Asianet Suvarna News Asianet Suvarna News
805 results for "

ಗಣಿ

"
Lok Sabha Elections 2024 Congress Vs BJP stubborn fight in Ballari gvdLok Sabha Elections 2024 Congress Vs BJP stubborn fight in Ballari gvd

Lok Sabha Elections 2024: ಗಣಿನಾಡು ಬಳ್ಳಾರಿಯಲ್ಲಿ ಕಾಂಗ್ರೆಸ್ Vs ಬಿಜೆಪಿ ಜಿದ್ದಾಜಿದ್ದಿ ಹೋರಾಟ

ಬಿಸಿಲೂರು ಬಳ್ಳಾರಿಯಲ್ಲಿ ಏನೇ ನಡೆದರೂ ಅದು ರಾಜ್ಯದ ಗಮನ ಸೆಳೆಯುತ್ತದೆ. ವಿಧಾನ ಸಭೆಚುನಾವಣೆಯಲ್ಲಿ ಸೋಲುಂಡು ನೇಪತ್ಯಕ್ಕೆ ಸರಿದಿದ್ದ ಪ್ರಭಾವಿ ನಾಯಕ ಬಿ.ಶ್ರೀರಾಮುಲು ಈಗ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗಾಗಿ ಲೋಕಸಭೆ ಕಣದಲ್ಲಿದ್ದು, ರಾಜ್ಯದ ಗಮನ ಸೆಳೆದಿದ್ದಾರೆ.

Politics Apr 28, 2024, 10:16 AM IST

Anil Agarwal 9 failed businesses Then depression now owns Rs 140000 crore company san Anil Agarwal 9 failed businesses Then depression now owns Rs 140000 crore company san

9 ಬ್ಯುಸಿನೆಸ್‌ನಲ್ಲಿ ಲಾಸ್‌ ಆದ ಬಳಿಕ ಖಿನ್ನತೆಯಲ್ಲಿದ್ದ ಉದ್ಯಮಿ ಬಳಿಕ ಕಟ್ಟಿದ್ದು 1.40 ಲಕ್ಷ ಕೋಟಿಯ ಸಾಮ್ರಾಜ್ಯ!

ಒಂದು ಕಾಲದಲ್ಲಿ ಆರಂಭಿಸಿದ್ದ ಸತತ 9 ಉದ್ಯಮಗಳು ದಯನೀಯ ವೈಫಲ್ಯ ಕಂಡಿದ್ದವು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಆ ವ್ಯಕ್ತಿ ಬಳಿಕ ಅತ್ಯಂತ ಚಿಕ್ಕದಾಗಿ ಸ್ಕ್ರ್ಯಾಪ್‌ ಮೆಟಲ್‌ ಉದ್ಯಮ ಆರಂಭಿಸಿದ್ದರು. ಇಂದು ಅವರು ಸ್ಥಾಪಿಸಿದ್ದ ಈ ಕಂಪನಿಯ ಮೌಲ್ಯವೀಗ 1.40 ಲಕ್ಷ ಕೋಟಿ ರೂಪಾಯಿ.
 

BUSINESS Apr 25, 2024, 5:53 PM IST

CET Exam 20 Untextual Questions in Biology and Maths gvdCET Exam 20 Untextual Questions in Biology and Maths gvd

CET Exam: ಮೊದಲ ದಿನವೇ ಗೊಂದಲದ ಗೂಡು: ಜೀವಶಾಸ್ತ್ರ, ಗಣಿತದಲ್ಲಿ ಪಠ್ಯಕ್ಕೆ ಸಂಬಂಧಿಸದ 20 ಪ್ರಶ್ನೆ!

ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕಾಗಿ ನಡೆಯುವ 'ಸಾಮಾನ್ಯ ಪ್ರವೇಶ ಪರೀಕ್ಷೆ' (ಸಿಇಟಿ)ಯು ಮೊದಲ ದಿನವೇ ಗೊಂದಲದ ಗೂಡಾಗಿತ್ತು.

