Asianet Suvarna News Asianet Suvarna News
3 results for "

ಕಿಸಾನ್‌ ರೈಲು

"
CB BS Yediyurappa Flagged Off to Kisan Rail at Bengaluru  grgCB BS Yediyurappa Flagged Off to Kisan Rail at Bengaluru  grg

ಕಿಸಾನ್‌ ರೈಲಿಗೆ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ: ರಾಜ್ಯದಿಂದ ದೆಹಲಿಗೆ ಮಾವು

ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮೌಲ್ಯ ಒದಗಿಸುವ ನಿಟ್ಟಿನಲ್ಲಿ ಕಿಸಾನ್‌ ರೈಲು ಮಹತ್ವದ ಪಾತ್ರ ವಹಿಸಲಿದೆ. ಹೀಗಾಗಿ ರೈತರು ಈ ಸೇವೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.
 

state Jun 30, 2021, 7:49 AM IST

Karnataka Kisan Train Service Will Be Start from September 19 snrKarnataka Kisan Train Service Will Be Start from September 19 snr

ರಾಜ್ಯದ ಮೊದಲ ಕಿಸಾನ್‌ ರೈಲು ಆರಂಭಕ್ಕೆ ಮುಹೂರ್ತ ಫಿಕ್ಸ್

ಕರ್ನಾಟಕದ ಮೊದಕ ಕಿಸಾನ್ ರೈಲು ಶೀಘ್ರವೇ ತನ್ನ ಸೇವೆ ಆರಂಭ ಮಾಡಲಿದೆ. ಈಗಾಗಲೇ ರೈಲು ಸೇವೆ ಆರಂಭಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. 

state Sep 16, 2020, 7:28 AM IST

Pakistan conspiracy to deliver weapons from drones Says jammu and Kashmir DGP Dilbag SinghPakistan conspiracy to deliver weapons from drones Says jammu and Kashmir DGP Dilbag Singh

ಡ್ರೋನ್‌ ಮೂಲಕ ಪಾಕ್‌ನಿಂದ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ!

ಜಮ್ಮು ಕಾಶ್ಮೀರದಲ್ಲಿ 200ಕ್ಕೂ ಹೆಚ್ಚು ಉಗ್ರರು ಈಗಲೂ ಸಕ್ರಿಯರಾಗಿದ್ದಾರೆ. ಈ ವರ್ಷ ಕೇವಲ 26 ಮಂದಿ ಉಗ್ರರು ಗಡಿ ನುಸುಳಿ ಬಂದಿರಬಹುದು. ಆದರೆ ಇಲ್ಲಿಯೇ ಇದ್ದು ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರು ಅನೇಕರಿದ್ದಾರೆ. ಇಂಥವರಿಗೆ ಪಾಕಿಸ್ತಾನ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಪೂರೈಸುವ ಪ್ರಯತ್ನ ನಡೆಸಿದೆ ಎಂದಿದ್ದಾರೆ.

India Aug 7, 2020, 4:03 PM IST