Asianet Suvarna News Asianet Suvarna News
35 results for "

Rupsa

"
No school Fees Raised This Year Also Says Rupsa grgNo school Fees Raised This Year Also Says Rupsa grg

ಶಾಲಾ ಶುಲ್ಕ ಹೆಚ್ಚಳ: ಪೋಷಕರಿಗೊಂದು ನೆಮ್ಮದಿ ಸುದ್ದಿ..!

ಕಳೆದ ಸಾಲಿನಂತೆ ಪ್ರಸಕ್ತ ಸಾಲಿನಲ್ಲೂ (2021-22) ನಮ್ಮ ಶಾಲೆಗಳಲ್ಲಿ ಶುಲ್ಕ ಹೆಚ್ಚಿಸುವುದಿಲ್ಲ, 2019-20ರಲ್ಲಿ ಇದ್ದಷ್ಟೇ ಶುಲ್ಕ ಇರಲಿದೆ. ಭೌತಿಕ ತರಗತಿಗಳು ಆರಂಭವಾದರೆ ಪೂರ್ಣ ಶುಲ್ಕ ಪಡೆಯುತ್ತೇವೆ. ಆನ್‌ಲೈನ್‌ ತರಗತಿಗಳನ್ನಷ್ಟೇ ನಡೆಸಬೇಕಾಗಿ ಬಂದರೆ ಸರ್ಕಾರ ನಿಗದಿಪಡಿಸುವ ಶುಲ್ಕ ಕಡಿತ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ ಎಂದು ‘ಕರ್ನಾಟಕ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ’ ಘೋಷಿಸಿದೆ.
 

Education Jun 21, 2021, 9:06 AM IST

2nd PUC result  RUPSA suggests to Education Department snr2nd PUC result  RUPSA suggests to Education Department snr
Video Icon

PUC ಫಲಿತಾಂಶಕ್ಕೆ ಏನೇನು ಪರಿಗಣನೆ : ಶಿಕ್ಷಣ ಇಲಾಖೆಗೆ ರುಪ್ಸಾ 3 ಪ್ರಮುಖ ಸಲಹೆ

  • ಕೊರೋನಾಟ್ಟಹಾಸ ಹಿನ್ನೆಲೆ 2021ನೇ ಸಾಲಿನ ಪಿಯುಸಿ ಪರೀಕ್ಷೆ ರದ್ದು
  • ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಕ್ಕೆ ಇನ್ನೂ ಬಗೆಹರಿಯದ ಗೊಂದಲ
  • ಶಿಕ್ಷಣ ಇಲಾಖೆ ರುಪ್ಸಾದಿಂದ 3 ಪ್ರಮುಖ ಸಲಹೆ

Education Jun 7, 2021, 10:55 AM IST

corona second wave RUPSA memorandum to PM Narendra modi and CM BS Yediyurappa mahcorona second wave RUPSA memorandum to PM Narendra modi and CM BS Yediyurappa mah

'ನಮ್ಮ ನೆರವಿಗೂ ಬನ್ನಿ' ಖಾಸಗಿ ಶಾಲೆಗಳಿಗೂ ಕಠಿಣ ಸ್ಥಿತಿ

ಅನುದಾನ ರಹಿತ ಖಾಸಗಿ ಶಾಲೆಗಳು ತಮ್ಮ ನೆರವಿಗೆ ಸರ್ಕಾರ ಬರಬೇಕು ಎಂದು ಮನವಿ ಮಾಡಿಕೊಂಡಿವೆ. ಕೊರೋನಾ ಕಾಲದಲ್ಲಿ ಸಂಕಷ್ಟ ಅನುಭವಿಸುತ್ತಿದ್ದು ಬಾಗಿಲು ಹಾಕಬೇಕಾದ ಸ್ಥಿತಿ ನಿರ್ಮಾಣ ಆಗಿದೆ ಎಂದು ಆತಂಕ ತೋಡಿಕೊಂಡಿವೆ.

Education May 5, 2021, 3:21 PM IST

RUPSA requests to Education Minister Suresh Kumar For Start Schools rbjRUPSA requests to Education Minister Suresh Kumar For Start Schools rbj

ರಾಜ್ಯದಲ್ಲಿ ಶಾಲೆ ಪ್ರಾರಂಭಿಸುವಂತೆ ಶಿಕ್ಷಣ ಸಚಿವರಿಗೆ ಬಂತು ಮನವಿ..!

ರಾಜ್ಯದಲ್ಲಿ ಕೋವಿಡ್ 19 ಸೋಂಕು ಅಬ್ಬರ ಕಡಿಮೆಯಾಗುತ್ತಿದ್ದು, ರಾಜ್ಯದಲ್ಲಿ ಶಾಲೆಗಳನ್ನು ಪ್ರಾರಂಭಿಸುವಂತೆ ಸಚಿವರಿಗೆ ಮನವಿ ಹೋಗಿದೆ.

Education Feb 1, 2021, 7:56 PM IST

Actress Shilpa Shetty Kundra Kisses Super Dancer Winner Rupsa Batabyal feetActress Shilpa Shetty Kundra Kisses Super Dancer Winner Rupsa Batabyal feet

ಸೂಪರ್ ಡ್ಯಾನ್ಸರ್' ವಿನ್ನರ್ ಕಾಲಿಗೆ ಮುತ್ತಿಟ್ಟ ನಟಿ; ಫೋಟೋ ವೈರಲ್

 

ಸೂಪರ್ ಡ್ಯಾನ್ಸರ್ ಸೀಸನ್- 3 ವಿನ್ನರ್ ಟ್ರೋಪಿ ಗೆದ್ದ 6 ವರ್ಷದ ರೂಪ್ಸಾ ಬಟಬ್ಯಾಲ್‌ಗೆ ಮೊತ್ತ ನೀಡುವ ಸಮಯದಲ್ಲಿ ವೇದಿಕೆ ಮೇಲೆ ಕಾಲಿಗೆ ಮುತ್ತಿಟ್ಟ ಮಿಸಸ್ ಕುಂದ್ರಾ ಫೋಟೋ ವೈರಲ್ ಆಗುತ್ತಿದೆ.

ENTERTAINMENT Jun 25, 2019, 11:32 AM IST