the poor studentsBHU is providing loan for the poor students

ವಿದ್ಯಾರ್ಥಿಗಳಿಗೆ ಸಾಲ ರೂಪದ ನೆರವಿಗೆ ಮುಂದಾದ ಬಿಎಚ್‌ಯು

* ಬನಾರಸ್ ವಿಶ್ವವಿದ್ಯಾಲಯಿಂದ ವಿನೂತನ ವಿದ್ಯಾರ್ಥಿಗಳಾಗಿ ನೆರವಿನ ಕಾರ್ಯಕ್ರಮ
* ಈ ಆರ್ಥಿಕ ನೆರವು ಸಂಪೂರ್ಣ ಉಚಿತವಲ್ಲ, ಉದ್ಯೋಗ ಬಳಿಕ ಮರುಪಾವತಿಸಬೇಕು
* ಬಿಎಚ್‌ಯುವಿನ ಹಣಕಾಸಿನ ನೆರವು ಬಡ್ಡಿ ರಹಿತ ಸಾಲದ ರೂಪದಲ್ಲಿರುತ್ತದೆ.

Education Apr 28, 2022, 2:10 PM IST