Asianet Suvarna News Asianet Suvarna News
1560 results for "

ಹುಟ್ಟುಹಬ್ಬ

"
Smriti Irani Birthday Tv actress some unknown facts and about personal lifeSmriti Irani Birthday Tv actress some unknown facts and about personal life

ರೆಸ್ಟೋರೆಂಟ್‌ ಕ್ಲೀನ್‌ ಮಾಡುವುದರಿಂದ ಫೇಮಸ್‌ ನಟಿಯಾಗಿ ಈಗ ಕೇಂದ್ರ ಸಚಿವೆ; Smriti Irani ಜರ್ನಿ

ಟಿವಿಯ ಅತ್ಯಂತ ಜನಪ್ರಿಯ ಶೋ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ (Kyunki Saas Bhi Kabhi Bahu Thi) ಮೂಲಕ ಮನೆ ಮನೆಯಲ್ಲೂ  ಪ್ರಸಿದ್ಧರಾದ ಸ್ಮೃತಿ ಇರಾನಿ (Smriti Irani)  46 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು 23 ಮಾರ್ಚ್ 1976 ರಂದು ದೆಹಲಿಯಲ್ಲಿ ಜನಿಸಿದರು. ಸ್ಮೃತಿ ಮೊದಲಿನಿಂದಲೂ ತಮ್ಮ ಕೆಲಸ ಮತ್ತು ಕನಸುಗಳ ಬಗ್ಗೆ ವಿಭಿನ್ನವಾಗಿ ಯೋಚಿಸುತ್ತಿದ್ದರು. ಅವರು ತನ್ನದೇ ಆದ ಒಂದು ಗುರುತು ಮಾಡಲು ಬಯಸಿದ್ದರು. ಆದರೆ, ಗಮ್ಯ ತಲುಪಲು ಸಾಕಷ್ಟು ಹರಸಾಹಸ ಪಡಬೇಕಾಯಿತು. ಅವರ ಹಣ ಸಂಪಾದಿಸಲು ರೆಸ್ಟೋರೆಂಟ್‌ನ ನೆಲವನ್ನು ಸಹ ಸ್ವಚ್ಛಗೊಳಿಸಬೇಕಾಗಿತ್ತು. ಅಂತಿಮವಾಗಿ ಅವರ ಅದೃಷ್ಟ ತಿರುಗಿತು ಮತ್ತು  ಇಂದು ಅವರು ಕೇಂದ್ರ ಸಚಿವರಾಗಿದ್ದಾರೆ.  

Small Screen Mar 23, 2022, 5:52 PM IST

Kangana ranaut celebrating her 35th birthday todayKangana ranaut celebrating her 35th birthday today

ಜನ್ಮದಿನದ ಸಂಭ್ರಮದಲ್ಲಿ ಕಂಗನಾ ರಣಾವತ್; ದೇವಿ ದರ್ಶನ ಪಡೆದು ನಟಿ ಹೇಳಿದ್ದೇನು?

ಬಾಲಿವುಡ್ ನಟಿ ಕಂಗನಾ ರಣಾವತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕಂಗನಾ ವೈಷ್ಣೋದೇವಿ ದರ್ಶನ ಪಡೆದು ಸಂತಸ ಪಟ್ಟಿದ್ದಾರೆ. 

Cine World Mar 23, 2022, 1:46 PM IST

Drithi puneeth rajkumar as specia guest to new jersey appu fans celebration vcsDrithi puneeth rajkumar as specia guest to new jersey appu fans celebration vcs

ನ್ಯೂಜೆರ್ಸಿಯಲ್ಲಿ ಅಪ್ಪು ಹುಟ್ಟುಹಬ್ಬಕ್ಕೆ ಮಗಳು ದೃತಿನೇ ಮುಖ್ಯ ಅತಿಥಿ!

 ನಾರ್ಥ್‌ ಬ್ರನ್ಸ್ವಿಕ್‌ ಉದ್ಯಾನವನದಲ್ಲಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಆಚರಿಸಿದ ಕನ್ನಡಿಗರು. ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಮಗಳು.... 

