Asianet Suvarna News Asianet Suvarna News
2800 results for "

Dharwad

"
Hubli people are more afraid of dust than Covid dharwad ravHubli people are more afraid of dust than Covid dharwad rav

ಕೊವಿಡ್‌ಗಿಂತ ಹುಬ್ಬಳ್ಳಿ ಜನರಿಗೆ ಧೂಳಿನದ್ದೇ ಭಯ!

ನಗರದಲ್ಲಿ ಬರೋಬ್ಬರಿ 2100 ಚದರ ಕಿಲೋ ಮೀಟರ್‌ ರಸ್ತೆ ಇದೆ. ಇದರಲ್ಲಿ ಸ್ಮಾರ್ಚ್‌ಸಿಟಿ ಅಡಿ ಒಂದಿಷ್ಟುಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಉಳಿದ ರಸ್ತೆಗಳನ್ನು ವಿವಿಧ ಕಾಮಗಾರಿಗಳನ್ನು ಅಗೆದು ಹಾಗೇ ಬಿಡಲಾಗಿದೆ. ಆ ರಸ್ತೆಯಲ್ಲಿ ವಾಹನಗಳು ಸಂಚರಿಸಿದರೆ ಧೂಳು ಗಾಳಿಯಲ್ಲಿ ಬೆರತು ಜನರ ಶ್ವಾಸಕೋಶ ಸೇರುತ್ತಿದೆ.

Karnataka Districts Jan 1, 2023, 11:45 AM IST

Giv drinking water The women proteste at hubballi ravGiv drinking water The women proteste at hubballi rav

ಕುಡಿಯಲು ನೀರು ಕೊಡಿ; ಖಾಲಿ ಕೊಡ ಹಿಡಿದು ಪ್ರತಿಭಟಿಸಿದ ನಾರಿಯರು

ಸಮರ್ಪಕ ನೀರು ಸರಬರಾಜು ಮಾಡದ ಎಲ್‌ ಆ್ಯಂಡ್‌ ಟಿ ಕಂಪನಿ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು, ನೂರಾರು ಮಹಿಳೆಯರು ಶನಿವಾರ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

Karnataka Districts Jan 1, 2023, 11:24 AM IST

Young Man Attempt to Suicide in Dharwad grgYoung Man Attempt to Suicide in Dharwad grg

ಧಾರವಾಡ: ಮದುವೆಗೆ ಹೆಣ್ಣು ಸಿಕ್ಕಿಲ್ಲ ಅಂತ ಆತ್ಮಹತ್ಯೆಗೆ ಯತ್ನಿಸಿದ ಭೂಪ..!

ವಯಸ್ಸಾದರೂ ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಬೇಸರವಾದ ಹಿನ್ನೆಲೆಯಲ್ಲಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ಯುವಕ, ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದ ಘಟನೆ. 

Karnataka Districts Dec 31, 2022, 1:03 PM IST

It is bad luck to get reservation by showing manpower says ashok harnalli ravIt is bad luck to get reservation by showing manpower says ashok harnalli rav

ಜನಬಲ ತೋರಿಸಿ ಮೀಸಲಾತಿ ಪಡೆಯುವುದು ದುರ್ದೈವ; ಅಶೋಕ ಹಾರನಹಳ್ಳಿ ಬೇಸರ

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗಾಗಿ ಸರ್ಕಾರ ಶೇ. 10ರಷ್ಟುಮೀಸಲಾತಿ ನೀಡಿದೆ. ಆದರೆ ಈಗ ಶೇ. 2ಕ್ಕೆ ಇಳಿಸಿದೆ. ಸರ್ಕಾರ ಸಂಖ್ಯಾಬಲ ಇದ್ದವರಿಗೆ ಆದ್ಯತೆ ನೀಡುತ್ತದೆ. ಯಾರು ಒತ್ತಡ ಹೇರುತ್ತಾರೋ ಅವರಿಗೆ ಪ್ರಾಶಸ್ತ್ಯ ನೀಡುತ್ತಿದೆ. ಎಂದು ‘ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ’ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.

