Asianet Suvarna News Asianet Suvarna News
15803 results for "

Bjp

"
SC quashes Maharashtra Legislative Assembly resolution to suspend 12 BJP MLAs for a period of one year podSC quashes Maharashtra Legislative Assembly resolution to suspend 12 BJP MLAs for a period of one year pod

Maharashtra BJP MLAs Case: ಶಾಸಕರನ್ನು ಅಮಾನತುಗೊಳಿಸುವ ಪ್ರಸ್ತಾವನೆ ಅಸಾಂವಿಧಾ: ಸುಪ್ರೀಂ ಕೋರ್ಟ್

* 12 ಬಿಜೆಪಿ ಶಾಸಕರನ್ನು ಅಮಾನತುಗೊಳಿಸುವ ಪ್ರಸ್ತಾವನೆ ಅಸಾಂವಿಧಾನಿಕ

* ಇದು ವಿಧಾನಸಭೆಯ ಅಧಿಕಾರವನ್ನು ಮೀರಿದೆ: ಸುಪ್ರೀಂ ಕೋರ್ಟ್

India Jan 28, 2022, 11:29 AM IST

Laxman Savadi Cunning With DK Shivakumar  Says Lakhan Jarkiholi grgLaxman Savadi Cunning With DK Shivakumar  Says Lakhan Jarkiholi grg

Karnataka Politics: ಡಿಕೆಶಿ ಜೊತೆ ಸೇರಿ ಲಕ್ಷ್ಮಣ ಸವದಿ ಕುತಂತ್ರ: ಲಖನ್‌ ಜಾರಕಿಹೊಳಿ ವಾಗ್ದಾಳಿ

*  ರಮೇಶ ಜಾರಕಿಹೊಳಿ ವಿರುದ್ಧ ಕತ್ತಿ ಮಸೆಯುತ್ತಿರುವ ಲಕ್ಷ್ಮಣ ಸವದಿ 
*  ಬೆಳಗಾವಿ ನಾಯಕರು ಸೇರಿ ಕುತಂತ್ರ ಮಾಡಿ ಬಿಜೆಪಿ ಸರ್ಕಾರ ಬಲಿ ಕೊಡಲು ಯತ್ನ
*  ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನವಾಗಲು ರಮೇಶ ಜಾರಕಿಹೊಳಿ ಕಾರಣ

Politics Jan 28, 2022, 10:35 AM IST

After Amit Shah Offer Jayant Chaudhary Rejects Post Poll Alliance with BJP podAfter Amit Shah Offer Jayant Chaudhary Rejects Post Poll Alliance with BJP pod

UP Elections: ಬಿಜೆಪಿ ಅಗತ್ಯ ನಮಗಿಲ್ಲ, ಅಮಿತ್ ಶಾ ಆಫರ್ ತಿರಸ್ಕರಿಸಿದ ಜಯಂತ್ ಚೌಧರಿ!

* ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ಪಕ್ಷಗಳ ಆಟ

* ಬಿಜೆಪಿ ಅಗತ್ಯ ನಮಗಿಲ್ಲ, ಅಮಿತ್ ಶಾ ಆಫರ್ ತಿರಸ್ಕರಿಸಿದ ಚೌಧರಿ

India Jan 28, 2022, 9:22 AM IST

We Are Comfortable with the BJP Not Leave the Party Says Minister Munirathna grgWe Are Comfortable with the BJP Not Leave the Party Says Minister Munirathna grg

Karnataka Politics: ಬಿಜೆಪಿಯಲ್ಲಿ ನೆಮ್ಮದಿಯಾಗಿದ್ದೇವೆ, ಪಕ್ಷ ಬಿಡಲ್ಲ: ಮುನಿರತ್ನ

*  ಕಾಂಗ್ರೆಸ್‌ನಿಂದ ಬಂದಿರುವ ನಾವೆಲ್ಲರೂ ಸಂತೋಷವಾಗಿದ್ದೇವೆ
*  ಬಿಜೆಪಿ ನಮ್ಮನ್ನು ಗೌರವದಿಂದ ನೋಡಿಕೊಳ್ಳುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ
*  ಕಾಂಗ್ರೆಸ್‌ನಿಂದ ಬರುವವರು ಯಾರೂ ನನ್ನ ಸಂಪರ್ಕದಲ್ಲಿ ಇಲ್ಲ

Politics Jan 28, 2022, 8:30 AM IST

KPCC Working President Satish Jarkiholi Slams on BJP grgKPCC Working President Satish Jarkiholi Slams on BJP grg

