Asianet Suvarna News Asianet Suvarna News
1920 results for "

ನಿಧನ

"
Funeral of a Muslim Person as Per Hindu Tradition in Koppal grgFuneral of a Muslim Person as Per Hindu Tradition in Koppal grg

Koppal: ಹಿಂದೂ ಸಂಪ್ರದಾಯದಂತೆ ಮುಸ್ಲಿಂ ವ್ಯಕ್ತಿಯ ಅಂತ್ಯಕ್ರಿಯೆ

*  ಭಾವೈಕ್ಯತೆ ಮೆರೆದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಗ್ರಾಮದ ಜನತೆ
*  ಹಿಂದೂ ಸಂಪ್ರದಾಯದಂತೆ ಭಜನೆ, ಪೂಜೆ, ಮುಸ್ಲಿಮರಿಂದ ಕುರಾನ್‌ ಪಠಣ
*  ಹಿಂದೂ-ಮುಸ್ಲಿಂ ಧಾರ್ಮಿಕ ಸೌಹಾರ್ದತೆಗೆ ಸಾಕಷ್ಟು ಶ್ರಮಿಸಿದ್ದ ಹುಸೇನಸಾಬ್‌
 

Karnataka Districts Feb 9, 2022, 9:52 AM IST

Mahesh Rathod Amreli man at Lata Mangeshkar side for 27 years podMahesh Rathod Amreli man at Lata Mangeshkar side for 27 years pod

ಕೆಲಸ ಹುಡುಕಿ ಬಂದಾತನಿಗೆ ತಮ್ಮನ ಸ್ಥಾನ, 27 ವರ್ಷ ಲತಾ ದೀದೀ ಸೇವೆ ಮಾಡಿದ ರಾಥೋಡ್‌ ಕಣ್ಣೀರು!

* ಲತಾ ಮಂಗೇಶ್ಕರ್ ನಿಧನ, ದೇಶಾದ್ಯಂತ ಎರಡು ದಿನಗಳ ಶೋಕ

* ಲತಾ ಕಳೆದುಕೊಂಡು ದೇಶವಾಸಿಗಳ ಕಣ್ಣೀರು

* ಅಕ್ಕನಿಲ್ಲದೇ ಅನಾಥನಾದ ತಮ್ಮ, 27 ವರ್ಷ ಲತಾ ಸೇವೆ ಸಲ್ಲಿಸಿದ ಬಂಟನ ಕತೆ

India Feb 7, 2022, 4:53 PM IST

Kannada Actor Anant Nag Pays Last Tributes to Lata Mangeshkar gvdKannada Actor Anant Nag Pays Last Tributes to Lata Mangeshkar gvd

Lata Mangeshkar ಗಾಯನ ಲೋಕದ ಮಹಾರಾಣಿ: ಹಿರಿಯ ನಟ ಅನಂತ್ ನಾಗ್

ಆವತ್ತು ಕೇಳಿದ ಆ ಹಾಡು ಇವತ್ತಿಗೂ ನನ್ನ ಕಿವಿಯಲ್ಲಿದೆ. ಮನಸ್ಸಲ್ಲಿದೆ. ಆ ದನಿ, ಆ ಹಾಡು ನನ್ನ ಜೊತೆಗೇ ಸಾಗಿ ಬಂದಿದೆ. ಅನಂತರ ‘ಝನಕ್‌ ಝನಕ್‌ ಪಾಯಲ್‌ ಬಾಜೆ’ ಚಿತ್ರದಲ್ಲಿ ರಫಿ ಮತ್ತು ಲತಾ ಜೋಡಿಯ ಗಾಯನ ಗುಂಗು ಹಿಡಿಸಿತ್ತು. ಎಲ್ಲಿ ನೋಡಿದರಲ್ಲಿ ಗಾಯಕರು ಲತಾ ಹಾಡುಗಳನ್ನೇ ಹಾಡುತ್ತಿದ್ದರು. ಜನ ಖುಷಿಯಿಂದ ಕೇಳುತ್ತಿದ್ದರು.
 

