Cine World

ಬಿಕಿನಿ ಪೋಸ್

ನಟಿ ರಕುಲ್ ಪ್ರೀತ್ ಸಿಂಗ್ ಬಿಕಿನಿಯಲ್ಲಿ ಮಿಂಚಿದ್ದಾರೆ. ದುಬೈ ಪ್ರವಾಸದಲ್ಲಿರುವ ರಕುಲ್ ಮಸ್ತ್ ಮಜಾ ಮಾಡುತ್ತಿದ್ದಾರೆ.  

Image credits: our own

ದುಬೈನಲ್ಲಿ ರಕುಲ್

ರಕುಲ್ ಪ್ರೀತ್ ಸಿಂಗ್ ಬಿಕಿನಿ ಧರಿಸಿ ನಿಯೋನ್ ಬಣ್ಣದ ಲಾಂಗ್ ಶರ್ಟ್ ಧರಿಸಿದ್ದಾರೆ. ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.  

Image credits: our own

ಸ್ವಿಮ್ ಸೂಟ್‌ನಲ್ಲಿ ಪೋಸ್

ನಟಿ ರಕುಲ್ ಪ್ರೀತ್ ಸಿಂಗ್ ಸ್ವಿಮ್ ಸೂಟ್ ಧರಿಸಿ ಪೋಸ್ ನೀಡಿದ್ದಾರೆ. ಬ್ಯಾಕ್ ಲೆಸ್ ಸೂಟ್‌ನ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Image credits: our own

ಸರಣಿ ಫೋಟೋ ವೈರಲ್

ರಕುಲ್ ಪ್ರೀತ್ ಸಿಂಗ್ ದುಬೈ ಪ್ರವಾಸದ ಸರಣಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

Image credits: our own

ಸ್ಟೈಲಿಶ್ ಲುಕ್

ಮಲ್ಟಿ ಕಲರ್ ಫ್ಲೋರಲ್ ಮಿನಿ ಡ್ರೆಸ್ ಧರಿಸಿ ಸಖತ್ ಸಂತೋಷ ಪಟ್ಟಿದ್ದಾರೆ. ಬಿಳಿ ಬಣ್ಣದ ಸ್ನೀಕರ್ಸ್ ಧರಿಸಿದ್ದಾರೆ. ರಕುಲ್ ಸ್ಟೈಲಿಶ್ ಲುಕ್‌ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Image credits: our own

ಸೆಲ್ಫಿ ಪ್ರೀತಿ

ರಾಕುಲ್ ಸುಂದರವಾದ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ನಗುಬೀರುತ್ತಾ ಸೆಲ್ಫಿಗೆ ಪೋಸ್ ನೀಡಿರುವ ರಾಕುಲ್ ಫೋಟೋ ವೈರಲ್ ಆಗಿದೆ. 

Image credits: our own

ಸಿನಿಮಾಗಳು

ರಕುಲ್ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ರಕುಲ್ ನಟಿಸುತ್ತಿದ್ದಾರೆ. ಕೊನೆಯದಾಗಿ ಬೂ ಮತ್ತು ಛತ್ರಿವಾಲಿ ಸಿನಿಮಾದಲ್ಲಿ ನಟಿಸಿದ್ದರು. 

Image credits: our own

ಜಾರುತ್ತಿದ್ದ ಪ್ಯಾಂಟ್‌ನಲ್ಲೇ ಮುಂಬೈ ಸುತ್ತಿದ್ದ ಅ್ಯಮಿ ಹಿಗ್ಗಾಮುಗ್ಗಾ ಟ್ರೋಲ್

ಸೀಮಂತ ಸಂಭ್ರಮದಲ್ಲಿ ಮಿಂಚಿದ ಕಂಗನಾ: ಪಿಂಕ್ ಸೀರೆಯಲ್ಲಿ ಮನಗೆದ್ದ ಕ್ವೀನ್

ಅಯ್ಯೋ ಏನಿದು..! ಕಾಡು ಮನುಷ್ಯರ ಹಾಗೆ ಕಾಣಿಸಿಕೊಂಡ ಹೆಬ್ಬುಲಿ ಸುಂದರಿ

ನಟನೆಗೆ ಬ್ರೇಕ್: ಹೊಸ ಹೇರ್‌ ಸ್ಟೈಲ್‌ ಮಾಡಿಸಿ ವಿದೇಶಕ್ಕೆ ಹಾರಿದ ಸಮಂತಾ