ಮೊಬೈಲ್ ನೆಟ್ ವರ್ಕ್ಗಾಗಿ ಮಾರುಕಟ್ಟೆಯ ಎಲ್ಲ ಒಂಬತ್ತು ಪ್ರಶಸ್ತಿಗಳನ್ನು ಜಿಯೋ ಪಡೆದುಕೊಂಡಿದೆ. ಇಷ್ಟು ದಿನ ಡೌನ್ಲೋಡ್ ಸ್ಪೀಡ್ನಲ್ಲಿ ಮುಂಚೂಣಿಯಲ್ಲಿದ್ದ ಜಿಯೋ ಇದೀಗ ಅಪ್ಲೋಡ್ನಲ್ಲೂ ನಂಬರ್ 1 ಆಗಿದೆ.
Whats New Oct 24, 2023, 8:26 PM IST
ಮುಕೇಶ್ ಅಂಬಾನಿಯವರ ಇ-ಕಾಮರ್ಸ್ ಸಂಸ್ಥೆ ಜಿಯೋಮಾರ್ಟ್ 2023 ರ ಹಬ್ಬದ ಋತುವಿನಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಹಬ್ಬದ ಸಂದರ್ಭದಲ್ಲಿ ಇ-ಕಾಮರ್ಸ್ ಮಾರಾಟದಲ್ಲಿ 90,000 ಕೋಟಿ ರೂಪಾಯಿಗಳನ್ನು ತಲುಪುವ ನಿರೀಕ್ಷೆ ಹೊಂದಿದೆ.
BUSINESS Oct 8, 2023, 1:54 PM IST
ಪುತ್ರ ಆಕಾಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಇನ್ಫೋಕಾಮ್ಗಾಗಿ ಮುಖೇಶ್ ಅಂಬಾನಿ ಅವರು ರೂ 16,645 ಕೋಟಿ ವಿದೇಶಿ ಸಾಲವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಸಾಲದ ಮೊತ್ತ 50,000 ಕೋಟಿ ರೂಗೆ ಏರಿಕೆಯಾಗಿದೆ.
BUSINESS Oct 4, 2023, 12:11 PM IST
ಜಿಯೋ ಟೆಲಿಕಾಂ 5ಜಿ ಸೇವೆ ಮೂಲಕ ಈಗಾಗಲೇ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಡೌನ್ಲೋಡ್ ವೇಗದಲ್ಲಿ ಪ್ರತಿಸ್ಪರ್ಧಿಗಳಿಗಿಂತ ಎರಡು ಪಟ್ಟು ವೇಗದ ಸಾಧನೆ ಮಾಡಿದೆ. ಇನ್ನು ಕ್ರಿಕೆಟ್ ಸ್ಟೇಡಿಯಂಗಳಲ್ಲಿ 5ಜಿ ಡೌನ್ಲೋಡ್ ವೇಗ ಪ್ರತಿಸ್ಪರ್ಧಿಗಿಂತ ಶೇಕಡಾ 25 ರಷ್ಟು ಹೆಚ್ಚಿದೆ.
Whats New Sep 30, 2023, 9:06 PM IST
ದೇಶದ ಶ್ರೀಮಂತ ಸಾಮ್ರಾಜ್ಯದ ಕುಡಿ. ಅಣ್ಣ-ತಮ್ಮನ ಮಧ್ಯೆ ಆಸ್ತಿ ಸಮನಾಗಿ ಹಂಚಿಕೆ ಆಯ್ತು. ಬಳಿಕ ತಮ್ಮ ಅಣ್ಣನನ್ನು ಮೀರಿಸಿ ಜಗತ್ತಿನ 6 ನೇ ಅತಿದೊಡ್ಡ ಶ್ರೀಮಂತ ಎನಿಸಿಕೊಂಡರು. ಆದರೆ ಈಗ ಅವರ ಆಸ್ತಿ ಸೊನ್ನೆ. ತನ್ನ ಭವಿಷ್ಯದ ಬಗ್ಗೆ ನಿಖರ ಪ್ಲಾನ್ ಇಲ್ಲದೆ ಆತುರದ ನಿರ್ಧಾರ ತೆಗೆದುಕೊಂಡರು. ತನ್ನ ಹೊಸ ಯೋಜನೆಗಳಿಗೆ ವೆಚ್ಚ ಹೆಚ್ಚಾಯ್ತು. ಅದರ ಆದಾಯ ಕಡಿಮೆಯಾಯ್ತು. ಪ್ಲಾನ್ ಇಲ್ಲದೆ ಮಾರುಕಟ್ಟೆ ಎಂಟ್ರಿ ಕೊಟ್ಟಿದ್ದು ನಷ್ಟಕ್ಕೆ ಕಾರಣವಾಯ್ತು. ಸಾಲದ ಹೊರೆ ಜಾಸ್ತಿಯಾಗಿ ದಿವಾಳಿತನಕ್ಕೆ ಕಾರಣವಾಯ್ತು. ಇಂದು ಈ ಶ್ರೀಮಂತ ಉದ್ಯಮಿಯ ಸಾಮ್ರಾಜ್ಯ ನಾಶಕ್ಕೆ ಗುರಿಯಾಗಿದೆ.
