Asianet Suvarna News Asianet Suvarna News
3773 results for "

Hindu

"
Deeapawali  raja yoga being formed on diwali will get bless of maa laxmi suhDeeapawali  raja yoga being formed on diwali will get bless of maa laxmi suh

500 ವರ್ಷದ ಬಳಿಕ ದೀಪಾವಳಿಯಂದು ಡಬಲ್ ರಾಜಯೋಗ, ಇಲ್ಲಿದೆ ಲಕ್ಷ್ಮಿ ಪೂಜೆಯ ಸಮಯ..

ಜ್ಯೋತಿಷಿಗಳ ಪ್ರಕಾರ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಪ್ರದೋಷ ಕಾಲದಲ್ಲಿ ಪೂಜಿಸಲಾಗುತ್ತದೆ. ಈ ಅವಧಿಯಲ್ಲಿ ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಲಕ್ಷ್ಮಿ ಪೂಜೆಯ ಸಮಯ ಸಂಜೆ 05:39 ರಿಂದ 07:35 ರವರೆಗೆ. ಈ ಯೋಗದಲ್ಲಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಮತ್ತು ಗಣೇಶನನ್ನು ಪೂಜಿಸುವುದರಿಂದ ಆದಾಯದಲ್ಲಿ ಅಪಾರ ಹೆಚ್ಚಳ ಮತ್ತು ಅದೃಷ್ಟವು ಉಂಟಾಗುತ್ತದೆ.

Festivals Nov 7, 2023, 1:47 PM IST

Special muhurtham to lite lamp on naraka chaturdashi bali pandyami deepawali timings pavSpecial muhurtham to lite lamp on naraka chaturdashi bali pandyami deepawali timings pav

ದೀಪಾವಳಿ: ಯಾವ ಸಮಯದಲ್ಲಿ ದೀಪ ಬೆಳಗಿಸಿದರೆ ಶುಭ

ಈ ವರ್ಷ ದೀಪಾವಳಿ ನವೆಂಬರ್ 12 ರಂದು ಬಂದಿದೆ. ಈ ದಿನ ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಯಾವ ಸಮಯದಲ್ಲಿ ದೀಪ ಬೆಳಗಬೇಕು ಅನ್ನೋದನ್ನು ತಿಳಿಯೋಣ.
 

Festivals Nov 7, 2023, 10:43 AM IST

Basanagouda Patil Yatnal Slams Sanehalli Swamiji grg Basanagouda Patil Yatnal Slams Sanehalli Swamiji grg

ಕಾವಿ ಹಾಕಿದ ಸ್ವಾಮೀಜಿ ನಕ್ಸಲೈಟ್‌ ಆಗಬೇಕಿತ್ತು, ಕಮ್ಯೂನಿಷ್ಟ್‌ ಆಗಿದ್ದಾರೆ: ಯತ್ನಾಳ್‌ ಕಿಡಿ

ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದವರಿಗೆ ಕಾಂಗ್ರೆಸ್‌ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯ ಸಲುವಾಗಿ ಕೆಲವು ಮಠಾಧೀಶರು ಇಂಥ ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಅವರ ಮಠಕ್ಕೆ ಕೋಟ್ಯಂತರ ರು. ಅನುದಾನ ಸಿಗುತ್ತದೆ ಎಂದರಲ್ಲದೇ ಅವರಿಗೆ ಮುಂದಿನ ಸಲ ರಾಜ್ಯೋತ್ಸವ ಪ್ರಶಸ್ತಿ ನೀಡಲಿ: ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ 

Karnataka Districts Nov 7, 2023, 10:04 AM IST

We oppose Sanatana Dharma forever Minister Udhayanidhi Stalin justified his Controversy statement ckmWe oppose Sanatana Dharma forever Minister Udhayanidhi Stalin justified his Controversy statement ckm

ಸನಾತನ ಧರ್ಮವನ್ನು ಕೊನೆಯ ಉಸಿರಿನವರೆಗೂ ವಿರೋಧಿಸುತ್ತೇನೆ, ಮತ್ತೆ ವಿವಾದ ಸೃಷ್ಟಿಸಿದ ಸ್ಟಾಲಿನ್!

ಸನಾತನ ಧರ್ಮವನ್ನು ಸರ್ವನಾಶ ಮಾಡಲು ಕರೆ ಕೊಟ್ಟ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇದೀಗ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸನಾತನ ಧರ್ಮವನ್ನು ಕೊನೆಯ ಉಸಿರನವರೆಗೂ ವಿರೋಧಿಸುತ್ತೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿದ್ದಾರೆ.
 

