Asianet Suvarna News Asianet Suvarna News
171 results for "

Malaika Arora

"
Malaika Arora Shows Three Facial Yoga Exercises For Glowing Skin dplMalaika Arora Shows Three Facial Yoga Exercises For Glowing Skin dpl

Skin Care Yoga: ಕಾಂತಿಯುತ ಮುಖಕ್ಕಾಗಿ ಸರಳ ಯೋಗ ಹೇಳಿಕೊಟ್ಟ ಮಲೈಕಾ

 • ಕಾಂತಿಯುತ ಮುಖಕ್ಕಾಗಿ ಸರಳ ಯೋಗ ಹೇಳಿಕೊಟ್ಟ ಮಲೈಕಾ ಅರೋರಾ
 • ಸಿಂಪಲ್ ಯೋಗ ಎಲ್ಲರೂ ಮಾಡಬಹುದು
 • ಬಾಲಿವುಡ್ ಯೋಗ ಸುಂದರಿಯ ಸೌಂದರ್ಯದ ಗುಟ್ಟು ಇದೇನಾ ?

Cine World Jan 25, 2022, 4:45 PM IST

I Am not stupid I know what looks good Malaika on being judged for her clothes dplI Am not stupid I know what looks good Malaika on being judged for her clothes dpl

Malaika Arora on Being Judged: ನಾನು ಸ್ಟುಪಿಡ್ ಅಲ್ಲ, ಯಾವ ಡ್ರೆಸ್ ಚೆನ್ನಾಗಿ ಕಾಣುತ್ತೆ ಅನ್ನೋದು ನನಗೆ ಗೊತ್ತು..!

 • Malaika Arora About dress choice: ನಾನು ಮೂರ್ಖಳಲ್ಲ ಎಂದ ಮಲೈಕಾ
 • ಯಾವ ಡ್ರೆಸ್ ಚೆನ್ನಾಗಿ ಕಾಣುತ್ತೆ ಅನ್ನೋದು ನನಗೆ ಗೊತ್ತು ಎಂದ ಬಾಲಿವುಡ್ ಟಾಪ್ ಮಾಡೆಲ್

Cine World Jan 23, 2022, 11:19 AM IST

Karnataka Ends Weekend Curfew to Malaika arora troll top 10 News of January 21 ckmKarnataka Ends Weekend Curfew to Malaika arora troll top 10 News of January 21 ckm

ಕೊರೋನಾ ನಿರ್ಬಂಧ ಸಡಿಲಿಸಿದ ಕರ್ನಾಟಕ, ಟ್ರೋಲ್‌ಗೆ ಗುರಿಯಾದ ಮಲೈಕಾ, ಜ.21ರ Top 10 News

ಕೊರೋನಾ ನಿಯಂತ್ರಣಕ್ಕ ಹೇರಿದ್ದ ವೀಕೆಂಡ್ ಕರ್ಫ್ಯೂ ನಿಯಮ ಕರ್ನಾಟಕದಲ್ಲಿ ಸಡಿಲಿಕೆ ಮಾಡಲಾಗಿದೆ. ಹೊಸ ನಿಯಮ ಜಾರಿಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ 30 ನಿಮಿಷ ತಡವಾಗಿ ದಿಲ್ಲಿ ಪರೇಡ್ ಆರಂಭಗೊಳ್ಳಲಿದೆ. ಹೊಸ ಸಮೀಕ್ಷೆ ಹೊರಬಿದ್ದಿದ್ದು, ಬಿಜೆಪಿಯಲ್ಲಿ ಮೋದಿ ನಂತರ ಯಾರು ಅನ್ನು ಕುತೂಹಲಕ್ಕೆ ಉತ್ತರ ನೀಡಲಾಗಿದೆ. ಬ್ರಾ ಧರಿಸದೆ ವಾಕ್ ಹೊರಟ ಮಲೈಕಾ, ಕೊಹ್ಲಿಗೆ ಶೋಕಾಸ್ ನೊಟೀಸ್ ನೀಡಲು ಮುಂದಾಗಿದ್ದ ಗಂಗೂಲಿ ಸೇರಿದಂತೆ ಜನವರಿ 21ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

India Jan 21, 2022, 4:47 PM IST

Malaika Arora gets mercilessly trolled for going braless on a morning walk dplMalaika Arora gets mercilessly trolled for going braless on a morning walk dpl