Sandalwood Feb 7, 2022, 7:37 AM IST

Sandalwood Veteran Actor Ashwath Narayan Passes Away gvdSandalwood Veteran Actor Ashwath Narayan Passes Away gvd

Ashwath Narayan Passes Away: ಕನ್ನಡ ಚಿತ್ರರಂಗದ ಹಿರಿಯ ನಟ ಅಶ್ವತ್ಥ ನಾರಾಯಣ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ಅಶ್ವತ್ಥನಾರಾಯಣ (82) ಅವರು ಭಾನುವಾರ ಬೆಳಗ್ಗೆ ಕೊನೆ ಉಸಿರೆಳೆದಿದ್ದಾರೆ. ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ. 

Sandalwood Feb 7, 2022, 4:32 AM IST

Virat Kohli to Babar Azam Sports fraternity mourns legendary singer Lata Mangeshkar demise kvnVirat Kohli to Babar Azam Sports fraternity mourns legendary singer Lata Mangeshkar demise kvn

Lata Mangeshkar passes away: ಲತಾ ಮಂಗೇಶ್ಕರ್ ನಿಧನಕ್ಕೆ ಕಂಬನಿ ಮಿಡಿದ ಕ್ರೀಡಾ ಜಗತ್ತು..!

ಕೋವಿಡ್ ವಿರುದ್ದ ಸೆಣಸಾಟ ನಡೆಸಿದ್ದ ಲತಾ ಮಂಗೇಶ್ಕರ್ ಮುಂಬೈನಲ್ಲಿರುವ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು(ಫೆ.6) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಲತಾ ಮಂಗೇಶ್ಕರ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಅವರ ಸುಮಧುರವಾದ ಹಾಡುಗಳು ಜಗತ್ತಿನ ಲಕ್ಷಾಂತರ ಮಂದಿಯ ಮನಸ್ಸಿಗೆ ಮುದ ನೀಡಿವೆ. ಆ ಎಲ್ಲಾ ಸಂಗೀತ ಹಾಗೂ ಒಳ್ಳೆಯ ನೆನಪುಗಳನ್ನು ನೀಡಿದ್ದಕ್ಕೆ ಧನ್ಯವಾದಗಳು. ಅವರ ಕುಟುಂಬ ಹಾಗೂ ಪ್ರೀತಿಪಾತ್ರರಿಗೆ ನೋವು ಭರಿಸುವ ಶಕ್ತಿಯನ್ನು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ. 

Cricket Feb 6, 2022, 5:09 PM IST

AR Rahman Recalls How One Interaction With Lata Mangeshkar Changed His Life podAR Rahman Recalls How One Interaction With Lata Mangeshkar Changed His Life pod
Video Icon

RIP Lata Mangeshkar: ಲತಾಜೀ ಕೇವಲ ಗಾಯಕಿಯಲ್ಲ, ಭಾರತದ ಆತ್ಮವಾಗಿದ್ದರು

* ಲತಾ ಮಂಗೇಶ್ಕರ್‌ ನಿಧನಕ್ಕೆ ಗಣ್ಯರ ಅಂತಿಮ ನಮನ

* ಲತಾಜಿಯವರ ಅಗಲುವಿಕೆ ಯಾವತ್ತೂ ಕಾಡಲಿದೆ

* ‘ದಿಲ್ಸೆ’ ಚಿತ್ರದಲ್ಲಿ ಲತಾ ಮಂಗೇಶ್ಕರ್ ಜೊತೆ ಕೆಲಸ ಮಾಡಿದ್ದ ಎಆರ್ ರೆಹಮಾನ್

India Feb 6, 2022, 3:17 PM IST

Kannada writer K Kalyan pays tributes to singer Lata Mangeshkar gowKannada writer K Kalyan pays tributes to singer Lata Mangeshkar gow
Video Icon

K Kalyan Tributes to Lata Mangeshkar : ಕೆ.ಕಲ್ಯಾಣ್ ರಿಂದ ಗಾನಕೋಗಿಲೆ ಲತಾ ಮಂಗೇಶ್ವರ್‌ಗೆ ನಮನ

ಇಂದು ನಿಧನರಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಕನ್ನಡದ ಚಿತ್ರಸಾಹಿತಿ, ಕೆ. ಕಲ್ಯಾಣ್ ಅವರು ನಮನ ಸಲ್ಲಿಸಿದ್ದಾರೆ. 