Education Apr 19, 2024, 10:44 AM IST

KPCC spokesperson SM Patil Gamnihar Slams PM Narendra Modi grg KPCC spokesperson SM Patil Gamnihar Slams PM Narendra Modi grg

ಸುಳ್ಳು ಹೇಳೋದು ಪ್ರಧಾನಿಗೆ ಶೋಭೆ ತರಲ್ಲ: ಗಣಿಹಾರ

ದೇಶದ ಸಂವಿಧಾನ ಬದಲಾಯಿಸುವುದು. ಸಾಂವಿಧಾನಿಕ ಹುದ್ದೆಗಳನ್ನು ದುರ್ಬಲಗೊಳಿಸುವುದು ಮುಂತಾದ ದುರುದ್ದೇಶಗಳೇ ಬಿಜೆಪಿಯ ಅಜೆಂಡಾ ಆಗಿದೆ. ಅವರು ಮಾಡಿದ ಸಾಧನೆ ಬಗ್ಗೆ ಹೇಳುವ ಬದಲು ಕಾಂಗ್ರೆಸ್ ಬಗ್ಗೆ ಸುಳ್ಳು ಹೇಳಿ, ಹಿಂದುತ್ವದ ಹೆಸರಿನಲ್ಲಿ ವೋಟ್ ಕೇಳುತ್ತಿದ್ದಾರೆ. ನೋಟ್ ಬ್ಯಾನ್ ಮಾಡಿದ್ದು, ಕೊರೋನಾದಲ್ಲಿ ಬಡವರಿಗೆ ಸಹಾಯ ಮಾಡದಿರುವುದೇ ಇವರ ಸಾಧನೆಯಾಗಿದೆ ಎಂದು ಲೇವಡಿ ಮಾಡಿದ ಎಸ್.ಎಂ. ಪಾಟೀಲ್‌ ಗಣಿಹಾರ 

Politics Apr 10, 2024, 9:11 AM IST

Actress ramya and Rahul Gandhi will came to campaign for Mandya Lok sabha constituency satActress ramya and Rahul Gandhi will came to campaign for Mandya Lok sabha constituency sat

ಮಂಡ್ಯದ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ನಟಿ ರಮ್ಯಾ, ರಾಹುಲ್‌ಗಾಂಧಿಯೂ ಬರ್ತಾರೆ; ಶಾಸಕ ರವಿಕುಮಾರ್ ಗಣಿಗ ಮಾಹಿತಿ

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ರಾಹುಲ್‌ಗಾಂಧಿ, ರಮ್ಯಾ, ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿಕುಮಾರ್ ಆಗಮಿಸಲಿದ್ದಾರೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

Politics Apr 9, 2024, 12:23 PM IST

Congress MLA Ravi Ganiga arrested over insulting Ashok Kheny case gowCongress MLA Ravi Ganiga arrested over insulting Ashok Kheny case gow

ಮಂಡ್ಯ ಕಾಂಗ್ರೆಸ್ ಶಾಸಕ ರವಿ ಕೋರ್ಟ್ ವಶಕ್ಕೆ!

ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ ಅವರನ್ನು ಕೋರ್ಟ್ ವಶಕ್ಕೆ ಪಡೆದು ಜಾಮೀನು ನೀಡಿ ಬಿಡುಗಡೆ ಮಾಡಿದ ಘಟನೆ ನಡೆದಿದೆ. ಅಶೋಕ್ ಖೇಣಿಗೆ ನಿಂದಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದ ಬಳಿಕ ಶಾಸಕ ರವಿ ಗಣಿಗ ಅವರನ್ನು ಕೋರ್ಟ್ ವಶಕ್ಕೆ ಪಡೆದು ಬಿಡುಗಡೆ ಮಾಡಿದೆ.

state Mar 27, 2024, 11:40 AM IST

12930 Crore Looted by BJP in the name of Election Bond Says SM Patil Ganihar grg 12930 Crore Looted by BJP in the name of Election Bond Says SM Patil Ganihar grg

ಬಾಂಡ್ ಹೆಸರಿನಲ್ಲಿ 12,930 ಕೋಟಿ ಬಿಜೆಪಿ ಲೂಟಿ: ಕೆಪಿಸಿಸಿ ವಕ್ತಾರ ಗಣಿಹಾರ

ಬಿಜೆಪಿಯವರು ಅಧಿಕಾರಕ್ಕೆ ಬಂದಮೇಲೆ ರಾಜಕೀಯ ಪಕ್ಷಗಳಿಗೆ ಯಾರು ದೇಣಿಗೆ ಕೊಡ್ತಾರೆ ಅವರ ಹೆಸರು ಗೌಪ್ಯವಾಗಿ ಇಡಬೇಕೆಂದು ಕಾನೂನು ತಂದು, ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ಬಿಜೆಪಿ ಹಗರಣ ಮಾಡಿದೆ. ಅವರು ಹಣ ಲೂಟಿ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಿದ್ದಾರೆ ಎಂದು ದೂರಿದ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ 
 

