Asianet Suvarna News Asianet Suvarna News
2762 results for "

Fat

"
Weight loss tips, Warm winter Detox drinks to lose belly fat easily VinWeight loss tips, Warm winter Detox drinks to lose belly fat easily Vin

ಚಳಿಗಾಲದಲ್ಲಿ ಬೆಲ್ಲಿ ಫ್ಯಾಟ್‌ ಕಡಿಮೆ ಮಾಡ್ಕೊಳ್ಳೋಕೆ ಈ ಐದು ಪಾನೀಯ ಕುಡೀರಿ ಸಾಕು

ಚಳಿಗಾಲದಲ್ಲಿ ಈ ಕೆಲವು ಪಾನೀಯವನ್ನು ಕುಡಿಯೋದ್ರಿಂದ ನೀವು ದೇಹವನ್ನು ಬೆಚ್ಚಗಿಡಬಹುದು. ಜೊತೆಗೆ ತೂಕವನ್ನು ಸುಲಭವಾಗಿ ಕಡಿಮೆ ಮಾಡ್ಕೊಳ್ಬೋದು. ಅಂಥಾ ಡಿಟಾಕ್ಸ್ ಪಾನೀಯ ಯಾವುದು ತಿಳ್ಕೊಳ್ಳಿ.

Food Jan 7, 2024, 12:23 PM IST

Father and Son Drowned in the Lake at Kanakapura in Ramanagara grg Father and Son Drowned in the Lake at Kanakapura in Ramanagara grg

ಕನಕಪುರ: ಕುರಿ ತೊಳೆಯಲು ಹೋಗಿ ಕೆರೆಯಲ್ಲಿ ಮುಳುಗಿ ತಂದೆ-ಮಗ ಸಾವು

ರಾಜು, ಪ್ರಸನ್ನ ಮೃತ ದುರ್ದೈವಿಗಳು. ಇವರಿಬ್ಬರು ಕುರುಬರಹಳ್ಳಿ ಗ್ರಾಮದ ಬಳಿಯ ಕೆರೆಯಲ್ಲಿ ಸಂಜೆ ಕುರಿಯ ಮೈತೊಳೆಯಲು ಹೋಗಿದ್ದಾರೆ. ಈ ವೇಳೆ ರಾಜು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ತಂದೆಯನ್ನು ಕಾಪಾಡಲು ಹೋದ ಮಗ ಸಹ ನೀರು ಪಾಲಾಗಿದ್ದಾನೆ.

Karnataka Districts Jan 6, 2024, 10:00 PM IST

Sanjay Dutt Remembers Vetern Bollywood Actressm mother Nargis dutt in Indian Idol Show akbSanjay Dutt Remembers Vetern Bollywood Actressm mother Nargis dutt in Indian Idol Show akb

ಹೊರಟೋದ ಮೇಲೆ ಅತ್ತೇನು ಫಲ: ಆಕೆಯ ಜೊತೆ ಹೆಚ್ಚಿನ ಸಮಯ ಕಳೆಯಲಾಗಲಿಲ್ಲ... ಸಂಜಯ್ ದತ್

ಸೋನಿ ಟಿವಿಯಲ್ಲಿ ಪ್ರಸಾರವಾಗುವ ಇಂಡಿಯನ್ ಐಡಲ್ ರಿಯಾಲಿಟಿ ಶೋದ 14 ನೇ ಸೀಸನ್‌ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಹಿರಿಯ ನಟ ಸಂಜಯ್ ದತ್‌ ತಮ್ಮ ಹಳೆಯ ನೆನಪುಗಳಿಗೆ ಜಾರಿದ್ದು, ಹಲವು ವಿಚಾರಗಳನ್ನು ಈ ಶೋದಲ್ಲಿ ಹಂಚಿಕೊಂಡಿದ್ದರು. ಅದರ ಡಿಟೇಲ್ ಇಲ್ಲಿದೆ. 

relationship Jan 6, 2024, 4:49 PM IST

model murder by her boy friend nbnmodel murder by her boy friend nbn
Video Icon

ಟೀನೇಜ್‌ನಲ್ಲೇ 7 ವರ್ಷ ಜೈಲುವಾಸ ಅನುಭವಿಸಿದ್ಲು..! ಹೋಟೆಲ್ ಸಿಸಿ ಕ್ಯಾಮರಾದಲ್ಲಿತ್ತು ಆಕೆ ಕೊಲೆ ರಹಸ್ಯ..!