BUSINESS Sep 30, 2023, 6:46 PM IST
ರಿಲಯನ್ಸ್ ಜಿಯೋ ಬಂಪರ್ ಆಫರ್ ಘೋಷಿಸಿದೆ. ಆ್ಯಪಲ್ ಐಫೋನ್ 15 ಖರೀದಿಸುವ ಗ್ರಾಹಕರಿಗೆ 2,394 ರೂಪಾಯಿ ಮೌಲ್ಯದ 6 ತಿಂಗಳ ಉಚಿತ ಪ್ಲಾನ್ ಘೋಷಿಸಿದೆ.
Mobiles Sep 23, 2023, 6:57 PM IST
ರಕ್ಷಾ ಬಂಧನ, ಗಣೇಶ ಚತುರ್ಥಿ ಸೇರಿದಂತೆ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಇದರ ನಡುವೆ ಜಿಯೋ ಬಂಪರ್ ಆಫರ್ ಘೋಷಿಸಿದೆ. ಹೊಸ 'ಜಿಯೋ-ನೆಟ್ಫ್ಲಿಕ್ಸ್ ಪ್ರಿಪೇಯ್ಡ್ ಯೋಜನೆಗಳನ್ನು ಘೋಷಿಸಿದೆ. ಈ ಆಫರ್ ಪ್ಲಾನ್ ಕುರಿತ ಮಾಹಿತಿ ಇಲ್ಲಿದೆ.
Whats New Aug 29, 2023, 4:04 PM IST
ಗಣೇಶ ಹಬ್ಬಕ್ಕೆ ಜಿಯೋ ಏರ್ ಫೈಬರ್ ಸೇವೆ ಆರಂಭಗೊಳ್ಳುತ್ತಿದೆ. ಅತೀ ವೇಗದ ಇಂಟರ್ನಟ್, ವೈಯರ್ಲೆಸ್ ಸಂಪರ್ಕ, ಕೈಗೆಟುಕುವ ದರ ಸೇರಿದಂತೆ ಹಲವು ವಿಶೇಷಗಳ ಏರ್ ಫೈಬರ್ ಸೇವೆ ಭಾರತದಲ್ಲಿ ಹೊಸ ಕ್ರಾಂತಿ ಮಾಡಲಿದೆ.
Whats New Aug 28, 2023, 5:52 PM IST
ರಿಲಯನ್ಸ್ ಜಿಯೋ ಬಳಕೆದಾರರಿಗೆ ಲಭ್ಯವಿರುವ ಅಗ್ಗದ ಪ್ಲ್ಯಾನ್ ಅಂದರೆ 149 ರೂ. ಯೋಜನೆ. ಇದರ ಅಡಿಯಲ್ಲಿ, ಟೆಲಿಕಾಂ ಆಪರೇಟರ್ ದಿನಕ್ಕೆ 1GB ಡೇಟಾ ನೀಡುತ್ತದೆ.
Whats New Aug 24, 2023, 1:32 PM IST
Jio ತನ್ನ 5G ಸೇವೆಗಳನ್ನು 26 GHz ಮಿಲಿಮೀಟರ್ ವೇವ್ ಬ್ಯಾಂಡ್ನಲ್ಲಿ ಭಾರತದಾದ್ಯಂತ ಪ್ರಾರಂಭಿಸಿದೆ. ಪರಿಣಾಮವಾಗಿ 2 Gbps ವೇಗವನ್ನು ನೀಡುತ್ತದೆ. ಇದು ವೈರ್ಡ್ ಬ್ರಾಡ್ಬ್ಯಾಂಡ್ನ ವೇಗಕ್ಕೆ ಹೋಲಿಸಬಹುದು.