Karnataka Districts Dec 31, 2022, 9:35 AM IST

drinking water problems Ward members are Ward members are upsetdrinking water problems Ward members are Ward members are upset

ಕುಡಿಯುವ ನೀರು ಅಸಮರ್ಪಕ ಪೂರೈಕೆ: ಚಪ್ಪಲಿ ಹಾರ ಹಾಕಿಸಿಕೊಳ್ಳುವ ದುರ್ಗತಿ ಬಂದೈತಿ ಎಂದ ವಾರ್ಡ್ ಸದಸ್ಯರು

  • ಚಪ್ಪಲಿ ಹಾರ ಹಾಕಿಸಿಕೊಳ್ಳುವ ದುರ್ಗತಿ ಬಂದೈತಿ
  • ಸಾಮಾನ್ಯ ಸಭೆಯಲ್ಲಿ ತಮ್ಮ ಸಂಕಟ ಹೇಳಿಕೊಂಡ ಸದಸ್ಯರು
  • ಎಲ್‌ ಆ್ಯಂಡ್‌ ಟಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಹಿನ್ನೆಲೆ
  • ಸೋಮವಾರ ಹುಬ್ಬಳ್ಳಿ-ಮಂಗಳವಾರ ಧಾರವಾಡದಲ್ಲಿ ಸಭೆಗೆ ಮೇಯರ್‌ ತೀರ್ಮಾನ

Karnataka Districts Dec 31, 2022, 9:05 AM IST

YearReview The city was shocked by the Chandrasekhar Guruji murder ravYearReview The city was shocked by the Chandrasekhar Guruji murder rav

ವರ್ಷದ ಹಿನ್ನೋಟ: ಚಂದ್ರಶೇಖರ್‌ ಗುರೂಜಿ ಹತ್ಯೆಯಿಂದ ಬೆಚ್ಚಿಬಿದ್ದಿದ್ದ ನಗರ

ನಗರದಲ್ಲಿ ಈ ವರ್ಷ ನಡೆದ ಸರಳವಾಸ್ತು ಚಂದ್ರಶೇಖರ್‌ ಗುರೂಜಿ ಹತ್ಯೆ ಹಾಗೂ ಹಳೇಹುಬ್ಬಳ್ಳಿಯ ಗಲಭೆ ಪ್ರಕರಣ ನಗರವನ್ನು ಬೆಚ್ಚಿ ಬೀಳಿಸಿದೆ. ನಗರ ಬೆಳೆದಂತೆ ಅಪರಾಧ ಪ್ರಕರಣಗಳು ಏರುತ್ತಿವೆ. ಅದರಲ್ಲಿ ಸೈಬರ್‌ ವಂಚನೆ ಪ್ರಕರಣಗಳದ್ದೇ ಸಿಂಹಪಾಲು.

Karnataka Districts Dec 31, 2022, 8:14 AM IST

Year in Review Neem-Bella reconciliation 2022 for Dharwad ravYear in Review Neem-Bella reconciliation 2022 for Dharwad rav

ವರ್ಷದ ಹಿನ್ನೋಟ; ಧಾರವಾಡ ಪಾಲಿಗೆ ಬೇವು-ಬೆಲ್ಲದ ಸಮರಸ 2022

ಕೋವಿಡ್‌ ಮಹಾಮಾರಿಯ ಸಂಕಷ್ಟಮಯ ಎರಡು ವರ್ಷ ಕಳೆದ ನಂತರ 2022 ಧಾರವಾಡ ಜಿಲ್ಲೆಗೆ ಬೇವು-ಬೆಲ್ಲದ ಸಮರಸವಾಗಿ ಪರಿಣಮಿಸಿದೆ.ಒಂದೆಡೆ ದುಃಖ, ಸಂಕಷ್ಟತಂದೊಡ್ಡಿದ್ದರೆ, ಮತ್ತೊಂದೆಡೆ ಸಂತಸದ ಕ್ಷಣಗಳನ್ನು ಈ ವರ್ಷ ನೀಡಿದೆ.

Karnataka Districts Dec 31, 2022, 8:00 AM IST

Another  Scam allegation against Dharwad KIADB gowAnother  Scam allegation against Dharwad KIADB gow

Dharwad KIADB Scam: ಕೆಐಎಡಿಬಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ

ಧಾರವಾಡ ಕೆಐಎಡಿಬಿ ಕಚೇರಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರು ಗಂಭೀರವಾಗಿ ಆರೋಪ ಮಾಡಿದ್ದಾರೆ.

