Asianet Suvarna News Asianet Suvarna News
6385 results for "

Bollywood

"
Bollywood Actress Shilpa Shetty Victim Of Richard Gere In 2007 Obscenity Case says Mumbai court sanBollywood Actress Shilpa Shetty Victim Of Richard Gere In 2007 Obscenity Case says Mumbai court san

ಕೆನ್ನೆಗೆ ಮುತ್ತಿಕ್ಕಿಸಿಕೊಂಡ 15 ವರ್ಷ ಹಳೆ ಕೇಸಲ್ಲಿ ಶಿಲ್ಪಾಶೆಟ್ಟಿಗೆ ಕ್ಲೀನ್‌ಚಿಟ್‌

ಸಾರ್ವಜನಿಕ ಸಭೆಯಲ್ಲಿ ಮುತ್ತಿಟ್ಟಿದ್ದ ರಿಚರ್ಡ್ ಗೇರ್
ರಿಚರ್ಡ್ ಗೇರ್ ಹಾಲಿವುಡ್ ನಟ
ದೊಡ್ಡ ಮಟ್ಟದ ವಿರೋಧಕ್ಕೆ ಕಾರಣವಾಗಿದ್ದ ಘಟನೆ
 

Cine World Jan 26, 2022, 12:58 AM IST

Deepika Padukone Ananya Pandey look sexy during the promotion of GehraiyaanDeepika Padukone Ananya Pandey look sexy during the promotion of Gehraiyaan

Gehraiyaan Promotion: ಸಿನಿಮಾ ಪ್ರಚಾರದಲ್ಲಿ ಸೆಕ್ಸಿ ಲುಕ್‌ನಲ್ಲಿ ದೀಪಿಕಾ, ಅನನ್ಯಾ ಪಾಂಡೆ

ಈ ದಿನಗಳಲ್ಲಿ ದೀಪಿಕಾ ಪಡುಕೋಣೆ (Deepika padukone)ಅವರ 'ಗೆಹ್ರಾಯನ್' (Gehraiyaan) ಸಿನಿಮಾ ಕಾರಣದಿಂದ  ಚರ್ಚೆಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಅವರು ತುಂಬಾ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಫೆಬ್ರವರಿ 11 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಹಾಗಾಗಿ ಇದೀಗ ಚಿತ್ರದ ನಿರ್ದೇಶಕರು ಇಡೀ ತಾರಾ ಬಳಗದ ಜೊತೆ ಪ್ರಚಾರಕ್ಕೆ ಮುಂದಾಗಿದ್ದಾರೆ. ಸೋಮವಾರ, ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ (Ananya Panday), ಸಿದ್ಧಾಂತ್ ಚತುರ್ವೇದಿ (Siddhant Chaturvedi) ಮತ್ತು ಧೈರ್ಯ ಕರ್ವಾ (Dhairya Karwa)  ಚಿತ್ರದ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ, ದೀಪಿಕಾ ಮತ್ತು ಅನನ್ಯಾ ತುಂಬಾ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡರು. 

Cine World Jan 25, 2022, 6:51 PM IST

Subhash Ghai birthday special know about known facts his lifeSubhash Ghai birthday special know about known facts his life

