Asianet Suvarna News Asianet Suvarna News
254 results for "

ಸಂಸದರು

"
Supreme Court Rejects Plea to Monitor MPs and MLAs Digitally gowSupreme Court Rejects Plea to Monitor MPs and MLAs Digitally gow

ಜನಪ್ರತಿನಿಧಿಗಳ ಮೇಲೆ 24 ಗಂಟೆ ಡಿಜಿಟಲ್‌ ಕಣ್ಗಾವಲು ಅರ್ಜಿ, ಸುಪ್ರೀಂ ಕೆಂಡಾಮಂಡಲ 5 ಲಕ್ಷ ದಂಡದ ಎಚ್ಚರಿಕೆ

ಸಂಸದರು ಮತ್ತು ಶಾಸಕರ ಮೇಲೆ ದಿನದ 24 ಗಂಟೆಯೂ ಡಿಜಿಟಲ್‌ ನಿಗಾ ವಹಿಸಲು ಆದೇಶಿಸಬೇಕೆಂದು ಕೋರಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದೆ. ಅಲ್ಲದೆ ನಾವು ಜನಪ್ರತಿನಿಧಿಗಳ ಮೇಲೆ ಚಿಪ್‌ ಹಾಕಲು ಸಾಧ್ಯವೇ? ಎಂದು ಕೇಳಿದೆ.

India Mar 2, 2024, 2:50 PM IST

4 MPs from Karnataka who have never Participated in Parliament Debate grg 4 MPs from Karnataka who have never Participated in Parliament Debate grg

ಒಮ್ಮೆಯೂ ಸಂಸತ್ ಚರ್ಚೆಯಲ್ಲಿ ಭಾಗವಹಿಸದ ಕರ್ನಾಟಕದ 4 ಸಂಸದರು..!

17ನೇ ಲೋಕಸಭೆಯ ಕೊನೆಯ ಅಧಿವೇಶನ ಮುಗಿದಿದೆ. ಇದರ ಬೆನ್ನಲ್ಲೇ ಲೋಕಸಭೆಯ ಅಧಿಕೃತ ಅಂಕಿ-ಅಂಶ ಆಧರಿಸಿ ‘ಪಿಆರ್‌ಎಸ್‌ ಲೆಜಿಸ್ಲೇಟಿವ್‌’ ಸಂಸ್ಥೆ ಬಿಡುಗಡೆ ವರದಿಯೊಂದನ್ನು ಬಿಡುಗಡೆ ಮಾಡಿದೆ. 

Politics Feb 14, 2024, 12:52 PM IST

Nine MPs including four from Karnataka did not speak in Lok Sabha in past 5 years gowNine MPs including four from Karnataka did not speak in Lok Sabha in past 5 years gow

5 ವರ್ಷ ಲೋಕಸಭೆಯಲ್ಲಿ ಗಪ್‌ಚುಪ್‌ ಕುಳಿತು ಬೆಂಚು ಬಿಸಿ ಮಾಡಿದ ರಾಜ್ಯದ 4 ಸಂಸದರು ಇವರೇ ನೋಡಿ!

ಕರ್ನಾಟಕದ ನಾಲ್ವರು ಸೇರಿದಂತೆ ಒಂಬತ್ತು ಸಂಸದರು ಕಳೆದ 5 ವರ್ಷಗಳಲ್ಲಿ ಲೋಕಸಭೆಯಲ್ಲಿ ಒಂದೂ ಪದವೂ ಮಾತನಾಡಿಲ್ಲ. ಕರ್ನಾಟಕದಲ್ಲಿ ನಾಲಿಗೆ ಹರಿಯಬಿಡುವ ಸಂಸದರು ಲೋಕಸಭೆಯಲ್ಲಿ ಗಪ್‌ಚುಪ್‌ ಕುಳಿತು 5 ವರ್ಷ ಬೆಂಚು ಬಿಸಿ ಮಾಡಿದ್ದಾರೆ