Karnataka Districts Dec 30, 2022, 6:37 PM IST

A doctor who saved the life of a snake suffering from cancer at dharwad ravA doctor who saved the life of a snake suffering from cancer at dharwad rav

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಾವಿಗೆ ಒಂದೂವರೆ ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ ವೈದ್ಯ!

ನಾಗರಾಜನಿಗೆ ಮರುಜನ್ಮ ನೀಡಿದ ಧಾರವಾಡದ ಪ್ರಾಣಿಪ್ರಿಯ ಮತ್ತು ವೈದ್ಯ ಜೋಡಿ - ಕ್ಯಾನ್ಸರ್‌ ಗಡ್ಡೆ ಹೊರತೆಗೆದ ಕೃಷಿ ವಿವಿ ವೈದ್ಯ ಡಾ. ಅನಿಲಕುಮಾರ್ ಪಾಟೀಲ್

Karnataka Districts Dec 30, 2022, 1:24 PM IST

Women who caught a lecher and slapped them Locals too satWomen who caught a lecher and slapped them Locals too sat

Dharwad: ಕಾಮುಕನನ್ನು ಹಿಡಿದು ಚಪ್ಪಲಿ ಏಟು ಕೊಟ್ಟ ಮಹಿಳೆಯರು: ಸಿಕ್ಕ ಸಿಕ್ಕವರನ್ನ ರೇಟ್‌ ಕೇಳುತ್ತಿದ್ದನಂತೆ..!

ಧಾರವಾಡ ಶುಭಾಷ್‌ ಮಾರುಕಟ್ಟೆಯಲ್ಲಿ ನಿತ್ಯ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಕಾಮುಕನನ್ನು ಹಿಡಿದು ವ್ಯಾಪಾರಸ್ಥ ಮಹಿಳೆಯರು ಚಪ್ಪಲಿಯಿಂದ ಹೊಡೆದು ಶಿಕ್ಷೆ ನೀಡಿದ್ದಾರೆ.

Karnataka Districts Dec 30, 2022, 11:28 AM IST

Covid omicron BF7 variant dharwad district administration on high alert ravCovid omicron BF7 variant dharwad district administration on high alert rav

Covid Omicron BF.7 variant: ಧಾರವಾಡ ಜಿಲ್ಲಾಡಳಿತ ಹೈ ಅಲರ್ಟ್!

ಕಳೆದ ಎರಡ್ಮೂರು ವರ್ಷಗಳಲ್ಲಿ ಕೋವಿಡ್‌ನ ವಿವಿಧ ಅಲೆಗಳ ಹೊಡೆತಕ್ಕೆ ಸಾವಿರಾರು ಜನರು ತೀವ್ರ ಬಾಧಿತರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕೋವಿಡ್‌ ಎಂದರೆ ಈಗಲ್ಲ, ಕೋವಿಡ್‌ ಸಮಯದಲ್ಲಿದ್ದವರಿಗೆ ಯಾವತ್ತೂ ಭಯವೇ! ಈಗ ಕೋವಿಡ್‌ ರೂಪಾಂತರಿ ತಳಿ ಬಿಎಫ್‌.7 ಸೋಂಕಿನ ಹಿನ್ನೆಲೆ ಜನರು ಮತ್ತೆ ಕೋವಿಡ್‌ ಬಗ್ಗೆ ಕನವರಿಸುವಂತಾಗಿದೆ.