Karnataka Politics: ಬಿಜೆಪಿಗೆ ಬರುವವರನ್ನು ಡಿಕ್ಕೀಲಿ ಕೂರಿಸ್ತಾರಾ?: ಸತೀಶ್‌ ವ್ಯಂಗ್ಯ

*   ರಮೇಶ್‌ ಹೊಸ ಹೊಸ ಬಾಂಬ್‌ ಎಸೆಯುತ್ತಿರುತ್ತಾರೆ
*   ಬಿಜೆಪಿಯಲ್ಲಿ 120 ಸ್ಥಾನ ಭರ್ತಿಯಾಗಿದೆ
*   ರಮೇಶ್‌ ಹಾಗೂ ಲಖನ್‌ ಜಾರಕಿಹೊಳಿ ಇಬ್ಬರೂ ರಾಜಕೀಯ ವ್ಯಾಪಾರಿಗಳು 

Politics Jan 28, 2022, 6:39 AM IST

Former Chief Minister HD Kumaraswamy Slams BJP and CM basavaraj bommai sanFormer Chief Minister HD Kumaraswamy Slams BJP and CM basavaraj bommai san

Karnataka Politics: ಬಿಜೆಪಿಯವರೇ ನಮ್ಮ ಮನೆ ಬಾಗಿಲು ಬಡಿದಿದ್ದರು ಎಂದ HDK

* ಜೆಡಿಎಸ್‌ ಕುರಿತ ಸಿಎಂ ಹೇಳಿಕೆಗೆ ಮಾಜಿ ಸಿಎಂ ತಿರುಗೇಟು
* ಜೆಡಿಎಸ್‌ ಶಕ್ತಿ ಏನೆಂದು 2023ರಲ್ಲಿ ತೋರಿಸುತ್ತೇವೆ
* 123 ಸ್ಥಾನ ಗೆಲ್ಲಲು ಸಿದ್ಧತೆ ಆರಂಭಿಸಿದ್ದೇವೆ

Politics Jan 28, 2022, 5:15 AM IST

Former vice president Of India Hamid Ansari triggers row at event organised by IAMC sanFormer vice president Of India Hamid Ansari triggers row at event organised by IAMC san

Former VP Hamid Ansari Remark : ಭಾರತದಲ್ಲಿ ಹಿಂದೂ ರಾಷ್ಟ್ರೀಯತೆ ಬೆಳೆಯುತ್ತಿದೆ!

* ಅಮೆರಿಕ ಕಾರ್ಯಕ್ರಮದಲ್ಲಿ ಭಾರತ ಟೀಕಿಸಿದ ಮಾಜಿ ಉಪರಾಷ್ಟ್ರಪತಿ
* ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ಹೆಚ್ಚಳ: ಅಮೆರಿಕ ಸಂಸದ
* ಹಿಂದು ರಾಷ್ಟ್ರೀಯತೆ ಹೇಳಿಕೆಗೆ ಬಿಜೆಪಿ ತಿರುಗೇಟು

India Jan 28, 2022, 4:45 AM IST

Six Months Completed of CM Basavaraj Bommai Government in Karnataka grgSix Months Completed of CM Basavaraj Bommai Government in Karnataka grg

BJP Government: ಆರೇ ತಿಂಗಳಲ್ಲಿ ಜನರ ಮನ ಗೆದ್ದ ಕಾಮನ್‌ಮ್ಯಾನ್‌ ಸಿಎಂ..!

*  ರಾಜ್ಯದ ಜನಮನ ಗೆದ್ದ ಕಾಮನ್‌ಮ್ಯಾನ್‌ ಸಿಎಂ
*  ಬೊಮ್ಮಾಯಿ ಸರ್ಕಾರಕ್ಕೆ ಇಂದಿಗೆ 6 ತಿಂಗಳು
*  ನಾಡದೊರೆಗೆ ಇಂದು 62ನೇ ಜನ್ಮದಿನ
 

Politics Jan 28, 2022, 4:31 AM IST

Jagadish Shettar Slams on Former CM Siddaramaiah grgJagadish Shettar Slams on Former CM Siddaramaiah grg