Politics Feb 13, 2024, 12:13 PM IST

Pakistan Parlimentary election result tug-of-war continues to form a government in Pakistan Imran khan suuporter and Independent candidates win highest seat 101 akbPakistan Parlimentary election result tug-of-war continues to form a government in Pakistan Imran khan suuporter and Independent candidates win highest seat 101 akb

101 ಸೀಟು ಗೆದ್ದ ಇಮ್ರಾನ್ ಬೆಂಬಲಿಗರು: ಅತಂತ್ರ ಪಾಕ್‌ನಲ್ಲಿ ಸರ್ಕಾರ ರಚನೆಗೆ ಮುಂದುವರೆದ ಹಗ್ಗಜಗ್ಗಾಟ

ಪಾಕಿಸ್ತಾನ ಸಂಸತ್‌ಗೆ ನಡೆದ ಚುನಾವಣೆ ಮತ ಎಣಿಕೆ ಪೂರ್ಣಗೊಂಡಿದ್ದು, ಅತಂತ್ರ ಸಂಸತ್‌ ರಚನೆಯಾಗಿದೆ. ಯಾವುದೇ ಪಕ್ಷ ಕೂಡಾ ಸರಳ ಬಹುಮತದ ಸನಿಹಕ್ಕೂ ಬಾರದ ಕಾರಣ ಮೂರು ಪ್ರಮುಖ ಪಕ್ಷಗಳಾದ ಪಿಟಿಐ, ಪಿಪಿಪಿ, ಪಿಎಂಎಲ್-ಎನ್ ಮಧ್ಯೆ ಸರ್ಕಾರ ರಚನೆಗೆ ಹಗ್ಗ ಜಗ್ಗಾಟ ಮುಂದುವರೆದಿದೆ.

International Feb 12, 2024, 7:00 AM IST

CM Siddaramaiah letter to HDK and Deve Gowda to support the protest against the Centre ravCM Siddaramaiah letter to HDK and Deve Gowda to support the protest against the Centre rav

ಕೇಂದ್ರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಎಚ್‌ಡಿಕೆ, ದೇವೇಗೌಡರಿಗೆ ಪತ್ರ ಬರೆದ ಸಿಎಂ

ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಬುಧವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದ್ದು, ಈ ಧರಣಿಯಲ್ಲಿ ಭಾಗವಹಿಸುವಂತೆ ರಾಜ್ಯದ ಕೇಂದ್ರ ಸಚಿವರು, ಸಂಸದರು ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಪತ್ರ ಬರೆದಿದ್ದಾರೆ.

state Feb 6, 2024, 2:28 PM IST

Lingayat leaders prabhakar Kore Ramesh Katti and Jolle eyes on Chikkodi Lok Sabha BJP ticket satLingayat leaders prabhakar Kore Ramesh Katti and Jolle eyes on Chikkodi Lok Sabha BJP ticket sat

ಚಿಕ್ಕೋಡಿ ಬಿಜೆಪಿ ಟಿಕೆಟ್‌ ಮೇಲೆ ಲಿಂಗಾಯತ ಲೀಡರ್ಸ್ ಕಣ್ಣು; ಕತ್ತಿ, ಕೋರೆ, ಜೊಲ್ಲೆ ಯಾರ ಮುಡಿಗೇರಲಿದೆ ಕಮಲ?

ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್‌ ಮೇಲೆ ಲಿಂಗಾಯತ ನಾಯಕರಾದ ಪ್ರಭಾಕರ್ ಕೋರೆ, ರಮೇಶ್ ಕತ್ತಿ ಹಾಗೂ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಕಣ್ಣು ಬಿದ್ದಿದೆ. ಹಾಗಾದರೆ ಯಾರ ಬಿಜೆಪಿ ಕಮಲ ಯಾರ ಮುಡಿಗೇರಲಿದೆ ಎಂಬ ಲೆಕ್ಕಾಚಾರ ಇಲ್ಲಿದೆ ನೋಡಿ.. 

