Asianet Suvarna News Asianet Suvarna News
363 results for "

Diabetes

"
mobile addiction sleeplessness initial symptoms of serious health issues pavmobile addiction sleeplessness initial symptoms of serious health issues pav

ನಿದ್ರಾಹೀನತೆ, ಮೊಬೈಲ್ ಅಡಿಕ್ಷನ್ ಇವೆಲ್ಲವೂ ಗಂಭೀರ ಕಾಯಿಲೆಯ ಆರಂಭಿಕ ಲಕ್ಷಣ!

ನೀವೇನು ಅಂದುಕೊಂಡ್ರಿ ಡಯಾಬಿಟೀಸ್, ಕ್ಯಾನ್ಸರ್, ಹೃದಯ ಸಮಸ್ಯೆ ಇವೆಲ್ಲವೂ  ಮಾತ್ರ ಗಂಭೀರ ಆರೋಗ್ಯ ಸಮಸ್ಯೆಗಳು ಅಂದುಕೊಂಡ್ರ ? ಖಂಡಿತಾ ಇಲ್ಲ… ಸಣ್ಣ ಪುಟ್ಟ ವಿಷ್ಯಗಳೇ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. 
 

Health Feb 29, 2024, 5:41 PM IST

Bitter foods that are good for health, Which is good medicine for Diabetes VinBitter foods that are good for health, Which is good medicine for Diabetes Vin

ಕಹಿಯಾಗಿದ್ದರೂ ಇಂಥಾ ಆಹಾರ ತಿನ್ನಿ..ಡಯಾಬಿಟಿಸ್, ಕೊಲೆಸ್ಟ್ರಾಲ್‌ನಿಂದ ದೂರವಿರ್ಬೋದು

ಹಾಗಲಕಾಯಿಯಂತೆ ಕಹಿಯಾಗಿರುವ ಕೆಲವು ಆಹಾರಗಳನ್ನು ಅನೇಕರು ಸೇವಿಸುವುದಿಲ್ಲ. ಆದರೆ ಈ ಆಹಾರಗಳು ನಮ್ಮನ್ನು ಅನೇಕ ರೋಗಗಳಿಂದ ದೂರವಿಡುತ್ತವೆ ಅನ್ನೋದು ನಿಮ್ಗೆ ಗೊತ್ತಿದ್ಯಾ. ಕಹಿಯಾಗಿದ್ದರೂ ಆರೋಗ್ಯವಾಗಿರಲು ತಿನ್ನಲೇಬೇಕಾದ ಕೆಲವು ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

Food Feb 28, 2024, 9:08 AM IST

side effects on kids having food whie watching gedgets or telivsion sensitise kids parenting tips bniside effects on kids having food whie watching gedgets or telivsion sensitise kids parenting tips bni

ನಿಮ್ಮ ಮಕ್ಕಳು ಟಿವಿ, ಮೊಬೈಲ್ ನೋಡ್ತಾ ಊಟ ಮಾಡ್ತಾರಾ? ಈ ಅಪಾಯದ ಬಗ್ಗೆ ಅರಿವಿರಲಿ!

ಮಕ್ಕಳು ಟಿವಿ ಮುಂದೆ ಕೂತೋ, ಮೊಬೈಲ್, ಲ್ಯಾಪ್‌ಟಾಪ್ ನೋಡ್ತಾನೋ ಊಟ ಮಾಡೋದು ಕಾಮನ್ ಅಂತಾಗಿದೆ. ಆದರೆ ಈ ಅಭ್ಯಾಸದಿಂದ ಮಕ್ಕಳಿಗೆ ಅಪಾಯ ಎದುರಾಗಬಹುದು.

Health Feb 19, 2024, 1:23 PM IST

Skipping breakfast increases chances of diabetes and infertility in Women VinSkipping breakfast increases chances of diabetes and infertility in Women Vin

ಮಹಿಳೆಯರೇ ಎಚ್ಚರ..ಮಧುಮೇಹ ಮತ್ತು ಬಂಜೆತನಕ್ಕೆ ಇದೇ ಕಾರಣ!

ಇತ್ತೀಚಿನ ಕೆಲ ವರ್ಷಗಳಲ್ಲಿ ಅನೇಕ ಮಹಿಳೆಯರು ಮಧುಮೇಹ ಮತ್ತು ಬಂಜೆತನದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ಕಾರಣ ಏನೂಂತ ಹಲವರಿಗೆ ಗೊತ್ತಿರುವುದಿಲ್ಲ. ಆದರೆ ಬಹುತೇಕ ಮಹಿಳೆಯರು ಮಾಡೋ ಈ ತಪ್ಪು ಇಂಥಾ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತೆ ಅನ್ನೋದು ನಿಮ್ಗೆ ಗೊತ್ತಿದ್ಯಾ?