Subhash Ghai Birthday: ಒಬ್ಬ ಹಿರೋಯಿನ್‌ಗಾಗಿ 3,000 ಯುವತಿಯರ ಅಡಿಷನ್ ಮಾಡಿದ ನಿರ್ದೇಶಕ

ಬಾಲಿವುಡ್ ಶೋಮ್ಯಾನ್ ಸುಭಾಷ್ ಘಾಯ್ (Subhash Ghai ) ಜನವರಿ 24 ರಂದು ತಮ್ಮ 76 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಟನಾಗಬೇಕೆಂಬ ಹಂಬಲದಿಂದ ಬಾಲಿವುಡ್ ಪ್ರವೇಶಿಸಿದ ಸುಭಾಷ್ ಘಾಯ್ ನಿರ್ದೇಶಕರಾಗಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದರು. ಅವರ ತಂದೆ ವೃತ್ತಿಯಲ್ಲಿ ದೆಹಲಿಯಲ್ಲಿ ದಂತವೈದ್ಯರಾಗಿದ್ದರು. ಸುಭಾಷ್ ಘಾಯ್ ಅವರ ಆರಂಭಿಕ ಅಧ್ಯಯನವನ್ನು ದೆಹಲಿಯಲ್ಲೇ ಪೂರ್ಣಗೊಳಿಸಲಾಯಿತು. ಆದರೆ ಅವರು ತಮ್ಮ ಪದವಿಯನ್ನು ರೋಹ್ಟಕ್‌ನಲ್ಲಿ ಮಾಡಿದರು. 1963 ರಲ್ಲಿ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಪ್ರವೇಶ ಪಡೆದರು. ಸುಭಾಷ್ ಘಾಯ್ ಅವರ ಜೀವನದ ಕೆಲವು  ಇಂಟರೆಸ್ಟಿಂಗ್‌ ಸಂಗತಿಗಳು ಇಲ್ಲಿವೆ.

Cine World Jan 25, 2022, 6:34 PM IST

Bollywood Aditya Narayan Shweta Agarwal to welcome their first child soon vcsBollywood Aditya Narayan Shweta Agarwal to welcome their first child soon vcs

ಪ್ರೆಗ್ನೆನ್ಸಿ ವಿಚಾರ ರಿವೀಲ್ ಮಾಡಿದ ನಟಿ Shweta Agarwal; ಫೋಟೋ ವೈರಲ್!

ಆದಿತ್ಯ ನಾರಾಯಣ್ ಮತ್ತು ಶ್ವೇತಾ ಅಗರ್ವಾಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ...
 

Cine World Jan 25, 2022, 5:16 PM IST

Bollywood Parineeti chopra clarifies her crying video on Hunarbaaz show vcsBollywood Parineeti chopra clarifies her crying video on Hunarbaaz show vcs
Video Icon

ರಿಯಾಲಿಟಿ ಶೋನಲ್ಲಿ ಬಿಕ್ಕಿಬಿಕ್ಕಿ ಅತ್ತ Parineeti Chopra!

ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಪರಿಣೀತಿ ಚೋಪ್ರಾ ಕಾಣಿಸಿಕೊಂಡಿದ್ದರು. ಅವರು ಸ್ಪರ್ಧಿಯ ಕಷ್ಟ ಜೀವನದ ಬಗ್ಗೆ ಕೇಳಿ ಬೇಸರಗೊಂಡು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟ್ಟಿಗರು ಇದು ಫೇಕ್‌ ಎಂದಿದ್ದಾರೆ. ಅದಕ್ಕೆ ನಟಿ ಖಡಕ್ ಉತ್ತರ ಕೊಟ್ಟು ಎಲ್ಲರ ಬಾಯಿ ಮುಚ್ಚಿಸಿದ್ದಾರೆ.
 

Cine World Jan 25, 2022, 5:01 PM IST

These Bollywood Stars Chose Surrogacy For Parenthood vcsThese Bollywood Stars Chose Surrogacy For Parenthood vcs
Video Icon

ಯಾವೆಲ್ಲಾ ಸ್ಟಾರ್‌ಗಳು Surrogate Parent ಆಗಿದ್ದಾರೆ ಗೊತ್ತಾ?

ಗ್ಲೋಬಲ್ ಕ್ವೀನ್‌ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೋನಾಸ್‌ ಬಾಡಿಗೆ ತಾಯ್ತನದಿಂದ ಮಗು ಮಾಡಿಕೊಂಡಿರುವ ವಿಚಾರ ದೊಡ್ಡ ಸುದ್ದಿಯಾಗುತ್ತಿದೆ. ಹೀಗಾಗಿ ಬಾಲಿವುಡ್‌ನಲ್ಲಿ ಬಾಡಿಗೆ ತಾಯಿ ಮೂಲಕ ಯಾರೆಲ್ಲಾ ಮಕ್ಕಳು ಮಾಡಿಕೊಂಡಿದ್ದಾರೆ, ಎಂದು ಗೂಗಲ್‌ ಮಾಡಲು ನೆಟ್ಟಿಗರು ಶುರು ಮಾಡಿದ್ದಾರೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎಂದು ನೀವು ನೋಡಿದರೆ ಶಾಕ್ ಆಗ್ತೀರಾ.
 