Malaika Arora Trolled: ಬ್ರಾ ಧರಿಸದೆ ಮಲೈಕಾ ಮಾರ್ನಿಂಗ್ ವಾಕ್, ಕಾಲೆಳೆದ ನೆಟ್ಟಿಗರು

ಮಲೈಕಾ ಅರೋರ(Malaika Arora) ಯೋಗ ಕ್ಲಾಸ್, ವಾಕಿಂಗ್ ಬಂದಾಗೆಲ್ಲ ಪಾಪ್ಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗುತ್ತಾರೆ. ಈ ಬಾರಿ ನಟಿ ಬ್ರಾ ಹಾಕದೆ ಬಂದು ಟ್ರೋಲ್ ಆಗಿದ್ದಾರೆ.

Cine World Jan 21, 2022, 4:06 PM IST

Ranveer Singh and Deepika Padukone are back to mumbai walk hand in hand at the airportRanveer Singh and Deepika Padukone are back to mumbai walk hand in hand at the airport

Deepveer In Airport: ಕೈ ಕೈ ಹಿಡಿದು ಏರ್‌ಪೋರ್ಟ್‌ನಲ್ಲಿ ದೀಪಿಕಾ ರಣವೀರ್‌, ಈ ಜೋಡಿ ಪ್ರೀತಿಗೆ ಫ್ಯಾನ್ಸ್‌ ಫಿದಾ!

ಬಾಲಿವುಡ್‌ನ ಪವರ್ ಕಪಲ್ ದೀಪಿಕಾ ಪಡುಕೋಣೆ (Deepiak Padukone) ಮತ್ತು ರಣವೀರ್ ಸಿಂಗ್ (Ranveer Singh) ಎಲ್ಲಿಗೆ ಹೋದರೂ ಎಲ್ಲರ ಕಣ್ಣು ಅವರ ಮೇಲೆಯೇ ಇರುತ್ತದೆ. ಈ ಜೋಡಿ ಸಾರ್ವಜನಿಕ ಸ್ಥಳಗಳಲ್ಲಿಯೂ ಇಬ್ಬರೂ ತಮ್ಮ ಪ್ರೀತಿಯನ್ನು ಒಬ್ಬರಿಗೊಬ್ಬರು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ದೀಪಿಕಾ ರಣವೀರ್‌ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಕೈಕೈ ಹಿಡಿದು ಕಾಣಿಸಿಕೊಂಡಿದ್ದಾರೆ.ಇವರ ಫೋಟೋಗಳು ವೈರಲ್‌ ಆಗಿವೆ. 

Cine World Jan 16, 2022, 5:59 PM IST

Malaika Arora shares note on normalising finding love in 40s dplMalaika Arora shares note on normalising finding love in 40s dpl

Breakup Rumours: 40ರ ನಂತರದ ಲವ್ ಬಗ್ಗೆ ಮಲೈಕಾ ಮಾತು

 • Breakup Rumours: ಬ್ರೇಕಪ್ ಸುದ್ದಿಯ ಬೆನ್ನಲ್ಲೇ ಲವ್ ಬಗ್ಗೆ ಮಲೈಕಾ ಮಾತು
 • 40ರ ನಂತರದ ಪ್ರೀತಿಯ ಬಗ್ಗೆ ಮಾತನಾಡಿದ ಚೈಂಯಾ ಚೈಂಯಾ ಚೆಲುವೆ

Cine World Jan 15, 2022, 10:50 AM IST

Bollywood Arjun Kapoor clarifies rumors about breakup with Malaika Arora vcsBollywood Arjun Kapoor clarifies rumors about breakup with Malaika Arora vcs
Video Icon

Breakup: ಮಲೈಕಾ ಜೊತೆ ಫೋಟೋ ಹಂಚಿಕೊಂಡು ಗಾಸಿಪ್‌ಗೆ ಬ್ರೇಕ್ ಹಾಕಿದ ಅರ್ಜುನ್!

ಬಾಲಿವುಡ್ ಮೋಸ್ಟ್‌ talk ಆ್ಯಂಡ್ gossiped ಜೋಡಿ ಆಂದ್ರೆ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್. ಕೆಲವು ದಿನಗಳಿಂದ ಇವರಿಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು.  ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಳ್ಳುವ ಮೂಲಕ ಅರ್ಜುನ್ ಕಪೂರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಅವರಿಬ್ಬರ ನಡುವೆ ನಡೆದಿದ್ದೇನು?