Food Feb 18, 2024, 2:39 PM IST

How diabetes effect on vagina pavHow diabetes effect on vagina pav

ಮಧುಮೇಹ ಮಹಿಳೆಯರ ಯೋನಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಾ?

ಮಹಿಳೆಯರಲ್ಲಿ ಹೆಚ್ಚುತ್ತಿರುವ ಮಧುಮೇಹದ ಸಮಸ್ಯೆ ಯೋನಿಯ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಪ್ರಿಡಯಾಬಿಟಿಸ್ ಭಿನ್ನವಾಗಿದೆ. ಈ ಡಯಾಬಿಟೀಸ್ ಅವರ ಯೋನಿ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

Health Feb 16, 2024, 5:16 PM IST

Diabetes in children, Warning signs parents shouldnt ignore VinDiabetes in children, Warning signs parents shouldnt ignore Vin

ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿದ್ರೆ ತಕ್ಷಣ ವೈದ್ಯರಿಗೆ ತೋರಿಸಿ, ಡಯಾಬಿಟಿಸ್ ಸೂಚನೆ ಆಗಿರ್ಬೋದು!

ಮಧುಮೇಹ ವಯಸ್ಸಾದವರಿಗೆ ಮಾತ್ರ ಬರುವ ಕಾಯಿಲೆ ಎಂದು ಹಲವರು ಭಾವಿಸುತ್ತಾರೆ. ಆದರೆ ಬದಲಾಗುತ್ತಿರುವ ಜೀವನಶೈಲಿಯಿಂದ ಈ ರೋಗ ಈಗ ಚಿಕ್ಕ ಮಕ್ಕಳನ್ನೂ ಕಾಡುತ್ತಿದೆ. ಮಕ್ಕಳಲ್ಲಿ ಮಧುಮೇಹದ ಲಕ್ಷಣ ಹೇಗಿರುತ್ತೆ? ಇಲ್ಲಿದೆ ಮಾಹಿತಿ.

Health Feb 9, 2024, 2:43 PM IST

What are the benefits of having walnut milk pav  What are the benefits of having walnut milk pav

ಈ ಹಾಲು ಕುಡಿದ್ರೆ ಕ್ಯಾನ್ಸರ್ ದೂರ, ಹೆಚ್ಚುತ್ತೆ ಇಮ್ಯೂನ್ ಸಿಸ್ಟಮ್, ಆರೋಗ್ಯಕ್ಕೆ ಜೈ ಎನ್ನಿ!

ವಾಲ್ನಟ್ ನೀವು ಬೇರೆ ಬೇರೆ ರೀತಿಯಲ್ಲಿ ತಿಂದಿರಬಹುದು. ಆದರೆ, ಯಾವತ್ತಾದರೂ ವಾಲ್ನಟ್ ಹಾಲು ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋಣ. 
 

Health Feb 7, 2024, 7:00 AM IST

Is Earlier menstrual cycles linked with higher risk of type 2 diabetes VinIs Earlier menstrual cycles linked with higher risk of type 2 diabetes Vin

ಚಿಕ್ಕವಯಸ್ಸಿನಲ್ಲಿ ಪಿರಿಯಡ್ಸ್ ಆದ್ರೆ ಡಯಾಬಿಟಿಸ್ ಬರೋ ಛಾನ್ಸಸ್ ಹೆಚ್ಚಿರುತ್ತಾ?

ಮಧುಮೇಹ ಇತ್ತೀಚಿನ ಕೆಲ ವರ್ಷಗಳಲ್ಲಿ ಹಲವರನ್ನು ಕಾಡುತ್ತಿರುವ ಸಮಸ್ಯೆ. ಸಣ್ಣ ವಯಸ್ಸಿನಲ್ಲೇ ಇದು ಹಲವರಿಗೆ ವಕ್ಕರಿಸಿ ಬಿಡುತ್ತದೆ. ಕೆಲವು ಕೆಟ್ಟ ಅಭ್ಯಾಸಗಳಿಂದ ಮಧುಮೇಹ ಬರೋ ಅಪಾಯ ಹೆಚ್ಚಾಗಿರುತ್ತದೆ. ಮಾತ್ರವಲ್ಲ ಬೇಗ ಪೀರಿಯೆಡ್ಸ್ ಆಗೋ ಹುಡುಗಿಯರಿಗೆ ಡಯಾಬಿಟಿಸ್ ಸಾಧ್ಯತೆ ಹೆಚ್ಚು ಅಂತಾರೆ. ಇದು ನಿಜಾನ?

