Asianet Suvarna News Asianet Suvarna News
33 results for "

Home Isolation

"
Bread masala is best recipe for home isolation timeBread masala is best recipe for home isolation time

ಮನೆಯೇ ಮಂತ್ರಾಲಯ, ಬ್ರೆಡ್ ಮಸಾಲ, ಗೋಳಿಬಜೆ ಮಾಡೋದು ಹೇಗೆ? ಒಳ್ಳೆ ಕಾಂಬಿನೇಶನ್ ಗುರು!

ಮನೆಯಲ್ಲಿರುವಾಗ ಪದೇ ಪದೇ ಏನಾದ್ರೂ ತಿನ್ನಬೇಕು ಅಂತ ಅನಿಸುತ್ತಿರುತ್ತೆ. ಮಕ್ಕಳೂ ಪದೇ ಪದೇ ತಿಂಡಿಗಾಗಿ ಪೀಡಿಸಬಹುದು. ಸೋ, ಈ ಟೈಮ್ ನಲ್ಲಿ ಒಂದಿಷ್ಟು ರುಚಿಯಾದ ಅಡುಗೆಗಳನ್ಯಾಕೆ ನೀವು ಟ್ರೈ ಮಾಡಬಾರದು.. ಇಲ್ಲಿ ಬ್ರೆಡ್ ಮಸಾಲ ಮತ್ತಿತರ ಅಡುಗೆಗಳ ರೆಸಿಪಿ ಇದೆ.

 

Food Apr 5, 2020, 6:05 PM IST

Home isolation for 159 people in madikeri who return from foreignHome isolation for 159 people in madikeri who return from foreign

ಕೊರೋನಾ ಭೀತಿ: ಮಡಿಕೇರಿಯಲ್ಲಿ 159 ಮಂದಿಗೆ ಗೃಹ ದಿಗ್ಬಂಧ​ನ

ಮಡಿಕೇರಿಯಲ್ಲಿ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರುವವರನ್ನು ಪತ್ತೆ ಹಚ್ಚಿ ತಪಾಸಣೆ ಮಾಡುವ ಕಾರ್ಯವನ್ನು ನಿರ್ವ​ಹಿ​ಸ​ಲಾ​ಗು​ತ್ತಿದೆ. ಮಂಗಳವಾರ ಸಂಜೆಯವರೆಗೆ ಮಡಿಕೇರಿ ತಾಲೂಕಿನಲ್ಲಿ 72, ವಿರಾಜಪೇಟೆ ತಾಲೂಕಿನಲ್ಲಿ 41 ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 52 ಜನರನ್ನು ಪತ್ತೆ ಹಚ್ಚಲಾಗಿದೆ.

Karnataka Districts Mar 18, 2020, 12:38 PM IST

Home isolation for more than 40 people in KalaburagiHome isolation for more than 40 people in Kalaburagi

ಕಲಬುರಗಿಯಲ್ಲಿ 40ಕ್ಕೂ ಹೆಚ್ಚು ಜನರಿಗೆ ಹೋಂ ಐಸೊಲೇಷನ್

ಕಲಬುರಗಿಯಲ್ಲಿ 40ಕ್ಕೂ ಹೆಚ್ಚು ಜನರನ್ನು ಹೋಂ ಐಸೊಲೇಷನ್‌ನಲ್ಲಿರಿಸಲಾಗಿದೆ. ಕಲಬುರಗಿಯಲ್ಲಿ ವೃದ್ಧ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆತನೊಂದಿಗೆ ಒಡನಾಟ ನಡೆಸಿದ ಎಲ್ಲರ ಮೇಲು ತೀವ್ರ ನಿಗಾ ವಹಿಸಲಾಗಿದೆ.

Karnataka Districts Mar 12, 2020, 5:57 PM IST