Health Dec 30, 2022, 10:06 AM IST

No opportunity for youth for PM Yuva Janotsava Holiday announced for college and hostel satNo opportunity for youth for PM Yuva Janotsava Holiday announced for college and hostel sat

Dharwad: ಪಿಎಂ ಯುವಜನೋತ್ಸವಕ್ಕೆ ಯುವಕರಿಗಿಲ್ಲ ಅವಕಾಶ: ಕಾಲೇಜು, ಹಾಸ್ಟೆಲ್‌ಗೆ ರಜೆ ಘೋಷಣೆ

 26 ನೇಯ ರಾಷ್ಟ್ರೀಯ ಯುವಜನೋತ್ಸವ ಪ್ರಧಾನಿ ಮೋದಿಯಿಂದ ಚಾಲನೆ ..!
 20 ಕೋಟಿ ಖರ್ಚ ಮಾಡಿ ಮಾಡುತ್ತಿರುವ ಯುವ ಜನೋತ್ಸವ...! ..
 ಯುವಜನೋತ್ಸವಕ್ಕೆ, ಯುವಕರಿಗೇಕೆ ಈ ಶಿಕ್ಷೆ...! 

Karnataka Districts Dec 29, 2022, 1:02 PM IST

No economic activity is restricted in the name of Covid says minister dr k sudhakar at dharwad gvdNo economic activity is restricted in the name of Covid says minister dr k sudhakar at dharwad gvd

ಕೋವಿಡ್‌ ಹೆಸರಿನಲ್ಲಿ ಯಾವುದೇ ಆರ್ಥಿಕ ಚಟುವಟಿಕೆಗಿಲ್ಲ ನಿರ್ಬಂಧ: ಸಚಿವ ಸುಧಾಕರ್‌

ಕೋವಿಡ್‌ ಸೋಂಕು ನಿಯಂತ್ರಣದ ಹೆಸರಿನಲ್ಲಿ ರಾಜ್ಯದಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಹಾಗೂ ಯಾವುದೇ ಚಟುವಟಿಕೆಗೆ ನಿರ್ಬಂಧ ಹೇರುವ ವಿಚಾರ ಸರ್ಕಾರದ ಮುಂದಿಲ್ಲ. ಜೀವದ ಜತೆಗೆ ಜೀವನವೂ ಮುಖ್ಯ. ಒಂದೆಡೆ ಜೀವ ಉಳಿಸಿ ನಿರ್ಬಂಧವಿಲ್ಲದೇ ಸುಗಮವಾಗಿ ಜೀವನ ನಡೆಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. 

Karnataka Districts Dec 28, 2022, 3:59 PM IST

BJP National General Secretary CT Ravi Talks Over Hindu grgBJP National General Secretary CT Ravi Talks Over Hindu grg

ಮತ ಗಳಿಕೆಗಾಗಿ ಹಿಂದೂ ಧರ್ಮ ಅವಮಾನಿಸಿದರೆ ಬಿಜೆಪಿ ಧಿಕ್ಕರಿಸಿ: ಸಿ.ಟಿ. ರವಿ

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪ್ರಜ್ಞಾ ಪ್ರವಾಹ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟಿಪ್ಪು ನಿಜಕನಸುಗಳು ಎಂಬ ಪುಸ್ತಕ ಬಿಡುಗಡೆ ಮಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ 

Karnataka Districts Dec 28, 2022, 6:35 AM IST

Covid spread case Necessary measures for controlling covid says gurudatt hegde ravCovid spread case Necessary measures for controlling covid says gurudatt hegde rav

ಕೋವಿಡ್ ಭೀತಿ ಹಿನ್ನೆಲೆ; ಮಾಸ್ಕ್ ಧಾರಣಾ ಅಭಿಯಾನ, ಜನಜಾಗೃತಿ ಆರಂಭಿಸಲು ಕ್ರಮ: ಗುರುದತ್ತ ಹೆಗಡೆ

  • ಕೋವಿಡ್ ನಿರ್ವಹಣೆ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಸಭೆ
  • ಕೋವಿಡ್ ಚಿಕಿತ್ಸೆಗೆ 2,309 ಹಾಸಿಗೆ, 1,731 ಆಕ್ಸಿಜನ್ ಹಾಸಿಗೆ, 380 ಐಸಿಯು ಹಾಗೂ 198 ವೆಂಟಿಲೇಟರ್‍ಗಳು ಲಭ್ಯ;
  •  ಮಾಸ್ಕ್ ಧಾರಣಾ ಅಭಿಯಾನ, ಜನಜಾಗೃತಿ ಆರಂಭಿಸಲು ಕ್ರಮ ವಹಿಸಿ - ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

Karnataka Districts Dec 27, 2022, 9:17 PM IST