Woman Feb 3, 2024, 12:18 PM IST

Health tips unusual Signs of Diabetes you must know if you are above 30 VinHealth tips unusual Signs of Diabetes you must know if you are above 30 Vin

30 ವರ್ಷಕ್ಕಿಂತ ಮೇಲ್ಪಟ್ಟವರು ಮಧುಮೇಹದ ಈ ಲಕ್ಷಣಗಳನ್ನು ಎಂದಿಗೂ ಕಡೆಗಣಿಸ್ಬೇಡಿ

ಇತ್ತೀಚಿನ ದಿನಗಳಲ್ಲಿ ಮಧುಮೇಹವು ತುಂಬಾ ಸಾಮಾನ್ಯವಾದ ಆರೋಗ್ಯ ಸಮಸ್ಯೆಯಾಗಿದೆ. 30 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವರ್ಷದಲ್ಲಿ ಸುಲಭವಾಗಿ ಈ ಆರೋಗ್ಯ ಸಮಸ್ಯೆ ವಕ್ಕರಿಸಬಹುದು. ಹೀಗಾಗಿ ಮುಖ್ಯವಾಗಿ ಮಧುಮೇಹದ ರೋಗಲಕ್ಷಣಗಳ ಬಗ್ಗೆ ಮೊದಲೇ ತಿಳಿದುಕೊಂಡಿರಬೇಕು. ಆ ಬಗ್ಗೆ ಇಲ್ಲಿದೆ ಮಾಹಿತಿ.

Health Jan 21, 2024, 8:45 AM IST

If you eat this instead of rice for lunch, you don't need to worry about gaining weight VinIf you eat this instead of rice for lunch, you don't need to worry about gaining weight Vin

ಮಧ್ಯಾಹ್ನದ ಊಟಕ್ಕೆ ಅನ್ನದ ಬದಲು ಇವನ್ನು ತಿಂದ್ರೆ ತೂಕ ಹೆಚ್ಚಾಗೋ ಭಯವಿಲ್ಲ

ಅಕ್ಕಿಯಲ್ಲಿ ಹೆಚ್ಚಿನ ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್‌ಗಳಿವೆ. ಮೂರು ಹೊತ್ತಿನ ಅನ್ನವನ್ನು ತಿಂದರೆ ದೇಹದ ತೂಕ ಹೆಚ್ಚಾಗುವುದಲ್ಲದೆ ಕೆಲವು ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತವೆ. ಅದಕ್ಕಾಗಿಯೇ ಮಧ್ಯಾಹ್ನ ಅನ್ನದ ಬದಲು ಒಂದಿಷ್ಟು ಬೇರೆ ಆಹಾರ ಸೇವಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ. 

Food Jan 18, 2024, 2:54 PM IST

Sleeping problem in your 30s may cause serious health issues pavSleeping problem in your 30s may cause serious health issues pav

30ರ ಹರೆಯದಲ್ಲಿ ರಾತ್ರಿ ನಿದ್ರೆಯಿಂದ ಪದೇ ಪದೇ ಎಚ್ಚರವಾಗುತ್ತಾ? ಈವಾಗ್ಲೆ ಅಲರ್ಟ್ ಆಗಿ

ಅನೇಕ ಜನರು ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡೋದಿಲ್ಲ ಮತ್ತು ಪದೇ ಪದೇ ನಿದ್ರೆಯಿಂದ ತೊಂದರೆಗೀಡಾಗುತ್ತಾರೆ. ಒಂದು ವೇಳೆ 30ರ ಹರೆಯದಲ್ಲಿ ನಿಮಗೆ ಈ ಸಮಸ್ಯೆ ಕಾಡಿದರೆ, ವೃದ್ಧಾಪ್ಯದಲ್ಲಿ ಇದು ನಿಮಗೆ ದೊಡ್ಡ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆ ತೋರಿಸಿದೆ.
 

Health Jan 17, 2024, 7:00 AM IST

Thirsty in winter season and health issues pavThirsty in winter season and health issues pav

ಚಳಿಗಾಲದಲ್ಲಿ ಬಾಯಾರಿಕೆ ಹೆಚ್ಚಾಯ್ತು ಅಂದ್ರೆ ಏನೋ ಅನಾರೋಗ್ಯ ಕಾಡ್ತಿದೆ ಎಂದೇ ಅರ್ಥ!