India Nov 6, 2023, 7:49 PM IST

West Bengal A Muslim youth entered the Shiv temple in Murshidabad and urinated in front of the Shivalinga Arrested akbWest Bengal A Muslim youth entered the Shiv temple in Murshidabad and urinated in front of the Shivalinga Arrested akb

ದೇವಸ್ಥಾನದೊಳಗೆ ನುಗ್ಗಿ ಶಿವಲಿಂಗದ ಎದುರೇ ಮೂತ್ರ ವಿಸರ್ಜನೆ : ಮುಸ್ಲಿಂ ಯುವಕನ ಬಂಧನ

ಮುಸ್ಲಿಂ ಯುವಕನೋರ್ವ ದೇವಸ್ಥಾನದೊಳಗೆ ನುಗ್ಗಿ ಶಿವಲಿಂಗದ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದಿದೆ. 

India Nov 6, 2023, 2:47 PM IST

Akshate Puja at Ayodhya Ram Mandir Officialy launch of Lord Rama's coronation program akbAkshate Puja at Ayodhya Ram Mandir Officialy launch of Lord Rama's coronation program akb

ಅಯೋಧ್ಯೆ ರಾಮಮಂದಿರದಲ್ಲಿ ಅಕ್ಷತೆ ಪೂಜೆ: ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ

 2024ರ ಜ.22ರಂದು ಅಯೋಧ್ಯೆಯ ನೂತನ ರಾಮಮಂದಿರಲ್ಲಿ ನಡೆಸಲು ನಿಗದಿಯಾಗಿರುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಭಾನುವಾರ ಇಲ್ಲಿ ಅಕ್ಷತೆ ಪೂಜೆಯೊಂದಿಗೆ ಅಧಿಕೃತ ಚಾಲನೆ ನೀಡಲಾಗಿದೆ. 

India Nov 6, 2023, 6:21 AM IST

Danish Kaneria To Irfan Pathan After His Tweet On Gaza Please Speak About Pakistani Hindus As Well sanDanish Kaneria To Irfan Pathan After His Tweet On Gaza Please Speak About Pakistani Hindus As Well san

ಪಾಕ್ ಹಿಂದೂಗಳ ಬಗ್ಗೆಯೂ ಮಾತನಾಡಿ, ಇರ್ಫಾನ್‌ ಪಠಾಣ್‌ ಗಾಜಾ ಟ್ವೀಟ್‌ಗೆ ಕನೇರಿಯಾ ರಿಪ್ಲೈ!

ಡ್ಯಾನಿಶ್‌ ಕನೇರಿಯಾ ಪಾಕಿಸ್ತಾನ ಕ್ರಿಕೆಟ್‌ ತಂಡದ ಪರವಾಗಿ ಆಡಿದ 2ನೇ ಹಿಂದು. ಪಾಕ್‌ ಪರವಾಗಿ ಆಡಿದ ಕೊನೆಯ ಹಿಂದು ಕೂಡ ಹೌದು. ಕಳೆದೆರಡು ವರ್ಷಗಳಿಂದ ಕನೇರಿಯಾ ಅವರು ತಮ್ಮ ದೇಶದಲ್ಲಿ ಪಾಕಿಸ್ತಾನಿ ಹಿಂದೂಗಳ ಹದಗೆಟ್ಟ ಪರಿಸ್ಥಿತಿಯನ್ನು ಗಮನಿಸುವಂತೆ ವಿಶ್ವ ಸಮುದಾಯವನ್ನು ಮನವಿ ಮಾಡಿದ್ದಾರೆ.
 

Cricket Nov 4, 2023, 5:11 PM IST

Vaastu tips for money does not stay in the hands of such people know what Vaastu shastra says suhVaastu tips for money does not stay in the hands of such people know what Vaastu shastra says suh

ಇಂತವರ ಕೈಯಲ್ಲಿ ಹಣ ಉಳಿಯುವುದಿಲ್ಲ ಯಾಕೆ ಗೊತ್ತಾ..?

