Asianet Suvarna News Asianet Suvarna News
387 results for "

Aamir Khan

"
Bollywood star Aamir Khan Once Wanted To Leave Movies And Start A New Life In Coonoor sucBollywood star Aamir Khan Once Wanted To Leave Movies And Start A New Life In Coonoor suc

ಕುಟುಂಬಕ್ಕಾಗಿ ಸಿನಿಮಾ ತೊರೆಯುವ ನಿರ್ಧರಿಸಿದ್ದ ಆಮೀರ್ ಖಾನ್​ ಇಬ್ಬರೂ ಪತ್ನಿಯರಿಂದ ದೂರವಾಗಿದ್ದೇಕೆ?

90ರ ದಶಕದಲ್ಲಿಯೇ ಕುಟುಂಬಕ್ಕಾಗಿ ಸಿನಿಮಾ ತೊರೆಯುವ ನಿರ್ಧಾರ ಮಾಡಿದ್ದರು ಆಮೀರ್ ಖಾನ್​. ಅದರ ವಿಡಿಯೋ ವೈರಲ್​ ಆಗಿದೆ. ಹಾಗಿದ್ದ ಮೇಲೆ  ಇಬ್ಬರೂ ಪತ್ನಿಯರಿಂದ ದೂರವಾಗಿದ್ದೇಕೆ?
 

Cine World Mar 15, 2024, 1:24 PM IST

Aamir Khan 59th birthday once had no money to pay school fees now thousand crore property sucAamir Khan 59th birthday once had no money to pay school fees now thousand crore property suc

ಆಮೀರ್​ ಖಾನ್​@ 59: ಆರು ರೂ. ಶಾಲಾ ಫೀಸ್​ ಕಟ್ಟಲಾಗದೇ ಒದ್ದಾಡಿದ್ದ ನಟನ ರೋಚಕ ಸ್ಟೋರಿ ಇಲ್ಲಿದೆ..

ಒಂದೊಮ್ಮೆ ಶಾಲೆಯ ಶುಲ್ಕ ಕಟ್ಟಲು ಪರದಾಡಿದ ನಟ ಆಮೀರ್​ ಖಾನ್​ ಇಂದು 1800 ಕೋಟಿ ರೂ. ಒಡೆಯ. ಹುಟ್ಟುಹಬ್ಬದ ನಿಮಿತ್ತ ಅವರ ರೋಚಕ ಸ್ಟೋರಿ ಇಲ್ಲಿದೆ...
 

Cine World Mar 14, 2024, 1:52 PM IST

Kiran Rao says she and Bollywood actor Aamir Khan started dating after his divorce only sucKiran Rao says she and Bollywood actor Aamir Khan started dating after his divorce only suc

ಡಿವೋರ್ಸ್​ ಆದ್ಮೇಲೆ ಡೇಟಿಂಗ್ ಶುರು ಮಾಡಿದ್ವಿ​: ಆಮೀರ್​ ಖಾನ್​ 2ನೇ ಮಾಜಿ ಪತ್ನಿ ಕಿರಣ್​ ಓಪನ್​ ಮಾತು!

ಆಮೀರ್​ ಖಾನ್​ ಡಿವೋರ್ಸ್​ ಆದ ಬಳಿಕವಷ್ಟೇ ತಾವಿಬ್ಬರೂ ಡೇಟಿಂಗ್​ ಶುರು ಮಾಡಿದ್ದು ಎಂದು ಎರಡನೆಯ ಮಾಜಿ ಪತ್ನಿ ಕಿರಣ್​ ರಾವ್​ ಹೇಳಿದ್ದಾರೆ. ಏನಿದು ವಿಷ್ಯ? 
 

Cine World Mar 14, 2024, 1:06 PM IST

5 Sets Of Co Stars Who Hated Each Other But Managed To Create Great Chemistry Onscreen rao5 Sets Of Co Stars Who Hated Each Other But Managed To Create Great Chemistry Onscreen rao

ಒಬ್ಬರ ಮುಖ ನೋಡಿದರೆ ಒಬ್ಬರಿಗೆ ಆಗೋಲ್ಲ, ಆದರೆ ಈ ಸ್ಟಾರ್ಸ್ ಅನ್‌ ಸ್ಕ್ರೀನ್‌ ಕೆಮಿಸ್ಟ್ರಿ ಮಾತ್ರ ಸೂಪರ್‌ !