Cine World Jan 14, 2022, 2:06 PM IST

Bollywood actress Malaika Arora Arjun Kapoor end their relationshipBollywood actress Malaika Arora Arjun Kapoor end their relationship

ಅಷ್ಟು ಹಾರಾಡುತ್ತಿದ್ದ ಅರ್ಜುನ್ ಕಪೂರ್-ಮಲೈಕಾ ಬ್ರೇಕ್ ಅಪ್ ಆಗಿದ್ದೇಕೆ?

18 ವರ್ಷದ ಮಗನಿದ್ದರೂ ತನಗಿಂತ ಸಣ್ಣವನಾದ ಅರ್ಜುನ್ ಕಪೂರ್ ಜೊತೆ ಡೇಟಿಂಗ್ (Dating) ಮಾಡುತ್ತಿದ್ದ ಮಲೈಕಾ ಆರೋರಾ (Malaika Arora) ಸಂಬಂಧ (Relationship) ಕಡಿದುಕೊಂಡಿದ್ದಾರೆಂಬ ಸುದ್ದಿ ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಮೊನ್ನೆ ತಾನೇ ಒಟ್ಟಿಗೆ ವೆಕೇಷನ್ ಮಾಡಿದ ಈ ಜೋಡಿಗೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಆಗ ಮದುವೆಯಾಗುತ್ತಾರೆ, ಈಗ ಮದುವೆಯಾಗುತ್ತಾರೆ ಎಂಬ ಸುದ್ದಿ ನಡುವೆಯೇ ಇದೀಗ ಬ್ರೇಕ್ ಅಪ್ ಆದರೆಂಬ ಸುದ್ದಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಜೋಡಿ ನಡುವೆ ಏನಾಗಿರಬಹುದು? 

Cine World Jan 12, 2022, 9:34 PM IST

Arjun Kapoor Malaika Arora break up extremely sad actress hasnt stepped out for 6 days dplArjun Kapoor Malaika Arora break up extremely sad actress hasnt stepped out for 6 days dpl

Arjun Kapoor-Malaika Arora Breakup: 6 ದಿನಗಳಿಂದ ಮನೆಯಿಂದ ಹೊರಬಂದಿಲ್ಲ ನಟಿ

 • ಬಾಲಿವುಡ್‌ನ ಸೂಪರ್ ಜೋಡಿಯ ಮಧ್ಯೆ ಬ್ರೇಕಪ್ ?
 • ಅರ್ಜುನ್ ಕಪೂರ್ - ಮಲೈಕಾ ಅರೋರಾ ದೂರಾಗುತ್ತಿದ್ದಾರಾ ?
 • ಪ್ರತಿದಿನ ಹೊರಗೆ ಕಾಣಿಸ್ಕೊಳ್ಳೋ ನಟಿ ಮನೆಯಿಂದ ಹೊರಬಾರದೆ ಆಗಲೇ 6 ದಿನ
 • ಇಬ್ಬರ ಮಧ್ಯೆ ನಡೆದಿದ್ದೇನು ? 

Cine World Jan 12, 2022, 4:30 PM IST

Arjun Kapoor about troll says Same people will be dying to take selfie with him dplArjun Kapoor about troll says Same people will be dying to take selfie with him dpl

Arjun Kapoor About Trolls: ಟ್ರೋಲ್ ಮಾಡಿದವ್ರೇ ನನ್ ಜೊತೆ ಸೆಲ್ಫಿಗೆ ಸಾಯ್ತಾರೆ ಎಂದ ನಟ

ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಮಧ್ಯೆ ಇರುವ ವಯಸ್ಸಿನ ಅಂತರ ಎಲ್ಲರಿಗೂ ಗೊತ್ತು. ಆದರೆ ಪ್ರತಿಬಾರಿ ಈ ಜೋಡಿ ವಯಸ್ಸಿನ ಅಂತರಕ್ಕಾಗಿಯೇ ಟ್ರೋಲ್ ಆಗಿದ್ದಾರೆ. ಇಂತಹ ಟ್ರೋಲ್ ಬಗ್ಗೆ ಅರ್ಜುನ್ ಹೇಳೋದಿಷ್ಟು..!