Politics Feb 6, 2024, 1:03 PM IST

Karnataka All BJP MPs are showpieces There are no men there said MLA HC Balakrishna satKarnataka All BJP MPs are showpieces There are no men there said MLA HC Balakrishna sat

ಬಿಜೆಪಿ ಸಂಸದರೆಲ್ಲಾ ಶೋ ಪೀಸ್‌ಗಳು; ಅಲ್ಲಿ ಯಾರೊಬ್ಬರೂ ಗಂಡಸರಿಲ್ಲ: ಹೆಚ್.ಸಿ. ಬಾಲಕೃಷ್ಣ

ಅನುದಾನ ತಾರತಮ್ಯದ ಬಗ್ಗೆ ಮಾತನಾಡದ ಬಿಜೆಪಿ ಸಂಸದರು ಶೋ ಪೀಸ್‌ಗಳಾಗಿದ್ದಾರೆ. ಅವರಲ್ಲಿ ಯಾರೊಬ್ಬರೂ ಗಂಡಸು ಇಲ್ಲವೆಂದು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.

Politics Feb 5, 2024, 5:50 PM IST

Mohamed Muizzu will last power in Maldives nbnMohamed Muizzu will last power in Maldives nbn
Video Icon

Maldives-India: ಮೋದಿ ವಿರುದ್ಧ ಮಾತಾಡಿದ್ದಕ್ಕೇ ಇಷ್ಟೆಲ್ಲಾ ಎಫೆಕ್ಟಾ..? ಮಾಲ್ಡೀವ್ಸ್‌ಗೆ ಭಾರತದ ಕೊಡುಗೆ ಏನೇನು ಗೊತ್ತಾ..?

ಭಾರತವನ್ನು ದ್ವೇಷಿಸಿದರೆ ಏನು ಮಾಡ್ತಾರೆ ಮಾಲ್ಡೀವ್ಸ್ ಜನ?
ಭಾರತದ ಕ್ಷಮೆ ಕೇಳಿ ಅಂತ ಅಧ್ಯಕ್ಷನಿಗೆ ಆಗ್ರಹ ಮಾಡಿದ್ಯಾರು!
ಮೋದಿ ಬಳಿ ಕ್ಷಮೆ ಕೇಳಿದರೆ ಬದಲಾಗುತ್ತಾ ಮುಯಿಝು ನಸೀಬು?

India Feb 1, 2024, 4:07 PM IST

Kaveri Problem can be solved by PM Narendra Modi Says HD Devegowda grgKaveri Problem can be solved by PM Narendra Modi Says HD Devegowda grg

ಕಾವೇರಿ ಸಂಕಷ್ಟಕ್ಕೆ ಮೋದಿಯಿಂದಷ್ಟೇ ಮಾತ್ರ ಪರಿಹಾರ ಸಾಧ್ಯ: ಮಾಜಿ ಪ್ರಧಾನಿ ದೇವೇಗೌಡ

ಲೋಕಸಭೆ ಚುನಾವಣೆ ಬಳಿಕ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದು, ಜಲ ಸಂಕಷ್ಟಕ್ಕೆ ಪರಿಹಾರ ನೀಡಲಿದ್ದಾರೆ ಎನ್ನುವ ವಿಶ್ವಾಸ ಇದೆ. ಪ್ರಧಾನಿಗೆ ರಾಜ್ಯದ ಸಂಸದರೆಲ್ಲಾ ಸೇರಿ ಒತ್ತಡ ಹಾಕಿದರೆ ಪರಿಹಾರ ಸಿಗಲಿದೆ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ 

state Jan 14, 2024, 11:10 AM IST

Loksabha election 2024 God will not approve if I contest again says MP Anantha Kumar Hegde at uttara kannada ravLoksabha election 2024 God will not approve if I contest again says MP Anantha Kumar Hegde at uttara kannada rav