News Feb 6, 2022, 1:20 PM IST

Govt announces 2 days of national mourning on Lata Mangeshkar death podGovt announces 2 days of national mourning on Lata Mangeshkar death pod

Lata Mangeshkar Death: ಲತಾ ಮಂಗೇಶ್ಕರ್ ನಿಧನ 2 ದಿನಗಳ ಶೋಕಾಚರಣೆ, ಅರ್ಧಕ್ಕಿಳಿಯಲಿದೆ ರಾಷ್ಟ್ರ ಧ್ವಜ!

* ಲತಾ ಮಂಗೇಶ್ಕರ್ ನಿಧನ, ಎರಡು ದಿನಗಳ ಶೋಕಾಚರಣೆ

* ಭಾರತ ರತ್ನ ಗೌರವಕ್ಕೆ ಪಾತ್ರರಾದ ಲತಾ ಮಂಗೇಶ್ಕರ್‌ ಗೌರವಾರ್ಥ ಶೋಕಾಚರಣೆ

* ಸಂಜೆ 6.30 ರ ಸುಮಾರಿಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

India Feb 6, 2022, 12:04 PM IST

Queen of Melody Lata Mangeshkar dies at 92 senior journalist Jogi recalls her journey vcsQueen of Melody Lata Mangeshkar dies at 92 senior journalist Jogi recalls her journey vcs
Video Icon

36 ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡಿಗೆ ದನಿಯಾಗಿದ್ದ ಲತಾ ದೀದಿ ಇನ್ನಿಲ್ಲ!

13 ವರ್ಷಕ್ಕೆ ಗಾಯಕಿಯಾಗಿ ಜರ್ನಿ ಆರಂಭಿಸಿ, ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಲತಾ ಮಂಗೇಶ್ಕರ್ ಆಗಿ ಗುರುತಿಸಿಕೊಂಡರು ಹೇಮಾ ಎನ್ನುವ ಗಾಯಕಿ. 7 ದಶಕಗಳ ಕಾಲ 36 ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಗಾನ ಕೊಗಿಲೆ ಬಗ್ಗೆ ಕನ್ನಡಪ್ರಭ ಹಿರಿಯ ಪತ್ರಕರ್ತ ಜೋಗಿ ಅವರು ಮಾತನಾಡಿದ್ದಾರೆ.

Cine World Feb 6, 2022, 12:03 PM IST

Lata Mangeshkar Passes Away total net worth revealed podLata Mangeshkar Passes Away total net worth revealed pod

Lata Mangeshkar Net Worth: ಗಾನ ಕೋಗಿಲೆ ಲತಾ ದೀದೀ ಒಟ್ಟು ಆಸ್ತಿ ಇಷ್ಟು!

* 92 ವರ್ಷದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಇನ್ನಿಲ್ಲ

* ದಕ್ಷಿಣ ಮುಂಬೈನ ಪೆಡ್ಡರ್ ರಸ್ತೆಯಲ್ಲಿ ಪ್ರಭು ಕುಂಜ್ ಭವನ್‌ನಲ್ಲಿ ವಾಸಿಸುತ್ತಿದ್ದ ಲತಾ

* ಗಾನ ಕೋಗಿಲೆ ಲತಾ ದೀದೀ ಒಟ್ಟು ಆಸ್ತಿ ಇಷ್ಟು!

BUSINESS Feb 6, 2022, 11:33 AM IST

PM Modi mourns Lata Mangeshkar death says my interactions with her will remain unforgettable podPM Modi mourns Lata Mangeshkar death says my interactions with her will remain unforgettable pod

Lata Mangeshkar: ಲತಾ ಮಂಗೇಶ್ಕರ್ ನಿಧನ, ಮೋದಿ ಸೇರಿ ಗಣ್ಯರ ಕಂಬನಿ!

