ಕೇರಳದಲ್ಲಿ ಮಳೆ ಆರ್ಭಟ, ಉತ್ತರಾಖಂಡದಲ್ಲಿ ಗುಡ್ಡ ಕುಸಿತ. ಪ್ರಳಯದ ರಕ್ಕಸ ರಹಸ್ಯ. ವರ್ಷಕ್ಕೆ ಸಾವಿರಾರು ನರಬಲಿ, ತಿಂಗಳಿಗೆ ನೂರಾರು ಮಂದಿ ನಾಪತ್ತೆ. ಕಣಿವೆ ರಾಜ್ಯಗಳಲ್ಲಿ ಇದೆಂತಹಾ ರಕ್ತ ಪ್ರಳಯ? ಉತ್ತರಾಖಂಡ, ಕೇರಳದಲ್ಲಿ ಪ್ರಳಯ ತಾಂಡವವಾಡುತ್ತಿರೋದೇಕೆ?
India Oct 25, 2021, 3:49 PM IST
Karnataka Districts Oct 25, 2021, 1:15 PM IST
ಉತ್ತರಾಖಂಡ(Uttarakhand) ಪ್ರವಾಹದ(Flood) ವೇಳೆ ಆ ರಾಜ್ಯದಲ್ಲಿ ಸಿಲುಕಿಕೊಂಡಿರುವ ನಮ್ಮ ರಾಜ್ಯದ(Karnataka) ಎಲ್ಲ 96 ಮಂದಿಯೂ ಸುರಕ್ಷಿತವಾಗಿದ್ದು, ಎಲ್ಲರೂ ನಮ್ಮ ಸಂಪರ್ಕದಲ್ಲಿದ್ದಾರೆ. ಸದ್ಯದಲ್ಲೇ ಎಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್(R Ashok) ಹೇಳಿದ್ದಾರೆ.
state Oct 22, 2021, 7:15 AM IST
* ಮೇಘಸ್ಫೋಟ, ಭೂಕುಸಿತ: ರಾಜಧಾನಿ ಗ್ಯಾಂಗ್ಟಕ್ಗೆ ಹೆದ್ದಾರಿ ಸಂಪರ್ಕ ಕಡಿತ
* ಈಗ ಸಿಕ್ಕಿಂಗೂ ಜಲಗಂಡಾಂತರ
* ಉತ್ತರ ಬಂಗಾಳದಲ್ಲೂ ಮಳೆ, ರೆಡ್ ಅಲರ್ಟ್
* ಹಿಮಾಲಯ ತಪ್ಪಲಿಗೆ ತಲ್ಲಣ
* ಉತ್ತರಾಖಂಡ: ಮತ್ತೆರಡು ಊರಿನ ಸಂಪರ್ಕ ಕಟ್
India Oct 21, 2021, 8:05 AM IST
* ಕೇರಳದಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ
* ಕೇರಳ ಸಿಎಂಗೆ ನೆರವಿನ ಭರವಸೆ ನೀಡಿದ ಬಸವರಾಜ ಬೊಮ್ಮಾಯಿ
* ಪಿಣರಾಯಿ ವಿಜಯನ್ ಜತೆ ದೂರವಾಣಿ ಮೂಲಕ ಮಾತನಾಡಿದ ಸಿಎಂ ಬೊಮ್ಮಾಯಿ
India Oct 20, 2021, 10:39 PM IST
* ಉತ್ತರಾಖಂಡದಲ್ಲಿ ಭಾರಿ ಮಳೆ: ಉಕ್ಕೇರಿದ ನದಿಗಳು
* ಕೊಚ್ಚಿಹೋದ ರಸ್ತೆ, ಸೇತುವೆ, ರೈಲು ಹಳಿ
* ಭೂಕುಸಿತಕ್ಕೆ ಹಲವರು ಬಲಿಯಾಗಿರುವ ಶಂಕೆ
* ರಕ್ಷಣಾ ಕಾರ್ಯಕ್ಕೆ 3 ಹೆಲಿಕಾಪ್ಟರ್ ಕಳಿಸಿದ ಕೇಂದ್ರ
India Oct 20, 2021, 7:34 AM IST
* ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ಭಾರೀ ಪ್ರವಾಹ
* ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜೊತೆ ಮೋದಿ ಮಾತು
* ಪ್ರವಾಹದಿಂದ 500ಕ್ಕೂ ಹೆಚ್ಚು ಪ್ರವಾಸಿಗರು ಆತಂಕದಲ್ಲಿ
India Oct 19, 2021, 3:06 PM IST
* ಚಕ್ರ ಹಿಡಿದಿದ್ದ ಇಬ್ಬರನ್ನೂ ರಕ್ಷಿಸಿದ ಬಸ್ ಕಂಡಕ್ಟರ್
* ಕೇರಳದ ರಣಮಳೆಯಲ್ಲಿ ಇವರು ಬದುಕಿದ್ದೇ ಪವಾಡ
* ಬಸ್ ಚಕ್ರ ಹಿಡಿದು ಬದುಕುಳಿದ ತಂದೆ-ಮಗ!