Sandalwood Mar 21, 2022, 11:16 AM IST

Rashmika Mandanna gets brutally trolled for not wishing on Late Puneeth Rajkumars Birthday gvdRashmika Mandanna gets brutally trolled for not wishing on Late Puneeth Rajkumars Birthday gvd
Video Icon

Rashmika Mandanna: ನ್ಯಾಷ್‌ನಲ್ ಕ್ರಶ್‌ ರಶ್ಮಿಕಾಗೆ ಬುದ್ಧಿ ಕಲಿಸಲು ಮುಂದಾದ ನೆಟ್ಟಿಗರು!

ಕನ್ನಡದ ಕಾರ್ಯಕ್ರಮಗಳಲ್ಲೂ ಇಂಗ್ಲಿಷ್ ಮಾತನಾಡಿ ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗುತ್ತಿರುವ ರಶ್ಮಿಕಾ ಮಂದಣ್ಣ ಈಗ ಮತ್ತೆ ಟ್ರೋಲ್ ಪೇಜ್‌ಗಳಿಗೆ ಆಹಾರವಾಗಿದ್ದಾರೆ. ಹೌದು! ಕನ್ನಡದಿಂದ ನೆರೆ ರಾಜ್ಯಕ್ಕೆ ಹೋದ ರಶ್ಮಿಕಾಗೆ ಬ್ರೇಕ್ ನೀಡಿದ್ದು ಕನ್ನಡ ಚಿತ್ರರಂಗ. 

Sandalwood Mar 20, 2022, 5:36 PM IST

The Highlights of Appu Jayanthi and James Festivities gvdThe Highlights of Appu Jayanthi and James Festivities gvd
Video Icon

James 2022: ರಾಜ್ಯದ ಜನತೆಗೆ ಪುನೀತ್ ರಾಜ್‌ಕುಮಾರ್ ದಿನದ ಸಂಭ್ರಮ!

ರಾಜ್ಯಾದ್ಯಂತ ಗುರುವಾರ ಅಕ್ಷರಶಃ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಮಯವಾಗಿತ್ತು. ಒಂದು ಕಡೆ ಮೆಚ್ಚಿನ ನಟನ ಹುಟ್ಟುಹಬ್ಬ, ಮತ್ತೊಂದು ಕಡೆ ಬಹುವೆಚ್ಚದ ಅದ್ಧೂರಿ ಚಿತ್ರ ‘ಜೇಮ್ಸ್‌’ ಚಿತ್ರದ ಬಿಡುಗಡೆ ಸಂಭ್ರಮ.

Sandalwood Mar 19, 2022, 7:55 PM IST

Bangalore Fans Celebrates Puneeth Rajkumars Birthday gvdBangalore Fans Celebrates Puneeth Rajkumars Birthday gvd

Puneeth Rajkumar: ಸಿಲಿಕಾನ್ ಸಿಟಿ ತುಂಬೆಲ್ಲಾ ಪವರ್ ಸ್ಟಾರ್ ಅಪ್ಪು ಹವಾ!

ರಾಜಧಾನಿ ಬೆಂಗಳೂರು ನಗರ ಗುರುವಾರ ಅಕ್ಷರಶಃ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಮಯವಾಗಿತ್ತು. ಒಂದು ಕಡೆ ಮೆಚ್ಚಿನ ನಟನ ಹುಟ್ಟುಹಬ್ಬ, ಮತ್ತೊಂದು ಕಡೆ ಬಹುವೆಚ್ಚದ ಅದ್ಧೂರಿ ಚಿತ್ರ ‘ಜೇಮ್ಸ್‌’ ಚಿತ್ರದ ಬಿಡುಗಡೆ ಸಂಭ್ರಮ.

Sandalwood Mar 18, 2022, 5:02 PM IST

Holidays For Schools and Colleges To Watch James Heres The Truth gvdHolidays For Schools and Colleges To Watch James Heres The Truth gvd
Video Icon

Puneeth Rajkumar: ಜೇಮ್ಸ್' ಸೆಲೆಬ್ರೆಷನ್‌ಗಾಗಿ ಶಾಲಾ-ಕಾಲೇಜಿಗೆ ರಜೆ ಕೊಟ್ಟಿದ್ದಾರಾ?