ಹಣಕ್ಕಾಗಿ ವಾಸ್ತು ಸಲಹೆಗಳು ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿ ಕೊರತೆಯಿದ್ದರೆ ಅದು ಮನೆಯಲ್ಲಿ ಇರುವ ಕೆಲವು ಸಾಮಾನ್ಯ ವಸ್ತುಗಳು ಅಥವಾ ನಿಮ್ಮ ಕೆಲವು ಅಭ್ಯಾಸಗಳಿಂದಾಗಿರಬಹುದು, ಅದನ್ನು ಇಂದೇ ಬದಲಾಯಿಸಬೇಕಾಗಿದೆ. ಈ ಅಭ್ಯಾಸಗಳಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ, ಇದರಿಂದಾಗಿ ವ್ಯಕ್ತಿಯ ಕೈಯಲ್ಲಿ ಹಣ ಉಳಿಯುವುದಿಲ್ಲ. ವಾಸ್ತು ಶಾಸ್ತ್ರ ಏನು ಹೇಳುತ್ತದೆ ಎಂದು ತಿಳಿಯೋಣ

Festivals Nov 4, 2023, 5:08 PM IST

Vaastu shastra lucky paintings for home which picture keep at home suhVaastu shastra lucky paintings for home which picture keep at home suh

ಅದೃಷ್ಟ ತರುತ್ತಾ ಈ ಚಿತ್ರಗಳು..ಏನನ್ನತ್ತೆ ವಾಸ್ತು ಶಾಸ್ತ್ರ?

ವಾಸ್ತು ಶಾಸ್ತ್ರವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಹಳೆಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಮನೆಯಯಲ್ಲಿ ಹಾಕಲಾದ  ಚಿತ್ರಗಳು ನಿಮ್ಮ ಮೇಲೆ ನಕಾರಾತ್ಮಕ ಅಥವಾ ಧನಾತ್ಮಕ ಪರಿಣಾಮ ಬೀರಬಹುದು. ಮನೆಯಲ್ಲಿ ಯಾವ ಚಿತ್ರಗಳನ್ನು ನೇತುಹಾಕುವುದರಿಂದ  ವ್ಯಕ್ತಿಯ ದುರಾದೃಷ್ಟ ದೂರವಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
 

Festivals Nov 3, 2023, 4:38 PM IST

A shocking incident in IIT BHU where three unknown youths dragged a student Molest in the college campus, tore her clothes and forcibly kissed her akbA shocking incident in IIT BHU where three unknown youths dragged a student Molest in the college campus, tore her clothes and forcibly kissed her akb

ಯುವತಿಯ ಬಟ್ಟೆ ಹರಿದು ಚುಂಬಿಸಿದ ಕಿರಾತಕರು: ಐಐಟಿ ಕ್ಯಾಂಪಸ್‌ನಲ್ಲೇ ಅವಾಂತರ, ಪ್ರತಿಭಟನೆ

ಮೂವರು ಅಪರಿಚಿತ ಯುವಕರು ಕಾಲೇಜು ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿನಿಯನ್ನು ಎಳೆದಾಡಿ ಆಕೆಯ ಬಟ್ಟೆ ಹರಿದು ಆಕೆಗೆ ಬಲವಂತವಾಗಿ ಮುತ್ತಿಕ್ಕಿದ ಆಘಾತಕಾರಿ ಘಟನೆ ಬಿಹೆಯು ಐಐಟಿಯಲ್ಲಿ ನಡೆದಿದೆ. ಘಟನೆ ಖಂಡಿಸಿ ನೂರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿದ್ದಾರೆ.  

India Nov 3, 2023, 2:58 PM IST

Ayodhya A idol of Lord Ram Lalla will be installed on an 8 feet high gold plated marble throne inside the sanctum 100 quintals of rice used for Akshathe Puja akbAyodhya A idol of Lord Ram Lalla will be installed on an 8 feet high gold plated marble throne inside the sanctum 100 quintals of rice used for Akshathe Puja akb

8 ಅಡಿ ಚಿನ್ನಲೇಪಿತ ಸಿಂಹಾಸನ ಮೇಲೆ ರಾಮಲಲ್ಲಾ ವಿರಾಜಮಾನ: ಅಕ್ಷತೆ ಪೂಜೆಗೆ 100 ಕ್ವಿಂಟಲ್‌ ಅಕ್ಕಿ ಬಳಕೆ

ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯೊಳಗೆ 8 ಅಡಿ ಎತ್ತರದ ಚಿನ್ನದ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ರಾಮಲಲ್ಲಾನ ವಿಗ್ರಹವನ್ನು ಇರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Sri Rama Janmabhoomi Tirtha Kshetra Trust) ಸದಸ್ಯರು ಮಂಗಳವಾರ ತಿಳಿಸಿದ್ದಾರೆ.

India Nov 2, 2023, 6:49 AM IST

grah gochar what is the meaning of grah gochar how does it affect the zodiac signs suhgrah gochar what is the meaning of grah gochar how does it affect the zodiac signs suh

ಗ್ರಹ ಗೋಚರದ ಅರ್ಥವೇನು..? ಇದು ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ..?