ನಟನಟಿಯರು ಒಟ್ಟಿಗೆ ಚಿತ್ರೀಕರಣದಲ್ಲಿ ಅತ್ಯಂತ ಮೋಜಿನ ಸಮಯವನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ  ಇದು ಅನೇಕರ ವಿಷಯದಲ್ಲಿ ಖಂಡಿತವಾಗಿಯೂ ನಿಜವಲ್ಲ, ವಾಸ್ತವದಲ್ಲಿ ಕೆಲವು ಸಹ - ನಟರು ಪರಸ್ಪರ ದ್ವೇ‍ಷಿಸುವ ಉದಾಹರಣೆಗಳಿವೆ. ಹೀಗೆ ಒಬ್ಬರನ್ನೊಬ್ಬರು ದ್ವೇಷಿಸುವ ಬಾಲಿವುಡ್ ಸಹ -ನಟರು ಅನ್‌ ಸ್ಕ್ರೀನ್‌ನಲ್ಲಿ ಮಾತ್ರ ಅದ್ಭುತ ಕೆಮಿಸ್ಟ್ರಿ ಹೊಂದಿದ್ದಾರೆ.

Cine World Mar 12, 2024, 5:39 PM IST

Aamir Khan responds to trolls as ask to change stylist stop doing drugs  Danced At Ambani Bash sucAamir Khan responds to trolls as ask to change stylist stop doing drugs  Danced At Ambani Bash suc

ಡ್ರಗ್ಸ್​ ತಗೊಂಡು ಲೈವ್​ಗೆ ಬಂದ್ರಾ? ಅಂಬಾನಿ ಫಂಕ್ಷನ್​ನಲ್ಲಿ ಕುಣಿಯಲು ಚಾರ್ಜ್​ ಮಾಡಿದ್ರಾ? ಆಮೀರ್​ ಹೇಳಿದ್ದೇನು?

ನಟ ಆಮೀರ್​ ಖಾನ್​ ಡ್ರಗ್ಸ್​ ತಗೊಂಡು ಲೈವ್​ಗೆ ಬಂದ್ರಾ? ಅಂಬಾನಿ ಫಂಕ್ಷನ್​ನಲ್ಲಿ ಕುಣಿಯಲು ಚಾರ್ಜ್​ ಮಾಡಿದ್ರಾ? ನೆಟ್ಟಿಗರ ಪ್ರಶ್ನೆಗೆ ನಟನ ಉತ್ತರ ಹೀಗಿದೆ ನೋಡಿ... 
 

Cine World Mar 7, 2024, 9:01 PM IST

THIS much money was spent on getting Shah Rukh Salman & Aamir to perform at the Ambani function skrTHIS much money was spent on getting Shah Rukh Salman & Aamir to perform at the Ambani function skr

ಅಂಬಾನಿ ಮನೆ ಕಾರ್ಯಕ್ರಮದಲ್ಲಿ ಕುಣಿದಿದ್ದಕ್ಕೆ ಶಾರೂಖ್, ಸಲ್ಮಾನ್, ಆಮೀರ್ ಚಾರ್ಜ್ ಮಾಡಿದ್ದೆಷ್ಟು?

ಆಮೀರ್ ಖಾನ್, ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾನ್ ಒಟ್ಟಿಗೇ ಒಂದೇ ವೇದಿಕೆಯಲ್ಲಿ ಕುಣಿಯುವುದು ಅಸಾಧ್ಯವೆಂದೇ ಭಾವಿಸಲಾಗಿತ್ತು. ಆದರೆ, ಇದು ಅಂಬಾನಿ ಕುಟುಂಬದ ಕಾರ್ಯಕ್ರಮದಲ್ಲಿ ನೆರವೇರಿದೆ. ಇದಕ್ಕಾಗಿ ಈ ಖಾನ್‌ತ್ರಯರು ಚಾರ್ಜ್ ಮಾಡಿದ್ದೆಷ್ಟು?

Cine World Mar 6, 2024, 10:57 AM IST

zodiac signs is the reason behind the success of famous Bollywood celebrities suhzodiac signs is the reason behind the success of famous Bollywood celebrities suh

ಬಾಲಿವುಡ್ ಸೆಲೆಬ್ರಿಟಿಗಳಾದ ಇವರ ಯಶಸ್ಸಿನ ಹಿಂದಿನ ಗುಟ್ಟು ಗೊತ್ತಾ?

 ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ , ಅಮೀರ್ ಖಾನ್ , ದೀಪಿಕಾ ಪಡುಕೋಣೆ ಮತ್ತು ಸಲ್ಮಾನ್ ಖಾನ್ ತಮ್ಮ ವೃತ್ತಿಜೀವನದಲ್ಲಿ ಮಿಂಚುತ್ತಾರೆ. ಈ ಯಶಸ್ಸಿನ ಹಿಂದಿನ  ಗುಟ್ಟು ಅವರ ರಾಶಿ.