Karnataka Politics: ಸಿಎಂ ಗಾದಿಗಾಗಿ ಡಿಕೆಶಿ, ಸಿದ್ದು ನಡುವೆ ಕಿತ್ತಾಟ: ಶೆಟ್ಟರ್‌

*   ಇಬ್ಬರೂ ನಾಯಕರು ಮುಖ್ಯಮಂತ್ರಿ ಆಗುವ ಭ್ರಮೆಯಲ್ಲಿದ್ದಾರೆ
*   ಚುನಾವಣೆ ನಂತರ ಕಾಂಗ್ರೆಸ್‌ ತನ್ನ ಸಂಪೂರ್ಣ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ
*   ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್‌ನವರು ಗಿಮಿಕ್‌ ಮಾಡುತ್ತಾರೆ ಅಷ್ಟೇ 

Politics Jan 28, 2022, 4:08 AM IST

News Hour karnataka politics Congress leader CM Ibrahim decides to leave party mahNews Hour karnataka politics Congress leader CM Ibrahim decides to leave party mah
Video Icon

News Hour: 'ಪಾದಯಾತ್ರೆಯಿಂದ ಕಾಂಗ್ರೆಸ್‌ಗೆ ಕೊರೋನಾ ಬಂದಿದ್ದು ಲಸಿಕೆ ಬೇಕಿದೆ'

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು.  ಹಳೆಯ ರಾಜಕಾರಣದ ಹೋರಾಟಗಳನ್ನು  ಮತ್ತೊಮ್ಮೆ  ನೆನಪು ಮಾಡಿಕೊಂಡ ಸಚಿವ ಮುನಿರತ್ನ  ನಮ್ಮನ್ನು ವಲಸಿಗರು ಅಂಥ  ಕರೆಯುವುದು ಯಾಕೆ? ಪಕ್ಷಕ್ಕೆ (BJP) ಮುಜುಗರ ತರುವ ಕೆಲಸ ಮಾಡಿದ್ದೇವೆಯಾ? ಎಂದು  ಪ್ರಶ್ನೆ ಮಾಡಿದರು. ಬಿಜೆಪಿ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ  ಹೇಳಿಕೆ ನಂತರ ಮಿತ್ರಮಂಡಳಿ ಸಚಿವರು  ನಾವು ಎಲ್ಲಿಯೂ ಹೋಗಲ್ಲ.. ಇಲ್ಲೇ ಇರುತ್ತೇವೆ ಎಂದು  ಮತ್ತೆ ಮತ್ತೆ ಹೇಳುವಂತಹ ಪರಿಸ್ಥಿತಿ ಬಂದಿದೆ. ತವರು ಜಿಲ್ಲೆಯನ್ನು ಬಿಟ್ಟು ಬೇರೆ ಜಿಲ್ಲೆ ಉಸ್ತುವಾರಿ  ನೀಡಿದ್ದಕ್ಕೆ ಕೆಲವು ಸಚಿವರು ಅಸಮಾಧಾನ ಹೊರ ಹಾಕಿದ್ದಾರೆ. ಸಂಪುಟ ಸಭೆಯಲ್ಲಿ  ಸಚಿವ ಆನಂದ್ ಸಿಂಗ್ (Anand Singh) ಕೊಪ್ಪಳ (Koppala)ಜಿಲ್ಲೆ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಸಿಎಂ ಇಬ್ರಾಹಿಂ (CM Ibrahim) ಕಾಂಗ್ರೆಸ್ ತೊರೆಯುವ ನಿರ್ಧಾರ ಘೋಷಿಸಿದ್ದಾರೆ.  ಕರ್ನಾಟಕದಲ್ಲಿ ಕೊರೋನಾ ಒಂದು ಹಂತದ ನಿಯಂತ್ರಣದಲ್ಲಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ  

 

 

News Hour Basanagouda patil Yatnal Statement and karnataka politics Congress leader CM Ibrahim decides to leave party


News Hour: ಸಂಪುಟ ಸಭೆಯ ಇನ್ ಸೈಡ್ ಸ್ಟೋರಿ.. ಮುಗಿಯದ ಉಸ್ತುವಾರಿ ಜಟಾಪಟಿ


News Hour, Karnataka Politics, Basavaraj Bommai, BJP, Congress, CM Ibrahim, ನ್ಯೂಸ್ ಅವರ್, ಕರ್ನಾಟಕ ರಾಜಕೀಯ, ಬಸವರಾಜ ಬೊಮ್ಮಾಯಿ, ಕಾಂಗ್ರೆಸ್, ಬಿಜೆಪಿ, ಸಿಎಂ ಇಬ್ರಾಹಿಂ


Karnataka Politics, BasavarajBommai

 