Politics Mar 24, 2024, 11:23 AM IST

Double Murder in Vijayapura grg Double Murder in Vijayapura grg

ವಿಜಯಪುರ: ಅನೈತಿಕ ಸಂಬಂಧ ಶಂಕೆ, ಜೋಡಿ ಕೊಲೆ

ಸ್ಥಳಕ್ಕೆ ನಿಡಗುಂದಿ ಪೊಲೀಸ್ ಠಾಣೆಯ ಸಿಪಿಐ ಶರಣಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರಿಂದ ತನಿಖೆ ಮುಂದಿವರೆದಿದ್ದು, ಕೊಲೆಗಾರರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿ‌ಯಲ್ಲಿ ಘಟನೆ ನಡೆದಿದೆ. 

CRIME Mar 20, 2024, 1:18 PM IST

Illegal mining lobby behind trail blast Says MP Sumalatha Ambareesh gvdIllegal mining lobby behind trail blast Says MP Sumalatha Ambareesh gvd

ಕೆಆರ್‌ಎಸ್‌ ಜಲಾಶಯದ ಟ್ರಯಲ್ ಬ್ಲಾಸ್ಟ್ ಹಿಂದೆ ಅಕ್ರಮ ಗಣಿ ಲಾಬಿ: ಸಂಸದೆ ಸುಮಲತಾ ಆರೋಪ

ಕೃಷ್ಣರಾಜಸಾಗರ ಜಲಾಶಯದ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವುದರ ಹಿಂದೆ ಅಕ್ರಮ ಗಣಿ ಲಾಬಿ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್ ಆರೋಪಿಸಿದರು. 

Karnataka Districts Mar 7, 2024, 1:11 PM IST

Peoples acute shortage will be eliminated with government facilities sAYS Minister SS Mallikarjun gvdPeoples acute shortage will be eliminated with government facilities sAYS Minister SS Mallikarjun gvd

ಸರ್ಕಾರದ ಸೌಲಭ್ಯದಿಂದ ಜನರ ಕುಂದು ಕೊರತೆ ನಿವಾರಣೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ

ಜನರ ಸಮಸ್ಯೆ, ಕುಂದು ಕೊರತೆ ಇತ್ಯರ್ಥಪಡಿಸುವ ಉದ್ದೇಶದಿಂದ ಅಧಿಕಾರಿಗಳ ತಂಡವೇ ಜನರ ಮನೆ ಬಾಗಿಲಿಗೆ ಬಂದು, ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿ ಜನರ ಕುಂದು ಕೊರತೆ ನಿವಾರಿಸುವ ಕೆಲಸ ಮಾಡುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು. 
 

Politics Mar 4, 2024, 8:34 PM IST

Modi Government Committed to the Development of KGF Gold Mining Area Says Pralhad Joshi grg Modi Government Committed to the Development of KGF Gold Mining Area Says Pralhad Joshi grg

ಕೆಜಿಎಫ್ ಚಿನ್ನದ ಗಣಿ ಪ್ರದೇಶದ ಅಭಿವೃದ್ಧಿಗೆ ಮೋದಿ ಸರ್ಕಾರ ಬದ್ಧ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಎಸ್‌ಟಿಬಿಪಿ ಯೋಜನೆಯನ್ನು ಯಾರು ಒಪ್ಪಿಕೊಂಡಿದ್ದಾರೆ, ಅವರೆಲ್ಲರಿಗೂ ಮೊದಲ ಹಂತದಲ್ಲಿ ಮನೆಗಳ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ವಹಿಸಲಾಗಿದೆ. ಉಳಿದವರಿಗೆ ಮನೆಗಳ ಹಕ್ಕುಪತ್ರಗಳನ್ನು ವಿತರಿಸುವುದಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಯಾರನ್ನೂ ಸಹ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ 

Karnataka Districts Feb 28, 2024, 12:18 PM IST

High court gives permission to trail blast at Baby Betta near KRS reservoir but fear in farmers satHigh court gives permission to trail blast at Baby Betta near KRS reservoir but fear in farmers sat