India Oct 19, 2021, 11:51 AM IST
* ಈ ದೃಶ್ಯ ನೋಡಿ ಕಣ್ಣೀರು ಹಾಕಿದ ರಕ್ಷಣಾ ತಂಡಗಳು, ತೊಟ್ಟಿಲಲ್ಲೇ ಸಾವನ್ನಪ್ಪಿತ್ತು ಮಗು
* ಕೇರಳದ ಭಾರೀ ಮಳೆ ಪ್ರವಾಹ, ಭೂಕುಸಿತ ಅವಶೇಷ ತೆರವು ವೇಳೆ ಮನಕಲಕುವ ದೃಶ್ಯಗೋಚರ
* ಕೇರಳ ಮಳೆ ಭೀಕರತೆ: ತಬ್ಬಿದ ಸ್ಥಿತಿಯಲ್ಲಿ ತಾಯಿ, ಮಗು ಶವಪತ್ತೆ!
India Oct 19, 2021, 7:48 AM IST
ಮಹಾಮಳೆ, ಭೀಕರ ಪ್ರವಾಹ ಗುಡ್ಡ ಕುಸಿತ, ಸರಣಿ ಸಾವು ಕೊಚ್ಚಿ ಹೋಗ್ತಿದೆ ದೇವರ ನಾಡು. ಇತ್ತ ಕೊಡಗು ಕೂಡಾ ಅಪಾಯದಲ್ಲಿದೆ. ಕೊಡಗು ಗುಡ್ಡಗಳನ್ನೇ ಅಲುಗಾಡಿಸುತ್ತಾ ಈ ಮಳೆ? ಕೊಡಗಿನಲ್ಲಿ ಮೂರು ವರ್ಷದ ಬಳಿಕ ಮಹಾ ಪ್ರವಾಹದ ಆತಂಕ.
India Oct 18, 2021, 5:34 PM IST
* ಮೃತರ ಸಂಖ್ಯೆ 26ಕ್ಕೆ ಏರಿಕೆ, ಇನ್ನೂ ಹಲವರು ನಾಪತ್ತೆ
* ಸೇನೆ, ಎನ್ಡಿಆರ್ಎಫ್ ತಂಡದಿಂದ ರಕ್ಷಣಾ ಕಾರ್ಯ
* ಕೇರಳಕ್ಕೆ ಸಕಲ ನೆರವು ಘೋಷಿಸಿದ ಮೋದಿ, ಅಮಿತ್ ಶಾ
India Oct 18, 2021, 7:32 AM IST
India Oct 17, 2021, 6:09 PM IST
Karnataka Districts Oct 16, 2021, 3:42 PM IST
Karnataka Districts Oct 5, 2021, 7:35 AM IST
ಸೆಪ್ಟೆಂಬರ್ 26ರಂದು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ 'ಗುಲಾಬ್' ಚಂಡಮಾರುತ ಆಂಧ್ರ ಪ್ರದೇಶ, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಅತ್ಯಧಿಕ ಮಳೆಗೆ ಕಾರಣವಾಗಿತ್ತು. ಬುಧವಾರದಿಂದ ಗುಲಾಬ್ ಚಂಡಮಾರುತ ದುರ್ಬಲಗೊಂಡು ಅರಬ್ಬೀ ಸಮುದ್ರದಲ್ಲಿ 'ಶಾಹೀನ್' ಚಂಡಮಾರುತದ ಮೂಲಕ ಮರುಹುಟ್ಟು ಪಡೆದುಕೊಂಡಿದೆ.
India Oct 1, 2021, 10:57 PM IST