India Jan 27, 2022, 11:43 PM IST

Satish Jarkiholi Backs Siddaramaiah, Says More Will Join Congress rbjSatish Jarkiholi Backs Siddaramaiah, Says More Will Join Congress rbj
Video Icon

Karnataka Politics ನಮ್ಮ ನಾಯಕ ಸಿದ್ದರಾಮಯ್ಯ ಹೇಳಿದ್ದು ನಿಜ, ಜಾರಕಿಹೊಳಿ ಹೊಸ ಬಾಂಬ್

 ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆಗಲೇ ವಿವಿಧ ಪಕ್ಷಗಳ ನಾಯಕರು ತಮ್ಮ ಮುಂದಿನ ರಾಜಕೀಯ ಬಗ್ಗೆ ಚಿಂತನೆ ನಡೆಸಿದ್ದು, ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುವ ತೀರ್ಮಾನಗಳನ್ನ ಕೈಗೊಂಡಿದ್ದಾರೆ. ಈ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.

Politics Jan 27, 2022, 8:19 PM IST

Balachandra Jarkiholi Admits Difference in Belagavi BJP rbjBalachandra Jarkiholi Admits Difference in Belagavi BJP rbj
Video Icon

Belagavi Politics ಬೆಳಗಾವಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ, ಒಪ್ಪಿಕೊಂಡ ಜಾರಕಿಹೊಳಿ

ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಸಂಪುಟ ಪುನಾರಚನೆಗೆ ಬಗ್ಗೆ ಶಾಸಕರುಗಳು ಗುಪ್ತ್- ಗುಪ್ತ್ ಸಭೆ ನಡೆಸುತ್ತಿದ್ದಾರೆ.ಇದರ ಮಧ್ಯೆ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. 

Politics Jan 27, 2022, 7:27 PM IST

Karnataka BJP Takes Jibe At Siddaramaiah In Twitter rbjKarnataka BJP Takes Jibe At Siddaramaiah In Twitter rbj
Video Icon

Karnataka Politics ಸಿದ್ದರಾಮಯ್ಯನವರೇ ಈ ಬಾರಿ ಕ್ಷೇತ್ರಾಂತರವೋ? ಪಕ್ಷಾಂತರವೋ, ಕಾಲೆಳೆದ ಬಿಜೆಪಿ

ಸಿದ್ದರಾಮಯ್ಯನವರೇ ಈ ಬಾರಿ ಕ್ಷೇತ್ರಾಂತರವೋ? ಪಕ್ಷಾಂತರವೋ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ಸಿದ್ದು ಕಾಲೆಳೆದಿದೆ.

Politics Jan 27, 2022, 5:54 PM IST

Basavaraj Bommai Govt First Karnataka Budget In March first Week rbjBasavaraj Bommai Govt First Karnataka Budget In March first Week rbj

Karnataka Budget 2022 ಬೊಮ್ಮಾಯಿ ಸರ್ಕಾರದ ಮೊದಲ ಬಜೆಟ್‌ಗೆ ಮುಹೂರ್ತ ಫಿಕ್ಸ್

* ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ
* ಬೊಮ್ಮಾಯಿ ಸರ್ಕಾರದ ಮೊದಲ ಬಜೆಟ್‌ಗೆ ಮುಹೂರ್ತ ಫಿಕ್ಸ್
* ಫೆಬ್ರವರಿ 14ರಿಂದ ವಿಧಾನಮಂಡಲ ಜಂಟಿ ಅಧಿವೇಶನ ನಡೆಸಲು ತೀರ್ಮಾನ

state Jan 27, 2022, 5:27 PM IST

BJP MLA Basangouda Patil Yatnal Taunts by vijayendra rbjBJP MLA Basangouda Patil Yatnal Taunts by vijayendra rbj

Karnataka Politics: ವಿಜಯೇಂದ್ರಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಯತ್ನಾಳ್ ವ್ಯಂಗ್ಯ

ವಿಜಯೇಂದ್ರಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಯತ್ನಾಳ್ ವ್ಯಂಗ್ಯ
ಯಾರೆಲ್ಲಾ ಕೋಟ್ ಹೊಲಿಸ್ಕೊಂಡಿದ್ದಾರೋ ಗೊತ್ತಿಲ್ಲ ಎಂದ ಯತ್ನಾಳ್
ಮುರುಗೇಶ್‌ ನಿರಾಣಿ ವಿರುದ್ಧ ಮತ್ತೆ ವಾಗ್ದಾಳಿ

Politics Jan 27, 2022, 5:04 PM IST