ಅವನ ಖಾಸಗಿ ವಿಡಿಯೋ ಹೊಂದಿದ್ದಳಾ ಅವಳು..?
ಗ್ಯಾಂಗ್‌ಸ್ಟರ್‌ನ  ಮಾಜಿ ಪ್ರೇಯಸಿಯಾಗಿದ್ದಳು..!
ನಖಲಿ ಎನ್ಕೌಂಟರ್ ಕೇಸ್‌ನಲ್ಲಿ 7 ವರ್ಷ ಜೈಲು.!
 

CRIME Jan 6, 2024, 2:56 PM IST

A church Father In Kerala  who joined the BJP last has been dismissed from all religious degrees of the Christian community akbA church Father In Kerala  who joined the BJP last has been dismissed from all religious degrees of the Christian community akb

ಬಿಜೆಪಿ ಸೇರಿದ್ದ ಕೇರಳ ಚರ್ಚ್‌ ಫಾದರ್‌ ವಜಾ ಮಾಡಿದ ಚರ್ಚ್ ಆಡಳಿತ ಮಂಡಳಿ

ಕಳೆದ ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದ ಸ್ಥಳೀಯ ಫಾದರ್‌ ಶೈಜು ಕುರಿಯನ್‌ ಅವರನ್ನು ಕ್ರೈಸ್ತ ಸಮುದಾಯದ ಎಲ್ಲಾ ಧಾರ್ಮಿಕ ಪದವಿಗಳಿಂದ ವಜಾ ಮಾಡಲಾಗಿದೆ.
 

India Jan 6, 2024, 6:31 AM IST

Constant rape by father on mentally retarded daughter; Accused arrested at Belagavi ravConstant rape by father on mentally retarded daughter; Accused arrested at Belagavi rav

ಬುದ್ಧಿಮಾಂದ್ಯ ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ; ಗರ್ಭಾವತಿಯಾದ ಬಳಿಕ ಪ್ರಕರಣ ಬಯಲಿಗೆ!

ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಬುದ್ಧಿಮಾಂದ್ಯ ಮಗಳ ಮೇಲೆಯೇ ನಿರಂತರ ಅತ್ಯಾಚಾರ ಎಸಗಿದ್ದು, ಆಕೆ ಗರ್ಭವತಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

CRIME Jan 5, 2024, 2:41 PM IST

Bhagya and Thandav son Gundanna cries for father absence in home srbBhagya and Thandav son Gundanna cries for father absence in home srb

ಭಾಗ್ಯಾಳ ಎದೆಗೊರಗಿ ಅಳುತ್ತಿರುವ ಗುಂಡಣ್ಣ; ತಾಂಡವ್‌ ಬಳಿ ಕಾಸು ಕೇಳಿ ಕಮಂಗಿಯಾದ್ಲಾ ತನ್ವಿ!

ಗುಂಡಣ್ಣನ ಮಗಳು ತನ್ವಿ ಅಪ್ಪನಿಗೆ ಕಾಲ್ ಮಾಡಿ ಮಾತನಾಡುತ್ತಿದ್ದಾಳೆ. 'ಅಪ್ಪಾ. ಯಾಕಪ್ಪ ನಿನ್ನೆ ಕಾಲ್ ರಿಸೀವ್ ಮಾಡಿ ಏನೂ ಮಾತಾಡಿಲ್ಲ' ಎಂದು ಕೇಳುವಳು. ಅದಕ್ಕೆ ತಾಂಡವ್ 'ಏನು, ನೀನು ಕಾಲ್ ಮಾಡಿದ್ಯಾ? ' ಎನ್ನುತ್ತ ಗಾಬರಿಯಾಗುವನು.

Small Screen Jan 5, 2024, 2:28 PM IST

Kannada actress Malashree gets emotional recalling husband Koti ramu dream about daughter Aradhana vcs Kannada actress Malashree gets emotional recalling husband Koti ramu dream about daughter Aradhana vcs

ಅಪ್ಪ ಬಂಡವಾಳ ಹಾಕೋದು ಬೇಡ ಎಂದ ಆರಾಧನಾ; ಕೋಟಿ ರಾಮು ನೆನೆದು ಕಣ್ಣೀರಿಟ್ಟ ಮಾಲಾಶ್ರೀ!

ಮಗಳ ಮೊದಲ ಸಿನಿಮಾ ನಿರ್ಮಾಣ ಕನಸು ಹೊತ್ತಿದ್ದ ಕೋಟಿ ರಾಮು. ದರ್ಶನ್ ಸಿನಿಮಾ ಆಫರ್‌ ಮಿರಾಕಲ್ ಎಂದ ಮಾಲಾಶ್ರೀ. 

