ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಹೋದರ ಸಿದ್ಧಾರ್ಥ್ ನೀಲಂ ಉಪಾಧ್ಯಾಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಪಿಸಿ ತಮ್ಮ ಇತ್ತೀಚಿನ ಭಾರತದ ಭೇಟಿಯ ಸಂದರ್ಭದಲ್ಲಿ ಪತಿ ನಿಕ್ ಜೋನಾಸ್ ಜೊತೆ ರೋಕಾ ಸೆರೆಮನಿಯಲ್ಲಿ ಭಾಗವಹಿಸಿದ್ದರು. ಈ ಸಮಯದ ಫೋಟೋಗಳು ಸಖತ್ ವೈರಲ್ ಆಗಿವೆ.
Cine World Apr 3, 2024, 5:17 PM IST
ನಟಿ ಪ್ರಿಯಾಂಕಾ ಚೋಪ್ರಾ ಒಂದು ಕಾಲದಲ್ಲಿ ಬಾಲಿವುಡ್ನ ಸ್ಟಾರ್ ನಟಿಯಾಗಿ ಮೆರೆದವರು. ಸುಮಾರು ಒಂದು ದಶಕಗಳ ಕಾಲ ಬಾಲಿವುಡ್ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಪಟ್ಟದಲ್ಲಿ ಮೆರೆದವರು. ಅಷ್ಟೇ ಅಲ್ಲ, 30 ನವೆಂಬರ್ 2000 ದಲ್ಲಿ 'ವಿಶ್ವ ಸುಂದರಿ' ಪಟ್ಟವನ್ನೂ ಸಹ ಪಡೆದವರು..
Cine World Mar 29, 2024, 7:46 PM IST
ಈಗ ಇನ್ನೊಂದು ವಿಷಯ ನಾನು ಹೇಳಲೇಬೇಕು. ಯಾರೇ ಆಗಲೀ ನಿನ್ನ ಬಗ್ಗೆ ವಿಭಿನ್ನ ಒಪಿನಿಯನ್ ನೀಡಿದರೆ ನೀನು ಕೋಪ ಅಥವಾ ಬೇಸರ ಮಾಡಿಕೊಳ್ಳಬೇಕಿಲ್ಲ. ಏಕೆಂದರೆ, ಅದು ಅವರು ನಿನ್ನ ಬಗ್ಗೆ ಇಟ್ಟುಕೊಂಡಿರುವ ಅನಿಸಿಕೆಯೇ ಹೊರತೂ ಅದು ನೀನಲ್ಲ...
Cine World Mar 21, 2024, 3:29 PM IST
ಬಾಲಿವುಡ್ನಿಂದ ಹಾಲಿವುಡ್ಗೆ ಹಾರಿ ಅಮೆರಿಕಾ ಗಾಯಕನ ಮದ್ವೆ ಆಗಿ ಅಮೆರಿಕಾದಲ್ಲೇ ನೆಲೆಸಿರುವ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದು, ನಿನ್ನೆಯಷ್ಟೇ ಅಯೋಧ್ಯೆಯ ಶ್ರೀರಾಮಲಲ್ಲಾನ ದರ್ಶನ ಪಡೆದರು.
Cine World Mar 21, 2024, 6:45 AM IST
ಅಮೆರಿಕದಿಂದ ಅಯೋಧ್ಯೆಗೆ ಬಂದ ನಟಿ ಪ್ರಿಯಾಂಕಾ ಚೋಪ್ರಾ: ಪತಿ, ಮಗಳ ಜೊತೆ ವಿಶೇಷ ಪೂಜೆ ಸಲ್ಲಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ.
Cine World Mar 20, 2024, 5:25 PM IST
ಏಷ್ಯಾ ಬೋಲ್ಡ್ ನಟಿ ಪ್ರಿಯಾಂಕಾ ಚೋಪ್ರಾ ಈ ಒಂದು ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲೇ ಹಾಸ್ಟಲ್ ಸೇರಿಬಿಟ್ಟರಂತೆ.
Cine World Mar 20, 2024, 10:01 AM IST
ವಾವ್! ಸ್ಟಾರ್ ನಟಿಯಾಗಿ ಬಹಿರಂಗವಾಗಿ ತಾವು ಮಾಡಿರುವ ಕೆಲಸವನ್ನು ಹೇಳಿಕೊಂಡ ಪಿಗ್ಗಿ. ಹೂಸು ಬಿಡೋದು ಏನ್ ಮಹಾ ಬಿಡಿ ಎಂದು ಕಾಲೆಳೆದ ನೆಟ್ಟಿಗರು.
Cine World Mar 19, 2024, 4:11 PM IST
ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪುತ್ರಿ ಮಾಲ್ತಿ ಮೇರಿ ಚೋಪ್ರಾ, ಅವರ ಜೊತೆಗೆ ದಿನಗಳ ಹಿಂದೆಯೇ ರಜಾ ದಿನಗಳನ್ನು ಕಳೆಯಲು ಭಾರತಕ್ಕೆ ಬಂದಿಳಿದಿದ್ದು, ಇದಾಗಿ ಒಂದು ದಿನದ ನಂತರ ಪತಿ ನಿಕ್ ಜೋನಾಸ್ ಕೂಡ ಮುಂಬೈಗೆ ಆಗಮಿಸಿದ್ದಾರೆ.