ನಾನೇ ಮತ್ತೆ ಸ್ಪರ್ಧಿಸಿದರೆ ದೇವರು ಒಪ್ಪಲ್ಲ: ಸಂಸದ ಅನಂತ ಕುಮಾರ್ ಹೆಗಡೆ

ಆರು ಬಾರಿ ನನ್ನನ್ನು ಗೆಲ್ಲಿಸಿದ್ದೀರಿ, ನನಗೆ ಇನ್ನೇನು ಬೇಕು? ರಾಜಕೀಯದಿಂದ ದೂರ ಆಗಬೇಕು ಎಂದು ಕಳೆದ ಮೂರು ಅವಧಿಯಿಂದ ಹೇಳಿಕೊಂಡು ಬಂದಿದ್ದೇನೆ. ಜನ ನನ್ನನ್ನು ತಿರಸ್ಕರಿಸಿ ಹೊಸಬರ ಹೆಸರು ಹೇಳಲಿ ಎಂದು ಮೂರು ವರ್ಷಗಳಿಂದ ಸಾರ್ವಜನಿಕರ ಭೇಟಿ ಸಹ ಮಾಡಿರಲಿಲ್ಲ. ನಾನೇ ಮತ್ತೆ ಮತ್ತೆ ಸ್ಪರ್ಧೆ ಮಾಡುವುದನ್ನು ಭಗವಂತನೂ ಒಪ್ಪುವುದಿಲ್ಲ. ಜಿಲ್ಲೆಯಲ್ಲಿ ಸಾಮರ್ಥ್ಯ ಉಳ್ಳವರು, ಆಕಾಂಕ್ಷಿತರು ಜಾಸ್ತಿ ಇದ್ದಾರೆ. ಅವರಿಗೂ ಅವಕಾಶ ಸಿಗಬೇಕು ಎಂದರು.

Politics Dec 27, 2023, 4:52 AM IST

bjp mp prathap simha s statement recorded in parliament security breach case ashbjp mp prathap simha s statement recorded in parliament security breach case ash

ಸಂಸತ್ ದಾಳಿಕೋರರಿಗೆ ಪಾಸ್‌; ಪ್ರತಾಪ್‌ ಸಿಂಹ ಹೇಳಿಕೆ ದಾಖಲು: ದಾಳಿ ವೇಳೆ ಬಿಜೆಪಿ ಸಂಸದರು ಪರಾರಿ; ರಾಹುಲ್‌ ಗಾಂಧಿ ವ್ಯಂಗ್ಯ

ಡಿಸೆಂಬರ್ 13 ರಂದು ಸಂದರ್ಶಕರ ಸೋಗಿನಲ್ಲಿ ಸಂಸತ್ತಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳು ಏಕಾಏಕಿ ಲೋಕಸಭೆಯ ಹಾಲ್‌ಗೆ ಜಿಗಿದು ಸ್ಮೋಕ್‌ ಬಾಂಬ್‌ ಸಿಡಿಸಿದ್ದರು. ಈ ಆರೋಪಿಗಳಿಗೆ ಸಂಸದ ಪ್ರತಾಪ್‌ ಸಂದರ್ಶಕರ ಪಾಸ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆ ನಡೆಸಲಾಗಿದೆ. ಹೇಳಿಕೆ ದಾಖಲು ಮಾಡಿಕೊಂಡಿದ್ದನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರೂ ಖಚಿತಪಡಿಸಿದ್ದಾರೆ.

India Dec 23, 2023, 10:23 AM IST

opposition mps came with request for suspension after some lawmakers suspended says pralhad joshi ashopposition mps came with request for suspension after some lawmakers suspended says pralhad joshi ash

ಸಸ್ಪೆಂಡ್‌ಗೆ ವಿಪಕ್ಷ ಸಂಸದರೇ ಕೇಳಿದ್ದರು; ಅಮಾನತು ಮಾಡುವ ಇಚ್ಛೆ ನಮಗಿರಲಿಲ್ಲ: ಪ್ರಲ್ಹಾದ್‌ ಜೋಶಿ