ಅಪ್ಪು ಹುಟ್ಟುಹಬ್ಬ ಹಾಗೂ ಅವರ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಸೆಲೆಬ್ರೆಷನ್‌ಗಾಗಿ ಶಾಲಾ-ಕಾಲೇಜಿಗೆ ರಜೆ ಕೊಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

Sandalwood Mar 18, 2022, 12:58 PM IST

Puneeth Rajkumar Starrer Glimpses of James Festivities Across State gvdPuneeth Rajkumar Starrer Glimpses of James Festivities Across State gvd
Video Icon

James 2022: ಪುನೀತ್‌ ರಾಜ್‌ಕುಮಾರ್‌ಗಾಗಿ ಕುಣಿದು ಕುಪ್ಪಳಿಸಿದ ಫ್ಯಾನ್ಸ್

ಕರ್ನಾಟಕದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಹಾಗೂ 'ಜೇಮ್ಸ್' ಚಿತ್ರವನ್ನು ಸಂಭ್ರಮಿಸಿದ್ದಾರೆ. ಹಾಗೂ ಪುನೀತ್​ ಅವರು ಈಗಲೂ ನಮ್ಮ ಜತೆಗೆ ಇದ್ದಾರೆ ಎನ್ನುವ ಭಾವನೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

Sandalwood Mar 18, 2022, 12:27 PM IST

Puneeth Rajkumar Last Film James Leaves Fans Excited gvdPuneeth Rajkumar Last Film James Leaves Fans Excited gvd
Video Icon

James 2022: ಅಪ್ಪು ಕೊನೆ ಚಿತ್ರವನ್ನು ನೋಡಿ ಪುನೀತರಾದ ಅಭಿಮಾನಿಗಳು

ಡಾ. ಪುನೀತ್ ರಾಜ್‍ಕುಮಾರ್ ಅಭಿನಯದ 'ಜೇಮ್ಸ್' ಗುರುವಾರ ವಿಶ್ವಾದ್ಯಂತ ರಿಲೀಸ್ ಆಗಿತ್ತು. 'ಜೇಮ್ಸ್' ಅಪ್ಪು ಹುಟ್ಟುಹಬ್ಬದ ದಿನ ರಿಲೀಸ್ ಆಗಿದ್ದರಿಂದ ಸಿನಿಮಾವನ್ನು ಅಭಿಮಾನಿಗಳು ಹಬ್ಬದ ರೀತಿ ಬರಮಾಡಿಕೊಂಡಿದ್ದರು.

Sandalwood Mar 18, 2022, 12:07 PM IST

Kannada Ashwini talks about fans love to Puneeth Rajkumar and his PRK productions vcsKannada Ashwini talks about fans love to Puneeth Rajkumar and his PRK productions vcs

ಇಡೀ ಕುಟುಂಬ ಜೇಮ್ಸ್‌ ಫಸ್ಟ್‌ ಡೇ ಫಸ್ಟ್‌ ಶೋ ವೀಕ್ಷಿಸಿದೆ: ಅಶ್ವಿನಿ ಪುನೀತ್ ರಾಜ್‌ಕುಮಾರ್

ಜೇಮ್ಸ್‌ ಸಿನಿಮಾ ಮತ್ತು ಪುನೀತ್‌ ಕನಸಿನ ಕೂಸು ಪಿಆರ್‌ಕೆ ಸಂಸ್ಥೆ ಬಗ್ಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಮೊದಲ ಬಾರಿ ಮಾತನಾಡಿದ್ದಾರೆ. 

Sandalwood Mar 18, 2022, 11:16 AM IST

Kannada Actor Puneeth Rajkumar Fan Got Tattoo on His Back gvdKannada Actor Puneeth Rajkumar Fan Got Tattoo on His Back gvd

Puneeth Rajkumar: ಅಪ್ಪು ಹುಟ್ಟುಹಬ್ಬಕ್ಕೆ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

ಇಂದು ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್  ಡಾಕ್ಟರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಸಂಭ್ರಮ. ಮತ್ತೊಂದಡೆ ಪುನೀತ್ ಅಭಿನಯಿಸಿದ ಕೊನೆಯ ಚಿತ್ರ ಜೇಮ್ಸ್ ಸಹ ಬಿಡುಗಡೆಯಾಗಿದೆ. ಪ್ರತಿಯೊಬ್ಬರೂ ಪುನೀತ್ ರಾಜಕುಮಾರ್ ಬಗ್ಗೆ ಒಂದೊಂದು ರೀತಿ ಅಭಿಮಾನ ಹಾಗೂ ಪ್ರೀತಿ ಮರೆಯುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ವಿಭಿನ್ನ ರೀತಿಯಲ್ಲಿ ಅಭಿಮಾನ ಮೆರೆದಿದ್ದಾನೆ. 