Sandalwood Jan 4, 2024, 3:16 PM IST

Indias highest-paid item girl Samantha Ruth Prabhu charges Rs 5 crore a song, more than top heroines VinIndias highest-paid item girl Samantha Ruth Prabhu charges Rs 5 crore a song, more than top heroines Vin

ಹೀರೋಯಿನ್‌ಗಿಂತ್ಲೂ ಹೆಚ್ಚು ಸಂಭಾವನೆ ಪಡೆಯೋ ಐಟಂ ಡ್ಯಾನ್ಸರ್‌, ಜಸ್ಟ್‌ ಒಂದು ಸಾಂಗ್‌ಗೆ ಭರ್ತಿ 5 ಕೋಟಿ ರೂ.!

 ಸಿನಿಮಾಗಳಲ್ಲಿ ಹೀರೋ, ಹೀರೋಯಿನ್‌ಗಳಿರೋ ಹಾಗೆಯೇ ಐಟಂ ಡ್ಯಾನ್ಸರ್ ಸಹ ಇರಬೇಕು ಅನ್ನೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಹೀಗೆ ಭಾರತದಲ್ಲಿ ಐಟಂ ಡ್ಯಾನ್ಸ್‌ಗೆ ಅತಿ ಹೆಚ್ಚು ಸಂಭಾವನೆ ಪಡೀತಿರೋ ನಟಿ ಯಾರು ನಿಮ್ಗೆ ಗೊತ್ತಿದ್ಯಾ?

Cine World Jan 4, 2024, 12:29 PM IST

Once Shah Rukh Khan wife threatened him that if the film work is brought home the TV will be split into two akbOnce Shah Rukh Khan wife threatened him that if the film work is brought home the TV will be split into two akb

ಮದ್ವೆ ಅಂದ್ರೆ ಸುಮ್ನೆನಾ: 32 ವರ್ಷಗಳ ನಂತರವೂ ಪತ್ನಿ ರೂಲ್ಸ್‌ನ ಚಾಚುತಪ್ಪದೇ ಪಾಲಿಸ್ತಾರೆ ನಟ ಶಾರುಖ್ ಖಾನ್

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ರೂ ಅಭಿಮಾನಿಗಳಿದ್ದಾರೆ. ಮುಂಬೈನಲ್ಲಿ ಇರುವ ಮನೆಯ ಮುಂದೆಯೂ ದಿನವೂ ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಖ ನೋಡುವುದಕ್ಕಾಗಿ ಮನೆ ಮುಂದೆ ಅಲೆದಾಡುತ್ತಿರುತ್ತಾರೆ. ಆದರೆ ಮನೆಯಲ್ಲಿ ಮಾತ್ರ ಶಾರುಖ್ ಖಾನ್  ಆಟ ಏನೂ ನಡೆಯೋದೆ ಇಲ್ವಂತೆ

relationship Jan 3, 2024, 6:11 PM IST

Shreyas Talpade opens up about near fatal heart attack says I was clinically dead sucShreyas Talpade opens up about near fatal heart attack says I was clinically dead suc

10 ನಿಮಿಷ​ ಹಾರ್ಟ್​ಬೀಟ್​ ನಿಂತಿತ್ತು: ಶವವಾಗಿದ್ದವ ಮತ್ತೆ ಬದುಕಿದ್ದೇ ಪವಾಡ! ಭಯಾನಕ ಅನುಭವ ಹೇಳಿದ ನಟ ಶ್ರೇಯಸ್​

10 ನಿಮಿಷ​ ಹಾರ್ಟ್​ಬೀಟ್​ ನಿಂತಿದ್ದರಿಂದ ಸತ್ತೇ ಹೋದರೆಂದು ತಿಳಿದುಕೊಂಡಿದ್ದ ನಟ ಶ್ರೇಯಸ್​ ತಲ್ಪಾಡೆ ತಮಗೆ ಮರುಜನ್ಮ ದೊರೆತ ಅನುಭವ ಹಂಚಿಕೊಂಡಿದ್ದಾರೆ. ಅವರು ಹೇಳಿದ್ದೇನು? 
 

