Cine World
ನಟಿ ರಾಕುಲ್ ಪ್ರೀತ್ ಸಿಂಗ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಫ್ಯಾಷನ್ ವಿಚಾರಕ್ಕೆ ರಾಕುಲ್ ಸುದ್ದಿಯಾಗುತ್ತಿರುತ್ತಾರೆ.
ನಟಿ ರಾಕುಲ್ ಸದ್ಯ ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ. ಮಿರ ಮಿರ ಮಿಂಚಿದ ರಾಕುಲ್ ಫೋಟೋಗಳು ವೈರಲ್ ಆಗಿವೆ.
ಗೋಲ್ಡನ್ ಬಣ್ಣದ ಡ್ರೆಸ್ ನಲ್ಲಿ ರಾಕುಲ್ ಪ್ರೀತ್ ಸಿಂಗ್ ಹೊಳೆಯುತ್ತಿದ್ದಾರೆ.
ಫ್ಯಾಶನ್ ಸ್ಟೈಲಿಸ್ಟ್ ಅಂಶಿಕಾ ವರ್ಮಾ ಡಿಸೈನ್ ಮಾಡಿರುವ ಡ್ರೆಸ್ ನಲ್ಲಿ ರಾಕುಲ್ ಮಸ್ತ್ ಪೋಸ್ ನೀಡಿದ್ದಾರೆ.
ರಾಕುಲ್ ಸುಂದರವಾಗಿ ಕಾಣಿಸಲು ಅದ್ಭುತ ಮೇಕಪ್ ಕೂಡ ಕಾರಣ. ಮೇಕಪ್ ಆರ್ಟಿಸ್ಟ್ ಸಲೀಂ ಸಯೀದ್ ರಾಕುಲ್‌ಗೆ ಮೇಕಪ್ ಮಾಡಿದ್ದಾರೆ.
ರಾಕುಲ್ ಪ್ರೀತ್ ಸಿಂಗ್ ಕೊನೆಯದಾಗಿ ಹಿಂದಿಯ ಛತ್ರಿವಾಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಳಿಕ ತಮಿಳು ಮತ್ತು ತೆಲುಗಿನಲ್ಲಿ ಬೂ ಸಿನಿಮಾ ರಿಲೀಸ್ ಆಗಿತ್ತು.
ರಾಕುಲ್ ಬಳಿ ಸದ್ಯ ಐ ಲವ್ ಯು, ಇಂಡಿಯನ್ -2 ಸೇರಿದಂತೆ ಇನ್ನು ಮೂರ್ನಾಲ್ಕು ಸಿನಿಮಾಗಳು ಅವರ ಕೈಯಲ್ಲಿವೆ.
700 ರೂ. ಟಿ-ಶರ್ಟ್, 4 ಸಾವಿರ ರೂ. ಚಪ್ಪಲಿ; ಸಾಯಿ ಪಲ್ಲವಿ ಟ್ರಿಪ್ ಲುಕ್ ವೈರಲ್!
ನೀವು ನೋಡಲೇಬೇಕಾದ ಕೊರಿಯನ್ ಸಿರೀಸ್‌ಗಳಿವು...!
ಹಾಟ್ ಫೋಟೋ ಹರಿಬಿಟ್ಟು ದಿಢೀರ್ ಡಿಲೀಟ್ ಮಾಡಿದ್ದೇಕೆ ನಟಿ ದಿಶಾ?
ಸೆಲಿನಾ ಟೂ ಸನ್ನಿ : ವಿದೇಶಿಯರ ಮದುವೆಯಾದ ಬಾಲಿವುಡ್‌ನ ದೇಸಿ ಬೆಡಗಿಯರು