Cine World Jan 25, 2022, 4:52 PM IST

Malaika Arora Shows Three Facial Yoga Exercises For Glowing Skin dplMalaika Arora Shows Three Facial Yoga Exercises For Glowing Skin dpl

Skin Care Yoga: ಕಾಂತಿಯುತ ಮುಖಕ್ಕಾಗಿ ಸರಳ ಯೋಗ ಹೇಳಿಕೊಟ್ಟ ಮಲೈಕಾ

 • ಕಾಂತಿಯುತ ಮುಖಕ್ಕಾಗಿ ಸರಳ ಯೋಗ ಹೇಳಿಕೊಟ್ಟ ಮಲೈಕಾ ಅರೋರಾ
 • ಸಿಂಪಲ್ ಯೋಗ ಎಲ್ಲರೂ ಮಾಡಬಹುದು
 • ಬಾಲಿವುಡ್ ಯೋಗ ಸುಂದರಿಯ ಸೌಂದರ್ಯದ ಗುಟ್ಟು ಇದೇನಾ ?

Cine World Jan 25, 2022, 4:45 PM IST

Why Did bollywood actress Priyanka Chopra Opt For Surrogacy vcsWhy Did bollywood actress Priyanka Chopra Opt For Surrogacy vcs
Video Icon

ಬಾಡಿಗೆ ತಾಯ್ತನವ ಹಲವು ಸತ್ಯ ಮುಚ್ಚಿಟ್ಟ Priyanka Chopra!


ಬಾಲಿವುಡ್ ಹಾಟ್‌ ಲೇಡಿ ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯಿ ಮೂಲಕ ಮಗುವನ್ನು ಮಾಡಿಕೊಂಡಿದ್ದಾರೆ. ಇತ್ತೀಚಿಗೆ ತಮ್ಮ ಮೊದಲ ಮಗುವಿನ ಬಗ್ಗೆ ರಿವೀಲ್ ಮಾಡಿದ್ದಾರೆ. ಹೆಣ್ಣು ಮಗು ಎಂದು ಬಾಲಿವುಡ್ ಮೂಲಗಳಿಂದ ತಿಳಿದು ಬಂದಿದೆ. ಆದರೆ ಪಿಗ್ಗಿ ಈ ವಿಷಯವನ್ನು ಯಾಕಿಷ್ಟು ಗುಟ್ಟು ಮಾಡುತ್ತಿದ್ದಾರೆ? ಬಾಡಿಗೆ ತಾಯಿ ಮಾರ್ಗ ಯಾಕೆ ಆಯ್ಕೆ ಮಾಡಿಕೊಂಡರು? ಈ ವಿಡಿಯೋ ನೋಡಿ....
 

Cine World Jan 25, 2022, 4:42 PM IST

Never say never Raveena Tandon on getting into politics dplNever say never Raveena Tandon on getting into politics dpl

Raveena Tandon About politics: ಪಾಲಿಟಿಕ್ಸ್‌ಗೆ ಎಂಟ್ರಿ ಕೊಡ್ತಾರಾ ಕೆಜಿಎಫ್ ಚೆಲುವೆ ? ಏನಂತಾರೆ ರವೀನಾ

KGF ಚೆಲುವೆ ರವೀನಾ ಟಂಡನ್ ರಾಜಕಾರಣಿ ಪಾತ್ರದ ಫಸ್ಟ್ ಲುಕ್ ನೆನಪಿದೆಯಾ ? ಅವರೇನಾದರೂ ನಿಜಕ್ಕೂ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟರೆ ಹೇಗಿರಬಹುದು ? ಏನಂತಾರೆ ನಟಿ ?