ಗ್ರಹಗಳು ವಿವಿಧ ರಾಶಿಚಕ್ರ ಚಿಹ್ನೆಗಳಲ್ಲಿ ಚಲಿಸುತ್ತವೆ. ಗ್ರಹಗಳ ಚಲನೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ಸಂಚಾರದ ಅರ್ಥವೇನು ಮತ್ತು ರಾಶಿಚಕ್ರ ಚಿಹ್ನೆಯ ಮೇಲೆ ಯಾವ ಗ್ರಹವು ಶುಭ ಅಥವಾ ಅಶುಭ ಪರಿಣಾಮವನ್ನು ಬೀರುತ್ತದೆ . ಪ್ರತಿ ಗ್ರಹವು ರಾಶಿಚಕ್ರ ಚಿಹ್ನೆಗಳ ಮೂಲಕ ಸಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ನೋಡಿ.

Festivals Nov 1, 2023, 3:45 PM IST

Vaastu shastra curly hair personality curly hair bhagya suhVaastu shastra curly hair personality curly hair bhagya suh

ಕರ್ಲಿ ಹೇರ್ ಕ್ಯೂಟ್ ಲುಕ್... ನಿಮ್ಮಂತಹ ಅದೃಷ್ಟವಂತರು ಯಾರೂ ಇಲ್ಲ

ಮಾನವರಲ್ಲಿ ಮುಖ್ಯವಾಗಿ ಎರಡು ರೀತಿಯ ಕೂದಲು ಕಂಡುಬರುತ್ತದೆ. ಒಂದು ನೇರ ಕೂದಲು ಮತ್ತು ಇನ್ನೊಂದು ಗುಂಗುರು ಕೂದಲು. ಇದರಲ್ಲಿಯೂ ಕೆಲವರ ಕೂದಲು ಬೇರಿನಿಂದ ತುದಿಯವರೆಗೂ ಗುಂಗುರುವಾಗಿರುತ್ತದೆ ಮತ್ತು ಕೆಲವರ ಕೂದಲು ಗಡ್ಡೆಯಾಗಿರುತ್ತದೆ. ಗುಂಗುರು ಕೂದಲು ಇರುವವರ ಭವಿಷ್ಯದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ ಗೊತ್ತಾ..ನೋಡಿ

Festivals Nov 1, 2023, 1:18 PM IST

Top Most Happiest People Aries Leo Libra Sagittarius Pisces zodiac sign suhTop Most Happiest People Aries Leo Libra Sagittarius Pisces zodiac sign suh

ಈ ರಾಶಿಯವರು ಟಾಪ್ ಮೋಸ್ಟ್ ಹ್ಯಾಪಿಯೆಸ್ಟ್ ಪೀಪಲ್ಸ್

ಹಿಂದೂ ಧರ್ಮದಲ್ಲಿ ಜ್ಯೋತಿಷ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಜನರ ರಾಶಿಗಳಿಂದ ಅವರ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತವೆ . ಇದಲ್ಲದೆ, ಇದು ವ್ಯಕ್ತಿಯ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಂತಹ 5 ರಾಶಿಚಕ್ರ ಚಿಹ್ನೆಗಳು ಪ್ರತಿಯೊಂದು ಸಂದರ್ಭದಲ್ಲೂ ಸಂತೋಷವಾಗಿರುತ್ತಾರೆ.

Festivals Nov 1, 2023, 11:07 AM IST

I dont believe in Islam I am reading the Bhagavad Gita says Urfi Javed sucI dont believe in Islam I am reading the Bhagavad Gita says Urfi Javed suc

ಇಸ್ಲಾಂನಲ್ಲಿ ನಂಬಿಕೆ ಇಲ್ಲ ಎನ್ನುತ್ತಲೇ ಹಿಂದೂ ಧರ್ಮ ಅಪ್ಪಿದ ಮತ್ತೋರ್ವ ನಟಿ! ಕೊಟ್ಟ ಕಾರಣ ಹೀಗಿದೆ...

ಇಸ್ಲಾಂನಲ್ಲಿ ನಂಬಿಕೆ ಇಲ್ಲ ಎನ್ನುತ್ತಲೇ ಹಿಂದೂ ಧರ್ಮ ಅಪ್ಪಿದ್ದಾರೆ ನಟಿ ಉರ್ಫಿ ಜಾವೇದ್​. ಇವರು ನೀಡಿದ ಹಳೆಯ ಸಂದರ್ಶನ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
 

Cine World Oct 31, 2023, 2:30 PM IST