Cine World Jan 4, 2022, 1:56 PM IST

How much money does Malaika Arora makeHow much money does Malaika Arora make

Celebrity Income : ಐಟಂ ಸಾಂಗ್‌ನಿಂದ ಹೆಸರು ಮಾಡಿದ ಮಲೈಕಾ ನಿವ್ವಳ ಆದಾಯ ಕೇಳಿದ್ರೆ ದಂಗಾಗ್ತೀರಿ!

ದೇಶದಲ್ಲಿ ಇನ್ನೂ ಲಿಂಗ ತಾರತಮ್ಯವಿದೆ. ಅದಕ್ಕೆ ಸಿನಿಮಾ ರಂಗ ಕೂಡ ಹೊರತಾಗಿಲ್ಲ. ನಟರಿಗೆ ಸಿಗುವಷ್ಟು ಸಂಭಾವನೆ ನಟಿಯರಿಗಿಲ್ಲ.  ಆದ್ರೆ ಕೆಲ ನಟಿಯರು ಕೇವಲ ನಟನೆ ಮಾತ್ರ ನೆಚ್ಚಿಕೊಂಡಿಲ್ಲ. ಬೇರೆ ಬೇರೆ ಕ್ಷೇತ್ರದಲ್ಲಿ ಸಂಪಾದನೆ ಮಾಡ್ತಿದ್ದಾರೆ. ಇದ್ರಲ್ಲಿ ಸೂಪರ್ ಫಿಗರ್ ನಟಿ ಮಲೈಕಾ ಅರೋರ ಕೂಡಾ ಒಬ್ಬರು.
 

Woman Jan 3, 2022, 3:07 PM IST

bollywood actress Malaika Arora Slipping Video Goes Viral gvdbollywood actress Malaika Arora Slipping Video Goes Viral gvd
Video Icon

Actress Malaika Arora: ಹೈ ಹೀಲ್ಸ್ ಧರಿಸಿ ಜಾರಿದ ಬಾಲಿವುಡ್‌ ನಟಿ

ನಟಿ ಮಲೈಕಾ ಅರೋರಾ ಅವರು ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಈಗಲೂ ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಅನೇಕ ಐಟಂ ಸಾಂಗ್​ಗಳಲ್ಲಿ ಮಲೈಕಾ ಅರೋರಾ ಮಿಂಚು ಹರಿಸಿದ್ದಾರೆ. ಇದೀಗ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ. 
 

Cine World Dec 30, 2021, 1:56 PM IST

Actor Arjun Kapoor Rhea Kapoor, Karan Boolani, Anshula test positive for Covid-19 mahActor Arjun Kapoor Rhea Kapoor, Karan Boolani, Anshula test positive for Covid-19 mah

Coronavirus: ಅರ್ಜುನ್ ಕಪೂರ್‌ಗೆ ಮತ್ತೆ ಪಾಸಿಟಿವ್.. ಪರೀಕ್ಷೆಗೆ ಒಳಗಾದ ಮಲೈಕಾ

ಮುಂಬೈ(ಡಿ. 29)  ಕೊರೋನಾ ರೂಪಾಂತರಿ  (Coronavirus) ಬಾಲಿವುಡ್ (Bollywood) ಅಂಗಳವನ್ನು ಕಾಡುತ್ತಿದೆ. ಇತ್ತೀಚೆಗೆ ತಾನೇ ಕರೀನಾ ಕಪೂರ್ ಖಾನ್, ಅಮೃತಾ ಅರೋರಾ, ಸೀಮಾ ಖಾನ್, ಮಹೀಪ್ ಕಪೂರ್ ಹಾಗೂ ಅವರ ಪುತ್ರಿ ಶನಾಯಾ ಕಪೂರ್ ಕೊರೋನಾ ಸೋಂಕಿಗೆ (Omicron) ಗುರಿಯಾಗಿದ್ದರು. ಇದೀಗ ಬಾಲಿವುಡ್ ನಟ ಅರ್ಜುನ್ ಕಪೂರ್  ಗೆ (Arjun Kapoor) ಕೊರೋನಾ ಸೋಂಕು ದೃಢಪಟ್ಟಿದೆ.

 

 

Cine World Dec 29, 2021, 5:14 PM IST

Kareena Kapoor Amrita Arora are back they have fun at Karisma Kapoor house partyKareena Kapoor Amrita Arora are back they have fun at Karisma Kapoor house party

ಕೊರೋನಾದಿಂದ ಚೇತರಿಸಿಕೊಂಡ ಬೇಬೋ Christmas ಪಾರ್ಟಿಯಲ್ಲಿ!