BUSINESS Aug 16, 2023, 11:23 AM IST
ಮುಖೇಶ್ ಅಂಬಾನಿ ಇತ್ತೀಚೆಗೆ ಜಿಯೋಭಾರತ್ V2 ಅನ್ನು ದೇಶದಲ್ಲಿ ಲಾಂಚ್ ಮಾಡಿದ್ದರು. 999 ರೂ. ಗೆ ಬಿಡುಗಡೆಯಾಗಿದ್ದ ಈ ಫೋನ್ ಭಾರತದ ಅಗ್ಗದ ಇಂಟರ್ನೆಟ್ವುಳ್ಳ ಫೋನ್ ಆಗಿದ್ದು, ಮತ್ತೆ ರೀಲಾಂಛ್ ಆಗಿದೆ.
Mobiles Aug 10, 2023, 4:13 PM IST
ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿರುವ ಮುಕೇಶ್ ಅಂಬಾನಿ ಅವರು ಅಮೆರಿಕಾದಲ್ಲಿ ತಾವು ಖರೀದಿಸಿದಂತಹ ಬೃಹತ್ ಬಂಗಲೆಯೊಂದನ್ನು ಮಾರಾಟ ಮಾಡಿದ್ದಾರೆ.
BUSINESS Aug 9, 2023, 4:15 PM IST
Ambani Tata ರಿಲಯನ್ಸ್ ಮತ್ತು ಟಾಟಾ ಎರಡು ಸಂಘಟಿತ ಸಂಸ್ಥೆಗಳಾಗಿದ್ದು, ಇದು ಪ್ರತಿ ಹಂತದಲ್ಲೂ ಮಾನವ ಅಗತ್ಯಗಳನ್ನು ಪೂರೈಸುತ್ತಿದೆ. ಅವರು ಬಟ್ಟೆಯಿಂದ ದೂರಸಂಪರ್ಕ ಮತ್ತು ಹೆಚ್ಚಿನವುಗಳವರೆಗೆ ಹಲವಾರು ಕ್ಷೇತ್ರಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ.
BUSINESS Aug 5, 2023, 3:06 PM IST
ಆನ್ಲೈನ್ ಕ್ಲಾಸ್, ಕೋಡ್ ಕಲಿಕೆ ಸೇರಿದಂತೆ ಮಲ್ಟಿ ಟಾಸ್ಕಿಂಗ್ ಜಿಯೋಬುಕ್ ಲ್ಯಾಪ್ಟಾಪ್ ಆಗಸ್ಟ್ 5ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕೇವಲ 16,499 ರೂಪಾಯಿಗೆ ಈ ಜಿಯೋಬುಕ್ ಲಭ್ಯವಿದೆ. ಹಲವು ವಿಶೇಷತೆಹೊಂದಿರುವ ನೂತನ ಜಿಯೋಬುಕ್ ಹೆಚ್ಚಿನ ವಿವರ ಇಲ್ಲಿದೆ.
GADGET Aug 1, 2023, 4:18 PM IST
ಹಲವಾರು ಸಂಶೋಧನಾ ಸಂಸ್ಥೆಗಳ ಪ್ರಕಾರ, 5G ನೆಟ್ವರ್ಕ್ ವಿಸ್ತರಣೆಯ ವಿಷಯದಲ್ಲಿ ರಿಲಯನ್ಸ್ ಜಿಯೋ ತನ್ನ ಪ್ರತಿಸ್ಪರ್ಧಿಗಳಿಗಿಂತ ಬಹಳಷ್ಟು ಮುಂದಿದೆ ಎನ್ನಲಾಗಿದೆ. ಅದರೊಂದಿಗೆ ಜ2ಜಿ ಮುಕ್ತ ಭಾರತದ ಕನಸಿಗೆ ಪೂರಕವಾಗಿ ಕೇವಲ 999 ರೂಪಾಯಿಗೆ 4ಜಿ ಪೋನ್ ಅನಾವರಣ ಮಾಡಿದೆ.
Technology Jul 3, 2023, 8:30 PM IST