Festivals Mar 5, 2024, 12:53 PM IST

SRK Says Chaddi Baniyan Bik Jayengi To Afford Three Khans Together  Video Resurfaces sucSRK Says Chaddi Baniyan Bik Jayengi To Afford Three Khans Together  Video Resurfaces suc

ನಿಮ್ಮ ಚಡ್ಡಿ, ಬನಿಯನ್‌ ಮಾರಿದ್ರೂ ಮೂರು ಖಾನ್‌ರನ್ನು ಸೇರಿಸಲು ಸಾಧ್ಯವಿಲ್ಲ ಎಂದಿದ್ದ ಶಾರುಖ್‌: ಈಗ?

ನಿಮ್ಮ ಚಡ್ಡಿ, ಬನಿಯನ್‌ ಮಾರಿದ್ರೂ ಮೂರು ಖಾನ್‌ರನ್ನು ಸೇರಿಸಲು ಸಾಧ್ಯವಿಲ್ಲ ಎಂದಿದ್ದ ಶಾರುಖ್‌: ಈಗ ಏನಾಯ್ತು ಕೇಳ್ತಿದ್ದಾರೆ ಫ್ಯಾನ್ಸ್‌. 
 

Cine World Mar 4, 2024, 3:49 PM IST

Aamir Khan Salman Khan Shah Rukh Khan fail at Naatu Naatu steps skrAamir Khan Salman Khan Shah Rukh Khan fail at Naatu Naatu steps skr

ಆಮೀರ್, ಶಾರೂಖ್, ಸಲ್ಮಾನ್- ಅಂಬಾನಿ ಸಮಾರಂಭದಲ್ಲಿ ನಾಟು ನಾಟು ಹಾಡಿಗೆ ಡ್ಯಾನ್ಸ್ ಬಾರದೆ ಒದ್ದಾಡಿದ 'ಖಾನ್‌'ದಾನ್

RRRನ ಜನಪ್ರಿಯ ನಾಟು ನಾಟು ಹಾಡಿಗೆ ಸ್ಟೆಪ್ಸ್ ಹಾಕಲು ಬಾರದೆ ಒದ್ದಾಡಿದ ಬಾಲಿವುಡ್‌ನ ಮೂವರು ಖಾನ್‌ಗಳು ಕಡೆಗೆ ತಮ್ಮದೇ ಚಿತ್ರಗಳ ಸ್ಟೆಪ್ಸ್ ಹಾಕಿ ಮೇಕ್ ಓವರ್ ಮಾಡಿದ ಘಟನೆ ಅಂಬಾನಿ ಕುಟುಂಬದ ವಿವಾಹ ಪೂರ್ವ ಸಮಾರಂಭದಲ್ಲಿ ನಗು ತರಿಸಿತು. 

Cine World Mar 3, 2024, 1:03 PM IST

Aamir Khan asked Kiran Rao after divorce as a husband mujhme kya kami thi suc Aamir Khan asked Kiran Rao after divorce as a husband mujhme kya kami thi suc

ಪತಿಯಾಗಿ ನನ್ನಲ್ಲಿದ್ದ ಕೊರತೆಯೇನು? ಡಿವೋರ್ಸ್​ ಬಳಿಕ ಆಮೀರ್​ ಕೇಳಿದ ಪ್ರಶ್ನೆಗೆ ಕಿರಣ್​ ಹೇಳಿದ್ದಿಷ್ಟು...

ಕಿರಣ್​ ರಾವ್​ ಅವರಿಂದ ಡಿವೋರ್ಸ್​ ಪಡೆದ ಬಳಿಕ ನಟ ಆಮೀರ್​ ಖಾನ್​, ಪತಿಯಾಗಿ ನನ್ನಲ್ಲಿ ಏನು ಕೊರತೆಯಿತ್ತು ಎಂದು ಪ್ರಶ್ನಿಸಿದ್ದಾಗ, ಕಿರಣ್​ ರಾವ್ ಹೇಳಿದ್ದೇನು? 
 

Cine World Feb 25, 2024, 3:36 PM IST

Rajkumar Santoshi sentenced to 2 years imprisonment in the cheque bounce case sucRajkumar Santoshi sentenced to 2 years imprisonment in the cheque bounce case suc

ನಿರ್ದೇಶಕ ರಾಜ್​ಕುಮಾರ್​ ಸಂತೋಷಿಗೆ 2 ವರ್ಷ ಜೈಲು! ಆಮೀರ್​ ಖಾನ್, ಸನ್ನಿ ಡಿಯೋಲ್​​ಗೂ ಸಂಕಷ್ಟ

 ನಿರ್ದೇಶಕ ರಾಜ್​ಕುಮಾರ್​ ಸಂತೋಷಿಗೆ 2 ವರ್ಷ ಜೈಲು ಶಿಕ್ಷೆಯನ್ನು ಕೋರ್ಟ್​ ವಿಧಿಸಿದ್ದು, ಆಮೀರ್​ ಖಾನ್, ಸನ್ನಿ ಡಿಯೋಲ್​​ಗೂ ಸಂಕಷ್ಟ ಎದುರಾಗಿದೆ. ಏನಿದು ವಿಷ್ಯ? 
 