Sandalwood Mar 17, 2022, 5:40 PM IST

Kannada Actor Jaggesh 59th Birthday gvdKannada Actor Jaggesh 59th Birthday gvd

Happy Birthday Jaggesh: 59ನೇ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್

ಇಂದು ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್ 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಶ್ರೀ ಗುರು ರಾಯರ ಆಶೀರ್ವಾದ ಪಡೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

Sandalwood Mar 17, 2022, 4:58 PM IST

Actor Shivaraj Kumar named as Puneeth for 4 days baby boy in Dancing Champion showActor Shivaraj Kumar named as Puneeth for 4 days baby boy in Dancing Champion show

4 ದಿನದ ಪುಟ್ಟ ಕಂದನಿಗೆ ಪುನೀತ್ ಎಂದು ಹೆಸರಿಟ್ಟ ಶಿವರಾಜ್ ಕುಮಾರ್

ಶಿವರಾಜ್ ಕುಮಾರ್ 4 ದಿನಗಳ ಪುಟ್ಟ ಕಂದನಿಗೆ ಪುನೀತ್ ಎಂದು ನಾಮಕರಣ ಮಾಡಿದ್ದಾರೆ. ಡಾನ್ಸಿಂಗ್ ಚಾಪಿಯನ್ ಶೋನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಣ್ಣ ಮಗುವಿಗೆ ಹೆಸರಿಟ್ಟಿದ್ದಾರೆ. 

Cine World Mar 17, 2022, 4:33 PM IST

Kannada Shivarajkumar gets emotional watching Puneeth Rajkumar James film vcsKannada Shivarajkumar gets emotional watching Puneeth Rajkumar James film vcs
Video Icon

ಡಬ್ಬಿಂಗ್ ಮಾಡುವಾಗ ಅಪ್ಪು ಇಲ್ಲೇ ಇದ್ದಾನೆ ಅನಿಸುತ್ತಿತ್ತು: ಶಿವರಾಜ್‌ಕುಮಾರ್


ಮೈಸೂರಿನಲ್ಲಿ ಅಭಿಮಾನಿಗಳ ಜೊತೆ ಪುನೀತ್ ರಾಜ್‌ಕುಮಾರ್ ಜೇಮ್ಸ್‌ ಸಿನಿಮಾ ವೀಕ್ಷಿಸಿದ ಶಿವರಾಜ್‌ಕುಮಾರ್‌ ಚಿತ್ರಮಂದಿರದಿಂದ ಹೊರ ಬರುತ್ತಿದ್ದಂತೆ ಭಾವುಕರಾಗಿದ್ದಾರೆ. ಡಬ್ಬಿಂಗ್ ಮಾಡುವಾಗ ಅಪ್ಪು ಇಲ್ಲೇ ಇದ್ದಾನೆ ಅನಿಸುತ್ತಿತ್ತು ಅವನು ಇಲ್ಲದೆ ಹುಟ್ಟುಹಬ್ಬ ಆಚರಿಸುವುದಕ್ಕೆ ಕಷ್ಟು ಆಗುತ್ತಿದೆ ಎಂದು ಮಾತನಾಡಿದ್ದಾರೆ.

Sandalwood Mar 17, 2022, 4:00 PM IST

Puneeth Rajkumars Birthday and James Festival in Vijayapura gvdPuneeth Rajkumars Birthday and James Festival in Vijayapura gvd

Puneeth Rajkumar: ಗುಮ್ಮಟನಗರಿ ವಿಜಯಪುರದಲ್ಲಿ 'ಜೇಮ್ಸ್‌ ಜಾತ್ರೆ': ಅಭಿಮಾನಿಗಳಿಂದ ನಾನಾ ಸೇವೆ!

ಗುಮ್ಮಟನಗರಿ ವಿಜಯಪುರದಲ್ಲಿ 'ಜೇಮ್ಸ್‌' ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ನಗರದ ಲಕ್ಷ್ಮೀ ಹಾಗೂ ಡ್ರೀಮ್‌ಲ್ಯಾಂಡ್‌ ಥಿಯೇಟರ್‌ಗಳಲ್ಲಿ ಬಹುನಿರೀಕ್ಷಿತ 'ಜೇಮ್ಸ್‌' ಸಿನಿಮಾ ಬಿಡುಗಡೆಯಾಗಿದೆ. 

Sandalwood Mar 17, 2022, 3:15 PM IST