ಕೆಆರ್‌ಎಸ್‌ ಡ್ಯಾಂ ಬಳಿಯ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಟ್ರಯಲ್‌ ಬ್ಲಾಸ್ಟ್‌ಗೆ ಹೈಕೋರ್ಟ್‌ ಅನುಮತಿ; ರೈತರಲ್ಲಿ ಆತಂಕ

ಕೆಆರ್‌ಎಸ್‌ ಜಲಾಶಯದ ಬಳಿಯ ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಟ್ರಯಲ್‌ ಬ್ಲಾಸ್ಟ್‌ಗೆ ಹೈಕೋರ್ಟ್‌ ಹಸಿರು ನಿಶಾನೆ ತೋರಿರುವುದು ಮಂಡ್ಯ ಜಿಲ್ಲೆಯ ರೈತರಲ್ಲಿ ಆತಂಕವನ್ನು ಉಂಟುಮಾಡಿದೆ.

Karnataka Districts Feb 24, 2024, 3:33 PM IST

fight against illegal mining will never stop  Says MP sumalatha ambareesh gowfight against illegal mining will never stop  Says MP sumalatha ambareesh gow

ಹಲ್ಲೆ ಪ್ರಯತ್ನ ನಡೆದಿತ್ತು, ಪ್ರಾಣ ಭಯವಿದ್ರೂ ಅಕ್ರಮ ಗಣಿ ವಿರುದ್ಧ ಹೋರಾಟ ನಿಲ್ಲದು: ಸುಮಲತಾ

ಅಕ್ರಮ ಗಣಿಗಾರಿಕೆ ವಿರುದ್ಧ ನಾನು ಏಕಾಂಗಿಯಾಗಿ ಹೋರಾಟಕ್ಕಿಳಿದಾಗ ನನಗೆ ಪ್ರಾಣ ಬೆದರಿಕೆ ಇತ್ತು. ಕೆಆರ್‌ಎಸ್‌ ಡ್ಯಾಂ ಉಳಿಸುವ ಗುರಿಯನ್ನಿಟ್ಟುಕೊಂಡು ಅಕ್ರಮ ಗಣಿ ನಡೆಸುವವರ ವಿರುದ್ಧ ಸಮರ ನಡೆಸಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

Karnataka Districts Feb 24, 2024, 1:34 PM IST

Sand Mafia Still Continue in Gadag grg Sand Mafia Still Continue in Gadag grg

ಗದಗ: ಮರಳು ಮಾಫಿಯಾಕ್ಕೆ ಇನ್ನೆಷ್ಟು ಬಲಿ ಬೇಕು?

ಗದಗ ಜಿಲ್ಲೆಯ ರಾಜಕೀಯ ನಿರ್ಧಾರವಾಗುವುದೇ ಮರಳಿನ ಮೇಲೆ, ಮರಳು ದಂಧೆಗೆ ತೊಂದರೆ ಕಾರಣ ಪೊಲೀಸ್ ಠಾಣೆಯನ್ನೇ ಸುಟ್ಟು ಹಾಕಿದ ಘಟನೆಗಳಿವೆ. ಜಿಲ್ಲೆಯ ಇಂಥ ಹಲವಾರು ಪ್ರಕರಣಗಳ ಕುರಿತು ಬೆಳಕು ಚೆಲ್ಲಲು ಮರಳು ಮಾಫಿಯಾ ಸರಣಿ ''ಕನ್ನಡಪ್ರಭ''ದಲ್ಲಿ ಇಂದಿನಿಂದ.

Karnataka Districts Feb 18, 2024, 1:32 PM IST

Central government Rs 84560 crore defence push Torpedoes refuelling aircraft on Target sanCentral government Rs 84560 crore defence push Torpedoes refuelling aircraft on Target san

84,560 ಕೋಟಿ ರೂಪಾಯಿ ಮಿಲಿಟರಿ ಉಪಕರಣ, ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ ನೀಡಿದ ರಕ್ಷಣಾ ಇಲಾಖೆ!

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ (ಡಿಎಸಿ) ಖರೀದಿ ಪ್ರಸ್ತಾವನೆಗಳಿಗೆ ಶುಕ್ರವಾರ ಅನುಮೋದನೆ ನೀಡಿದೆ. ಇದರ ಒಟ್ಟು ವೆಚ್ಚ  84560 ಕೋಟಿ ರೂಪಾಯಿ ಆಗಿದೆ.
 

India Feb 16, 2024, 9:50 PM IST