Cine World Jan 3, 2024, 2:31 PM IST

Health Tips, Five Japanese workouts that cut belly fat in just one week VinHealth Tips, Five Japanese workouts that cut belly fat in just one week Vin

ಹೊಟ್ಟೆಯ ಕೊಬ್ಬು ಒಂದೇ ವಾರದಲ್ಲಿ ಇಳಿಯುತ್ತೆ, ಈ ಸಿಂಪಲ್ ಜಪಾನೀಸ್ ವರ್ಕೌಟ್ ಮಾಡಿ

ಹೊಟ್ಟೆಯ ಕೊಬ್ಬು ಇತ್ತೀಚಿನ ಕೆಲ ವರ್ಷಗಳಲ್ಲಿ ಹಲವರನ್ನು ಕಾಡುತ್ತಿರುವ ಸಮಸ್ಯೆ. Stomach fat ಕರಗಿಸಬೇಕು ಅಂತ ನಾನಾ ಟೆಕ್ನಿಕ್ ಟ್ರೈ ಮಾಡಿದ್ರೂ ಯಾವುದೇ ಪ್ರಯೋಜನವಾಗೋದಿಲ್ಲ. ನೀವು ಕೂಡಾ ಇಂಥದ್ದೇ ಸಮಸ್ಯೆಯನ್ನು ಎದುರಿಸ್ತಿದ್ರೆ ಟೆನ್ಶನ್‌ ಬಿಟ್ಬಿಡಿ. ಸಿಂಪಲ್‌ ಆಗಿರೋ ಈ ಜಪಾನೀಸ್ ಟೆಕ್ನಿಕ್‌ಗಳನ್ನು ಟ್ರೈ ಮಾಡಿ.

Health Jan 3, 2024, 12:07 PM IST

Father commits suicide by killing wife and jumping from metro station Child cries in front of mothers Body inGhaziabad akbFather commits suicide by killing wife and jumping from metro station Child cries in front of mothers Body inGhaziabad akb

ಹೆಂಡ್ತಿ ಕೊಂದು ಮೆಟ್ರೋ ಸ್ಟೇಷನ್‌ನಿಂದ ಹಾರಿ ಗಂಡ ಸಾವಿಗೆ ಶರಣು: ಅಮ್ಮನ ಹೆಣದ ಮುಂದೆ ಮಗುವಿನ ರೋದನೆ

ಹೆಂಡತಿಯನ್ನು ಕೊಂದು ಗಂಡನೋರ್ವ ಮೆಟ್ರೋ ನಿಲ್ದಾಣದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಗೆ ಸಮೀಪದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಗೌರವ್‌ ಶರ್ಮಾ ಎಂಬಾತನೇ ಪತ್ನಿಯನ್ನು ಕೊಂದು ಸಾವಿಗೆ ಶರಣಾದ ವ್ಯಕ್ತಿ.

India Jan 2, 2024, 11:46 AM IST

Vaastu tips for home how bad Vaastu affect your relations know reason behind fights in home suhVaastu tips for home how bad Vaastu affect your relations know reason behind fights in home suh

ತಂದೆ ಮಗನ ನಡುವೆ ಭಿನ್ನಾಭಿಪ್ರಾಯವಿದ್ದರೆ ಪೂರ್ವ ದಿಕ್ಕಿನಲ್ಲಿ ವಾಸ್ತು ದೋಷವಿದೆ ಎಂದರ್ಥ

ವಿನಾಕಾರಣ ಮನೆಗಳಲ್ಲಿ ಜಗಳ ಶುರುವಾಗುವುದನ್ನು ಹಲವು ಬಾರಿ ನೋಡಿದ್ದೇವೆ. ಇದರಿಂದ ಮನೆಯಲ್ಲಿ ಕೆಟ್ಟ ವಾಸ್ತು ಕೂಡ ಇರಬಹುದು. ಅಪ್ಪ-ಮಗನ ನಡುವೆ ನಿತ್ಯ ಜಗಳ ನಡೆಯುತ್ತಿದ್ದರೆ ಅದಕ್ಕೆ ಮನೆಯ ಕೆಟ್ಟ ವಾಸ್ತು ಕಾರಣವಿರಬಹುದು.
 

Festivals Jan 1, 2024, 1:15 PM IST

No need for public discussion about BJP partys fate Says Pralhad Joshi gvdNo need for public discussion about BJP partys fate Says Pralhad Joshi gvd

ಪಕ್ಷದ ಆಗುಹೋಗು ಬಗ್ಗೆ ಸಾರ್ವಜನಿಕ ಚರ್ಚೆ ಬೇಡ: ಪ್ರಲ್ಹಾದ್‌ ಜೋಶಿ

ಪಕ್ಷದಲ್ಲಿ ಏನಾದರೂ ಅಸಮಾಧಾನವಿದ್ದರೆ ಅದನ್ನು ಪಕ್ಷದ ಚೌಕಟ್ಟಿನೊಳಗೆ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಸಾರ್ವಜನಿಕವಾಗಿ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. 

Politics Jan 1, 2024, 12:30 AM IST