ಜೀವನಕ್ಕೆ ನೀರು ಅತ್ಯಗತ್ಯ. ನೀರಿಲ್ಲದೆ ನೀವು ಕೆಲವೇ ದಿನಗಳು ಬದುಕಬಹುದು. ಆದರೆ ನೀವು ಸಾಕಷ್ಟು ನೀರು ಕುಡಿಯುತ್ತಿದ್ದರೂ ನಿಮಗೆ ಮತ್ತೆ ಮತ್ತೆ ಬಾಯಾರಿಕೆಯಾಗುತ್ತಿದ್ದರೆ, ಅದರ ಅರ್ಥ ನಿಮಗೆ ಯಾವುದೋ ಗಂಭೀರ ಸಮಸ್ಯೆ ಇದೆ ಎಂದು. ವಿಶೇಷವಾಗಿ ಚಳಿಗಾಲದಲ್ಲಿ ನಿಮಗೆ ಮತ್ತೆ ಮತ್ತೆ ಬಾಯಾರಿಕೆಯಾದರೆ, ಜಾಗರೂಕರಾಗಿರಿ.
 

Health Jan 16, 2024, 5:08 PM IST

Effects of instant coffee which is best filter coffee or it pavEffects of instant coffee which is best filter coffee or it pav

ನೀವು ಇನ್’ಸ್ಟಂಟ್ ಕಾಫಿ ಪ್ರಿಯರೇ? ಹಾಗಿದ್ರೆ ಇದನ್ನ ನೀವು ಓದಲೇಬೇಕು…

ಬೇಗನೆ ಕಾಫಿ ರೆಡಿಯಾಗಲಿ ಎಂದು ಇನ್’ಸ್ಟಂಟ್ ಕಾಫಿ ಕುಡಿತೀರಾ. ಆದರೆ ಈ ಇನ್ ಸ್ಟಂಟ್ ಕಾಫಿ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋದು ಗೊತ್ತಿದೆಯೇ?, ಒಳ್ಳೆಯದು ಅಥವಾ ಕೆಟ್ಟದು? ಇಂದು ನಾವು ಈ ಲೇಖನದ ಮೂಲಕ ತಿಳಿಯಲು ಪ್ರಯತ್ನಿಸುತ್ತೇವೆ.
 

Health Jan 16, 2024, 7:00 AM IST

Looking for best blood sugar control meal combo Try ragi roti with black gram dal skrLooking for best blood sugar control meal combo Try ragi roti with black gram dal skr

ಶುಗರ್ ನಿಯಂತ್ರಿಸೋದಕ್ಕೆ ರಾಗಿ ರೊಟ್ಟಿ- ಕಪ್ಪು ಬೇಳೆಯ ದಾಲ್ ಬೆಸ್ಟ್ ಕಾಂಬೋ; ಧಾನ್ಯಗಳಲ್ಲಿದೆ ಶುಗರ್ ಕಂಟ್ರೋಲ್ ಮ್ಯಾಜಿಕ್

ನಿಮ್ಮ ಆಹಾರದಲ್ಲಿ ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಸೇರಿಸುವ ಪ್ರಮುಖ ಪ್ರಯೋಜನವೆಂದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯ. ಶುಗರ್ ನಿಯಂತ್ರಣಕ್ಕೆ ನೀವೇನು ತಿನ್ನಬೇಕು ಎಂದು ನಾವು ಹೇಳುತ್ತೇವೆ. 

Health Jan 9, 2024, 5:32 PM IST

This food is the father of spinach in strength skrThis food is the father of spinach in strength skr

ಪಾಲಕ್‌ಗಿಂತ ಹೆಚ್ಚು ಪೌಷ್ಟಿಕಾಂಶ ನೀಡುತ್ತೆ ಈ ತರಕಾರಿ, ಕ್ಯಾನ್ಸರ್- ಶುಗರ್ ಗುಣಪಡಿಸಲೂ ಸಹಕಾರಿ

ರಕ್ತದಲ್ಲಿನ ಸಕ್ಕರೆ ಹೆಚ್ಚಿದ್ದರೆ ಖಂಡಿತವಾಗಿಯೂ ಈ ಹಸಿರು ತರಕಾರಿಯನ್ನು ಪ್ಲೇಟ್‌ನಲ್ಲಿ ಸೇರಿಸಿ. ಇದು ಮಧುಮೇಹವನ್ನು ನಾಶಪಡಿಸುವ ಶಕ್ತಿಯನ್ನು ಹೊಂದಿದೆ ಮತ್ತು ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ. ಈ ತರಕಾರಿ ಪಾಲಕಕ್ಕಿಂತ ಹೆಚ್ಚಿನ ಪೌಷ್ಟಿಕಾಂಶವನ್ನು ನೀಡುತ್ತದೆ. ಯಾವುದು ಈ ಸೂಪರ್ ಫುಡ್ ಗೊತ್ತಾ?

Food Jan 4, 2024, 5:11 PM IST