Cine World Feb 18, 2024, 12:08 PM IST

Suhani Bhatnagar who played young Babita Phogat in Aamir Khan Dangal passes away aged 19 RaoSuhani Bhatnagar who played young Babita Phogat in Aamir Khan Dangal passes away aged 19 Rao

Suhani Bhatnagar: ಆಮೀರ್‌ ಖಾನ್‌ 'ದಂಗಲ್‌' ನಟಿ ಸಾವು..ಔಷಧಿಯ ಅಡ್ಡ ಪರಿಣಾಮ ಕಾರಣ?

ಆಮೀರ್ ಖಾನ್ (Aamir Khan)  ಅವರ 'ದಂಗಲ್'  (Dangal) ಚಿತ್ರದಲ್ಲಿ ಯುವ ಬಬಿತಾ ಫೋಗಟ್   ಪಾತ್ರವನ್ನು ನಿರ್ವಹಿಸಿದ್ದ ಸುಹಾನಿ ಭಟ್ನಾಗರ್ (Suhani Bhatnagar) 19 ನೇ ವಯಸ್ಸಿನಲ್ಲಿ ನಿಧನರಾಗಿದ್ದ ಸುದ್ದಿ ಹೊರಬಿದ್ದಿದೆ. ಯುವ ನಟಿ ಅಕಾಲಿಕ ಸಾವಿನ ಸುದ್ದಿ ಅಭಿಮಾನಿಗಳಿಗೆ  ಶಾಕ್‌ ನೀಡಿದೆ. ಇವರ ಸಾವಿಗೆ ಬಳಸುತ್ತಿದ್ದ ಔಷಧಿಯ  ಅಡ್ಡ ಪರಿಣಾಮ ಕಾರಣ ಎನ್ನಲಾಗಿದೆ.

Cine World Feb 17, 2024, 3:05 PM IST

Pics Of Sai Pallavi And Aamir Khans Son Junaid From Their Films Shoot In Japan Go Viral gvdPics Of Sai Pallavi And Aamir Khans Son Junaid From Their Films Shoot In Japan Go Viral gvd
Video Icon

ವಿದೇಶದಲ್ಲಿ ಸಾಯಿ ಪಲ್ಲವಿ-ಅಮೀರ್ ಪುತ್ರ: ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ವೈರಲ್!

ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ಜಪಾನ್‌ನಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಒಟ್ಟಾಗಿರುವ ಜುನೈದ್- ಸಾಯಿ ಪಲ್ಲವಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. 

Cine World Feb 14, 2024, 9:43 PM IST

Aamir Khan On Working With Kiran Rao After Divorce Has Any Doctor Said That sucAamir Khan On Working With Kiran Rao After Divorce Has Any Doctor Said That suc

ಮಾಜಿ ಪತ್ನಿ ಜೊತೆ ಕೆಲ್ಸ ಮಾಡ್ಬಾರ್ದಂತ ಯಾವುದಾದ್ರೂ ಡಾಕ್ಟರ್​ ಹೇಳಿದ್ದಾರಾ? ಆಮೀರ್​ ಖಾನ್​ ಗರಂ

ಮಾಜಿ ಪತ್ನಿಯ ಜೊತೆ ಕೆಲ್ಸ ಮಾಡಲು ಡಾಕ್ಟರ್​ ಏನಾದ್ರೂ ರಿಸ್ಟ್ರಿಕ್ಷನ್​ ಹಾಕಿದ್ದಾರಾ ಅಂತ ನಟ ಆಮೀರ್​ ಖಾನ್​ ಗರಂ ಆಗಿದ್ದೇಕೆ? 
 

Cine World Feb 6, 2024, 12:27 PM IST

Shruti and Akshara Haasan trolling for their behavious in Ira Khan wedding sucShruti and Akshara Haasan trolling for their behavious in Ira Khan wedding suc

ನಟ ಧರ್ಮೇಂದ್ರ ಬಂದಾಗ ಕಮಲ್​ ಹಾಸನ್​ ಪುತ್ರಿಯರದ್ದು ಇದೆಂಥ ವರ್ತನೆ? ಇದು ಗೌರವವಂತೆ!

ಇರಾ ಖಾನ್​ ಮದುವೆಯಲ್ಲಿ ನಟ ಧರ್ಮೇಂದ್ರ ಅವರನ್ನು ನೋಡಿದ  ಕಮಲ್​ ಹಾಸನ್​ ಪುತ್ರಿಯರಾದ ಶ್ರುತಿ ಮತ್ತು ಅಕ್ಷರಾ ಹಾಸನ್​ ವರ್ತನೆಗೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
 

Cine World Jan 17, 2024, 10:02 PM IST