Cine World Mar 18, 2024, 8:26 PM IST
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪೋಷಕರ ಬಗ್ಗೆ ಮಾತನಾಡಿದ್ದಾರೆ. ನಾನು ಚಿಕ್ಕವಳಿರುವಾಗ ನನ್ನ ಅಮ್ಮ ನನಗೆ ಅಡುಗೆ ಕಲಿಸುವಾಗ ಒಂದು ಮಾತು ಹೇಳಿದ್ದರು. ನೀನು ನಿನ್ನಿಂದ ಸಾಧ್ಯವಾದಷ್ಟೂ ಅಡುಗೆ ಕಲಿಯಲು ಪ್ರಯತ್ನ ಪಡು.
Cine World Mar 17, 2024, 1:07 PM IST
ಹೋಳಿ ಹಬ್ಬ ಹತ್ತಿರವಾಗಿದೆ ಹಾಗಾಗಿ ಬಿ-ಟೌನ್ನಲ್ಲಿ ಹೋಳಿ ಪೂರ್ವ ಪಾರ್ಟಿ ಶುರುವಾಗಿದೆ. ಜಿಯೋ ವರ್ಲ್ಡ್ನ ಬ್ಲಗರಿ ಸ್ಟೋರ್ನಲ್ಲಿ ಇಶಾ ಅಂಬಾನಿಯ ರೋಮನ್ ಥೀಮ್ ಹೋಳಿ ಪಾರ್ಟಿಯನ್ನು ಆಯೋಜಿಸಿದ್ದರು, ಇದರಲ್ಲಿ ಬಿ-ಟೌನ್ನ ಎಲ್ಲಾ ಸೆಲೆಬ್ರೆಟಿಗಳು ಭಾಗವಹಿಸಿದ್ದು ಈ ಪಾರ್ಟಿಯ ಫೋಟೋಗಳು ಸಖತ್ ವೈರಲ್ ಆಗಿವೆ.
Cine World Mar 16, 2024, 5:47 PM IST
ಬಾಲಿವುಡ್ ನಿಂತಿರುವುದೇ ನಟಿಯ ಹಿಂದು-ಮುಂದಿನ ಸೈಜ್ ಮೇಲೆ ಎಂದ ನಟಿ ಪ್ರಿಯಾಂಕಾ ಚೋಪ್ರಾ. ಇದಕ್ಕೆ ನೆಟ್ಟಿಗರು ಏನೆಂದ್ರು ನೋಡಿ...
Cine World Mar 15, 2024, 4:04 PM IST
ಮುಂಬೈನಲ್ಲಿ ನಡೆದ ಮಿಸ್ ವರ್ಲ್ಡ್ ವೇದಿಕೆಯಲ್ಲಿ ನೀತಾ ಅಂಬಾನಿ ಅವರಿಗೆ ವಿಶೇಷ ಮಾನವೀಯ ಪ್ರಶಸ್ತಿ: ಈ ಕುರಿತು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?
BUSINESS Mar 10, 2024, 12:51 PM IST
'ನನಗೆ ಹಾಲಿವುಡ್ ಪಾಡ್ಕಾಸ್ಟ್ನಲ್ಲಿ ನನ್ನ ಲೈಫ್ ಜರ್ನಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಹೀಗಾಗಿ ನಾನು ಪ್ರಶ್ನೆಗೆ ಉತ್ತರ ರೂಪದಲ್ಲಿ ಅದನ್ನು ಹೇಳಿದ್ದೇನೆ. ಯಾವುದನ್ನೇ ಆದರೂ ಕೇಳಿದಾಗ, ಹೇಳಬೇಕಾದ ಸಮಯದಲ್ಲಿ ಹೇಳಲೇಬೇಕಾಗುತ್ತದೆ.
Cine World Mar 7, 2024, 7:47 PM IST
ಒಂದೊಂದೇ ಬಟ್ಟೆ ಕಳಚಿ ಲವ್ ಮಾಡಬೇಕು, ಅದಕ್ಕಾಗಿ ಅಂಡರ್ವೇರ್ ನೋಡಬೇಕು ಎಂದಿದ್ದರು ಆ ನಿರ್ದೇಶಕ ಎನ್ನುತ್ತಲೇ ಭಯಾನಕ ಘಟನೆ ನೆನಪಿಸಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ
Cine World Mar 6, 2024, 5:43 PM IST
ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ , ಅಮೀರ್ ಖಾನ್ , ದೀಪಿಕಾ ಪಡುಕೋಣೆ ಮತ್ತು ಸಲ್ಮಾನ್ ಖಾನ್ ತಮ್ಮ ವೃತ್ತಿಜೀವನದಲ್ಲಿ ಮಿಂಚುತ್ತಾರೆ. ಈ ಯಶಸ್ಸಿನ ಹಿಂದಿನ ಗುಟ್ಟು ಅವರ ರಾಶಿ.
Festivals Mar 5, 2024, 12:53 PM IST