Cine World Jan 25, 2022, 3:39 PM IST

Bigg boss 15 Rakhi Sawant reveals why she introduced her husband in TV reality show vcsBigg boss 15 Rakhi Sawant reveals why she introduced her husband in TV reality show vcs

ಬ್ಯಾಂಕಲ್ಲಿ ಹಣ ಮತ್ತು ಪಾಸ್‌ಬುಕ್‌ ನೋಡಿ ಮದುವೆಗೆ ಒಪ್ಪಿಕೊಂಡೆ: Rakhi Sawant

ಆರ್‌ಜೆಗಳು ಕೇಳಿದ ಖಡಕ್ ಪ್ರಶ್ನೆಗೆ ಉತ್ತರಿಸಿದ ರಾಖಿ. ಮದುವೆ ಪ್ಲ್ಯಾನಿಂಗ್‌ ಬಗ್ಗೆ ಮೊದಲ ಬಾರಿ ರಿವೀಲ್ ಮಾಡಿದ ಸುಂದರಿ..... 

Cine World Jan 25, 2022, 2:47 PM IST

Shilpa Shetty gets relief in the 2007 obscenity case involving Richard Gere dplShilpa Shetty gets relief in the 2007 obscenity case involving Richard Gere dpl

Obscenity Case: ಅಶ್ಲೀಲ ಕಿಸ್ಸಿಂಗ್ ಕೇಸ್‌ನಲ್ಲಿ 15 ವರ್ಷದ ನಂತರ ಶಿಲ್ಪಾ ಶೆಟ್ಟಿಗೆ ರಿಲ್ಯಾಕ್ಸ್

 • ಅಶ್ಲೀಲ ಮುತ್ತಿನ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ಶಿಲ್ಪಾ ಶೆಟ್ಟಿ
 • ಪ್ರಕರಣ ನಡೆದು ಬರೋಬ್ಬರಿ 15 ವರ್ಷದ ನಂತರ ಕೇಸ್ ಇತ್ಯರ್ಥ

Cine World Jan 25, 2022, 12:46 PM IST

Akshay Kumars new Mumbai flat only for investment clarifies builder dplAkshay Kumars new Mumbai flat only for investment clarifies builder dpl

New Mumbai Flat: ಹೂಡಿಕೆಗಾಗಿ ಲಕ್ಷುರಿ ಫ್ಲಾಟ್ ಖರೀದಿಸಿದ ಅಕ್ಷಯ್ ಕುಮಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಂಬೈನಲ್ಲಿ ಹೊಸ ಫ್ಲಾಟ್ ಖರೀದಿಸಿದ್ದಾರೆ. ಕೋಟಿಗಳ ವೆಚ್ಚದಲ್ಲಿ ಖರೀದಿಸಿರುವ ಮನೆಗೆ ಶಿಫ್ಟ್ ಆಗ್ತಾರಾ ನಟ ?

Cine World Jan 25, 2022, 11:50 AM IST

Mouni Roy confirms her upcoming wedding as she thanks paparazzi for congratulating her dplMouni Roy confirms her upcoming wedding as she thanks paparazzi for congratulating her dpl

Mouni Roy Wedding: ಮದ್ವೆ ವಿಚಾರ ಕನ್ಫರ್ಮ್ ಮಾಡಿದ KGF ಬೆಡಗಿ

 • ಮದುವೆ ಶುಭಾಶಯ ಹೇಳಿದ ಪಾಪ್ಪರಾಜಿಗೆ ಥ್ಯಾಂಕ್ಸ್ ಎಂದ ಮೌನಿ ರಾಯ್
 • ಮದುವೆಯನ್ನು ಕನ್ಫರ್ಮ್ ಮಾಡಿದ ಕೆಜಿಎಫ್ ಚೆಲುವೆ

Cine World Jan 25, 2022, 11:12 AM IST

Varun Dhawan Natasha Dalal wedding anniversary actor share unseen photos of marriageVarun Dhawan Natasha Dalal wedding anniversary actor share unseen photos of marriage