ವಿಧಾನಸಭೆ ಚುನಾವಣೆಗಳಲ್ಲಿ ಅನುಭವಿಸಿದ ಸೋಲನ್ನು ಅರಗಿಸಿಕೊಳ್ಳಲಾಗದೆ ವಿಪಕ್ಷಗಳ ಸಂಸದರು ಕಲಾಪ ಹಾಳುಗೆಡವುವುದಕ್ಕೆ ನೆಪ ಹುಡುಕುತ್ತಿದ್ದರು. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗಲೂ ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ, ಅಧಿಕಾರದಲ್ಲಿ ಇಲ್ಲದಿದ್ದಾಗಂತೂ ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಿಡಿ ಕಾರಿದ್ದಾರೆ.

India Dec 23, 2023, 9:47 AM IST

Minister MB Patil Slams On BJP At Koppal gvdMinister MB Patil Slams On BJP At Koppal gvd

ಸದನದಿಂದ ಸಂಸದರು ಹೊರಕ್ಕೆ, ಪ್ರಜಾಪ್ರಭುತ್ವದ ಕಗ್ಗೊಲೆ: ಸಚಿವ ಎಂ.ಬಿ.ಪಾಟೀಲ್‌

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನದಿಂದ ಸಂಸದರನ್ನು ಹೊರಗೆ ಹಾಕುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. 

Politics Dec 22, 2023, 5:43 AM IST

disciplinary action On Dk Suresh Lok Sabha suspension spree hits century mark as 3 more MP suspended sandisciplinary action On Dk Suresh Lok Sabha suspension spree hits century mark as 3 more MP suspended san

ಲೋಕಸಭೆಯಲ್ಲಿ ಸೆಂಚುರಿ ಬಾರಿಸಿದ ಓಂ ಬಿರ್ಲಾ, ಡಿಕೆ ಸುರೇಶ್‌ ಸೇರಿದಂತೆ ಮೂವರ ಸಸ್ಪೆಂಡ್‌!

ಇದರೊಂದಿಗೆ, ಈಗ 146 ಸಂಸದರು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಸಂಸತ್ತಿನ ಉಭಯ ಸದನಗಳಿಂದ ಅಮಾನತುಗೊಂಡಿದ್ದಾರೆ. ಲೋಕಸಭೆಯಿಂದ 100 ಸಂಸದರು ಮತ್ತು ರಾಜ್ಯಸಭೆಯಿಂದ 46 ಸಂಸದರನ್ನು ಅಮಾನತುಗೊಳಿಸಲಾಗಿದೆ. ಅದರೊಂದಿಗೆ ಸಂಸತ್‌ ಅಧಿವೇಶನವನ್ನು ಅನಿರ್ದಾಷ್ಟವಧಿಗೆ ಮುಂದೂಡಿಕೆ ಮಾಡಲಾಗಿದೆ.

India Dec 21, 2023, 5:05 PM IST

after action against 141 Opposition leaders 2 more MPs suspended sanafter action against 141 Opposition leaders 2 more MPs suspended san

ಲೋಕಸಭೆಯಲ್ಲಿ ಮತ್ತಿಬ್ಬರು ಸಂಸದರು ಸಸ್ಪೆಂಡ್‌!

ಕೇರಳದ ಇನ್ನಿಬ್ಬರು ವಿರೋಧ ಪಕ್ಷದ ಸಂಸದರಾದ ಥಾಮಸ್ ಚಾಜಿಕಾಡನ್ ಮತ್ತು ಎಎಂ ಆರಿಫ್ ಅವರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಭಾಗಗಳಿಗೆ ಅಮಾನತುಗೊಳಿಸಲಾಗಿದೆ, ಒಟ್ಟು ಸದಸ್ಯರ ಅಮಾನತುಗೊಂಡ ಸದಸ್ಯರ ಸಂಖ್ಯೆ 143ಕ್ಕೆ ಏರಿದೆ.
 

India Dec 20, 2023, 4:35 PM IST