* ಬಾರದ ಲೋಕಕ್ಕೆ ಗಾನ ಕೋಗಿಲೆಯ ಪಯಣ

* ಭಾರತದ ನೈಂಟಿಂಗೇಲ್ ಲತಾ ಮಂಗೇಶ್ಕರ್ ನಿಧನ

* ಲತಾ ದೀದೀ ನಿಧನಕ್ಕೆ ಪಿಎಂ ಮೋದಿ ಸಂತಾಪ

India Feb 6, 2022, 10:26 AM IST

Indian nightingale vetearn Singer Lata Mangeshkar Passed Away at her 92Indian nightingale vetearn Singer Lata Mangeshkar Passed Away at her 92

Lata Mangeshkar: ಶಾರದೆಯ ಪಾದ ಸೇರಿದ ಲತಾ ಮಂಗೇಶ್ಕರ್, ಹಾಡು ನಿಲ್ಲಿಸಿದ ಗಾನ ಕೋಗಿಲೆ

* ಹಾಡು ನಿಲ್ಲಿಸಿದ ಗಾನ ಕೋಗಿಲೆ: ಶೋಕದಲ್ಲಿ ಸಂಗೀತಾ ಲೋಕ
* ಕೋವಿಡ್‌ ನಂತರ ನ್ಯುಮೊನಿಯಾದಿಂದ ಬಳಲುತ್ತಿದ್ದ ಲತಾ
* ಮುಂಬೈನ ಬ್ರಿಜ್‌ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನ

India Feb 6, 2022, 9:58 AM IST

Ibrahim Sutar Passes Away at age of 76 in Bagalkot grgIbrahim Sutar Passes Away at age of 76 in Bagalkot grg

Bagalkot: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಇನ್ನಿಲ್ಲ

*  ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಪಟ್ಟಣದಲ್ಲಿ ವಿಧಿವಶ
*  ಕಳೆದ ಮೂರ್ನಾಲ್ಕು ದಿನಗಳಿಂದ ಹೃದಯದ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದ ಸುತಾರ್‌
*  ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದ ಇಬ್ರಾಹಿಂ ಸುತಾರ್ 

Karnataka Districts Feb 5, 2022, 8:24 AM IST

Sandalwood Senior Actor Ashok Rao Passes Aways Due to Cancer gvdSandalwood Senior Actor Ashok Rao Passes Aways Due to Cancer gvd

Ashok Rao Passes Away: ಅಣ್ಣಾವ್ರು ಅಭಿನಯದ 'ಪರಶುರಾಮ್' ಚಿತ್ರದ ವಿಲನ್ ಅಶೋಕ್ ರಾವ್ ನಿಧನ

ಕಳೆದ 15 ದಿನಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇಂದು ನಿಧನರಾಗಿದ್ದಾರೆ. ನಟ ಅಶೋಕ್ ರಾವ್ ಪತ್ನಿ, ಮಗ ಹಾಗೂ ಸೊಸೆಯನ್ನು ಅಗಲಿದ್ದಾರೆ. 

Sandalwood Feb 2, 2022, 11:47 AM IST

Veteran Congress Leader HB Patil Passed Away Due to Heart Attack in Bagalkot grgVeteran Congress Leader HB Patil Passed Away Due to Heart Attack in Bagalkot grg

Bagalkot: ಹಿರಿಯ ಕಾಂಗ್ರೆಸ್ಸಿಗ ಎಚ್‌.ಬಿ.ಪಾಟೀಲ ನಿಧನ

*  ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ
*  ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಪಾಟೀಲ್‌
*  ಪಾಟೀಲರ ನಿಧನಕ್ಕೆ ಗಣ್ಯರ ಸಂತಾಪ
 

Karnataka Districts Feb 2, 2022, 7:41 AM IST