ವರುಣ್ ಧವನ್ ನತಾಶಾ Wedding Anniversary, ಮದುವೆಯ ಅಪರೂಪದ ಫೋಟೋ ಶೇರ್‌ ಮಾಡಿದ ನಟ

ವರುಣ್ ಧವನ್  (Varun Dhawan) ಮದುವೆಗೆ ಒಂದು ವರ್ಷ ಪೂರೈಸಿದೆ. ಕಳೆದ ವರ್ಷ ಜನವರಿ 24 ರಂದು ಅವರು ತಮ್ಮ ದೀರ್ಘ ಕಾಲದ ಗೆಳತಿ ನತಾಶಾ ದಲಾಲ್  (Natasha Dalal) ಅವರನ್ನು ವಿವಾಹವಾದರು. ಇವರಿಬ್ಬರ ಮದುವೆ ತುಂಬಾ ಗೌಪ್ಯವಾಗಿತ್ತು. ಈ ಮದುವೆಗೆ ಇಂಡಸ್ಟ್ರಿಯ ಕೆಲವೇ ಮಂದಿಗೆ ಆಹ್ವಾನ ನೀಡಲಾಗಿತ್ತು. ದಂಪತಿ ಅಲಿಬಾಗ್‌ನ ಐಷಾರಾಮಿ ಅರಮನೆ 'ದಿ ಮ್ಯಾನ್ಷನ್ ಹೌಸ್'ನಲ್ಲಿ ವಿವಾಹವಾದರು. ವರುಣ್ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವದಂದು Instagram ನಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.  ಉದ್ಯಮಕ್ಕೆ ಸಂಬಂಧಿಸಿದ ವರುಣ್ ಅವರ ಸ್ನೇಹಿತರು ಕೂಡ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ವರುಣ್ ಧವನ್ ಮತ್ತು ನತಾಶಾ ದಲಾಲ್ ಮದುವೆಯ ಫೋಟೋಗಳು (Wedding Snaps) ಇಲ್ಲಿವೆ.

Cine World Jan 24, 2022, 6:52 PM IST

Virat Kohli requests again to media to click or publish Vamikas picturesVirat Kohli requests again to media to click or publish Vamikas pictures

ಮಗಳ ಫೋಟೋ ಕ್ಲಿಕ್ ಮಾಡ್ಬೇಡಿ ಪ್ಲೀಸ್: ಮಾಧ್ಯಮಕ್ಕೆ ಕೊಹ್ಲಿ ಮನವಿ

ಭಾರತ ಮತ್ತು ದಕ್ಷಿಣ ಆಫ್ರಿಕಾ  (India vs South Africa) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಭಾನುವಾರ ಕೇಪ್‌ಟೌನ್‌ನಲ್ಲಿ ನಡೆಯಿತು. ಈ ಸಮಯದಲ್ಲಿ ಈ ಪಂದ್ಯದ ವೇಳೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಪುತ್ರಿ ವಮಿಕಾ (Vamika)  ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಅರ್ಧ ಶತಕ ಸಿಡಿಸಿದ ವಿರಾಟ್‌ರನ್ನು ಅನುಷ್ಕಾ ಹುರಿದುಂಬಿಸುತ್ತಿದ್ದರು. ಈ ಕ್ಷಣದಲ್ಲಿ  ವಮಿಕಾಳ ಪೋಟೋವನ್ನು ಕ್ಲಿಕ್‌ ಮಾಡಿದ್ದು, ಎಲ್ಲೆಡೆ ಶೇರ್ ಮಾಡಿಕೊಳ್ಳಲಾಗಿದೆ. ವಮಿಕಾಳ ಫೋಟೋ ಸಖತ್‌ ವೈರಲ್‌ ಆಗಿದೆ. ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ  (Virat Kohli) ಸೋಮವಾರ ಮತ್ತೊಮ್ಮೆ ತಮ್ಮ ಪುತ್ರಿ ವಾಮಿಕಾ ಅವರ ಚಿತ್ರಗಳನ್ನು ಕ್ಲಿಕ್ ಮಾಡಿ ಮತ್ತು ಪ್ರಕಟಿಸದಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

Cricket Jan 24, 2022, 6:36 PM IST