ಕರೀನಾ ಕಪೂರ್  (Kareena Kapoor) ಮತ್ತು ಅಮೃತಾ ಅರೋರಾ (Amrita Arora) ಇತ್ತೀಚೆಗೆ ಕರೋನಾಗೆ ತುತ್ತಾಗಿದ್ದರು. ಆದರೆ ಈಗ ಸಂಪೂರ್ಣ ಚೇತರಿಸಿಕೊಂಡಿದ್ದು, ಮತ್ತೆ ಪಾರ್ಟಿ ಶುರು ಮಾಡಿಕೊಂಡಿದ್ದಾರೆ. ಕರಿಷ್ಮಾ ಕಪೂರ್ (Karisma Kapoor) ಕ್ರಿಸ್‌ಮಸ್ (Christmas 2021) ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಡಿನ್ನರ್ ಪಾರ್ಟಿ ಆಯೋಜಿಸಿದ್ದರು. ಪತಿ ಸೈಫ್ ಅಲಿ ಖಾನ್ (Saif Ali Khan) ಮತ್ತು ಮಗ ತೈಮೂರ್ ಅಲಿ ಖಾನ್ (Taimur Ali Khan) ಅವರೊಂದಿಗೆ ಕರೀನಾ ಈ ಪಾರ್ಟಿಗೆ ಆಗಮಿಸಿದರು. ಅದೇ ಸಮಯದಲ್ಲಿ, ಅಮೃತಾ ಅರೋರಾ ಕೂಡ ಪತಿ ಶಕೀಲ್ ಲಡಾಕ್ ಜೊತೆ ಕಾಣಿಸಿಕೊಂಡರು. ಮಲೈಕಾ ಅರೋರಾ  (Malaika Arora)  ಕರಿಷ್ಮಾ ಅವರ ಮನೆಯ ಹೊರಗೆ ಕಾಣಿಸಿಕೊಂಡರು. ಇದರ ಫೋಟೋಗಳು ಮತ್ತು ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕರಿಷ್ಮಾ ಕಪೂರ್ ಅವರ ಡಿನ್ನರ್ ಪಾರ್ಟಿಗೆ ಆಗಮಿಸಿದ ಸೆಲೆಬ್ರಿಟಿಗಳ ಫೋಟೋಗಳು ಇಲ್ಲಿವೆ ನೋಡಿ.

Cine World Dec 27, 2021, 6:41 PM IST

Malaika Arora Arjun Kapoor Wedding update Lovebirds are all set to marry Next yearMalaika Arora Arjun Kapoor Wedding update Lovebirds are all set to marry Next year

Malaika Arora-Arjun Kapoor: ಮುಂದಿನ ವರ್ಷ ಮದುವೆಗೆ ರೆಡಿನಾ ಲವ್‌ಬರ್ಡ್ಸ್‌?

ಮಲೈಕಾ ಅರೋರಾ (Malaika Arora) ಮತ್ತು ಅರ್ಜುನ್ ಕಪೂರ್ (Arjun Kapoor) ಬಾಲಿವುಡ್‌ನ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದಾಗಿದೆ. ಗಾಸಿಪ್ ಕಾಲಂಗಳಲ್ಲಿ ಹೆಚ್ಚು ಚರ್ಚೆಯಾಗುವ ಫೇಮಸ್‌ ಕಪಲ್‌ ಇವರು. ಅವರು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಡೇಟಿಂಗ್ ಮಾಡುತ್ತಿರುವ ಈ ಜೋಡಿಯ ರಿಲೆಷನ್‌ಶಿಪ್‌ ಗಟ್ಟಿಯಾಗುತ್ತಿದೆ. ಮಲೈಕಾ ಅರೋರಾ, ಅರ್ಜುನ್ ಕಪೂರ್ ಮುಂದಿನ ವರ್ಷ ಮದುವೆಯಾಗಲು ಸಿದ್ಧವಾಗಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತಿವೆ ಹಾಗೂ ಸೆಲೆಬ್ರಿಟಿ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಸಹ ಈ ಜೋಡಿ ಮುಂದಿನ ವರ್ಷ ಮದುವೆಯಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪೂರ್ತಿ ವಿವರಕ್ಕೆ ಮುಂದೆ ಓದಿ.

Cine World Dec 21, 2021, 7:01 PM IST